alex Certify India | Kannada Dunia | Kannada News | Karnataka News | India News - Part 563
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸತ್ತಿನಲ್ಲಿ ಕೆಲ ಪದಗಳ ಬಳಕೆ ನಿಷೇಧದ ಬೆನ್ನಲ್ಲೇ ಆವರಣದಲ್ಲಿ ಧರಣಿಗೂ ‘ನಿರ್ಬಂಧ’

ಜುಲೈ 18 ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಸಂಸತ್ತಿನಲ್ಲಿ ಕೆಲ ಪದಗಳ ಬಳಕೆಯನ್ನು ನಿಷೇಧಿಸಿ ಎರಡು ದಿನಗಳ ಹಿಂದಷ್ಟೇ ಆದೇಶ ಹೊರಡಿಸಲಾಗಿತ್ತು. ಇದೀಗ ಅದರ ಮರುದಿನವೇ ಮತ್ತೊಂದು Read more…

ಪ್ರಧಾನಿ ಮೋದಿಯವರೊಂದಿಗೆ ನಿಮ್ಮ ಸಲಹೆ ಹಂಚಿಕೊಳ್ಳಿ: ‘ಮನ್ ಕಿ ಬಾತ್’ಗೆ ಅನಿಸಿಕೆ ಆಹ್ವಾನ

ನವದೆಹಲಿ: ಜುಲೈ 31 ರಂದು ‘ಮನ್ ಕಿ ಬಾತ್’ ಕಾರ್ಯಕ್ರಮ ಪ್ರಸಾರವಾಗಲಿದ್ದು, ಪ್ರಧಾನಿ ಮೋದಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. ಈ ತಿಂಗಳ 31 ರಂದು ಪ್ರಸಾರವಾಗಲಿರುವ ಆಲ್ ಇಂಡಿಯಾ Read more…

ಕಾರ್ ನಲ್ಲೇ ಚುಂಬಿಸಿದ ಸ್ನೇಹಿತ, ಜೊತೆಗಿದ್ದ ಗೆಳೆಯರಿಂದ ಗ್ಯಾಂಗ್ ರೇಪ್

ನವದೆಹಲಿ: ದಕ್ಷಿಣ ದೆಹಲಿಯಲ್ಲಿ 10 ನೇ ತರಗತಿ ಬಾಲಕಿಯನ್ನು ಅಪಹರಿಸಿ, ಕಾರ್ ನೊಳಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ದಕ್ಷಿಣ ದೆಹಲಿಯ ವಸಂತ Read more…

ಭಾರತದಲ್ಲೇ ಕರ್ನಾಟಕದ IISc ಗೆ ಅಗ್ರಸ್ಥಾನ; ಮೈಸೂರು ವಿವಿ, ಮಣಿಪಾಲ ಅಕಾಡೆಮಿಗೂ ಸ್ಥಾನ

ಶಿಕ್ಷಣ ಸಚಿವಾಲಯವು ಶುಕ್ರವಾರ ಬಿಡುಗಡೆ ಮಾಡಿದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ 2022 ರ ಶ್ರೇಯಾಂಕಗಳ ಪ್ರಕಾರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು ಭಾರತದ ಅತ್ಯುತ್ತಮ ವಿಶ್ವವಿದ್ಯಾಲಯ ಮತ್ತು Read more…

BIG NEWS: ಡಿಜಿಟಲ್ ಮೀಡಿಯಾಗೆ ಕಡಿವಾಣ ಹಾಕಲು ಕೇಂದ್ರದಿಂದ ಹೊಸ ಕಾನೂನು ಜಾರಿ: ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಸಿದ್ಧತೆ

ನವದೆಹಲಿ: ದೇಶದಲ್ಲಿ ಡಿಜಿಟಲ್ ಮಾಧ್ಯಮ ನಿಯಂತ್ರಿಸುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರುವ ಸಾಧ್ಯತೆ ಇದೆ. ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆಯ ಅಡಿಯಲ್ಲಿ ನಿಯಮ ಉಲ್ಲಂಘನೆಗಾಗಿ ಕ್ರಮವನ್ನು Read more…

BIG NEWS: ಕುಸಿದು ಬಿದ್ದ ಗೋಡೌನ್ ಗೋಡೆ; 6 ಕಾರ್ಮಿಕರ ದುರ್ಮರಣ; 15 ಜನರಿಗೆ ಗಾಯ

ನವದೆಹಲಿ: ಭಾರಿ ಮಳೆಯ ನಡುವೆಯೆ ಮತ್ತೊಂದು ಘೋರ ದುರಂತ ಸಂಭವಿಸಿದ್ದು, ಗೋಡೆ ಕುಸಿದು ಬಿದ್ದ ಪರಿಣಾಮ 6 ಕಾರ್ಮಿಕರು ಮೃತಪಟ್ಟ ಘಟನೆ ದೆಹಲಿಯ ಅಲಿಪುರದಲ್ಲಿ ನಡೆದಿದೆ. ಅಲಿಪುರದಲ್ಲಿ ಗೋಡೌನ್ Read more…

ಮಂಗಗಳಿಗೆ ಬಾಳೆಹಣ್ಣಿನ ರಸದೌತಣ; ನೆಟ್ಟಿಗರ ಹೃದಯ ತಟ್ಟಿದ ಪ್ರಾಣಿ ಪ್ರೇಮಿಯ ಗೆಶ್ಚರ್​

ಜನರಲ್ಲಿರುವ ಪ್ರಾಣಿ ಪ್ರೇಮದ ಅನೇಕ ಉದಾಹರಣೆಗಳು ಸಾಮಾಜಿಕ ಜಾಲತಾಣದಲ್ಲಿ ಆಗಿಂದಾಗ್ಗೆ ಪ್ರಕಟವಾಗುತ್ತಿರುತ್ತದೆ. ಪ್ರಾಣಿಪ್ರೇಮಿಯೊಬ್ಬರು ಮಂಗಗಳಿಗೆ ಬಾಳೆಹಣ್ಣಿನ ಔತಣ ನೀಡಲು ನಿರ್ಧರಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮನಗೆಲ್ಲುತ್ತಿದೆ. 15 Read more…

RSS ಶಾಖೆಗಳಂತೆಯೇ ಪಿಎಫ್​ಐ ತರಬೇತಿ, ವಿವಾದವಾಯ್ತು ಪೊಲೀಸ್ ಹೇಳಿಕೆ

ಆರ್.ಎಸ್.ಎಸ್. ಶಾಖೆಗೆ ಪಿಎಫ್‌ಐ ತರಬೇತಿಯನ್ನು ಹೋಲಿಕೆ ಮಾಡಿದ ಪೊಲೀಸ್​ ಅಧಿಕಾರಿ ವಿರುದ್ಧ ಬಿಜೆಪಿ ನಾಯಕರು ಮುಗಿಬಿದಿದ್ದಾರೆ. ಪಿಎಫ್‌ಐ ಕೂಡ ಆರ್.ಎಸ್.ಎಸ್. ಶಾಖೆಗಳಂತೆಯೇ ಯುವಕರಿಗೆ ಸಮರ ಕಲೆಗಳಲ್ಲಿ ತರಬೇತಿ ನೀಡುತ್ತದೆ Read more…

ಪತ್ನಿ ತಲೆ ಕತ್ತರಿಸಿ ರುಂಡದೊಂದಿಗೆ 12 ಕಿಮೀ ನಡೆದ ಪಾಪಿ….!

ವ್ಯಕ್ತಿ ಒಬ್ಬ ತನ್ನ ಪತ್ನಿ ತನಗೆ ನಿಷ್ಠಳಾಗಿಲ್ಲವೆಂಬ ಅನುಮಾನದ ಮೇಲೆ ಆಕೆಯ ತಲೆ ಕತ್ತರಿಸಿ ರುಂಡದೊಂದಿಗೆ ಹನ್ನೆರಡು ಕಿಲೋಮೀಟರ್ ವರೆಗೆ ನಡೆದಿದ್ದಾನೆ. ಈ ಬರ್ಬರ ದೃಶ್ಯವನ್ನು ನೋಡಿದ ಸಾರ್ವಜನಿಕರು Read more…

ಟಾರ್ಚ್ ಬೆಳಕಿನಲ್ಲಿ ನಡೆಯಿತು ಮದುವೆ…! ನೈಟ್ ಡ್ರೆಸ್ ನಲ್ಲಿದ್ದ ವರ

ಬಿಹಾರದಲ್ಲೊಂದು ವಿಲಕ್ಷಣ ವಿವಾಹ ನೆರವೇರಿದೆ. ಪ್ರೀತಿಸಿದ ಹುಡುಗಿಗೆ ಕೈ ಕೊಟ್ಟು ಮತ್ತೊಬ್ಬಳನ್ನು ಮದುವೆಯಾಗಲು ಮುಂದಾಗಿದ್ದವನಿಗೆ ಪೊಲೀಸರ ಸಮ್ಮುಖದಲ್ಲಿ ನೈಟ್ ಡ್ರೆಸ್ ನಲ್ಲೇ ಪ್ರೀತಿಸಿದಾಕೆಯೊಂದಿಗೆ ಆತನ ಮದುವೆ ಮಾಡಿಸಲಾಗಿದೆ. ಬಿಹಾರದ Read more…

ವಿದ್ಯಾರ್ಥಿನಿ ಎಳೆದೊಯ್ದು ಗ್ಯಾಂಗ್ ರೇಪ್, ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿ

ಜೈಪುರ: ರಾಜಸ್ಥಾನದ ದೌಸಾ ಜಿಲ್ಲೆಯ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಇಬ್ಬರು ಯುವಕರು 15 ವರ್ಷದ Read more…

BIG BREAKING: ಒಂದೇ ದಿನದಲ್ಲಿ ಮತ್ತೆ 20,000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ದೃಢ; ಸಾವಿನ ಸಂಖ್ಯೆಯಲ್ಲಿಯೂ ಏರಿಕೆ

ನವದೆಹಲಿ: ದೇಶಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಸಾಂಕ್ರಾಮಿಕ ರೋಗಗಳು ಉಲ್ಭಣಿಸುವ ಆತಂಕ ಎದುರಾಗಿದೆ. ಈ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 20,038 Read more…

ತಾಳಿ ಕಿತ್ತೆಸೆದ ಪತ್ನಿಗೆ ಬಿಗ್ ಶಾಕ್; ಇಂತಹ ಕೃತ್ಯ ಮಾನಸಿಕ ಕ್ರೌರ್ಯವೆಂದು ನೊಂದ ಪತಿಗೆ ಡೈವೋರ್ಸ್ ಕೊಟ್ಟ ಹೈಕೋರ್ಟ್

ಚೆನ್ನೈ:  ಪತ್ನಿ ಮಂಗಳಸೂತ್ರ ತೆಗೆದಿರುವುದು ಪತಿ ಮೇಲಾದ ಮಾನಸಿಕ ಕ್ರೌರ್ಯ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಪತ್ನಿ ಮಂಗಳಸೂತ್ರ ತೆಗೆದರೆ ಅದು ಪತಿಯನ್ನು ಮಾನಸಿಕ ಕ್ರೌರ್ಯಕ್ಕೆ ಒಳಪಡಿಸುತ್ತದೆ ಎಂದು Read more…

ಪೊಲೀಸ್ ಸಮವಸ್ತ್ರದೊಳಗಿತ್ತು ನಾಗರಹಾವು…!

ಮಳೆಗಾಲ ಬಂದರೆ ಸಾಕು, ಎಲ್ಲೆಲ್ಲೂ ತಂಪಾದ ವಾತಾವರಣ. ಮನೆಯಲ್ಲಿ ಬೆಚ್ಚನೆ ಇರೋದ್ರಲ್ಲೂ ಒಂದು ಖುಷಿ. ಅದೇ ರೀತಿ ಹಾವುಗಳು ಬೆಚ್ಚನೆಯ ಜಾಗವನ್ನ ಅರಸಿಕೊಂಡು ಹುತ್ತದಿಂದ ಬುಸ್ಗುಡ್ತಾ ಹೊರಗೆ ಬರುತ್ತೆ. Read more…

ತುರ್ತು ಪರಿಸ್ಥಿತಿ ವೇಳೆ ಜೈಲು ಸೇರಿದ್ದವರಿಗೆ 10,000 ರೂ. ವರೆಗೆ ಪಿಂಚಣಿ ಯೋಜನೆ ಮರು ಜಾರಿ

ಮುಂಬೈ: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಸೇರಿದ್ದದವರಿಗೆ 5000 ರೂ.ನಿಂದ 10,000 ರೂ.ವರೆಗಿನ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಸರ್ಕಾರ ನಿರ್ಧರಿಸಿದೆ. Read more…

ನಮಾಜ್​ಗೆ ಪ್ರತಿಯಾಗಿ ಸುಂದರ ಕಾಂಡ ಪಠಣೆ, ಲುಲೂ ಮಾಲ್​ಗೆ ಎಚ್ಚರಿಕೆ

ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಲುಲೂ ಮಾಲ್​ನಲ್ಲಿ ಕೆಲವು ಜನರು ನಮಾಜ್​ ಮಾಡುವ ವೀಡಿಯೊ ಹಿದಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಮಾಲ್​ನ ಶಾಪಿಂಗ್​ ಅಖಾಡದಲ್ಲಿ ಜನರ ಗುಂಪೊಂದು Read more…

ಕೇಂದ್ರ ಸರ್ಕಾರದ ‘ಆರೋಗ್ಯ ವಿಮೆ’ ಗೆ ನೋಂದಾಯಿಸಲು ವಿಕಲಚೇತನರಿಗೆ ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರದ ಆರೋಗ್ಯ ವಿಮಾ ಯೋಜನೆಯಲ್ಲಿ ವಿವಿಧ ವಿಕಲಚೇತನರು, ಬುದ್ಧಿಮಾಂದ್ಯ ವಿಕಲ ಚೇತನರು ನೋಂದಾಯಿಸಬಹುದಾಗಿದ್ದು ಈ ಕುರಿತ ಮಾಹಿತಿ ಇಲ್ಲಿದೆ. ವಾರ್ಷಿಕ ಒಂದು ಲಕ್ಷದವರೆಗೆ ಈ ವಿಮಾ ಯೋಜನೆ Read more…

14 ಬಾರಿ ಒತ್ತಾಯದ ಗರ್ಭಪಾತದ ನಂತರ ಮಹಿಳೆ ಆತ್ಮಹತ್ಯೆ: ಪತ್ರದಲ್ಲಿ ಬರೆದಿಟ್ಟಿದ್ದಳು ತಾನು ಅನುಭವಿಸಿದ ನರಕಯಾತನೆ

ದೆಹಲಿಯಲ್ಲಿ ಬೆಳಕಿಗೆ ಬಂದ ಮಹಿಳೆಯ ಆತ್ಮಹತ್ಯಾ ಪ್ರಕರಣ, ಎಂಥವರನ್ನೂ ಬೆಚ್ಚಿಬೀಳಿಸೋ ಹಾಗಿತ್ತು. ಯಾಕಂದ್ರೆ ಆಕೆ ತನ್ನ ಜೀವನದಲ್ಲಿ ಅನುಭವಿಸಿದ ಒಂದೊಂದು ನರಕಯಾತನೆಯ ಕ್ಷಣಗಳನ್ನ, ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದೇ Read more…

ಮೆಟ್ರೋದಲ್ಲಿ ಯುವಕನಿಗೆ ಯುವತಿಯಿಂದ ಕಪಾಳಮೋಕ್ಷ: ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋವೊಂದು ಮೆಟ್ರೋದಲ್ಲಿ ಯುವಕ ಹಾಗೂ ಯುವತಿ ನಡುವೆ ಜಗಳವಾಡಿರುವ ದೃಶ್ಯವಾಗಿದೆ. ಇಬ್ಬರ ನಡುವಿನ ವಾಗ್ವಾದವು Read more…

BIG NEWS: ಒಂದು ಲಕ್ಷ ಮುಟ್ಟಿನ ಕಪ್​ ಉಚಿತವಾಗಿ ವಿತರಿಸಲಿರುವ ಸಂಸದ

ಮುಟ್ಟಿನ ಕಪ್​ಗಳ ಬಳಕೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಎರ್ನಾಕುಲಂ ಸಂಸದ ಹೈಬಿ ಈಡನ್​ ಕಪ್​ ಆಫ್​ ಲೈಫ್​ ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದು 24 ಗಂಟೆಗಳ ಒಳಗೆ ತಮ್ಮ Read more…

ದಿವ್ಯೌಷಧ…! 24 ಗಂಟೆಯಲ್ಲಿ ಶೇ. 94 ರಷ್ಟು, 48 ಗಂಟೆಗಳಲ್ಲಿ ಶೇ. 99 ರಷ್ಟು ಕೊರೋನಾ ಕಡಿಮೆ ಮಾಡುತ್ತೆ ನೇಸಲ್ ಸ್ಪ್ರೇ

ನವದೆಹಲಿ: ನೇಸಲ್ ಸ್ಪ್ರೇ 24 ಗಂಟೆಗಳಲ್ಲಿ ಕೊರೋನಾ ವೈರಲ್ ಲೋಡ್ ಅನ್ನು ಶೇಕಡ 94 ರಷ್ಟು ಕಡಿಮೆ ಮಾಡುತ್ತದೆ ಎಂದು ಲ್ಯಾನ್ಸೆಟ್ ಅಧ್ಯಯನದಲ್ಲಿ ಹೇಳಲಾಗಿದೆ. ಹೆಚ್ಚಿನ ಅಪಾಯದ ವಯಸ್ಕ Read more…

ಪ್ರವಾಹದಲ್ಲಿ ನಲುಗಿರೋ ತೆಲಂಗಾಣದಲ್ಲೊಬ್ಬ ರಿಯಲ್‌ ಬಾಹುಬಲಿ, ಇಲ್ಲಿದೆ ಹೃದಯಸ್ಪರ್ಶಿ ವಿಡಿಯೋ

ಭಾರೀ ಮಳೆಯ ಹೊಡೆತಕ್ಕೆ ತೆಲಂಗಾಣ ತತ್ತರಿಸಿ ಹೋಗಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮನೆಗಳೆಲ್ಲ ಜಲಾವೃತವಾಗಿವೆ. ಜನರು ಜೀವ ಉಳಿಸಿಕೊಳ್ಳಲು ನೀರಿನ ನಡುವೆ ನಡೆದುಕೊಂಡೇ ಸುರಕ್ಷಿತ ಜಾಗಕ್ಕೆ ತೆರಳ್ತಿದ್ದಾರೆ. Read more…

BIG NEWS: ಎದೆ ಝಲ್ ಎನಿಸುವ ರಕ್ಷಣಾ ಕಾರ್ಯಾಚರಣೆ; ಗೋದಾವರಿ ನದಿ ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರ ರಕ್ಷಣೆ

ಹೈದರಾಬಾದ್: ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿಯೂ ಭಾರಿ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ತೆಲಂಗಾಣದ ಹಲವೆಡೆ ಪ್ರವಾಹ ಪರಿಸ್ಥಿತಿಯುಂಟಾಗಿದೆ. ಮುಂದಿನ ಮೂರು ದಿನಗಳ ಕಾಲ ತೆಲಂಗಾಣದಲ್ಲಿ ಇನ್ನಷ್ಟು ಮಳೆಯಾಗಲಿದ್ದು ಮುಂಜಾಗೃತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ Read more…

ರೈಲು ಮಿಸ್ಸಾದರೇನು ? ವಿದ್ಯಾರ್ಥಿಯನ್ನು ಬಾಡಿಗೆ ಕಾರಿನಲ್ಲಿ ಕಳುಹಿಸಿಕೊಟ್ಟ ರೈಲ್ವೆ ಅಧಿಕಾರಿಗಳು….!

ಸಾಮಾನ್ಯವಾಗಿ ನಿಗದಿತ ರೈಲು ಸಂಚಾರ ರದ್ದಾದರೆ ಅಥವಾ ಬಸ್ ಅಥವಾ ವಿಮಾನ ರದ್ದಾದರೆ ಟಿಕೆಟ್ ಹಣವನ್ನು ವಾಪಸ್ ಕೊಡುವುದನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಬಸ್ ಸಂಚಾರ ರದ್ದಾದರೆ Read more…

ಪ್ರಾಣ ಒತ್ತೆ ಇಟ್ಟು ದರೋಡೆಕೋರರನ್ನು ಹಿಮ್ಮೆಟಿಸಿದ ಭದ್ರತಾ ಸಿಬ್ಬಂದಿ

ಭದ್ರತಾ ಸಿಬ್ಬಂದಿಯೋರ್ವ ಪ್ರಾಣವನ್ನು ಒತ್ತೆ ಇಟ್ಟು ದರೋಡೆಗೆ ಯತ್ನಿಸಿದ ಮೂವರು ದರೋಡೆಕೋರರನ್ನು ಏಕಾಂಗಿಯಾಗಿ ಹಿಮ್ಮೆಟ್ಟಿಸಿದ ಘಟನೆ ಪಂಜಾಬಿನ ಮೊಗಾ ಜಿಲ್ಲೆಯಲ್ಲಿ ನಡೆದಿದೆ. ಈ ಧೈರ್ಯಶಾಲಿಯ ಹೆಸರು ಮಂದಾರ್ ಸಿಂಗ್. Read more…

ನಂಬರ್ ಪ್ಲೇಟ್ ನೋಂದಣಿ ಸಂಖ್ಯೆ ಬದಲು `ಪಾಪಾ’ ಎಂದು ಬರೆದುಕೊಂಡಿದ್ದವನಿಗೆ ಬಿತ್ತು ದಂಡ…!

ವಾಹನಗಳಿಗೆ ನಂಬರ್ ಪ್ಲೇಟ್ ನಲ್ಲಿ ನೋಂದಣಿ ಸಂಖ್ಯೆಯನ್ನು ಹೊರತುಪಡಿಸಿದರೆ ಬೇರೆ ಏನನ್ನೂ ಬರೆದುಕೊಳ್ಳಬಾರದು ಎಂಬ ಕಾನೂನಿದೆ. ಆದರೆ, ಪಡ್ಡೆ ಹುಡುಗರು ತಮ್ಮ ವಾಹನಗಳಿಗೆ ತಮಗಿಷ್ಟವಾದ ರೀತಿಯಲ್ಲಿ ಹೆಸರುಗಳನ್ನು ನೋಂದಣಿ Read more…

BIG NEWS: ಪ್ರಧಾನಿ ಮೋದಿ ಹತ್ಯೆಗೆ ಸಂಚು; ಇಬ್ಬರು ಶಂಕಿತ ಉಗ್ರರ ಬಂಧನ

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಪಾಟ್ನಾದಲ್ಲಿ ಜುಲೈ 12ರಂದು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆಂದು ಬಂದಿದ್ದ Read more…

BIG BREAKING: ತಮಿಳುನಾಡು ಸಿಎಂ M.K.ಸ್ಟಾಲಿನ್ ಆಸ್ಪತ್ರೆಗೆ ದಾಖಲು

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ಕೋವಿಡ್ ಲಕ್ಷಣಗಳು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಚೆನ್ನೈನ ಕಾವೇರಿ Read more…

ಈ ಜಿಲ್ಲೆಯ ಸರ್ಕಾರಿ ನೌಕರರು ಜೀನ್ಸ್ ಮತ್ತು ಟಿ-ಶರ್ಟ್ ಧರಿಸಲು ಬಿತ್ತು ಬ್ರೇಕ್…!

ಶಾಲಾ ಶಿಕ್ಷಕರೊಬ್ಬರು ಪೈಜಾಮ – ಕುರ್ತಾ ಧರಿಸಿದ್ದಕ್ಕೆ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಮುಂದಾದ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಅಲ್ಲದೆ ನೀವು ಶಿಕ್ಷಕರ ರೀತಿ ಕಾಣದೆ ರಾಜಕಾರಣಿಯಂತಾಗಿದ್ದೀರಿ Read more…

ನೆಟ್ಟಿಗರ ಮನಗೆದ್ದ ರಾಶ್ ಡ್ರೈವಿಂಗ್ ಕುರಿತು ಬಿಜೆಪಿ ನಾಯಕಿಯ ಆವೇಶಭರಿತ ಭಾಷಣ: ಹಳೆ ವಿಡಿಯೋ ಮತ್ತೆ ವೈರಲ್

ಕೆಲವರು ಬೇಕಾಬಿಟ್ಟಿ ವಾಹನ ಚಾಲನೆ ಮಾಡುತ್ತಾರೆ. ರ್ಯಾಶ್ ಡ್ರೈವಿಂಗ್ ಪ್ರಕರಣ ಹೆಚ್ಚುತ್ತಿದ್ದು, ಇದು ಅಧಿಕಾರಿಗಳನ್ನು ಬಹಳ ಚಿಂತೆಗೀಡು ಮಾಡಿದೆ. ಪ್ರತಿ ವರ್ಷ, ರೇಸಿಂಗ್ ಮತ್ತು ಅತಿರೇಕದ ಚಾಲನೆಯಿಂದ ಸಂಭವಿಸುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...