alex Certify ಅಮೆರಿಕಾ ನೂತನ ಅಧ್ಯಕ್ಷರನ್ನು ಕೊಂಡಾಡಿದ ಬಿಲ್ ಗೇಟ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾ ನೂತನ ಅಧ್ಯಕ್ಷರನ್ನು ಕೊಂಡಾಡಿದ ಬಿಲ್ ಗೇಟ್ಸ್

ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ವಿಚಾರವಾಗಿ ಮಾತನಾಡಿದ ಮೈಕ್ರೋ ಸಾಫ್ಟ್ ಕೋ ಪೌಂಡರ್ ಬಿಲ್​ ಗೇಟ್ಸ್, ಜೋ ಬಿಡೆನ್​ ಹಾಗೂ ಕಮಲಾ ಹ್ಯಾರಿಸ್​ ಕೊರೊನಾ ನಿಯಂತ್ರಣ ಮಾಡುವಲ್ಲಿ ಉತ್ತಮ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳುವ ಮೂಲಕ ಟ್ರಂಪ್​ಗೆ ಟಾಂಗ್​ ನೀಡಿದ್ದಾರೆ.

ಜೋ ಬಿಡೆನ್​ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದಾರೆ. ಸಾಂಕ್ರಾಮಿಕ ರೋಗದ ಮೇಲೆ ನಿಗಾ ಇಡಲೆಂದೇ ಬಿಡೆನ್​ ವಿಜ್ಞಾನಿಗಳ ತಂಡವನ್ನ ನೇಮಿಸಿದ್ದಾರೆ. ಇದೆಲ್ಲ ನನಗೆ ಒಳ್ಳೆಯ ಬೆಳವಣಿಗೆ ಎಂದೆನಿಸುತ್ತಿದೆ ಅಂತಾ ಗೇಟ್ಸ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...