alex Certify ಗಿಟಾರ್ ನುಡಿಸಿದ ಮುಖ್ಯಮಂತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಿಟಾರ್ ನುಡಿಸಿದ ಮುಖ್ಯಮಂತ್ರಿ

ಸಾಮಾಜಿಕ ಜಾಲತಾಣ ಪ್ರತಿಭೆಯನ್ನು ಹೊರಹಾಕಲು ಒಂದು ವೇದಿಕೆ ಆಗುತ್ತಿರುವುದನ್ನು ಇತ್ತೀಚಿನ ವರ್ಷಗಳಲ್ಲಿ ಕಾಣಬಹುದು. ಅದರಲ್ಲೂ ಲಾಕ್ಡೌನ್ ಸಂದರ್ಭದಲ್ಲಿ ನೆಟ್ಟಿಗರು ತಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಿ ಜಾಲತಾಣಗಳಲ್ಲಿ ಪ್ರಕಟಿಸಿದರು.

ಇದೀಗ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಕೂಡ ತಮ್ಮ ಪ್ರತಿಭೆಯನ್ನು ಜಾಲತಾಣದ ಮೂಲಕ ಹರಿಯಬಿಟ್ಟು ಸುದ್ದಿಯಲ್ಲಿದ್ದಾರೆ. ಈ ಮೂಲಕ ಈ ರಾಜಕಾರಣಿಯ ಗುಪ್ತ ಪ್ರತಿಭೆ ಹೊರ ಜಗತ್ತಿಗೆ ಗೊತ್ತಾಗಿದೆ.

ಐರನ್ ಮೇಡನ್ ಹಾಡಿನ ವೆಸ್ಟ್ಡ್ ಇಯರ್ಸ್ ಅನ್ನು ಗಿಟಾರ್ ಮೂಲಕ ಪ್ರಸ್ತುತಪಡಿಸಿ ಗಮನ ಸೆಳೆದಿದ್ದಾರೆ. ಏಕಾಗ್ರಚಿತ್ತರಾಗಿ ನೀಡಿರುವ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಗ್ಮಾ ಅವರು ಕಾಲೇಜು ದಿನಗಳಲ್ಲಿ ಬ್ಯಾಂಡ್ ತಂಡದ ಭಾಗವಾಗಿದ್ದರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...