alex Certify ಜಗತ್ತಿನ ಅತಿ ಉದ್ದನೆ ಯುವಕನ ಎತ್ತರವೆಷ್ಟು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಅತಿ ಉದ್ದನೆ ಯುವಕನ ಎತ್ತರವೆಷ್ಟು ಗೊತ್ತಾ….?

Teenager from China world's tallest teenager | At 7-feet 3-inches, this 14-year-old from China is the world's tallest teenager | Trending & Viral News

ಬೀಜಿಂಗ್: ಚೀನಾದ ಈತನ ಹೆಸರು ಜಗತ್ತಿನ ಅತಿ ಎತ್ತರದ ಯುವಕ ಎಂದು ಗಿನ್ನೆಸ್ ವಿಶ್ವ ದಾಖಲೆ ಬುಕ್ ನಲ್ಲಿ ದಾಖಲಾಗಿದೆ.

ನೈರುತ್ಯ ಚೀನಾದ ಸಿಯಚುನ್ ಪ್ರಾಂತ್ಯದ ಲೆಶಾನ್ ನಗರದ ಜೂನಿಯರ್ ಹೈಸ್ಕೂಲ್ ನ 14 ವರ್ಷದ ವಿದ್ಯಾರ್ಥಿ ರೆನ್ ಕೆಯು ಏಳು ಅಡಿ ಮೂರು ಸೆಂಟಿಮೀಟರ್ (221.03 ಸೆಂಮೀ) ಎತ್ತರವಿದ್ದಾನೆ. ಕಳೆದ ಅಕ್ಟೋಬರ್ ನಲ್ಲಿ ಆತನ ಹೆಸರು ಗಿನ್ನೆಸ್ ಬುಕ್ ನಲ್ಲಿ ದಾಖಲಾಗಿದೆ.‌

“ನನ್ನ ಸಹಪಾಠಿಗಳು ನನ್ನನ್ನು ನೋಡಿ ನಾನು ಅವರಿಗಿಂತ ದೊಡ್ಡವ ಎಂದುಕೊಳ್ಳುತ್ತಾರೆ. ಕೆಲವು ಬಾರಿ ಅದನ್ನು ಕೇಳಿ ಬೇಸರವಾಗುತ್ತದೆ. ಆದರೆ, ಗಿನ್ನೆಸ್ ರೆಕಾರ್ಡ್ ಮಾಡುವ ಮೂಲಕ ನನ್ನ ಎತ್ತರ ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಾನೆ” ಎಂಬುದು ರೆನ್ ಕೆಯು ಅಭಿಪ್ರಾಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...