alex Certify India | Kannada Dunia | Kannada News | Karnataka News | India News - Part 567
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: 24 ಗಂಟೆಯಲ್ಲಿ ಮತ್ತೆ 18 ಸಾವಿರಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ದೃಢ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 18,815 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, 24 ಗಂಟೆಯಲ್ಲಿ Read more…

ಮುಂಜಾನೆ ಭಾರಿ ಮಳೆ ನಡುವೆ ನದಿಗೆ ಬಿದ್ದ ಕಾರ್, 9 ಮಂದಿ ಸಾವು

ಉತ್ತರಾಖಂಡ್ ನಲ್ಲಿ ಕಾರ್ ನದಿಗೆ ಬಿದ್ದು 9 ಜನರು ಸಾವನ್ನಪ್ಪಿದ್ದಾರೆ. ನೈನಿತಾಲ್ ರಾಮನಗರ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಪಂಜಾಬ್ ನಿಂದ ಉತ್ತರಾಖಂಡ್ ಪ್ರವಾಸಕ್ಕೆ 10 ಜನ ಬಂದಿದ್ದು, 10 Read more…

ತಮ್ಮ ಕಚೇರಿಯಲ್ಲಿ ಬಾಳಾ ಠಾಕ್ರೆ, ಆನಂದ್​ ದಿಘೆ ಚಿತ್ರವಿಟ್ಟು ಅಧಿಕಾರ ಸ್ವೀಕರಿಸಿದ ಶಿಂಧೆ

ಮಹಾರಾಷ್ಟ್ರ ರಾಜಕೀಯ ಹೈಡ್ರಾಮ ಒಂದು ಹಂತ ತಲುಪಿದೆ. ಮೋದಿ‌ & ಷಾ ಜೋಡಿಗೆ ಸೆಡ್ಡು ಹೊಡೆದು ಮುಖ್ಯಮಂತ್ರಿಯಾಗಿದ್ದ ಉದ್ಧವ್​ ಠಾಕ್ರೆಗೆ ತಿರುಗೇಟು ನೀಡಿ ಅವರದೇ ಪಕ್ಷದ ಶಾಸಕರನ್ನು ತಿರುಗಿ Read more…

ಮಗುವಿಗೆ ತೆವಳುವುದನ್ನು ಕಲಿಸಿಕೊಟ್ಟ ಶ್ವಾನ: ಮುದ್ದಾದ ವಿಡಿಯೋ ವೈರಲ್

ಶ್ವಾನಗಳೆಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಮನುಷ್ಯರ ಜೊತೆ ಬಹಳ ಬೇಗನೆ ಒಗ್ಗಿಕೊಳ್ಳುವ ನಾಯಿಗಳು ತನ್ನ ಪ್ರಾಣ ಕೊಟ್ಟಾದ್ರೂ ಮಾಲೀಕರನ್ನು ಕಾಪಾಡುವ ನಿಷ್ಠೆ ಹೊಂದಿರುತ್ತದೆ. ಅದರಲ್ಲೂ ಮಕ್ಕಳಿಗೆ, Read more…

ಸಿಎಂ ಯೋಗಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪೊಲೀಸ್ ಅಧಿಕಾರಿ ಸಸ್ಪೆಂಡ್

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾದ ವಿಡಿಯೋ ವೈರಲ್ ಆಗಿದ್ದರಿಂದ, ಪೊಲೀಸ್ ಅಧಿಕಾರಿಯೊಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. Read more…

SHOCKING VIDEO: ವೈರಲ್ ಆಗಿದೆ ಐರನ್ ಶಾಪ್ ನಲ್ಲಿ ನಡೆದ ದೃಶ್ಯ, ಬಟ್ಟೆ ಮೇಲೆಯೇ ಉಗುಳಿದ ಕಿಡಿಗೇಡಿ

ರೋಟಿ ತಯಾರಿಸುವಾಗ ಮತ್ತು ತರಕಾರಿ ಕತ್ತರಿಸುವಾಗ ಹಾಗೂ ಅಡುಗೆ ಮಾಡುವಾವ ವೇಳೆ ಉಗುಳಿದ್ದ ಅನೇಕ ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿದ್ದು ಅಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಂಡ ಬಗ್ಗೆ Read more…

ತಿಂಗಳಾಂತ್ಯಕ್ಕೆ ಆಕಾಶ ಏರ್ ವಿಮಾನಯಾನ ಆರಂಭ

ರಾಕೇಶ್ ಜುಂಜುನ್‌ ವಾಲಾ ಬೆಂಬಲಿತ ‘ಆಕಾಶ ಏರ್’ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ(ಡಿಜಿಸಿಎ) ಏರ್ ಆಪರೇಟರ್ ಪ್ರಮಾಣಪತ್ರವನ್ನು(ಎಒಸಿ) ಸ್ವೀಕರಿಸಿದೆ. ಈ ತಿಂಗಳ ಕೊನೆಯಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ವಿಮಾನಯಾನ ಸಂಸ್ಥೆ Read more…

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ’ ಜಾರಿಗೊಳಿಸಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಪ್ರಧಾನಿ ಮೋದಿ

ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದು ಇದನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಈ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಪರ Read more…

ವಿದ್ಯಾರ್ಥಿಗಳು ತರಗತಿಗೆ ಹಾಜರಾಗದಿದ್ದಕ್ಕೆ 33 ತಿಂಗಳ ಸಂಬಳವನ್ನೇ ಮರಳಿಸಿದ ಪ್ರಾಧ್ಯಾಪಕ…!

ಸರ್ಕಾರಿ ನೌಕರಿ ಸೇರುವುದೆಂದರೆ ಜೀವನ ಸೆಟಲ್ ಆದಂತೆ ಎಂದು ಬಹುತೇಕರು ಭಾವಿಸುತ್ತಾರೆ. ಕೆಲಸ ಮಾಡದಿದ್ದರೂ ಸಂಬಳ ಗ್ಯಾರಂಟಿ ಎಂಬ ನಂಬಿಕೆ ಅಲ್ಲಿರುತ್ತದೆ. ಕೆಲವೊಂದು ನೌಕರರು ಸಹ ಪ್ರಾಮಾಣಿಕವಾಗಿ ತಮಗೆ Read more…

ಮುಖ್ತಾರ್​ ಅಬ್ಬಾಸ್​ ನಖ್ವಿ ಅವಧಿ ಮುಗಿದ ಬಳಿಕ ಬಿಜೆಪಿಯಲ್ಲಿಲ್ಲ ಮುಸ್ಲಿಂ ಸಂಸದರು

ಮುಖ್ತಾರ್​ ಅಬ್ಬಾಸ್​ ನಖ್ವಿ ಅವರ ರಾಜ್ಯಸಭಾ ಅವಧಿ ಗುರುವಾರ ಅಂತ್ಯಗೊಳ್ಳಲಿದೆ. ಈ ಮೂಲಕ ಸಂಸತ್ತಿನ ಬಿಜೆಪಿಯ ಒಬ್ಬರೇ ಒಬ್ಬ ಮುಸ್ಲಿಂ ಸಂಸದ ಇಲ್ಲದಂತಾಗಿದೆ. ಬುಧವಾರ ಸಚಿವ ಸಂಪುಟಕ್ಕೆ ನಖ್ವಿ Read more…

ಅನೈತಿಕ ಸಂಬಂಧ ಹೊಂದಿದ್ದ ಪತ್ನಿಗೆ ಪತಿಯನ್ನ ಹೆಗಲ ಮೇಲೆ ಹೊರುವ ಶಿಕ್ಷೆ

ಅನೈತಿಕ ಸಂಬಂಧ ಬಯಲಾದ ಬೆನ್ನಲ್ಲೇ ಮಹಿಳೆಯ ಹೆಗಲ ಮೇಲೆ ಆಕೆಯ ಪತಿಯನ್ನು ಕೂರಿಸಿ ಮೆರವಣಿಗೆ ಮಾಡಿ ಅಮಾನುಷವಾಗಿ ದೌರ್ಜನ್ಯ ಎಸಗಿದ ಪ್ರಕರಣ ಮಹಾರಾಷ್ಟ್ರದ ದೇವಾಸ್​ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. Read more…

GOOD NEWS: ವಾರದೊಳಗೆ ಖಾದ್ಯ ತೈಲ ಬೆಲೆ ಲೀಟರ್‌ಗೆ ಹತ್ತು ರೂ. ಇಳಿಸಲು ಸರ್ಕಾರದ ಸೂಚನೆ

ಜನ ಸಾಮಾನ್ಯರಿಗೆ ಇದೊಂದು ಗುಡ್​ ನ್ಯೂಸ್​. ಒಂದು ವಾರದೊಳಗೆ ಖಾದ್ಯ ತೈಲಗಳ ಎಂಆರ್​ಪಿಯನ್ನು ಲೀಟರ್​ಗೆ 10 ರೂ.ವರೆಗೆ ಕಡಿತಗೊಳಿಸುವಂತೆ ಆಹಾರ ಸಚಿವಾಲಯ ಬುಧವಾರ ತೈಲ ಉತ್ಪಾದನಾ ಕಂಪನಿಗಳಿಗೆ ಸೂಚಿಸಿದೆ. Read more…

ಪುಟ್ಟ ಸಹೋದರರ ಬಾಂಧವ್ಯಕ್ಕೆ ನೆಟ್ಟಿಗರು ಫಿದಾ; ನಿಮಗೂ ಖುಷಿ ಕೊಡುತ್ತೆ ಈ ಸುಂದರ ವಿಡಿಯೋ….!

ಇಂಟರ್ನೆಟ್‌ನಲ್ಲಿ ಹೃದಯಸ್ಪರ್ಶಿ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರೋ ವಿಡಿಯೋ ಖಂಡಿತಾ ನಿಮ್ಮ ಮನಗೆಲ್ಲುತ್ತೆ. ಪುಟ್ಟ ಬಾಲಕನೊಬ್ಬ ತನ್ನ ಅಣ್ಣನ ಮೇಲಿನ ಪ್ರೀತಿಯನ್ನು ತೋರಿಸುವ ವಿಡಿಯೋ Read more…

ನಾನು ಕಾಳಿ ಆರಾಧಕಿ; ನಿಮ್ಮ ಬೆದರಿಕೆಗಳಿಗೆಲ್ಲ ಬಗ್ಗುವವಳಲ್ಲ: ಮಹುವಾ ಮೊಹಿತ್ರಾ ಹೇಳಿಕೆ

ನಾನು ಕಾಳಿ ಆರಾಧಕಿ. ನಿಮ್ಮ ಬೆದರಿಕೆಗಳಿಗೆ ಬಗ್ಗುವುದಿಲ್ಲ. ನಿಮ್ಮ ಗೂಂಡಾಗಳಿಗೂ ಹೆದರುವುದಿಲ್ಲ. ಪೊಲೀಸರ ಮೂಲಕ ಹಣಿಯಲು ಯತ್ನಿಸಬೇಡಿ. ಟ್ರೋಲ್ ಮುಖಾಂತರ ನನ್ನನ್ನು ಕುಗ್ಗಿಸಲಾರಿರಿ ಎಂದು ಟಿಎಂಸಿ ನಾಯಕಿ, ಸಂಸದೆ Read more…

BIG NEWS: ಹತ್ಯೆಗೀಡಾದ ಕನ್ನಯ್ಯ ಲಾಲ್ ಪುತ್ರರಿಗೆ ಸರ್ಕಾರಿ ನೌಕರಿ ನೀಡಲು ರಾಜಸ್ಥಾನ ಸರ್ಕಾರ ನಿರ್ಧಾರ

ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ Read more…

ಭಾರಿ ಮಳೆಯಲ್ಲಿ ಕುದುರೆ ಸವಾರಿ ಮೂಲಕ ಆಹಾರ ವಿತರಿಸಿದ ಡೆಲಿವರಿ ಬಾಯ್: ಈತನ ಮಾಹಿತಿ ನೀಡಿದವರಿಗೆ ಸಿಗಲಿದೆ ಅತ್ಯಾಕರ್ಷಕ ಬಹುಮಾನ..!

ಸಾಮಾನ್ಯವಾಗಿ ಆಹಾರ ವಿತರಣಾ ಸಿಬ್ಬಂದಿ ಬೈಕ್ ಅಥವಾ ಸೈಕಲ್ ನಲ್ಲಿ ಬರುವುದು ಸಾಮಾನ್ಯ. ಆದರೆ, ದೇಶದ ವಾಣಿಜ್ಯ ನಗರಿ ಮುಂಬೈನ ಭಾರಿ ಮಳೆಯಲ್ಲಿ ಆಹಾರವನ್ನು ತಲುಪಿಸಲು ಕುದುರೆಯನ್ನು ಸಾರಿಗೆ Read more…

SHOCKING VIDEO: ನೂಪುರ್ ಶರ್ಮಾ ಬೆದರಿಕೆ ಹಾಕಿದವನ ರಕ್ಷಣೆಗೆ ಪೊಲೀಸರ ಖತರ್ನಾಕ್ ಸಲಹೆ….!

ನೀನು ಕುಡಿದಿದ್ದೆ ಎಂದು ಹೇಳು, ನಿನ್ನನ್ನು ಉಳಿಸುವುದು ಸುಲಭವಾಗುತ್ತದೆಂದ ಪೊಲೀಸರು ಕೊಲೆ ಬೆದರಿಕೆ ಹಾಕಿದವನಿಗೆ ಸಲಹೆ ನೀಡಿದ ಪ್ರಸಂಗವೊಂದು ನಡೆದಿದೆ. ಅಜ್ಮೀರ್ ದರ್ಗಾದ ಖಾದೀಮ್ ಆಗಿರುವ ಸಲ್ಮಾನ್ ಚಿಶ್ತಿಯು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ; ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ದಿಢೀರ್ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 18,930 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, 24 Read more…

ಈ ಹಕ್ಕಿಗಳಿಂದ ಮಾನವರು ಕಲಿಯಬೇಕಾದದ್ದು ಸಾಕಷ್ಟಿದೆ..! ನೆಟ್ಟಿಗರ ಮನಗೆದ್ದಿದೆ ಈ ಹೃದಯಸ್ಪರ್ಶಿ ವಿಡಿಯೋ

ನಿಮ್ಮ ಜೀವನದಲ್ಲಿ ನಿಮ್ಮನ್ನು ಬಹಳ ಚೆನ್ನಾಗಿ ನೋಡಿಕೊಳ್ಳುವ ವ್ಯಕ್ತಿ ಸಿಕ್ರೆ ನಿಮ್ಮನ್ನು ಅದೃಷ್ಟವಂತರು ಅಂತಾನೇ ಪರಿಗಣಿಸಬಹುದು. ಹಾಗೆ ಇದೀಗ ವೈರಲ್ ಆಗಿರೋ ವಿಡಿಯೋ ನಿಮ್ಮ ಹೃದಯ ಗೆಲ್ಲೋದು ಗ್ಯಾರಂಟಿ. Read more…

ನೂಪುರ್ ಶರ್ಮಾ ನಾಲಿಗೆ ತಂದವರಿಗೆ ಎರಡು ಕೋಟಿ ರೂಪಾಯಿ ಘೋಷಿಸಿದ ಹರಿಯಾಣ ವ್ಯಕ್ತಿ

ಪ್ರವಾದಿ ಮಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡಿದವರಿಗೆ ನನ್ನ ಆಸ್ತಿಯನ್ನು ನೀಡುತ್ತೇನೆ ಎಂದಿದ್ದ ಅಜ್ಮೀರ್ ದರ್ಗಾ Read more…

‘ಮೇಕಪ್’ ಮೂಲಕ ವಯಸ್ಸು ಮರೆಮಾಚಿ ಮತ್ತೊಂದು ಮದುವೆಯಾದ 54 ವರ್ಷದ ಮಹಿಳೆ…!

ಈಗಾಗಲೇ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿದ್ದ ಮಹಿಳೆಯೊಬ್ಬರು ಮತ್ತೊಂದು ಮದುವೆಯಾಗುವ ಸಲುವಾಗಿ ಚಿಕ್ಕ ಹುಡುಗಿಯಂತೆ ಕಾಣಲು ಮೇಕಪ್ ಮಾಡಿಕೊಂಡು 30 ವರ್ಷವೆಂದು ಸುಳ್ಳು ಹೇಳಿ ಮದುವೆಯಾಗಿರುವ ಘಟನೆ Read more…

ಮಾನವೀಯತೆ ಇನ್ನೂ ಜೀವಂತವಿದೆ ಎಂಬುದನ್ನು ಸಾಬೀತುಪಡಿಸುತ್ತೆ ಈ ವೈರಲ್​ ವಿಡಿಯೋ

ಮನಾಲಿಯಲ್ಲಿ ಅಪಾಯದಲ್ಲಿ ಸಿಲುಕಿದ್ದ ಕಾರನ್ನು ಅಪರಿಚಿತರೆಲ್ಲರೂ ಸೇರಿ ಕಾಪಾಡುವ ಮೂಲಕ ಮಾನವೀಯತೆ ಇನ್ನೂ ಬದುಕುಳಿದಿದೆ ಎಂಬುವಂತಹ ಸಂದೇಶವನ್ನು ಸಾರಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಆಧುನಿಕ Read more…

ಮಹಾರಾಷ್ಟ್ರದ ನೂತನ ಸಿಎಂ ಏಕನಾಥ್ ಶಿಂಧೆಗೆ ಡ್ರಮ್ ಬಾರಿಸಿ ವೆಲ್ಕಮ್ ಮಾಡಿದ ಪತ್ನಿ….!

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರನ್ನು ಮನೆಗೆ ಸ್ವಾಗತಿಸಲು ಅವರ ಪತ್ನಿ ಡ್ರಮ್ ಬಾರಿಸಿ ಸ್ವಾಗತ ಕೋರಿರುವ ವಿಡಿಯೋ ವೈರಲ್ ಆಗಿದೆ. ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ Read more…

BIG NEWS: ಸರ್ಕಾರ ಕಳೆದುಕೊಂಡ ಬೆನ್ನಲ್ಲೇ ಉದ್ಧವ್ ಠಾಕ್ರೆಗೆ ಈಗ ಮತ್ತೊಂದು ‘ಶಾಕ್’

ತಮ್ಮ ಪಕ್ಷದ ಶಾಸಕರು ಬಂಡಾಯವೆದ್ದ ಕಾರಣ ‘ಮಹಾ ವಿಕಾಸ್ ಅಘಾಡಿ’ ಮೈತ್ರಿಕೂಟದಲ್ಲಿ ಮುಖ್ಯಮಂತ್ರಿಯಾಗಿದ್ದ ಶಿವಸೇನೆಯ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಮುಖ್ಯಮಂತ್ರಿಯಾಗಿ ಬಂಡಾಯ Read more…

ಉತ್ತರ ಪ್ರದೇಶ ವಿಧಾನ ಪರಿಷತ್ ನಲ್ಲಿ ‘ಕಾಂಗ್ರೆಸ್’ ಪ್ರತಿನಿಧಿಯೇ ಇಲ್ಲ….!

ಉತ್ತರ ಪ್ರದೇಶ ವಿಧಾನ ಪರಿಷತ್ ನಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನ ಯಾವುದೇ ಪ್ರತಿನಿಧಿ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈವರೆಗೆ ಕಾಂಗ್ರೆಸ್ ನ ಏಕೈಕ ವಿಧಾನ ಪರಿಷತ್ Read more…

ಮೋದಿ ಸಂಪುಟಕ್ಕೆ ಇಬ್ಬರು ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಜ್ಯೋತಿರಾದಿತ್ಯ ಸಿಂಧಿಯಾಗೆ ಹೆಚ್ಚುವರಿ ಹೊಣೆ

ನವದೆಹಲಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಹೆಚ್ಚುವರಿಯಾಗಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಉಸ್ತುವಾರಿ ವಹಿಸಲಾಗಿದೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ Read more…

BIG BREAKING: ರಾಜ್ಯಸಭೆಗೆ ವೀರೇಂದ್ರ ಹೆಗ್ಡೆ, ಪಿ.ಟಿ. ಉಷಾ, ಇಳಯರಾಜ, ವಿಜಯೇಂದ್ರ ಪ್ರಸಾದ್ ನಾಮನಿರ್ದೇಶನ

ನವದೆಹಲಿ: ರಾಜ್ಯಸಭೆ ಸದಸ್ಯರಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಖ್ಯಾತ ಅಥ್ಲೀಟ್ ಪಿ.ಟಿ. ಉಷಾ ಹಾಗೂ ಸಂಗೀತ ನಿರ್ದೇಶಕ ಇಳಯರಾಜ ಮತ್ತು ಖ್ಯಾತ Read more…

ಪ್ರಧಾನಿ ಮೋದಿ ಸಂಪುಟಕ್ಕೆ ಇಬ್ಬರು ಸಚಿವರ ರಾಜೀನಾಮೆ

ನವದೆಹಲಿ: ಪ್ರಧಾನಿ ಮೋದಿ ಸಂಪುಟಕ್ಕೆ ಇಬ್ಬರು ಕೇಂದ್ರ ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ, ಆರ್.ಸಿ.ಪಿ. ಸಿಂಗ್ ರಾಜೀನಾಮೆ ನೀಡಿದ್ದಾರೆ ರಾಜ್ಯಸಭಾ ಸದಸ್ಯತ್ವ ಜುಲೈ 7 ರಂದು ಕೊನೆಗೊಳ್ಳಲಿದ್ದು, ಕೇಂದ್ರ Read more…

BREAKING: ಸಂವಿಧಾನದ ವಿರುದ್ಧವೇ ಹೇಳಿಕೆ ನೀಡಿದ್ದ ಸಚಿವನ ತಲೆದಂಡ

ತಿರುವನಂತಪುರಂ: ನಮ್ಮ ಸಂವಿಧಾನ ಶೋಷಣೆ ಬಗ್ಗೆ ಗಮನಹರಿಸುವುದಿಲ್ಲ. ದೇಶದ ಜನರನ್ನು ಲೂಟಿ ಮಾಡಲು ನೆರವಾಗುವ ರೀತಿಯಲ್ಲಿ ಭಾರತದ ಸಂವಿಧಾನ ಬರೆಯಲಾಗಿದೆ ಎಂದು ಸಂವಿಧಾನದ ವಿರುದ್ಧವೇ ಹೇಳಿಕೆ ನೀಡಿದ್ದ ಕೇರಳ Read more…

BIG BREAKING: ಕೇಂದ್ರದಿಂದ ಮಹತ್ವದ ನಿರ್ಧಾರ: ಕೊರೋನಾ ಲಸಿಕೆ ಡೋಸ್ ಅಂತರ 9 ರಿಂದ 6 ತಿಂಗಳಿಗೆ ಇಳಿಕೆ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ COVID-19 ಮುನ್ನೆಚ್ಚರಿಕೆ ಡೋಸ್‌ ಗಳ ಅಂತರವನ್ನು 9 ತಿಂಗಳಿಂದ 6 ತಿಂಗಳವರೆಗೆ ಕಡಿಮೆ ಮಾಡಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರಸ್ತುತ 9 ತಿಂಗಳ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...