alex Certify India | Kannada Dunia | Kannada News | Karnataka News | India News - Part 572
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ಹಯ್ಯ ಲಾಲ್ ಅಷ್ಟೇ ಅಲ್ಲ, ಉದಯಪುರದ ಉದ್ಯಮಿ ಕೂಡಾ ಆಗಿದ್ದ ಟಾರ್ಗೆಟ್: ತನಿಖೆ ವೇಳೆ ಬಯಲಾಯ್ತು ದುಷ್ಕರ್ಮಿಗಳ ಅಸಲಿ ಪ್ಲಾನ್

ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯಲಾಲ್ ಹತ್ಯೆ ಪ್ರಕರಣ ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿತ್ತು. ಇನ್ನೂ ಆ ಶಾಕ್​ನಿಂದ ಜನರು ಹೊರ ಬಂದಿಲ್ಲ. ಈಗಾಗಲೇ ಸ್ಥಳೀಯ ಪೊಲೀಸರು ಆರೋಪಿಗಳನ್ನ ವಶಕ್ಕೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಹೆಚ್ಚಳ; ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ನಾಲ್ಕನೆ ಅಲೆ ಆತಂಕ ದಿನೇ ದಿನೆ ಹೆಚ್ಚುತ್ತಿದೆ. ಈ ಮಧ್ಯೆ ಕಳೆದ 24 ಗಂಟೆಯಲ್ಲಿ 17,092 ಜನರಲ್ಲಿ ಹೊಸದಾಗಿ ಸೋಂಕು Read more…

ಬಿಜೆಪಿ ಸಂಭ್ರಮಾಚರಣೆಗೆ ದೇವೇಂದ್ರ ಫಡ್ನವಿಸ್ ಗೈರು; ತೀವ್ರ ಕುತೂಹಲ ಕೆರಳಿಸಿದ ಡಿಸಿಎಂ ನಡೆ

ಶಿವಸೇನೆ ಶಾಸಕರ ಬಂಡಾಯದಿಂದಾಗಿ ಮಹಾರಾಷ್ಟ್ರದ ‘ಮಹಾ ವಿಕಾಸ್ ಅಘಾಡಿ’ ಸರ್ಕಾರ ಪತನಗೊಂಡಿದ್ದು, ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆಗಿದ್ದ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ Read more…

ಪವಿತ್ರ ʼಧಾರ್ಮಿಕʼ ಕ್ಷೇತ್ರ ಹರಿದ್ವಾರ

ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಮೊದಲಾದವು ಪವಿತ್ರ ಕ್ಷೇತ್ರಗಳಾಗಿದ್ದು, ಹೃಷಿಕೇಶವು ಈ ಸ್ಥಳಗಳಿಗೆ ತಲುಪುವ ಪ್ರವೇಶ ದ್ವಾರದಂತಿದೆ. ಶಿವಾಲಿಕ್ ಪರ್ವತ ಶ್ರೇಣಿಯಲ್ಲಿರುವ ಹರಿದ್ವಾರ ಗಂಗಾ ನದಿ ದಂಡೆಯ ಮೇಲಿದೆ. Read more…

ಮರಳು ಕಲಾಕೃತಿಯಲ್ಲಿ ನಿರ್ಮಾಣಗೊಂಡ ಪುರಿ ಜಗನ್ನಾಥನ ವೈಭವ

ಅಪ್ರತಿಮ ಮರಳು ಕಲಾವಿದ ಸುದರ್ಶನ್​ ಪಟ್ನಾಯಕ್​ ರಥಯಾತ್ರೆಯಲ್ಲಿ ಭಗವಾನ್​ ಜಗನ್ನಾಥನ ಅದ್ಭುತವಾದ ಮರಳು ಶಿಲ್ಪವನ್ನು ರಚಿಸಿದ್ದು ಇದರ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಇದು ಓಡಿಶಾ ರಾಜ್ಯದ ಸ್ಥಳೀಯ Read more…

ಗರ್ಭಪಾತ ಮಾತ್ರೆ ಸೇವಿಸಿ ಅಪ್ರಾಪ್ತ ಗರ್ಭಿಣಿ ಸಾವು; ಪ್ರಿಯಕರನ ಬಂಧನ

15 ವರ್ಷದ ಬಾಲಕಿಯೊಬ್ಬಳು ಗರ್ಭಪಾತದ ಮಾತ್ರೆ ಸೇವಿಸಿ ಪ್ರಾಣ ಕಳೆದುಕೊಂಡಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಂಗಂ ಬಳಿ ನಡೆದಿದೆ. ಮೃತರಾದವರು ಗರ್ಭಿಣಿಯಾಗಿದ್ದರು. ಮುರುಗನ್ ಎಂಬಾತ ಬಾಲಕಿಯನ್ನು ಪ್ರತಿನಿತ್ಯ Read more…

ಅನಿರೀಕ್ಷಿತ ಮುಖ್ಯಮಂತ್ರಿಯಾದ ಏಕನಾಥ ಶಿಂಧೆಗೆ ಅಗ್ನಿಪರೀಕ್ಷೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಗಾಗಿ ಪ್ರಮಾಣವಚನ ಸ್ವೀಕರಿಸಿದ ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆ ನೇತೃತ್ವದ ನೂತನ ಸರ್ಕಾರದ ವಿಶ್ವಾಸ ಮತಯಾಚನೆ ಸೋಮವಾರ ನಡೆಯಲಿದೆ. ಶಿವಸೇನೆಯ 39 ಮತ್ತು 10 Read more…

ಪದೇ ಪದೇ ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದರೆ ಹುಷಾರ್..! ದೀರ್ಘಕಾಲದ ಕೋವಿಡ್ ಅಪಾಯ ಹೆಚ್ಚುವ ಸಾಧ್ಯತೆ

ಪದೇ ಪದೇ ಕೋವಿಡ್ ಸೋಂಕು ತಗುಲಿದ್ದರೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಿಲ್ಲ. ಬದಲಾಗಿ ದೀರ್ಘ ಕೋವಿಡ್ ಅಪಾಯವನ್ನು ಹೆಚ್ಚಿಸಬಹುದು ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ. ಮೊದಲಿನ ಕೋವಿಡ್ Read more…

ಅಗಲಿದ ತಂದೆ ನೆನಪಿಗೆ ಪುತ್ರಿ ಮಾಡಿದ ಈ ಕೆಲಸಕ್ಕೆ ನೆಟ್ಟಿಗರಿಂದ ಸಿಕ್ಕಿದೆ ವ್ಯಾಪಕ ಮೆಚ್ಚುಗೆ

ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು ಸುಲಭವಾದ ವಿಚಾರವಂತೂ ಅಲ್ಲವೇ ಅಲ್ಲ. ಅಗಲಿದ ವ್ಯಕ್ತಿಯ ನೆನಪು ಎಂದಿಗೂ ನಮ್ಮನ್ನು ಕಾಡುತ್ತಲೇ ಇರುತ್ತದೆ. ನಿಖಿತಾ ಖಿಣಿ ಎಂಬ ಹೆಸರಿನ ಮಹಿಳೆ ಕೂಡ ಇಂತದ್ದೇ ನೋವು Read more…

ವಯಸ್ಕರ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಮದ್ರಸಾ ಶಿಕ್ಷಕನಿಗೆ 67 ವರ್ಷ ಜೈಲು ಶಿಕ್ಷೆ

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮದ್ರಸಾ ಶಿಕ್ಷಕನಿಗೆ 67 ವರ್ಷ ಶಿಕ್ಷೆ ವಿಧಿಸಲಾಗಿದೆ. ಈ ಘಟನೆಯು ಜನವರಿ 19, Read more…

ಕನ್ಹಯ್ಯ ಲಾಲ್‌ ಹಂತಕರ ಬಗ್ಗೆ ಬಯಲಾಗಿದೆ ಮತ್ತಷ್ಟು ಶಾಕಿಂಗ್‌ ಸಂಗತಿ….!  

ರಾಜಸ್ತಾನದ ಉದಯ್ಪುರದಲ್ಲಿ ಹಿಂದೂ ಟೈಲರ್‌ ಕನ್ಹಯ್ಯಾ ಲಾಲ್‌ನ ಶಿರಚ್ಛೇದ ಮಾಡಿದ ಇಸ್ಲಾಂ ಉಗ್ರರಿಗೂ, 26/11 ಮುಂಬೈ ಭಯೋತ್ಪಾದಕ ದಾಳಿಗೂ ಸಂಬಂಧ ಇದೆ ಎಂಬ ಬಗ್ಗೆ ಆಘಾತಕಾರಿ ವಿವರಗಳು ಬಹಿರಂಗವಾಗಿವೆ. Read more…

BIG NEWS: ಚಿತ್ರದುರ್ಗದಲ್ಲಿ ಚಾಲಕ ರಹಿತ ವಿಮಾನ ಹಾರಾಟ ಯಶಸ್ವಿ, DRDO ಐತಿಹಾಸಿಕ ಸಾಧನೆ

ಸ್ವಾಯತ್ತ ಫ್ಲೈ ಇಂದ ವಿಂಗ್ ಟೆಕ್ನಾಲಜಿ ವಿಮಾನ ಯಶಸ್ವಿ ಹಾರಾಟ ನಡೆಸಲಾಗಿದೆ. ಚಿತ್ರದುರ್ಗದ ಡಿ.ಆರ್.ಡಿ.ಓ.ದಲ್ಲಿ ಚಾಲಕರಹಿತ ವಿಮಾನ ಹಾರಾಟ ಯಶಸ್ವಿಯಾಗಿ ನಡೆಸಲಾಗಿದೆ. ಏರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ ಚೊಚ್ಚಲ Read more…

ಭಾರತದ ಪ್ರವಾಸಿ ಸ್ಥಳದಲ್ಲಿ ತನಗಾದ ಅನುಭವ ಹಂಚಿಕೊಂಡ ಯೂಟ್ಯೂಬರ್

  ಭಾರತ, ತನ್ನದೇ ಆಗಿರೋ ವಿಶೇಷತೆಗಳನ್ನ ಒಳಗೊಂಡಿರುವ ದೇಶ. ಇಲ್ಲಿನ ಸಂಸ್ಕೃತಿ, ಸಂಪ್ರದಾಯ, ಉಡುಗೆ-ತೊಡುಗೆ ಅಷ್ಟೆ ಅಲ್ಲ ಆಹಾರ ಪದ್ಧತಿಯಲ್ಲೂ ವಿಭಿನ್ನತೆಯನ್ನ ಕಾಣಬಹುದು. ಐತಿಹಾಸಿಕ ಸ್ಮಾರಕ ಸೇರಿದಂತೆ ಹತ್ತು Read more…

ಸಾರ್ವಜನಿಕ ಪರ ಕೆಲಸ ಮಾಡಿ, ನಿಮ್ಮ ತಂಟೆಗೂ ನಾವು ಬರೋದಿಲ್ಲ: ಹೊಸ ಸರ್ಕಾರಕ್ಕೆ ರಾವತ್​​ ಹೇಳಿಕೆ

2019ರಲ್ಲಿ ಅಧಿಕಾರಕ್ಕೆ ಬಂದಿದ್ದ ಉದ್ಧವ್​ ಠಾಕ್ರೆ ನೇತೃತ್ವದ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಶಪಥ ಮಾಡಿತ್ತು ಎಂದು ಶಿವಸೇನೆ ನಾಯಕ ಸಂಜಯ್​ ರಾವತ್​ ಆರೋಪಿಸಿದ್ದಾರೆ. ಆದರೆ ನಮ್ಮ ಪಕ್ಷವು ಆ Read more…

ತಲೆಕೆಳಗಾದ ಆಮೆಯನ್ನು ಕೊಂಬಿನಿಂದ ತಿರುಗಿಸಿದ ಎಮ್ಮೆ: ಹೃದಯಸ್ಪರ್ಶಿ ವಿಡಿಯೋ ವೈರಲ್

ಪ್ರಾಣಿಗಳಲ್ಲಿಯೂ ಪರಸ್ಪರ ಸಹಾನುಭೂತಿ, ದಯೆ ತೋರುವ ಗುಣಗಳಿವೆ. ಅವುಗಳಿಗೆ ಮಾತನಾಡಲು ಬರದಿದ್ದರೂ ಪ್ರೀತಿ, ಕಾಳಜಿ, ಔದಾರ್ಯದಂತಹ ಗುಣಗಳಿವೆ. ಇದೀಗ, ಎಮ್ಮೆಯೊಂದು ತಲೆಕೆಳಗಾಗಿ ಬಿದ್ದಿದ್ದ ಆಮೆಗೆ ಸಹಾಯ ಮಾಡಿರೋ ವಿಡಿಯೋ Read more…

ಚಿರತೆಯ ವೇಗದ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಸಂಗತಿ

ಈ ಭೂಮಿಯ ಮೇಲೆ ಅತಿ ವೇಗವಾಗಿ ಓಡುವ ಪ್ರಾಣಿ ಚಿರತೆ ಎಂದು ಪರಿಚಿತ. ಆದರೆ, ಅದು ಯಾವ ಪರಿಯಾಗಿ ಜಿಗಿದು ಓಡುತ್ತದೆ ಎಂದು ಗೊತ್ತೇ ? ಐಎಎಸ್​ ಅಧಿಕಾರಿ Read more…

ಆದಾಯ ತೆರಿಗೆ ಇಲಾಖೆಯಿಂದ ನನಗೆ ‘ಲವ್​ ಲೆಟರ್’​ ಬಂದಿದೆ: NCP ನಾಯಕ ಶರದ್​ ಪವಾರ್​ ಹೇಳಿಕೆ

ಮಹಾರಾಷ್ಟ್ರದ ನೂತನ ಸಿಎಂ ಆಗಿ ಏಕನಾಥ್​ ಶಿಂಧೆ ಪ್ರಮಾಣ ವಚನ ಸ್ವೀಕರಿಸಿದ ಕೇವಲ ಒಂದು ದಿನದಲ್ಲಿಯೇ 2004, 2009, 2014 ಮತ್ತು 2020 ರಲ್ಲಿ ಸಲ್ಲಿಸಿದ ಚುನಾವಣಾ ಅಫಿಡವಿಟ್‌ಗಳಿಗೆ Read more…

ಬೆರಗಾಗಿಸುವಂತಿದೆ ಗೋಡೆ ಮೇಲೆ ʼಬೆರಣಿʼ ತಟ್ಟುವ ಮಹಿಳೆಯ ಕೌಶಲ್ಯ

ಗ್ರಾಮೀಣ ಭಾಗದಲ್ಲಿ ಇಂದಿಗೂ ಸಗಣಿ ಬೆರಣಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಬೆರಣಿ ತಟ್ಟುವುದೂ ಸಹ ಒಂದು ಕೌಶಲವೇ. ಈ ಕೆಲಸ ಮಾಡುವ ಅನೇಕ ಮಹಿಳೆಯರು ತಮ್ಮ ಕೌಶಲ್ಯಕ್ಕಾಗಿ Read more…

BREAKING: ಕನ್ಹಯ್ಯಲಾಲ್​ ಕೊಲೆ ಪ್ರಕರಣ; ಮತ್ತಿಬ್ಬರು ಆರೋಪಿಗಳ ಬಂಧನ

ಉದಯಪುರದಲ್ಲಿ ಟೈಲರ್​ ಕನ್ಹಯ್ಯಲಾಲ್​ ಶಿರಚ್ಛೇದ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಗಳು ಇಡೀ ಅಪರಾಧದ ಹಿಂದಿನ ಸಂಚು ರೂಪಿಸುವಲ್ಲಿ ಹಾಗೂ ಸಿದ್ಧತೆಯಲ್ಲಿ Read more…

ಎಣ್ಣೇಯೇಟಿನಲ್ಲಿ ನಡುರಸ್ತೆಯಲ್ಲೇ ಮಹಿಳಾಮಣಿಗಳ ಬಿಗ್‌ ಫೈಟ್

ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು…… ದಶಕಗಳ ಹಿಂದಿನ ಹಾಡು ಇಂದಿಗೂ ಪ್ರಸ್ತುತವಾಗಿದೆ. ಮದ್ಯವ್ಯಸನಿಗಳಿಗೆ ಗುಂಡು ಒಳಗೆ ಹೋದರೆ ಸಾಕು ಎಲ್ಲಿಲ್ಲದ ಧೈರ್ಯ, ಆಕ್ರೋಶ ಹೊರ ಬರುತ್ತದೆ. Read more…

ಏಕನಾಥ್​ ಶಿಂಧೆ ಅಮಾನತುಗೊಳಿಸುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ʼಮಹಾ ವಿಕಾಸ್​ ಅಘಾಡಿʼ ಮೈತ್ರಿಕೂಟ

ಏಕನಾಥ್​ ಶಿಂಧೆ ಬಂಡಾಯದ ಬಳಿಕ ಅಧಿಕಾರವನ್ನು ಕಳೆದುಕೊಂಡಿರುವ ಮಹಾ ವಿಕಾಸ್​ ಅಘಾಡಿ ಮೈತ್ರಿಕೂಟ ಹೇಗಾದರೂ ಮಾಡಿ ಶಿಂಧೆ ಸಿಎಂ ಗದ್ದುಗೆಗೆ ಸಂಕಷ್ಟ ತರಲು ಕಾನೂನು ಹೋರಾಟಕ್ಕೆ ಮುಂದಾಗಿದೆ. ಏಕನಾಥ್​ Read more…

ತಂದೆಗಂತೂ ಭದ್ರತೆ ಕೊಡಲಿಲ್ಲ, ನಮಗಾದರೂ ಕೊಡಿ: ಕನ್ಹಯ್ಯ ಪುತ್ರನ ಮನವಿ

ನನ್ನ ತಂದೆಗೆ ಭದ್ರತೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರೂ ಕೊಟ್ಟಿರಲಿಲ್ಲ. ಈಗ ನಮಗಾದರೂ ನೀಡಿ ಎಂದು ದುರುಳರಿಂದ ಭೀಕರವಾಗಿ ಹತ್ಯೆಯಾಗಿರುವ ಟೇಲರ್ ಕನ್ಹಯ್ಯಾ ಲಾಲ್ ಅವರ ಪುತ್ರ ಯಶ್ Read more…

BIG BREAKING: ನೂಪುರ್ ಶರ್ಮಾಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್; ದೇಶದ ಕ್ಷಮೆಯಾಚಿಸುವಂತೆ ಸೂಚನೆ

ನವದೆಹಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಸಡಿಲ ನಾಲಿಗೆಯಿಂದ ಇಡೀ ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದೀರಿ ಎಂದು Read more…

12ನೇ ತರಗತಿ ಪರೀಕ್ಷೆಯಲ್ಲಿ ಪಾಸ್ ಆದ ಸಯಾಮಿಗಳಿಗೆ ಚಾರ್ಟರ್ಡ್ ಅಕೌಂಟೆಂಟ್ ಆಗೋ ಹಂಬಲ..!

ಹೈದರಾಬಾದ್: ತೆಲಂಗಾಣದ ಸಂಯೋಜಿತ ಅವಳಿಗಳಾದ ವೀಣಾ ಮತ್ತು ವಾಣಿ ಅವರು 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದೀಗ ಅವರು ಚಾರ್ಟರ್ಡ್ ಅಕೌಂಟೆಂಟ್ ಆಗಲು ಬಯಸಿದ್ದಾರೆ. Read more…

ʼಶಿವಸೇನೆʼ ಸರ್ಕಾರ ಉರುಳಿಸಿ ಬಾಳಾ ಠಾಕ್ರೆ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ‘ಮಹಾ’ಸಿಎಂ ಶಿಂಧೆ

ಮಹಾರಾಷ್ಟ್ರದ ರಾಜಕೀಯ ಚದುರಂಗದಾಟ ಸಾಕಷ್ಟು ತಿರುವುಗಳನ್ನು ಪಡೆದು ಕೊನೆಗೂ ಒಂದು ಹಂತಕ್ಕೆ ಬಂದು ನಿಂತಿದೆ. ಬಾಳಾ ಠಾಕ್ರೆಯಿಂದ ರಾಜಕೀಯವನ್ನು ಕಲಿತ ಏಕನಾಥ್​ ಶಿಂಧೆ ಅವರ ಪುತ್ರನ ಸರ್ಕಾರವನ್ನೇ ಉರುಳಿಸಿ Read more…

ಕುಣಿದು ಕುಪ್ಪಳಿಸಿದ ಶಿವಸೇನೆ ಬಂಡಾಯ ಶಾಸಕರು

ಏಕನಾಥ್​ ಶಿಂಧೆ ಮಹಾರಾಷ್ಟ್ರದ ನೂತನ ಸಿಎಂ ಎಂದು ಘೋಷಣೆಯಾಗುತ್ತಿದ್ದಂತೆಯೇ ಶಿವಸೇನೆಯ ಬಂಡಾಯ ಶಾಸಕರು ಟೇಬಲ್​ ಮೇಲೆ ಡ್ಯಾನ್ಸ್​ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಬಿಜೆಪಿ ನಾಯಕ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! 20 ರೂ. ʼಟೀʼ ಗೆ 50 ರೂಪಾಯಿ ತೆರಿಗೆ

ರೈಲಿನಲ್ಲಿ ಪ್ರಯಾಣ ಮಾಡುವಾಗ ಟೀ, ಕಾಫಿ ಕುಡಿಯಬೇಕೆಂದಿದ್ದರೆ ನಿಮ್ಮ ಕಿಸೆಯಲ್ಲಿ ಹೆಚ್ಚು ಹಣ ಇಟ್ಟುಕೊಂಡು ಬನ್ನಿ. ಒಂದು ಕಪ್ ಟೀ ಕುಡಿದರೆ ಅದರ ಮೂಲಬೆಲೆಗಿಂತ ಎರಡೂವರೆ ಪಟ್ಟು ಸರ್ವೀಸ್ Read more…

ಸಿಎಂ ಆಗಿ ಶಿಂಧೆ ಆಯ್ಕೆ ಹಿಂದಿರುವ ಲೆಕ್ಕಾಚಾರಗಳು

ಆಶ್ಚರ್ಯಕರ ಬೆಳವಣಿಗೆಯಲ್ಲಿ ಬಿಜೆಪಿ ಶಿವಸೇನೆಯ ಬಂಡಾಯ ನಾಯಕ ಏಕನಾಥ ಶಿಂಧೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪದವಿ ನೀಡಿದೆ. ಹಲವು ಲೆಕ್ಕಾಚಾರಗಳನ್ನು ಇಟ್ಟುಕೊಂಡೇ ಬಿಜೆಪಿ ಈ ನಿರ್ಧಾರಕ್ಕೆ ಬಂದಿದೆ ಎಂದೇ ಹೇಳಲಾಗುತ್ತಿದೆ. Read more…

BIG BREAKING: ನಿನ್ನೆಗಿಂತ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ನಾಲ್ಕನೆ ಅಲೆ ಆತಂಕ ದಿನೇ ದಿನೆ ಹೆಚ್ಚುತ್ತಿದೆ. ಈ ಮಧ್ಯೆ ಕಳೆದ 24 ಗಂಟೆಯಲ್ಲಿ 17,070 ಜನರಲ್ಲಿ ಹೊಸದಾಗಿ ಸೋಂಕು Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಪುಟ್ಟ ಬಾಲಕನ ಜಾದೂ…!

ಚಿಕ್ಕ ಮಕ್ಕಳಿದ್ದಾಗ ನಾವು ಕೂಡ ಪೋಷಕರೊಂದಿಗೆ ಕುಳಿತು ಮ್ಯಾಜಿಕ್​ ಶೋಗಳನ್ನು ನೋಡುತ್ತಾ ಇದ್ದುದು ನಿಮಗೆ ನೆನಪಿದ್ದಿರಬಹುದು. ಮ್ಯಾಜಿಕ್​ ಶೋಗಳನ್ನು ನೋಡಿದ ಬಳಿಕ ನಾವು ಕೂಡ ಮ್ಯಾಜಿಷಿಯನ್​ಗಳಂತೆ ಜಾದೂಗಳನ್ನು ಮಾಡಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...