alex Certify ಟೆಸ್ಲಾ ಮುಖ್ಯಸ್ಥ ಎಲೋನ್‌ ಮಸ್ಕ್‌ ತದ್ರೂಪಿ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೆಸ್ಲಾ ಮುಖ್ಯಸ್ಥ ಎಲೋನ್‌ ಮಸ್ಕ್‌ ತದ್ರೂಪಿ ಫೋಟೋ ವೈರಲ್

ಚೈನಾದ ಅಮನ್​ ಅವರು ಟೆಸ್ಲಾ ಮುಖ್ಯಸ್ಥ ಎಲೋನ್​ ಮಸ್ಕ್​ರಂತೆಯೇ ಕಾಣುವ ಮೂಲಕ ಸಾಮಾಜಿಕ ಜಾಲತಾಣವನ್ನು ಬೆರಗುಗೊಳಿಸಿದ್ದಾರೆ.‌

ಉಡುಬ್ರಿಯಾ ಐಸಾಕ್​ ಜೂನ್​ 1ರಂದು ಇನ್ಸ್ಟಾಗ್ರಾಮ್​ನಲ್ಲಿ ಇದನ್ನು ಹಂಚಿಕೊಂಡಿದ್ದು, ವಿಡಿಯೊ ಈಗ ವೈರಲ್​ ಆಗುತ್ತಿದೆ. ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದು, ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ.

“ಚೈನೀಸ್​ ಎಲೋನ್​ ಮಸ್ಕ್​” ಎಂದು ಶೀರ್ಷಿಕೆ ನೀಡಿದ್ದು, ವಿಡಿಯೋದಲ್ಲಿ, ವ್ಯಕ್ತಿ ಟೆಸ್ಲಾ ಕಾರಿನಿಂದ ನಗುತ್ತಾ ಹೊರಬರುವುದನ್ನು ಕಾಣಬಹುದು. “ಎಲ್ಲರಿಗೂ ನಮಸ್ಕಾರ, ನಾನು ಎಲೋನ್​ ಮಸ್ಕ್”​ ಎಂದು ಹೇಳುವುದು ಇನ್ನೂ ಅಚ್ಚರಿಯಾಗಿ ಕಾಣಿಸುತ್ತದೆ.

ಅನೇಕರು ಕಾಮೆಂಟ್​ ಮಾಡಿ ಎಲೋನ್​ ಮಸ್ಕ್​ ಹೆಸರಿನಲ್ಲಿ ಹಾಸ್ಯ ಮಾಡಿದ್ದಾರೆ. “ಇದು ತುಂಬಾ ತಮಾಷೆ ಎಲೋನ್ !!! ಹಹಹ…! ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...