alex Certify International | Kannada Dunia | Kannada News | Karnataka News | India News - Part 132
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಬಾಬಾ ವಂಗಾ ಹೇಳಿರುವ ಈ ಆಘಾತಕಾರಿ ʼಭವಿಷ್ಯʼ

111 ವರ್ಷಗಳ ಹಿಂದೆ ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವಂಗಾ ಎಂಬ ಮಹಿಳೆಯ ಅನೇಕ ಭವಿಷ್ಯವಾಣಿಗಳು ನಿಜವಾಗುತ್ತಿವೆ ಎಂದು ನಂಬಲಾಗಿದೆ. ಜಗತ್ತೇ ಆಕೆ ಹೇಳಿದ ಭವಿಷ್ಯದ ಬಗ್ಗೆ ಚರ್ಚೆ ನಡೆಸುತ್ತಿದೆ. Read more…

ಬಾಂಗ್ಲಾ ಮಹಿಳೆಯನ್ನು ವಿವಾಹವಾದ ಹಿಂದೂ ಯುವತಿ; ತಮಿಳು ಬ್ರಾಹ್ಮಣ ಸಂಪ್ರದಾಯದಂತೆ ನಡೆದಿದೆ ಈ ಮದುವೆ

ಹಿಂದೂ ಯುವತಿಯೊಬ್ಬರು ಬಾಂಗ್ಲಾದೇಶದ ಮಹಿಳೆಯನ್ನು ಬ್ರಾಹ್ಮಣ ಸಂಪ್ರದಾಯದಂತೆ ವಿವಾಹವಾಗಿದ್ದು, ಬುಧವಾರದಂದು ತಮಿಳುನಾಡಿನ ಚೆನ್ನೈನಲ್ಲಿ ಉಭಯ ಕುಟುಂಬಸ್ಥರ ಸಮ್ಮುಖದಲ್ಲಿ ಈ ಮದುವೆ ನೆರವೇರಿದೆ. ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ 29 ವರ್ಷದ Read more…

ಲಂಡನ್ ನಲ್ಲಿ ಕದ್ದ ಐಷಾರಾಮಿ ಕಾರು ಪಾಕಿಸ್ತಾನದ ಕರಾಚಿಯಲ್ಲಿ ಪತ್ತೆ….!

ವಾಹನಗಳನ್ನು ಕಳವು ಮಾಡಿದ ವೇಳೆ ಕಳ್ಳರು ನಂಬರ್ ಬದಲಿಸಿ ಮತ್ತೊಂದು ಊರಿನಲ್ಲಿ ಮಾರಾಟ ಮಾಡುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಂದು ವಿಲಕ್ಷಣ ಪ್ರಕರಣದಲ್ಲಿ ಲಂಡನ್ ನಲ್ಲಿ ಕಳುವಾಗಿದ್ದ ಐಷಾರಾಮಿ Read more…

BIG NEWS: ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾನಾ ‘ಕೈಲಾಸ’ ದೇಶದ ನಿತ್ಯಾನಂದ ? ಕುತೂಹಲಕ್ಕೆ ಕಾರಣವಾಗಿದೆ ಈ ಪತ್ರ

ಅತ್ಯಾಚಾರ ಆರೋಪ ಹೊತ್ತಿದ್ದ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ, ವಿದೇಶಕ್ಕೆ ಪರಾರಿಯಾಗಿ ತನ್ನದೇ ಸ್ವಂತ ರಾಷ್ಟ್ರ ಕೈಲಾಸ ಕಟ್ಟಿಕೊಂಡಿದ್ದು, ಇದೀಗ ಆತ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾನಾ ಎಂಬ ಅನುಮಾನ Read more…

ಮಗನಿಗೆ ಭಾರತೀಯ ಖಾದ್ಯ ‘ಪಕೋಡ’ ಹೆಸರಿಟ್ಟ ಯುಕೆ ದಂಪತಿ…!

ಮಕ್ಕಳಿಗೆ ಹೆಸರಿಡುವ ವೇಳೆ ಬಹುತೇಕರು ಖ್ಯಾತನಾಮರ ಹೆಸರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲವಾದರೆ ಆಕರ್ಷಕವಾಗಿರುವ ಹೆಸರನ್ನು ಹುಡುಕುತ್ತಾರೆ. ಆದರೆ ಇಲ್ಲೊಂದು ದಂಪತಿ ತಮ್ಮ ಮಗುವಿಗೆ ಭಾರತೀಯ ಖಾದ್ಯ ಪಕೋಡ ಎಂಬ Read more…

BIG BREAKING: ಅಮೆರಿಕದಲ್ಲಿ ವಿಮಾನ ಅಪಹರಣ; ವಾಲ್ ಮಾರ್ಟ್ ಕಟ್ಟಡಕ್ಕೆ ಫ್ಲೈಟ್ ಡಿಕ್ಕಿ ಹೊಡೆಸುವುದಾಗಿ ಬೆದರಿಕೆ

ಟುಪೆಲೋ(ಮಿಸಿಸಿಪ್ಪಿ): ವಿಮಾನವನ್ನು ಕಟ್ಟಡಕ್ಕೆ ಡಿಕ್ಕಿ ಹೊಡೆಸುವುದಾಗಿ ವಿಮಾನವನ್ನು ಅಪಹರಿಸಿದ ಪೈಲಟ್ ಬೆದರಿಕೆ ಹಾಕಿದ್ದ ಘಟನೆ ನಡೆದಿದೆ. ವಾಲ್ ಮಾರ್ಟ್ ಕಟ್ಟಡಕ್ಕೆ ವಿಮಾನವನ್ನು ಡಿಕ್ಕಿ ಹೊಡೆಸುವುದಾಗಿ ಪೈಲಟ್ ಬೆದರಿಕೆ ಹಾಕಿದ್ದಾನೆ. Read more…

ಕಿಚನ್​ ಫ್ಲೋರ್​ ಅಡಿಯಲ್ಲಿ ಸಿಕ್ತು 2.3 ಕೋಟಿ ರೂ. ಮೌಲ್ಯದ ಅಪರೂಪದ ಚಿನ್ನದ ನಾಣ್ಯ

ಅಡುಗೆ ಮನೆಯ ನೆಲಹಾಸಿನ ಅಡಿಯಲ್ಲಿ ಅಪರೂಪದ ಚಿನ್ನದ ನಾಣ್ಯ ಪತ್ತೆಯಾದ ಪ್ರಸಂಗ ಯುಕೆಯಲ್ಲಿ ನಡೆದಿದ್ದು, ಪತ್ತೆ ಮಾಡಿದ ದಂಪತಿ ಜಾಕ್​ಪಾಟ್​ ಹೊಡೆದಿದ್ದಾರೆ. ಉತ್ತರ ಯಾರ್ಕ್​ಷೈರ್​ನ ಎಲ್ಲೆರ್ಬಿಯಲ್ಲಿ ತಮ್ಮ ಮನೆಯನ್ನು Read more…

ಹಾಲಿಡೇ ಮೂಡ್ ​ನಲ್ಲಿದ್ದವನು ಈಜುತ್ತಿದ್ದಾಗಲೇ ಕಾದಿತ್ತು ಅಚ್ಚರಿ…!

ನೆವಾಡಾದ ಲಾಸ್​ ವೇಗಾಸ್​ನಲ್ಲಿ ತನ್ನ ರಜಾದಿನಗಳನ್ನು ಆನಂದಿಸುತ್ತಿದ್ದ ವ್ಯಕ್ತಿಗೆ ತನ್ನಂತೆಯೇ ಇರುವ ತದ್ರೂಪಿ ಎದುರಾಗಿ ಶಾಕ್​ ಆಗಿದ್ದಾರೆ. ತಾವೆದುರಿಸಿದ ಶಾಕಿಂಗ್​ ಸನ್ನಿವೇಶವನ್ನು ಮೆಕ್​ಆರ್ಡಲ್​ ರೆಡ್ಡಿಟ್​ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರಿಗೂ ಶಾಕ್​ Read more…

6 ವರ್ಷಗಳಿಂದ ಜೊತೆಯಲ್ಲಿ ಸಂಸಾರ ಮಾಡುತ್ತಿದ್ದ ಗೆಳೆಯ…! ಡಿಎನ್ಎ ಟೆಸ್ಟ್ ರಿಪೋರ್ಟ್ ಹೇಳಿತ್ತು ಆತ ಸಹೋದರ

ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ಅಪರಿಚಿತರು ಪರಿಚಯ ಆಗುತ್ತಾರೆ. ಅದೇ ಪರಿಚಯ ಆ ನಂತರ ಸ್ನೇಹ, ಕೊನೆಗೆ ಪ್ರೇಮಕ್ಕೆ ತಿರುಗುತ್ತೆ. ಇಂತಹ ಪರಿಚಯಗಳು ಕೆಲವೊಮ್ಮೆ ದೊಡ್ಡ ದೊಡ್ಡ ಎಡವಟ್ಟಿಗೆ ಕಾರಣವಾಗಿರುತ್ತೆ. Read more…

ಫುಡ್ ಡೆಲಿವರಿ ಬಾಯ್ ಮಾಡಿದ ಟ್ರಿಕ್ ನೋಡಿ ದಂಗಾದ ಜನ….!

ಮಹಾ ನಗರಗಳಲ್ಲಿ ಫುಡ್​ ಡೆಲವರಿ ಕೆಲಸ ಹೆಸರುವಾಸಿಯಾಗಿದೆ. ಪಾರ್ಟ್​ ಟೈಂ, ಫುಲ್​ ಟೈಂ, ಅಗತ್ಯ ಇದ್ದಾಗಲಷ್ಟೆ ಕೆಲಸ ಮಾಡಲು ಅವಕಾಶ ಕೊಟ್ಟಿದೆ. ಈ ಫುಡ್​ ಡೆಲಿವರಿ ಬಾಯ್​ಗಳ ಕರ್ತವ್ಯನಿಷ್ಠೆ Read more…

ಮಾಲ್​ನಲ್ಲಿ ಗಿಡ ಕದಿಯುತ್ತಿದ್ದಾಗ ಕ್ಯಾಮರಾದಲ್ಲಿ ಸೆರೆಸಿಕ್ಕ ವೃದ್ಧ ದಂಪತಿ

ಕಳ್ಳತನ ಮಾಡುವ ಸನ್ನಿವೇಶ ಕ್ಯಾಮರಾದಲ್ಲಿ ಸೆರೆಯಾದ ಅನೇಕ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ, ಶಾಪಿಂಗ್​ ಮಾಲ್​ನ ಒಳಗಿನಿಂದ ವೃದ್ಧ ದಂಪತಿ ಗಿಡ ಕದಿಯುತ್ತಿರುವುದನ್ನು ತೋರಿಸುವ ಇದೇ ರೀತಿಯ ವೀಡಿಯೊ Read more…

ತಂದೆಯಿಂದ ನಾಯಿ ಮರಿ ಗಿಫ್ಟ್ ಪಡೆದ ಮಗು ಭಾವುಕನಾಗಿದ್ದು ಹೀಗೆ

ತನ್ನ ತಂದೆಯಿಂದ ನಾಯಿಮರಿಯನ್ನು ಉಡುಗೊರೆಯಾಗಿ ಪಡೆದ ಬಾಲಕ ಭಾವುಕನಾಗಿ ಕಣ್ಣೀರು ಹಾಕುವ ವಿಡಿಯೋ ನೆಟ್ಟಿಗರ ಹೃದಯ ಬೆಚ್ಚಗಾಗಿಸಿದೆ. ಗುಡ್​ ನ್ಯೂಸ್​ ಮೂವ್​ಮೆಂಟ್​ ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ ಕ್ಲಿಪ್​ನಲ್ಲಿ ಆ Read more…

ಲೈವ್​ ವೇಳೆಯೇ ನೊಣ ನುಂಗಿದ ಆಂಕರ್​, ಮುಂದೇನಾಯ್ತು…..?

ನ್ಯೂಸ್​ ಚಾನಲ್​ ಆ್ಯಂಕರ್​ ಲೈವ್​ ನ್ಯೂಸ್​ ಕೊಡುತ್ತಿದ್ದಾಗ ನೊಣ ನುಂಗಿ ಸುದ್ದಿಯಾಗಿದ್ದಾರೆ. ಪತ್ರಕರ್ತೆ ಫರಾ ನಾಸರ್​ ನ್ಯೂಸ್​ ಓದುತ್ತಿದ್ದಾಗ ನೊಣ ಬಾಯಿಯತ್ತ ಬಂದ್ದಿದ್ದು, ಬಾಯಿಯೊಳಗೂ ದಾಟಿತು. ಆಕೆ ಅದರ Read more…

ಈಗಾಗಲೇ 14 ಬಾರಿ ಗರ್ಭಿಣಿಯಾಗಿ ಮಕ್ಕಳನ್ನು ಹೆತ್ತಾಕೆ ಈಗ ಮತ್ತೊಂದು ಮಗು ಹೆರಲು ರೆಡಿ

40 ವರ್ಷದ ಮಹಿಳೆ ಇತ್ತೀಚೆಗೆ ತನ್ನ ಹದಿನಾರನೇ ಮಗುವಿಗೆ ಜನ್ಮ ನೀಡಿದ ಸುಮಾರು ಒಂದು ವರ್ಷದ ನಂತರ ತಾನು ಮತ್ತೊಂದು ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾಳೆ. ಅಚ್ಚರಿಯಾಯಿತೇ? ಆಗಲೇ ಬೇಕಲ್ಲ. Read more…

113 ಸೆಂ.ಮೀ. ಉದ್ದದ ಸೌತೆಕಾಯಿ ಬೆಳೆದು ವಿಶ್ವ ದಾಖಲೆ…!

ಸೌತೆಕಾಯಿ ಸಾಮಾನ್ಯವಾಗಿ ಬಳಸುವ ತರಕಾರಿಗಳಲ್ಲೊಂದು. ಅದರ ಅಳತೆಯ ಪರಿಚಯವೂ ಎಲ್ಲರಿಗೂ ಇದ್ದೇ ಇರುತ್ತದೆ. ಹೆಚ್ಚೆಂದರೆ ಒಂದು ಮೊಣಕೈ ಉದ್ದ ಇರಬಹುದು. ಆದರೆ ಇಲ್ಲೊಬ್ಬರು 113 ಸೆಂ.ಮೀಟರ್​ ಸೌತೆಕಾಯಿ ಬೆಳೆಸಿ Read more…

ವಿಶ್ವದ ಪರಿಶುದ್ಧ ಅಪರೂಪದ ಪಿಂಕ್ ಡೈಮಂಡ್ ಹರಾಜಿಗೆ, ಡಾಲರ್ 21 ಮಿಲಿಯನ್ ಗಿಂತಲೂ ಹೆಚ್ಚು ಪಡೆಯುವ ನಿರೀಕ್ಷೆ

ವಿಶ್ವದ ಅತ್ಯಂತ ಪರಿಶುದ್ಧವಾದ ಗುಲಾಬಿ ವಜ್ರವನ್ನು ಅಕ್ಟೋಬರ್‌ನಲ್ಲಿ ಹಾಂಗ್ ಕಾಂಗ್‌ನಲ್ಲಿ ಹರಾಜಿಗಿಡಲಾಗಿದ್ದು, ಡಾಲರ್ 21 ಮಿಲಿಯನ್‌ಗಿಂತಲೂ ಹೆಚ್ಚು ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಬೆರಗುಗೊಳಿಸುವ ಗುಲಾಬಿ ವಜ್ರವನ್ನು ಇದುವರೆಗೆ ಕಾಣಿಸಿಕೊಂಡಿರುವ Read more…

BIG NEWS: ಅರ್ಜೆಂಟೀನಾ ಉಪಾಧ್ಯಕ್ಷೆ ಹತ್ಯೆಗೆ ಯತ್ನ; ತಲೆಗೇ ಗನ್‌ ಗುರಿಯಿಟ್ಟಿದ್ದ ದುಷ್ಕರ್ಮಿ; ವೈರಲ್‌ ಆಗಿದೆ ವಿಡಿಯೋ

ಅರ್ಜೆಂಟೀನಾದ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್, ಕೂದಲೆಳೆ ಅಂತರದಲ್ಲಿ ಹತ್ಯೆಯಿಂದ ಪಾರಾಗಿದ್ದಾರೆ. ದುಷ್ಕರ್ಮಿಯೊಬ್ಬ ಲೋಡ್‌ ಆಗಿದ್ದ ಗನ್‌ ಅನ್ನು ಕ್ರಿಸ್ಟಿನಾ ಕಡೆಗೆ ಗುರಿ ಮಾಡಿದ್ದ. ಆದ್ರೆ ಕೊನೆ Read more…

BIG NEWS: ಆಂಗ್‌ ಸಾನ್‌ ಸೂಕಿಗೆ ಮತ್ತೆ ಸಂಕಷ್ಟ; ಚುನಾವಣಾ ಅಕ್ರಮ ಪ್ರಕರಣದಲ್ಲಿ 3 ವರ್ಷ ಜೈಲು

ಚುನಾವಣಾ ವಂಚನೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಬಳಿಕ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿಗೆ ಮ್ಯಾನ್ಮಾರ್‌ ನ್ಯಾಯಾಲಯ ಮೂರು ವರ್ಷಗಳ ಕಾರ್ಮಿಕ ಜೈಲು ಶಿಕ್ಷೆಯನ್ನು ವಿಧಿಸಿದೆ. ಮಿಲಿಟರಿ ಸರ್ಕಾರವು ವಿಚಾರಣೆ Read more…

BIG NEWS: ಜಗತ್ತಿನ ಅತಿ ದೊಡ್ಡ ಕಾಫಿ ಸಂಸ್ಥೆಗೆ ಹೊಸ ಉಸ್ತುವಾರಿ: ಭಾರತೀಯ ಮೂಲದ ಲಕ್ಷಣ್‌ ನರಸಿಂಹನ್‌ ಈಗ ಸ್ಟಾರ್‌ಬಕ್ಸ್‌ ಸಿಇಓ

ಸ್ಟಾರ್‌ಬಕ್ಸ್‌ ಕಂಪನಿ, ಲಕ್ಷ್ಮಣ ನರಸಿಂಹನ್ ಅವರನ್ನು ಹೊಸ ಸಿಇಓ ಆಗಿ ನೇಮಕ ಮಾಡಿದೆ. ಈ ಮೂಲಕ ವಿಶ್ವದ ಅತಿ ದೊಡ್ಡ ಕಾಫಿ ಸಂಸ್ಥೆಯ ಹೊಣೆಯನ್ನು ಭಾರತೀಯನಿಗೆ ವಹಿಸಿದೆ. ಈ Read more…

8 ಸಾವಿರದ ಬದಲು ಖಾತೆಗೆ ಜಮಾ ಆಯ್ತು 82 ಕೋಟಿ ರೂಪಾಯಿ…! ಭರ್ಜರಿ ಶಾಪಿಂಗ್‌ ಮಾಡಿದ್ದವರಿಗೆ ಕಾದಿತ್ತು ಶಾಕ್‌

ನಿಮ್ಮ ಬ್ಯಾಂಕ್‌ ಖಾತೆಗೆ ಹಠಾತ್ ಕೋಟಿ ರೂಪಾಯಿ ಬಂದರೆ ಏನು ಮಾಡುತ್ತೀರಿ? ಹೆಚ್ಚಿನ ಜನರು ಇಷ್ಟ ಬಂದಿದ್ದನ್ನೆಲ್ಲ ಶಾಪಿಂಗ್ ಮಾಡ್ತಾರೆ. ಬೇಕಾಗಿದ್ದನ್ನೆಲ್ಲ ಕೊಂಡು ತರ್ತಾರೆ. ಆಸ್ಟ್ರೇಲಿಯಾದಲ್ಲೂ ಇಂಥದ್ದೇ ಘಟನೆಯೊಂದು Read more…

BIG NEWS: ಮಾಜಿ ಪ್ರಧಾನಿ ಮಾತನಾಡುವಾಗಲೇ ಕುಸಿದ ಸ್ಟೇಜ್; ಸಾವರಿಸಿಕೊಂಡು ಮಾತು ಮುಂದುವರಿಸಿದ ಯೂಸುಫ್ ರಝಾ

ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಝಾ ಗಿಲಾನಿ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಿದ್ದ ವೇಳೆಯೇ ಸ್ಟೇಜ್ ಕುಸಿದು ಕೆಳಗೆ ಬಿದ್ದ ಘಟನೆ ನಡೆದಿದೆ. ಗುರುವಾರದಂದು ಈ ಘಟನೆ ನಡೆದಿದ್ದು ಮಾಜಿ Read more…

BIG NEWS: ಕೋವಿಡ್ ಸೋಂಕು ಹೆಚ್ಚಳದ ಬೆನ್ನಲ್ಲೇ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾದ ಚೀನಾ

ವಿಶ್ವಕ್ಕೆ ಕೊರೊನಾ ಸೋಂಕು ಹರಡಿದ ಕುಖ್ಯಾತಿಗೆ ಗುರಿಯಾಗಿರುವ ಚೀನಾದಲ್ಲಿ ಇದು ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿಯೇ ಸೋಂಕು ವಿಪರೀತವಾಗಿರುವ ಕೆಲವು ನಗರಗಳಲ್ಲಿ ಲಾಕ್ ಡೌನ್ ಸೇರಿದಂತೆ ಹಲವು ನಿರ್ಬಂಧಗಳನ್ನು Read more…

ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲ್ಲ ರಷ್ಯಾ ಅಧ್ಯಕ್ಷ ಪುಟಿನ್

ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ಅವರಿಗೆ ಅಂತಿಮ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ವೇಳಾಪಟ್ಟಿಯ ಸಮಸ್ಯೆಗಳಿಂದಾಗಿ ಕೊನೆಯ ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ Read more…

SHOCKING: ಅಮೆರಿಕದಲ್ಲಿ ನಿಲ್ಲದ ಜನಾಂಗೀಯ ನಿಂದನೆ; ಮತ್ತೋರ್ವ ಭಾರತೀಯನಿಗಾಯ್ತು ಕಹಿ ಅನುಭವ….!

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು  ಜನಾಂಗೀಯ ನಿಂದನೆಗೆ ಒಳಗಾಗಿದ್ದಾರೆ. ಕೃಷ್ಣನ್‌ ಜಯರಾಮನ್‌ ಎಂಬುವವರನ್ನು “ಕೊಳಕು ಹಿಂದೂ” ಮತ್ತು “ಅಸಹ್ಯಕರ ನಾಯಿ” ಎಂದೆಲ್ಲ ಸಿಂಗ್‌ ತೇಜಿಂದರ್‌ ಎಂಬಾತ ನಿಂದಿಸಿದ್ದಾನೆ. Read more…

ಅಬುಧಾಬಿಯಲ್ಲಿ ನಿರ್ಮಾಣವಾಗಲಿದೆ ಮೊದಲ ಹಿಂದೂ ದೇಗುಲ

ಗಲ್ಫ್ ರಾಷ್ಟ್ರ ಅಬುಧಾಬಿಯಲ್ಲಿ ಮೊದಲ ಹಿಂದೂ ದೇಗುಲ ನಿರ್ಮಾಣವಾಗುತ್ತಿದ್ದು, ಮೂರು ದಿನಗಳ ಭೇಟಿಗಾಗಿ ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಕ್ಕೆ ಆಗಮಿಸಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ದೇಗುಲ Read more…

BIG NEWS: ಪೋರ್ಚುಗಲ್‌ನಲ್ಲಿ ಭಾರತೀಯ ಮೂಲದ ಗರ್ಭಿಣಿ ಸಾವು; ಆಸ್ಪತ್ರೆ ಅವ್ಯವಸ್ಥೆ ಹೊಣೆ ಹೊತ್ತು ಆರೋಗ್ಯ ಸಚಿವೆ ರಾಜೀನಾಮೆ

ಪೋರ್ಚುಗಲ್‌ನಲ್ಲಿ ಆಸ್ಪತ್ರೆಗಳ ಅವ್ಯವಸ್ಥೆಗೆ ಆರೋಗ್ಯ ಸಚಿವರ ತಲೆದಂಡವಾಗಿದೆ. 34 ವರ್ಷದ ಭಾರತೀಯ ಮೂಲದ ಗರ್ಭಿಣಿಯನ್ನು ಹಾಸಿಗೆಯ ಅಲಭ್ಯತೆಯಿಂದಾಗಿ ಲಿಸ್ಬನ್‌ನಲ್ಲಿ ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ವರ್ಗಾಯಿಸುವಾಗ ಹೃದಯ ಸ್ತಂಭನಕ್ಕೆ ಒಳಗಾಗಿ Read more…

ಮಗು ಹುಟ್ಟುತ್ತಿದ್ದಂತೆ ಈ ದೇಶದಲ್ಲಿ ಏನ್ಮಾಡ್ತಾರೆ ಗೊತ್ತಾ ? ಅಚ್ಚರಿಗೊಳಿಸುತ್ತೆ ಈ ವಿಷಯ

ನವಜಾತ ಶಿಶುಗಳನ್ನು ನೋಡಿಕೊಳ್ಳುವ ರೀತಿ ದೇಶದಿಂದ ದೇಶಕ್ಕೆ ವಿಭಿನ್ನವಾಗಿರುತ್ತದೆ. ಅಂಥ ಕೆಲವು ದೇಶಗಳಲ್ಲಿ ‌ಮಕ್ಕಳನ್ನು ನೋಡಿಕೊಳ್ಳುವ ಪರಿ ಇಂತಿದೆ. ಆಸ್ಟ್ರೇಲಿಯಾ: ಮಗು ಹುಟ್ಟುತ್ತಿದ್ದಂತೆ ನೀರಲ್ಲಿ‌ ಮುಳುಗಿಸುತ್ತಾರೆ. ಅರ್ಮೆನಿಯಾ: ನವಜಾತ Read more…

ಅಚ್ಚರಿಯಾದ್ರೂ ಇದು ನಿಜ…! ಈ ದೇಶದ ನೋಟಿನಲ್ಲಿದೆ ಗಣಪತಿ ಚಿತ್ರ

ಇದು ಭಾರತವಲ್ಲ…..ಅಂದ ಹಾಗೆ ಭಾರತದ ನೋಟಿನಲ್ಲೂ ನಮ್ಮ ಯಾವ ದೇವತೆಗಳು ಇಲ್ಲ. ಆದರೆ, ಈ ದೇಶದಲ್ಲಿ ವಿಘ್ನವಿನಾಶಕ ಗಣೇಶನ ಫೋಟೋ ಇದೆ. ಅದು ಮುಸ್ಲಿಂ ಪ್ರಾಬಲ್ಯ ಇರುವ ದೇಶದಲ್ಲಿ Read more…

WATCH: ಗೂಳಿಗೆ ಕಿರಿಕ್ ಮಾಡಲು ಹೋಗಿ ತಾನೇ ದಾಳಿಗೊಳಗಾದ ವ್ಯಕ್ತಿ; ಭಯಾನಕ ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಲಕ್ಷಣ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆದ ವಿಡಿಯೋದಲ್ಲಿ, ಕೋಪಗೊಂಡ ಗೂಳಿಯೊಂದು ವ್ಯಕ್ತಿಯೊಬ್ಬರನ್ನು ನಿರ್ದಯವಾಗಿ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ Read more…

ಮರ ಕತ್ತರಿಸಿದ ವ್ಯಕ್ತಿಗೆ ಕರ್ಮ ಕಲಿಸಿದ ಪಾಠ…! ತಪ್ಪಿಗೆ ತಕ್ಕ ಶಿಕ್ಷೆ ಅಂದ ನೆಟ್ಟಿಗರು

ಒಂದೇ ಒಂದು ಮರ ಆಳೆತ್ತರದ ತನಕ ಬೆಳೆದು ನಿಲ್ಲೋದಕ್ಕೆ ವರ್ಷಗಳೇ ಬೇಕಾಗುತ್ತೆ, ಆದರೆ ಮನುಷ್ಯ ಅದೇ ಮರವನ್ನ ತನ್ನ ಸ್ವಾರ್ಥಕ್ಕಾಗಿ ಕೆಲವೇ ಕೆಲವು ನಿಮಿಷಗಳಲ್ಲಿ ಕತ್ತರಿಸಿ ಬಿಸಾಕಿ ಬಿಡುತ್ತಾನೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...