alex Certify International | Kannada Dunia | Kannada News | Karnataka News | India News - Part 137
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶಾಂಗ ಸಚಿವರ ವಿಡಿಯೋ ತೋರಿಸಿ ಭಾರತದ ದಿಟ್ಟ ನಡೆ ಶ್ಲಾಘಿಸಿದ ಪಾಕ್ ಮಾಜಿ ಪ್ರಧಾನಿ

ಇಸ್ಲಾಮಾಬಾದ್: ರಷ್ಯಾದ ತೈಲ ಖರೀದಿಗಾಗಿ ಭಾರತವನ್ನು ಟೀಕಿಸುತ್ತಿರುವ ಪಾಶ್ಚಿಮಾತ್ಯ ದೇಶಗಳ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು, ಸ್ವತಂತ್ರ ವಿದೇಶಾಂಗ ನೀತಿಗಾಗಿ ಮತ್ತೊಮ್ಮೆ Read more…

ಮೇಕೆ ಮತ್ತು ಮಗುವಿನ ಅಳು; ವೈರಲ್​ ಆಯ್ತು ವಿಡಿಯೋ

ಹಳ್ಳಿಕಡೆಗಳಲ್ಲಿ ಜನರು ಖುಷಿಗಾಗಿ ಮೇಕೆಯ ದನಿಯನ್ನು ಅನುಕರಿಸುವುದು ಸಾಮಾನ್ಯ. ಇಲ್ಲೊಂದು ವಿಡಿಯೋದಲ್ಲಿ ಮೇಕೆ ಮರಿ ಹಾಗೂ ಮಗು ಒಂದೇ ರೀತಿ ಅಳುವುದು ನೆಟ್ಟಿಗರಿಗೆ ಖುಷಿ ತಂದಿದೆ. ಮುದ್ದಾದ ಪುಟ್ಟ Read more…

ವಿದೇಶದಲ್ಲೂ ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ: ದುಬೈನಲ್ಲಿ ವಿಶೇಷ ರೀತಿ ಆಚರಣೆ ವಿಡಿಯೋ ವೈರಲ್

ಭಾರತದಲ್ಲಿ 75 ನೇ ವರ್ಷದ ಸ್ವಾತಂತ್ರ್ಯದ ‘ಆಜಾದಿ ಕಾ ಅಮೃತ್ ಮಹೋತ್ಸವ’ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಭಾರತದ ಸ್ವಾತಂತ್ರ್ಯ ದಿನವನ್ನು ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲಿ Read more…

ಮೊಬೈಲ್​ ಆಕಾರ, ವೈಶಿಷ್ಟ್ಯ, ಗಾತ್ರವನ್ನು 1963 ರಲ್ಲಿಯೇ ಊಹಿಸಿತ್ತು ಈ ಲೇಖನ…!

ಕಳೆದ 4-5 ದಶಕದ ಹಿಂದೆ ಸಾಮಾನ್ಯ ಜನರು ಮೊಬೈಲ್​ ಕ್ರಾಂತಿ ಇಷ್ಟೊಂದು ಮಟ್ಟಿಗೆ ನಡೆಯುತ್ತದೆ ಎಂದು ಊಹಿಸಿರಲಿಕ್ಕಿಲ್ಲ. ಆದರೆ, 1963ರಲ್ಲೆ ಪ್ರಕಟವಾದ ಲೇಖನವೊಂದು ಈಗಿನ ಬೆಳವಣಿಗೆ ಹೇಗೆಲ್ಲ ನಡೆಯಬಹುದೆಂದು Read more…

ಆಳ ಸಮುದ್ರದಲ್ಲಿ ಏಲಿಯನ್​ ತರಹದ ಜೀವಿ ಪತ್ತೆ….!

ನಮ್ಮ ಸಾಗರಗಳು ನಿಗೂಢ ಜೀವಿಗಳಿಂದ ತುಂಬಿವೆ, ಇದರಲ್ಲಿ ಎರಡು ಮಾತಿಲ್ಲ. ಇಲ್ಲಿಯವರೆಗೆ ಹಲವು ವರ್ಷಗಳ ಸಂಶೋಧನೆ ಮತ್ತು ಆವಿಷ್ಕಾರದ ನಂತರ ಜಲಚರಗಳ ಅತ್ಯಂತ ಸಣ್ಣ ಭಾಗ ಮಾತ್ರ ನಮಗೆ Read more…

ಬಾಹ್ಯಾಕಾಶದಿಂದ ತೇಲಿಬಂತು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ..!

ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಇದಕ್ಕೂ ಮುನ್ನವೇ ಬಾಹ್ಯಾಕಾಶದಿಂದ ಶುಭಾಶಯ ಬಂದಿದೆ. ಹೌದು, ಇಎಸ್ಎ ಗಗನಯಾತ್ರಿ ಸಮಂತಾ ಕ್ರಿಸ್ಟೋಫೊರೆಟ್ಟಿ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ Read more…

ವಿಮಾನ ಲ್ಯಾಂಡ್ ಆಗುವುದನ್ನು ನೋಡುವುದೇ ಒಂದು ಭಯಾನಕ ಅನುಭವ…!

ವಿಮಾನ ಹಾರಾಡೋದನ್ನ ನೀವೆಲ್ಲ ನೋಡೇ ನೋಡಿರ್ತಿರಾ? ಆಗಸದಲ್ಲಿ ಬಿಂದಾಸ್ ಆಗಿ ಹಾರಾಡೋದು ನೋಡೋದೆನೇ ಒಂದು ಖುಷಿ. ಆದ್ರೆ ಇದೇ ಫ್ಲೈಟ್‌ಗಳು ಟೇಕಾಫ್ ಆಗುವಾಗ ಇಲ್ಲಾ ಲ್ಯಾಂಡ್ ಆಗುವಾಗ ದೊಡ್ಡ Read more…

ಸಲ್ಮಾನ್ ರಶ್ದಿ ಬಳಿಕ ‘ಹ್ಯಾರಿ ಪಾಟರ್’ ಖ್ಯಾತಿಯ ಲೇಖಕಿಗೂ ಜೀವ ಬೆದರಿಕೆ

ಅಮೆರಿಕದಲ್ಲಿನ ಸಾಹಿತ್ಯ ಕಾರ್ಯಕ್ರಮ ಒಂದರಲ್ಲಿ ಭಾರತೀಯ ಮೂಲದ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಇರಾನ್ ಬೆಂಬಲಿತ ಇಸ್ಲಾಂ ಮೂಲಭೂತವಾದಿಯೊಬ್ಬ ಚೂರಿಯಿಂದ ದಾಳಿ ನಡೆಸಿದ್ದು ಇದರಿಂದ ಸಲ್ಮಾನ್ Read more…

1 ನಿಮಿಷದಲ್ಲಿ 17 ಮೆಣಸಿನಕಾಯಿ ತಿಂದು ಗಿನ್ನಿಸ್​ ದಾಖಲೆ

ಗ್ರೆಗೊರಿ ಫೋಸ್ಟರ್​ ಎಂಬಾತ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮೆಣಸಿನ ಕಾಯಿ ತಿನ್ನುವ ಮೂಲಕ ಗಿನ್ನಿಸ್​ ರೆಕಾರ್ಡ್​ ಮಾಡಿದ್ದಾರೆ. ಗ್ರೆಗೊರಿ 110.50 ಗ್ರಾಂ (3.98 ಔನ್ಸ್​) – Read more…

ಕಟ್ಟಡದೆತ್ತರಕ್ಕೆ ಚಿಮ್ಮುವ ಸಮುದ್ರದ ಅಲೆ….! ಪ್ರವಾಸಿಗರಿಗೆ ಇದೇ ಆಕರ್ಷಣೆ

ಸಮುದ್ರ ಕಂಡೊಡನೆ ಅದರ ಮುಂದೆ ಅಥವಾ ಸಮೀಪ ಮನೆ ಹೊಂದಿರಬೇಕೆಂದು ಬಯಸುವವರು ಸಾಕಷ್ಟು ಮಂದಿ ಸಿಗುತ್ತಾರೆ. ಆದರೆ ಎತ್ತರದ ಅಲೆಗಳು ಕಟ್ಟಡದ ಮೇಲ್ಭಾಗವನ್ನು ಸ್ಪರ್ಶಿಸುವ ಸ್ಥಳದಲ್ಲಿ ವಾಸಿಸಲು ಸಿದ್ಧವೇ? Read more…

ಚಾಕು ಇರಿತಕ್ಕೆ ಒಳಗಾದ ಸಲ್ಮಾನ್ ರಶ್ದಿ ಲಿವರ್ ಗೆ ಹಾನಿ, ಕಣ್ಣು ಕಳೆದುಕೊಳ್ಳುವ ಸಾಧ್ಯತೆ

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಲ್ಲಿ ಇರಿತಕ್ಕೆ ಒಳಗಾದ ಲೇಖಕ ಸಲ್ಮಾನ್ ರಶ್ದಿ ಅವರು ವೆಂಟಿಲೇಟರ್‌ ನಲ್ಲಿದ್ದು, ಅವರು ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ದಾಳಿಯ ನಂತರ ಅವರ Read more…

BIG BREAKING: ವೇದಿಕೆಯಲ್ಲೇ ಖ್ಯಾತ ಲೇಖಕ ಸಲ್ಮಾನ್ ರಶ್ದಿಗೆ ಚಾಕು ಇರಿತ

ಅಮೆರಿಕದ ನ್ಯೂಯಾರ್ಕ್ ನಲ್ಲಿ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಚಾಕುವಿನಿಂದ ಇರಿಯಲಾಗಿದೆ. ಲೇಖಕ ಸಲ್ಮಾನ್ ರಶ್ದಿ ನ್ಯೂಯಾರ್ಕ್ ನಲ್ಲಿ ವೇದಿಕೆ ಮೇಲೆ ಮಾತಣಾಡುವಾಗಲೇ ಹಲ್ಲೆ ನಡೆಸಿ ಇರಿಯಲಾಗಿದೆ. Read more…

ಕಿಂಗ್ ಕೋಬ್ರಾಗೆ ಚುಂಬಿಸಲು ಇಂಥಾ ಅಪಾಯಕಾರಿ ಕೆಲಸ ಮಾಡಿದ್ದಾಳೆ ಬಾಲಕಿ, ವೈರಲ್‌ ಆಗಿದೆ ಮೈನಡುಗಿಸುವ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಹಾವುಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳನ್ನು ನೋಡುತ್ತಿರುತ್ತೇವೆ. ದೊಡ್ಡವರಿರಲಿ, ಚಿಕ್ಕವರಿರಲಿ ಎಲ್ಲರೂ ಹಾವುಗಳಿಗೆ ಹೆದರುತ್ತಾರೆ. ಆದರೆ ಕೆಲವರು ಹಾವನ್ನು ಕೈಯಲ್ಲಿ ಹಿಡಿಯುವುದು, ಕುತ್ತಿಗೆಗೆ ಸುತ್ತಿಕೊಳ್ಳುವುದು ಹೀಗೆ ಹಲವು Read more…

ಪುತ್ರಿ ಡಾಕ್ಟರೇಟ್ ಪದವಿ ಪಡೆದಿದ್ದಕ್ಕೆ ಹೋರ್ಡಿಂಗ್ ಅಳವಡಿಸೋ ಮೂಲಕ ಸಂಭ್ರಮಿಸಿದ ತಾಯಿ..!

ಈ ಹೃದಯಸ್ಪರ್ಶಿ ಕಥೆ ಕೇಳಿದ್ರೆ, ಖಂಡಿತಾ ನಿಮ್ಮ ಹೃದಯ ಕರಗದೆ ಇರಲಾರದು. ನ್ಯೂಜೆರ್ಸಿಯ ಮಹಿಳೆಯೊಬ್ಬರು ತಮ್ಮ ಮಗಳನ್ನು ಅಭಿನಂದಿಸಲು ಸಂಪೂರ್ಣ ಬಿಲ್ಬೋರ್ಡ್ ಪ್ರದೇಶವನ್ನು ಬಾಡಿಗೆಗೆ ಪಡೆದಿದ್ದಾರೆ. ಆಕೆ ಡಾಕ್ಟರೇಟ್ Read more…

ಜೋರು ಮಳೆಗೆ ಒದ್ದೆಯಾಗದಂತೆ ಸಾಕುನಾಯಿಗೆ ಕೊಡೆ ಹಿಡಿದ ಪುಟ್ಟ ಪೋರಿ: ಹೃದಯಸ್ಪರ್ಶಿ ವಿಡಿಯೋ ವೈರಲ್

ಪುಟ್ಟ ಬಾಲಕಿ ಮತ್ತು ಅವಳ ಸಾಕು ನಾಯಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಳೆಯಿಂದ ತನ್ನ ನಾಯಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಬಾಲಕಿಯ ವಿಡಿಯೋ ಸಹಾನುಭೂತಿಯನ್ನು ತೋರಿಸುತ್ತದೆ. ಮಳೆಯ Read more…

ಅಕ್ವಾಟಿಕ್​ ಪಾರ್ಕ್​ ನಲ್ಲಿ ಕಿಲ್ಲರ್​ ವೇಲ್​ಗಳ ಪರಸ್ಪರ ದಾಳಿ; ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋ ಮತ್ತು ಚಿತ್ರಗಳು ಹೆಚ್ಚು ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ಪರಭಕ್ಷಕ ಮತ್ತು ಬೇಟೆಯನ್ನು ಒಳಗೊಂಡಿರುವವು ಹೆಚ್ಚು. ಇದೀಗ ಕಿಲ್ಲರ್​ ವೇಲ್​ಗಳು ಪರಸ್ಪರರ ಮೇಲೆ Read more…

ಸುಡುವ ಶಾಖದ ಎಫೆಕ್ಟ್: ಯುಕೆ ಬೀಚ್​‌ ನಲ್ಲಿ ಬಂಡೆ ಕುಸಿತ

ಹವಾಮಾನ ವೈಪರೀತ್ಯದ ಪರಿಣಾಮ ವಿವಿಧ ಕಡೆ ಒಂದೊಂದಾಗಿ ಪರಿಚಯವಾಗುತ್ತಿದೆ. ಯುನೈಟೆಡ್​ ಕಿಂಗ್​ಡಮ್​ನ ಅಬೀಚ್​ ಕರಾವಳಿ ಪ್ರದೇಶದಲ್ಲಿ ಸರಣಿ ಬಂಡೆಗಳು ಕುಸಿದಿದ್ದು ಧೂಳಿನ ರಾಶಿ ಎದ್ದು ನಿಷೇಧಿತ ವಲಯವಾಗಿ ಮಾರ್ಪಟ್ಟಿದೆ. Read more…

ಸ್ವೀಟ್​ ರಿವೇಂಜ್​; 14 ವರ್ಷಗಳ ಬಳಿಕ ಕೆಲಸದ ಅಪ್ಲಿಕೇಷನ್​ ವಾಪಸ್​ ಪಡೆಯಲು ಕಂಪನಿಗೆ ಕಾಲ್…! ಮುಂದೇನಾಯ್ತು ಗೊತ್ತಾ ?

ವ್ಯಕ್ತಿಯೊಬ್ಬ 14 ವರ್ಷಗಳ ಬಳಿಕ ಕೆಲಸದ ಅಪ್ಲಿಕೇಷನ್​ ವಾಪಸ್​ ಪಡೆಯಲು ಕಂಪನಿಗೆ ಕಾಲ್​ ಮಾಡಿ ಗಾಬರಿ ಬೀಳಿಸಿದ ಪ್ರಸಂಗ ನಡೆದಿದೆ. ಕಂಪನಿಗಳಲ್ಲಿ ‘ಜಾಬ್​ ಗೋಸ್ಟ್​’ ಸಾಮಾನ್ಯವಾಗಿ ಬಳಕೆಯಲ್ಲಿರುವ ಕ್ರಿಯೆ. Read more…

BIG BREAKING: ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ ನಾಯಕ ರಹೀಮುಲ್ಲಾ ಹಕ್ಕಾನಿ ಸಾವು

ಆಫ್ಘಾನಿಸ್ತಾನದ ಕಾಬೂಲ್‌ ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ತಾಲಿಬಾನ್‌ ನಾಯಕ ರಹೀಮುಲ್ಲಾ ಹಕ್ಕಾನಿ ಹತನಾಗಿದ್ದಾನೆ. ಮಾಹಿತಿಯ ಪ್ರಕಾರ, ಆತ್ಮಾಹುತಿ ದಾಳಿ ನಡೆದಾಗ ಹಕ್ಕಾನಿ ಕಾಬೂಲ್‌ ನ ಮದರಸಾವೊಂದರಲ್ಲಿ ಹದೀಸ್ Read more…

ಪಾಚಿಯಲ್ಲಿ ಮುಚ್ಚಿದ್ದ 91 ವರ್ಷದ ಆಮೆ ಪತ್ತೆ

ಸಾಮಾಜಿಕ ಜಾಲತಾಣ ಅನನ್ಯ ವಿಡಿಯೋ ಮತ್ತು ಚಿತ್ರಗಳಿಂದ ತುಂಬಿಹೋಗಿರುತ್ತದೆ. ʼದಿ ಫಿಗೆನ್ʼ​ ಎಂಬ ಟ್ವೀಟರ್​ ಬಳಕೆದಾರರು ಹಳೆಯ ಆಮೆಯೊಂದು ನೀರಿನ ಅಡಿಯಲ್ಲಿ ಈಜುತ್ತಿರುವ ಕಿರು ಕ್ಲಿಪ್​ ಅನ್ನು ಹಂಚಿಕೊಂಡಿದ್ದಾರೆ. Read more…

ಇಂದೇ ಕಾಣಿಸಿಕೊಳ್ಳುತ್ತಾ ಹೆಚ್ಚು ಬೆಳಕು ಹೊರಸೂಸುವ ಸೂಪರ್ ಮೂನ್…!? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಸೂಪರ್‌ ಮೂನ್‌ ಪ್ರಪಂಚದಾದ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ. ಕೆಲವರು ಜ್ಯೋತಿಷ್ಯದ ದೃಷ್ಟಿಕೋನದಿಂದ ಸೂಪರ್‌ಮೂನ್‌ಗಳನ್ನು ವೀಕ್ಷಿಸಿದರೆ, ಇತರರು ಅವುಗಳನ್ನು ಆನಂದವಾಗಿ ವೀಕ್ಷಿಸುತ್ತಾರೆ. ವೈಜ್ಞಾನಿಕವಾಗಿ ಸೂಪರ್‌ ಮೂನ್‌ ಗಳು ಸಾಮಾನ್ಯಕ್ಕಿಂತ 30% Read more…

ಈ ಕಂಪನಿಯ ಎಲ್ಲಾ ಉದ್ಯೋಗಿಗಳಿಗೆ ಕನಿಷ್ಠ ಸಂಬಳವೇ 63 ಲಕ್ಷ ರೂಪಾಯಿ…!

ಕರೋನಾ ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಶ್ವದ ಬಹುತೇಕ ದೇಶಗಳು ನಿಧಾನವಾಗಿ ಆರ್ಥಿಕ ಹಿಂಜರಿತದತ್ತ ಸಾಗುತ್ತಿವೆ. ಇದರ ಪರಿಣಾಮವು ದೀರ್ಘಕಾಲದವರೆಗೆ ಗೋಚರಿಸುತ್ತದೆ. ಹೆಚ್ಚಿನ ಕಂಪನಿಗಳು ಖರ್ಚು ಉಳಿಸಲು ಉದ್ಯೋಗಿಗಳನ್ನು Read more…

ಭಾರತೀಯ ಅತ್ತೆಯೊಂದಿಗೆ ಮಲಯಾಳಂನಲ್ಲಿ ಮಾತನಾಡಿದ ಅಮೆರಿಕನ್…! ವಿಡಿಯೋ ವೈರಲ್

ನೀವು ಪ್ರೀತಿಸುವ ವ್ಯಕ್ತಿಯು ನಿಮಗೆ ಸಂತೋಷವನ್ನುಂಟು ಮಾಡುವ ಕೆಲಸ ಮಾಡಿದ್ರೆ ಪ್ರಪಂಚದಲ್ಲಿ ನಿಮ್ಮಷ್ಟು ಸಂತೋಷ ಪಡುವವರು ಬಹುಶಃ ಯಾರೂ ಇರಲಿಕ್ಕಿಲ್ಲ. ಇದೀಗ ಇಲ್ಲೊಬ್ಬರು ಮಹಿಳೆಗೂ ಇದೇ ರೀತಿಯ ಅನುಭವವಾಗಿದೆ. Read more…

ಮದುವೆ ದಿನವೇ ಚಿಕ್ಕ ಮಕ್ಕಳಂತೆ ಕಿತ್ತಾಡಿದ ವಧು – ವರ…!

ಮದುವೆ ಅಂದ ಮೇಲೆ ಅಲ್ಲಿ ಗಂಡಿನ ಮನೆ, ಹೆಣ್ಣಿನ ಮನೆ ಅಂತ ಒಂದು ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಲೇ ಇರುತ್ತೆ. ಗಂಡಿನ ಕಡೆಯವರು ನಮಗೆ ವರೋಪಚಾರ ಚೆನ್ನಾಗಿ ಮಾಡ್ಬೇಕು ಅಂತ Read more…

ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಚಿತ್ರೀಕರಿಸಿದ್ದ ಜೋಡಿ ಅಂದರ್

ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಪೊಲೀಸರು ಮಹಿಳೆಯನ್ನು ಬಂಧಿಸಿರುವ ಪ್ರಸಂಗ ನಡೆದಿದೆ. ಅಷ್ಟೇ ಅಲ್ಲದೇ ಆಕೆಯ ಮಾಜಿ ಗೆಳೆಯ ಲೈಂಗಿಕ ‌ಕ್ರಿಯೆಯ ವಿಡಿಯೋ‌ ಚಿತ್ರಿಕರಿಸಿದ್ದಕ್ಕಾಗಿ ಆತನೂ Read more…

ಸಮಯ ಪ್ರಜ್ಞೆ ಮೆರೆದ ಚಾಲಕ; ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಮಗು ಪಾರು

ಸರಕು ಸಾಗಣೆ ಟ್ರಕ್ ಚಾಲಕನೊಬ್ಬನ ಟೈಮ್ಲೀ ಬ್ರೇಕ್ ಅಪ್ಲೇನಿಂದಾಗಿ‌ ಮಗುವಿನ‌ ಜೀವ ಉಳಿದಿದ್ದು, ಆ ಚಾಲಕನ ಅಲರ್ಟ್‌ನೆಸ್‌ಗೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಹೆದ್ದಾರಿಯಲ್ಲಿ Read more…

ಅತ್ಯಂತ ಸುಲಭದ ಉದ್ಯೋಗ ಹುಡುಕುತ್ತಿದ್ದೀರಾ…? ಹಾಗಾದ್ರೆ ಈ ಸ್ಟೋರಿ ಓದಿ

ನಿದ್ದೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ದಿನಪೂರ್ತಿ ದುಡಿದು ಸ್ವಲ್ಪ ಹೊತ್ತು ಹಾಸಿಗೆಯಲ್ಲಿ ಮಲಗಿದ್ರೆ ಒಂದೊಳ್ಳೆ ನಿದ್ದೆ ಬರುತ್ತದೆ. ಇದೀಗ ನಿದ್ದೆ ಮಾಡುವವರಿಗೊಂದು ಸುವರ್ಣಾವಕಾಶ ಒದಗಿಬಂದಿದೆ. Read more…

ʼನ್ಯೂಟನ್‌ʼ ನಿಯಮಕ್ಕೇ ಸವಾಲು; ಡ್ಯಾಂ ಗೋಡೆಯನ್ನು ಸರಸರನೆ ಹತ್ತುತ್ತವೆ ಮೇಕೆಗಳು

ಇತ್ತೀಚೆಗೆ ಕಾಡು ಮೇಕೆಗಳ ಸಾಹಸದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ರಂಜಿಸಿದೆ. ವೈರಲ್ ಆದ ವಿಡಿಯೋದಲ್ಲಿ, ಆಲ್ಪೈನ್ ಐಬೆಕ್ಸ್ ಜಾತಿಯ ಹಲವು ಮೇಕೆಗಳು ಅಣೆಕಟ್ಟಿನ ಕಡಿದಾದ ಗೋಡೆಯನ್ನು ಸರಸರನೆ Read more…

BIG NEWS: ಕೊರೋನಾ ಉಗಮ ಸ್ಥಾನ ಚೀನಾದಲ್ಲಿ ಹೊಸ ‘ಲಂಗ್ಯಾ’ ವೈರಸ್ ಆತಂಕ: ಸದ್ಯಕ್ಕಿಲ್ಲ ಯಾವುದೇ ಲಸಿಕೆ, ಚಿಕಿತ್ಸೆ

ಕೊರೋನಾ ಉಗಮ ಸ್ಥಾನ ಚೀನಾದಲ್ಲಿ ಹೊಸ ‘ಲಂಗ್ಯಾ’ ವೈರಸ್ ಆತಂಕ ಮೂಡಿಸಿದೆ. ಪ್ರಾಣಿ ಮೂಲದ ಹೊಸ ರೀತಿಯ ಹೆನಿಪಾವೈರಸ್ ಚೀನಾದ ಶಾಂಡೊಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ ಜನರಿಗೆ ಸೋಂಕು Read more…

‘ವಾಟ್ಸಾಪ್’ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್; ಗೌಪ್ಯತೆ ಕಾಪಾಡಲು 3 ಹೊಸ ಸೇವೆ ಶುರು

ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್ ‘ವಾಟ್ಸಾಪ್’ ಹೊಸ ಹೊಸ ಸೇವೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದಷ್ಟೇ ಕಳುಹಿಸಿದ ಸಂದೇಶಗಳನ್ನು ಎರಡು ದಿನಗಳ ಬಳಿಕವೂ ಡಿಲೀಟ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...