alex Certify International | Kannada Dunia | Kannada News | Karnataka News | India News - Part 136
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಟಿಯಲ್ಲಿ ಫಿನ್ಲೆಂಡ್ ಪ್ರಧಾನಿ ಸನಾ ಮರಿನ್ ಸಖತ್ ಡಾನ್ಸ್; ಗೆಳೆಯರ ಜೊತೆ ಇದ್ದಾಗ ಡ್ರಗ್ಸ್ ಸೇವಿಸಿದ್ದರಾ ಜಗತ್ತಿನ ಕಿರಿಯ ಪಿಎಂ….!

ಫಿನ್ಲೆಂಡ್ ಪ್ರಧಾನಿ ಸನ್ನಾ ಮರಿನ್ (36)ಜಗತ್ತಿನ ಅತ್ಯಂತ ಕಿರಿಯ ಮಹಿಳಾ ಪ್ರಧಾನಿ ಅಂತಾನೇ ಫೇಮಸ್ ಆದವರು. ಆದರೆ ಈಗ ಅವರು ಪಾರ್ಟಿಯಲ್ಲಿ ಮಾಡಿರೋ ಡಾನ್ಸ್‌ನಿಂದಾಗಿ ಫೇಮಸ್ ಆಗಿದ್ದಾರೆ. ಫಿನ್ಲೆಂಡ್ Read more…

ಸಬ್​ ವೇ ಸ್ಯಾಂಡ್​ ವಿಚ್​ನಲ್ಲಿ ಚಾಕು ಕಂಡು ಗರ್ಭಿಣಿಗೆ ಗಾಬರಿ..!

ಸಬ್​ವೇಯಿಂದ ಆರ್ಡರ್​ ಮಾಡಿದ ಸ್ಯಾಂಡ್​ವಿಚ್​ನಲ್ಲಿ ದೊಡ್ಡ ಚಾಕು ಕಂಡು ಗರ್ಭಿಣಿ ದಿಗ್ಭ್ರಮೆಗೊಳಗಾದ ಪ್ರಸಂಗ ನಡೆದಿದೆ. ಇಂಗ್ಲೆಂಡ್​ನ ಸಫೊಲ್ಕ್​ನ 21 ವರ್ಷದ ಮಹಿಳೆ ನೆರಿಸ್​ ಮೋಯ್ಸ್​ 2 ವಾರಗಳ ಹಿಂದೆ Read more…

ಪಕ್ಕೆಲುಬು ಮುರಿಯುವಂತೆ ಅಪ್ಪಿಕೊಂಡವನಿಗೆ ಬಿತ್ತು ಭಾರಿ ದಂಡ…!

ತಬ್ಬಿಕೊಳ್ಳುವುದು ಜನರೊಂದಿಗೆ ಬಾಂಧವ್ಯಕ್ಕೆ ನಿಜವಾಗಿಯೂ ಉತ್ತಮ ಮಾರ್ಗ, ಆದರೆ, ತಬ್ಬಿಕೊಂಡು ಆಸ್ಪತ್ರೆಗೆ ಸೇರುವಂತಾದರೆ ? ಚೈನಾದಲ್ಲಿ ಹೀಗೊಂದು ಸ್ವಾರಸ್ಯಕರ ಟನೆ ನಡೆದಿದೆ. ಸಹೋದ್ಯೋಗಿಯ ಅಪ್ಪುಗೆಯಿಂದ ಮಹಿಳೆ ಆಸ್ಪತ್ರೆಯ ಎಮರ್ಜೆನ್ಸಿ Read more…

ನೀರಿನ ನಡುವೆ ಬೃಹತ್​ ಸುಂಟರಗಾಳಿ; ಅಚ್ಚರಿ ವಿದ್ಯಾಮಾನದ ವಿಡಿಯೋ ವೈರಲ್​

ನೈಸರ್ಗಿಕ ವಿದ್ಯಮಾನವು ಸಾಮಾನ್ಯವಾಗಿ ಜನರನ್ನು ವಿಸ್ಮಯಗೊಳಿಸುತ್ತದೆ. ಸಾಮಾನ್ಯವಾಗಿ ನೀರು ಮೇಲಿನಿಂದ ಕೆಳಗೆ ಬೀಳುತ್ತದೆ. ಆದರೆ, ನೀರಿನಿಂದ ಆವೃತವಾದ ಪ್ರದೇಶದ ನಡುವೆ ನೀರು ಮೇಲಕ್ಕೆ ಚಲಿಸುವ ವಿಚಿತ್ರ ಪ್ರಾಕೃತಿಕ ಕೌತುಕ Read more…

ತನಗೆ ಕಚ್ಚಿದ ಹಾವನ್ನು ತಿರುಗಿಸಿ ಕಚ್ಚಿ ಕೊಂದ ಬಾಲೆ…!

ಎರಡು ವರ್ಷದ ಬಾಲಕಿಯು ತನ್ನ ತುಟಿಯನ್ನು ಕಚ್ಚಿದ ಹಾವಿಗೆ ಪ್ರತಿಕ್ರಿಯೆಯಾಗಿ ಅದನ್ನು ತಿರುಗಿಸಿ ಕಚ್ಚಿ ಕೊಂದಿದ್ದಾಳೆ. ಆಗಸ್ಟ್​ 10ರಂದು ಟರ್ಕಿಯ ಬಿಂಗೋಲ್​ ಬಳಿಯ ಕಾಂತಾರ್​ ಗ್ರಾಮದಲ್ಲಿ ಈ ಆಘಾತಕಾರಿ Read more…

ತನ್ನ ಆವರಣದೊಳಗೆ ಬಿದ್ದ ಮಗುವಿನ ಪಾದರಕ್ಷೆಯನ್ನು ಹಿಂದಿರುಗಿಸಿದ ಆನೆ; ಮುದ್ದಾದ ವಿಡಿಯೋ ವೈರಲ್

ಮೃಗಾಲಯದಲ್ಲಿ ಆನೆಯೊಂದು ತನ್ನ ಆವರಣದಲ್ಲಿ ಬಿದ್ದ ಮಗುವಿನ ಪಾದರಕ್ಷೆಯನ್ನು ಹಿಂತಿರುಗಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗಿದೆ. ಈ ಘಟನೆ ಚೀನಾದ ಶಾಂಡಾಂಗ್​ ಪ್ರಾಂತ್ಯದಲ್ಲಿ ನಡೆದಿದ್ದು, ಈ ರೋಚಕ Read more…

ಮದುವೆ ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದ ವರನಿಗೆ ನೆರವಾದ ಪೊಲೀಸರು….!

ಬೋಸ್ಟನ್​ ಪೊಲೀಸ್​ ಇಲಾಖೆಯ ಬಂದರು ಗಸ್ತು ಘಟಕದ ಅಧಿಕಾರಿಗಳು ತೊಂದರೆಯಲ್ಲಿರುವ ಬೋಟರ್​ಗಳಿಗೆ ಆಗಾಗ್ಗೆ ಸಹಾಯ ಮಾಡುತ್ತಿರುತ್ತಾರೆ. ಆದರೆ ಕಳೆದ ವಾರಾಂತ್ಯದಲ್ಲಿ ತನ್ನ ಮದುವೆಯನ್ನು ಮಿಸ್‌ ಮಾಡಿಕೊಳ್ಳುವ ಅಪಾಯದಲ್ಲಿದ್ದ ವರನನ್ನು Read more…

ಅದೃಷ್ಟ ಪರೀಕ್ಷೆಗಾಗಿ ಹರಾಜಿನಲ್ಲಿ ಭಾಗಿಯಾಗಿದ್ದ ಕುಟುಂಬಕ್ಕೆ ಶಾಕ್‌, ಗೆದ್ದಿದ್ದ ಸೂಟ್‌ಕೇಸ್‌ನಲ್ಲಿತ್ತು ತುಂಡು ತುಂಡಾಗಿದ್ದ ಮಕ್ಕಳ ಶವ….!

ನ್ಯೂಜಿಲೆಂಡ್‌ನಲ್ಲಿ ನಡೆದ ಸ್ಟೋರೇಜ್-ಯೂನಿಟ್ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಕುಟುಂಬವೊಂದು ಅಕ್ಷರಶಃ ಆಘಾತಕ್ಕೊಳಗಾಗಿದೆ. ಅದೃಷ್ಟದ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಸೂಟ್‌ಕೇಸ್‌ಗಳಲ್ಲಿ ತುಂಡರಿಸಿದ್ದ ಮಕ್ಕಳ ಮೃತದೇಹ ಪತ್ತೆಯಾಗಿದೆ. ದಕ್ಷಿಣ ಆಕ್ಲೆಂಡ್‌ನ ಮನುರೆವಾದ Read more…

BIG NEWS: ಬೆಂಗಳೂರಿಗೆ ಬರಲಿದೆ ವಿಶ್ವದ ಅತಿದೊಡ್ಡ ವಿಮಾನ

ಎ380 ವಿಶ್ವದ ಅತಿದೊಡ್ಡ ವಿಮಾನ ಎನಿಸಿಕೊಂಡಿದ್ದು, ಅದು ಶೀಘ್ರವೇ ಬೆಂಗಳೂರಿಗೆ ಬರುತ್ತಿದೆ. ಜನನಿಬಿಡ ಬೆಂಗಳೂರು- ದುಬೈ ಮಾರ್ಗದಲ್ಲಿ ಜಂಬೋ ಜೆಟ್​ ಎಮಿರೇಟ್ಸ್​ ಏರ್​ಲೈನ್ಸ್​ನ ನಿಯೋಜಿಸಿದ್ದು, ಅಕ್ಟೋಬರ್​ 30 ರಿಂದ Read more…

ಪ್ರೀತಿಯಿಂದ ಬಂದು ತಬ್ಬಿಕೊಂಡ ಸಹೋದ್ಯೋಗಿ, ಅಪ್ಪುಗೆಯ ಅಬ್ಬರಕ್ಕೆ ಮುರಿದೇ ಹೋಯ್ತು ಮಹಿಳೆಯ ಎಲುಬು

ಅಪರೂಪಕ್ಕೆ ಭೇಟಿಯಾದಾಗ, ಬಹಳ ದಿನಗಳ ವಿರಹದ ನಂತರ ಸಿಕ್ಕಾಗ ಪ್ರೀತಿಯಿಂದ ಅಪ್ಪಿಕೊಳ್ಳೋದು ಸಾಮಾನ್ಯ. ಇದನ್ನು ಸಿನೆಮಾ ಸ್ಟೈಲ್‌ನಲ್ಲಿ ಜಾದೂ ಕಿ ಜಪ್ಪಿ ಅಂತಾ ಕರೆಯುತ್ತೇವೆ. ಯಾರನ್ನಾದರೂ ಪ್ರೀತಿಯಿಂದ ತಬ್ಬಿಕೊಂಡರೆ Read more…

ಮದುವೆ ದಿನವೇ ಪರ ಪುರುಷನೊಂದಿಗಿನ ಪತ್ನಿ ಸಲ್ಲಾಪದ ವಿಡಿಯೋ ಪ್ರಸಾರ ಮಾಡಿದ ಪತಿರಾಯ…!

ಚೈನಾದಲ್ಲಿ ನಡೆದ ಮದುವೆಯೊಂದರಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಸಮಾರಂಭಕ್ಕೆ ಬಂದಿದ್ದ ಅತಿಥಿಗಳು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯು 2019 ರದ್ದಾಗಿದ್ದರೂ, ವಿಡಿಯೊ ಇತ್ತೀಚೆಗೆ ಟಿಕ್​ಟಾಕ್​ನಲ್ಲಿ ಸುಮಾರು 6 ಮಿಲಿಯನ್​ ವೀಕ್ಷಣೆಗಳೊಂದಿಗೆ Read more…

ನಿಶ್ಚಿತಾರ್ಥ ಮಾಡಿಕೊಂಡಿದ್ದವನನ್ನು ಏರ್ಪೋರ್ಟ್‌ ನಲ್ಲೇ ಬಿಟ್ಟು ಹಣದೊಂದಿಗೆ ಯುವತಿ ಪರಾರಿ

ಲಂಡನ್​ ಏರ್​ಪೋರ್ಟ್​ನಲ್ಲಿ ಯುವತಿಯೊಬ್ಬಳು 4.8 ಲಕ್ಷ ರೂಪಾಯಿ ನಗದು, ಲಗೇಜ್​ನೊಂದಿಗೆ ಫಿಯಾನ್ಸಿಯನ್ನು ಬಿಟ್ಟು ಪರಾರಿಯಾದ ಪ್ರಸಂಗ ನಡೆದಿದೆ. ಈ ಜೋಡಿ ಒಂದು ದಿನದ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ವಾಶ್​ Read more…

ಅಚ್ಚರಿಯಾದ್ರೂ ಇದು ಸತ್ಯ…! ವಿಶ್ವದಾದ್ಯಂತ ಇರುವ ಸೆಲೆಬ್ರಿಟಿಗಳ ಸಮಾಧಿಗೆ ಭೇಟಿ ನೀಡುವುದೇ ಈತನ ಹವ್ಯಾಸ

ಜನರ ಹವ್ಯಾಸವೇ ವಿಭಿನ್ನ, ವಿಚಿತ್ರ. ಇಲ್ಲೊಬ್ಬ ಮಹಾಶಯ ಪ್ರಪಂಚದಾದ್ಯಂತ ಸೆಲೆಬ್ರಿಟಿಗಳ ಸಮಾಧಿಗೆ ಭೇಟಿ ಕೊಡಲು ಬರೋಬ್ಬರಿ 1 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಿದ್ದಾರೆ. ಮಾರ್ಕ್​ ಡಬ್ಸ್​ ಎಂಬ Read more…

ನಿಧನದ 9 ವರ್ಷಗಳ ನಂತರ ಮಗಳಿಗೆ ಸಿಕ್ತು ತಂದೆ ಬರೆದ ಪತ್ರ…! ಅದರಲ್ಲೇನಿತ್ತು ಗೊತ್ತಾ ?

ಲೂಯಿಸ್ವಿಲ್ಲೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಆಮಿ ಕ್ಲೂಕಿ ತನ್ನ ತಂದೆಯ ನಿಧನದ ಒಂಭತ್ತು ವರ್ಷದ ಬಳಿಕ ಅವರು ಬರೆದ ಪತ್ರವನ್ನು ಕಂಡುಕೊಂಡಿದ್ದು, ಅದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ತಂದೆ ಸಾವಿಗೂ Read more…

ಸಾಮಾನ್ಯರಂತೆ ಲಂಡನ್ ಮೆಟ್ರೋದಲ್ಲಿ ಪ್ರಯಾಣಿಸಿದ್ರು ದುಬೈ ರಾಜಕುಮಾರ..!

ದುಬೈ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಪ್ರಸ್ತುತ ಲಂಡನ್‌ನಲ್ಲಿ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಿಹಾರ ಮಾಡುತ್ತಿದ್ದಾರೆ. ಅವರು ಇನ್ಸ್ಟಾಗ್ರಾಂನಲ್ಲಿ ಆಗಾಗ್ಗ ಪೋಸ್ಟ್ Read more…

ಅಳುವ ಮಗುವಿನ ಈ ಫೋಟೋ ಹಿಂದಿದೆ ಒಂದು ರಹಸ್ಯ

  ವಿಶ್ವದಲ್ಲಿರುವ ಕೆಲ ವಸ್ತುಗಳನ್ನು ಜನರು ಅಪಶಕುನವೆಂದು ಪರಿಗಣಿಸಿದ್ದಾರೆ. ಕಾಕತಾಳೀಯವೆಂಬಂತೆ ಕೆಲವೊಮ್ಮೆ ನಡೆಯುವ ಘಟನೆಗಳು ಆ ವಸ್ತು ಕೆಟ್ಟದ್ದು ಎನ್ನುವ ತೀರ್ಮಾನಕ್ಕೆ ಜನರು ಬರುವಂತೆ ಮಾಡುತ್ತದೆ. ಈ ಅಪಶಕುನದ Read more…

ʼಕ್ವಾರಂಟೈನ್‌ʼ ಗೆ ಹೆದರಿ ಐಕಿಯಾ ಮಳಿಗೆಯಿಂದ ದಿಕ್ಕಾಪಾಲಾಗಿ ಓಡಿದ ಜನ…!

ಚೀನಾದ ಶಾಂಘೈನಲ್ಲಿರುವ ಐಕಿಯಾ ಮಳಿಗೆಯಿಂದ ಶಾಪರ್​ಗಳು ದಬ್ಬಿಕೊಂಡು ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂಗಡಿಯೊಳಗೆ ಬಲವಂತವಾಗಿ ಕ್ವಾರಂಟೈನ್​ ಮಾಡಲು ಪ್ರಯತ್ನಿಸುತ್ತಿದ್ದ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಪ್ರಯತ್ನಿಸಿದ್ದು, Read more…

ಸ್ವಾತಂತ್ರ್ಯ ದಿನದಂದು ʼಜನ ಗಣ ಮನʼ ನುಡಿಸಿದ ಪಾಕ್​ ಕಲಾವಿದ

ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಸಂಭ್ರಮಾಚರಣೆ ಮೇರೆ ಮೇರಿದೆ. ವಿದೇಶಗಳಲ್ಲೂ ಸಹ ಭಾರತದ ಈ ಸಂಭ್ರಮಕ್ಕೆ ಬೆಂಬಲವಾಗಿ ಕಾರ್ಯಕ್ರಮ ನಡೆದು ಆ ಮೂಲಕ ಶುಭ Read more…

ಕುಡಿಯಲು ಸುರಕ್ಷಿತವಾಗಿರುತ್ತಾ ಮಳೆನೀರು..? ಇಲ್ಲಿದೆ ತಜ್ಞರ ಅಭಿಪ್ರಾಯ

ಸ್ಟಾಕ್​ ಹೋಮ್​ ವಿಶ್ವವಿದ್ಯಾಲಯದ ವಿಜ್ಞಾನಿಗಳ ಹೊಸ ಅಧ್ಯಯನದ ಪ್ರಕಾರ ಮಳೆನೀರು ಕುಡಿಯಲು ಅಸುರಕ್ಷಿತವಾಗಿರುತ್ತದೆ. “ನಾವು ತೆಗೆದುಕೊಂಡ ಮೆಸರ್​ಮೆಂಟ್​ ಪ್ರಕಾರ ಭೂಮಿಯಲ್ಲೆಲ್ಲೂ ಮಳೆ ನೀರು ಕುಡಿಯಲು ಸುರಕ್ಷಿತವಾಗಿಲ್ಲ” ಎಂದು ಪರಿಸರ Read more…

ಮುಳುಗುತ್ತಿದ್ದ ಕಾರಿನಿಂದ ಮಹಿಳೆ ಬಚಾವ್ ಆಗಿದ್ದೇ ರೋಚಕ; ಇದು ಸಿನೆಮಾ ಕಥೆಯಲ್ಲ ರಿಯಲ್ ಸ್ಟೋರಿ….!

ನೀವು ಇಂಥಾ ದೃಶ್ಯ ಸಿನೆಮಾದಲ್ಲಿ ಮಾತ್ರ ನೋಡೋದಕ್ಕೆ ಸಾಧ್ಯ. ಹಿರೋಯಿನ್ ಅಪಾಯದಲ್ಲಿ ಇದ್ದಾಗ ಹಿರೋ ಬಂದು ಸೂಪರ್ ಮ್ಯಾನ್‌ ನಂತೆ ಆಕೆಯನ್ನ ಸೇಫ್ ಮಾಡಿರ್ತಾನೆ. ಅಂತಹ ದೃಶ್ಯ ನೋಡಿದಾಗ Read more…

ಭಾರತೀಯ ವಧು ಅಲಂಕಾರದಲ್ಲಿ ಮಿಂಚಿದ ನೈಜೀರಿಯನ್ ಯುವತಿ; 60 ಲಕ್ಷಕ್ಕೂ ಅಧಿಕ ಮಂದಿಯಿಂದ ವಿಡಿಯೋ ವೀಕ್ಷಣೆ

ನೈಜೀರಿಯಾ ಮೂಲದ ಯುವತಿಯೊಬ್ಬರು ಭಾರತೀಯ ವಧುವಿನ ಮೇಕ್​ ಓವರ್​ ಪ್ರದರ್ಶಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಕ್ಲಿಪ್​ ಅನ್ನು ಪಂಜಾಬ್​ನ ನೇಹಾ ವಾರೆಚ್​ ಗ್ರೋವರ್​ ಎಂಬ Read more…

ನ್ಯೂಯಾರ್ಕ್ ಐಕಾನಿಕ್ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ ರಾರಾಜಿಸಿದ ಡಿಜಿಟಲ್ ತಿರಂಗಾ

ಭಾರತದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶ್ವದ ಅನೇಕ ಕಡೆಗಳಲ್ಲಿಯೂ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಅಮೆರಿಕದ ನ್ಯೂಯಾರ್ಕ್‌ ನ ಐಕಾನಿಕ್ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಭಾರತದ ರಾಷ್ಟ್ರೀಯ Read more…

ಹುಟ್ಟುಹಬ್ಬದ ಪ್ಲಾನ್ ಬಗ್ಗೆ ಕೇಳಿದ್ದಕ್ಕೆ ಭಾವುಕರಾದ ದಿ ಗ್ರೇಟ್ ಖಲಿ…..!

ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರೆ, ಮಾಜಿ ಡಬ್ಲ್ಯೂಡಬ್ಲ್ಯೂಇ ಕುಸ್ತಿಪಟು ದಿ ಗ್ರೇಟ್ ಖಲಿಯ ವಿವಿಧ ತಮಾಷೆಯ ಮೇಮ್‌ಗಳನ್ನು ನೀವು ಬಹುಶಃ ನೋಡಿರುತ್ತೀರಿ. ಇತ್ತೀಚಿನ ವಿಡಿಯೋದಲ್ಲಿ, ಖಲಿಯನ್ನು ವ್ಯಕ್ತಿಯೊಬ್ಬರು ತಮ್ಮ Read more…

ನೀರಿನ ಮೇಲೆ ನಡೆದಿವೆಯಾ ಕುದುರೆಗಳು….? ಇಲ್ಲಿದೆ ವೈರಲ್‌ ಫೋಟೋ ಹಿಂದಿನ ಅಸಲಿ ಸತ್ಯ

ಸಾಮಾಜಿಕ ಜಾಲತಾಣ ಇತ್ತೀಚೆಗೆ ಹೆಚ್ಚೆಚ್ಚು ಆಪ್ಟಿಕಲ್​ ಇಲ್ಯೂಷನ್​ ಚಿತ್ರಗಳ ಸರಕು ಬರುತ್ತಿದ್ದು, ನೆಟ್ಟಿಗರ ಆಸಕ್ತಿಯನ್ನು ಕೆರಳಿಸುತ್ತಿದೆ. ಯಾರಾದರೂ ನೀರಿನ ಮೇಲೆ ನಡೆಯುವುದನ್ನು ನೋಡಿದ್ದೀರಾ ? ಇಲ್ಲ ತಾನೆ, ಅದರಲ್ಲೂ Read more…

ಟೆಸ್ಲಾ ಮುಖ್ಯಸ್ಥ ಎಲೋನ್‌ ಮಸ್ಕ್‌ ತದ್ರೂಪಿ ಫೋಟೋ ವೈರಲ್

ಚೈನಾದ ಅಮನ್​ ಅವರು ಟೆಸ್ಲಾ ಮುಖ್ಯಸ್ಥ ಎಲೋನ್​ ಮಸ್ಕ್​ರಂತೆಯೇ ಕಾಣುವ ಮೂಲಕ ಸಾಮಾಜಿಕ ಜಾಲತಾಣವನ್ನು ಬೆರಗುಗೊಳಿಸಿದ್ದಾರೆ.‌ ಉಡುಬ್ರಿಯಾ ಐಸಾಕ್​ ಜೂನ್​ 1ರಂದು ಇನ್ಸ್ಟಾಗ್ರಾಮ್​ನಲ್ಲಿ ಇದನ್ನು ಹಂಚಿಕೊಂಡಿದ್ದು, ವಿಡಿಯೊ ಈಗ Read more…

ಏರ್ ​ಲೈನ್ಸ್​ ಸಿಬ್ಬಂದಿ ಜತೆ ಮಹಿಳೆ ರಂಪಾಟ; ವಿಮಾನ ನಿಲ್ದಾಣದಲ್ಲೇ ಹೊಡೆದಾಟ

ಅಮೆರಿಕದ ಪ್ರಮುಖ ಅತಿ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಸ್ಪಿರಿಟ್​ ಏರ್​ಲೈನ್ಸ್​ನ ಏಜೆಂಟ್​ ಹಾಗೂ ಮಹಿಳಾ ಸಿಬ್ಬಂದಿ ನಡುವೆ ನಡೆದ ಬಡಿದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. Read more…

ತಾಯಿ ಪ್ರೀತಿ ಅಂದ್ರೆ ಇದೇ ಅಲ್ವಾ ? ಮುಳುಗುತ್ತಿದ್ದ ಮರಿಯನ್ನು ರಕ್ಷಿಸಿದ ತಾಯಿ ಆನೆ

ಕೊಳದಲ್ಲಿ ಮುಳುಗುತ್ತಿದ್ದ ಆನೆಯ ಮರಿಯನ್ನು ಎರಡು ದೊಡ್ಡ ಆನೆಗಳು ರಕ್ಷಿಸುವ ವಿಡಿಯೋ ವೊಂದು ನೆಟ್ಟಿಗರ ಮನ ಗೆದ್ದಿದೆ. ಟ್ವಿಟರ್​ನಲ್ಲಿ ಗೇಬ್ರಿಯೆಲ್​ ಕಾರ್ನೊ ಎಂಬುವರು ಹಂಚಿಕೊಂಡ ವಿಡಿಯೊ ದಕ್ಷಿಣ ಕೊರಿಯಾದ Read more…

ಹುಲಿಯಂತೆ ಗರ್ಜಿಸಿ ಕರಡಿಯನ್ನು ಓಡಿಸಿದ ಭೂಪ…! ವಿಡಿಯೋ ವೈರಲ್

ಎಷ್ಟೇ ಶಕ್ತಿಶಾಲಿಯಾಗಿದ್ದರೂ ಯುಕ್ತಿಯೊಂದಿದ್ದರೆ ಸಾಕು, ಎಂತಹ ಯುದ್ಧವನ್ನಾದರೂ ಗೆದ್ದು ಬಿಡಬಹುದು. ಶಕ್ತಿಯಿಂದ ಸಾಧ್ಯವಾಗದಿದ್ದದ್ದು, ಯುಕ್ತಿಯಿಂದ ಸಾಧಿಸಬಹುದು ಅನ್ನೋದಕ್ಕೆ ಈ ವಿಡಿಯೋ ನೋಡಿದ್ರೆ ನಿಮಗೆ ಇನ್ನಷ್ಟು ಕ್ಲಿಯರ್ ಆಗಿ ಅರ್ಥ Read more…

ಚರ್ಚ್ ನಲ್ಲಿ ಭಾರಿ ಅಗ್ನಿ ಅವಘಡ: 41 ಜನ ಸಾವು

ಕೈರೋ: ಈಜಿಪ್ಟ್‌ನ ರಾಜಧಾನಿ ಕೈರೋದಲ್ಲಿರುವ ಕಾಪ್ಟಿಕ್ ಕ್ರಿಶ್ಚಿಯನ್ ಚರ್ಚ್‌ ನಲ್ಲಿ ಭಾನುವಾರ ಸಂಭವಿಸಿದ ಬೆಂಕಿಯಲ್ಲಿ 41 ಜನರು ಸಾವನ್ನಪ್ಪಿದ್ದಾರೆ. ರಾಜಧಾನಿಯ ವಾಯುವ್ಯ ಜಿಲ್ಲೆಯ ಕಾರ್ಮಿಕ ವರ್ಗದ ಇಂಬಾಬಾದಲ್ಲಿರುವ ಅಬು Read more…

ದೀರ್ಘ ಸಮಯದ ಬಳಿಕ ಒಂದಾದ ಒಡಹುಟ್ಟಿದವರು; ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ವಿಡಿಯೋ

ಟೆಕ್ಸಾಸ್​ನ ಹೂಸ್ಟನ್​ನಲ್ಲಿ ಬಹುಕಾಲದಿಂದ ದೂರವಿದ್ದ ಒಡಹುಟ್ಟಿದವರು ಮತ್ತೆ ಒಂದಾಗಲು ಜೈವಿಕ ತಂತ್ರಜ್ಞಾನದ ಸಾಧನವು ಸಹಾಯ ಮಾಡಿರುವ ಅಚ್ಚರಿ ಸುದ್ದಿಯೊಂದಿದೆ. ಇಬ್ಬರೂ ಕೆಲಕಾಲ ಪರಸ್ಪರ ಸಮೀಪದಲ್ಲಿಯೇ ಇದ್ದರು, ಆದರೆ ಒಡ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...