alex Certify Latest News | Kannada Dunia | Kannada News | Karnataka News | India News - Part 3953
ಕನ್ನಡ ದುನಿಯಾ
    Dailyhunt JioNews

Kannada Duniya

ಗಾರ್ಮೆಂಟ್ಸ್ ನೌಕರರಿಗೆ ರಾಜ್ಯ ಸರ್ಕಾರದಿಂದ ‘ಗುಡ್ ನ್ಯೂಸ್’

ಬೆಂಗಳೂರು: ಮೇ 17 ರವರೆಗೂ ಲಾಕ್ ಡೌನ್ ಜಾರಿಯಲ್ಲಿದ್ದರೂ ಹಲವು ವಿನಾಯಿತಿಗಳನ್ನು ರಾಜ್ಯ ಸರ್ಕಾರ ನೀಡಿದ್ದು ಹಲವೆಡೆ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ಕೆಂಪು ವಲಯದ ಜಿಲ್ಲೆಗಳಲ್ಲಿಯೂ ಗಾರ್ಮೆಂಟ್ಸ್ ಘಟಕಗಳನ್ನು Read more…

ಹೊರ ರಾಜ್ಯಗಳಿಂದ ಹರಿದು ಬಂದ ನೂರಾರು ಮಂದಿ

ಶಿವಮೊಗ್ಗ: ಕಳೆದ ಒಂದು ವಾರದ ಅವಧಿಯಲ್ಲಿ ಜಿಲ್ಲೆಗೆ ಹೊರ ರಾಜ್ಯಗಳಿಂದ ಅಗಮಿಸಿರುವ 289 ಮಂದಿಯ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಕ್ವಾರೆಂಟೈನ್‍ಗೆ ಒಳಪಡಿಸಲಾಗಿದೆ. ಇವರ ಪೈಕಿ ಕಳೆದ ಎರಡು Read more…

ರಾಜ್ಯದಲ್ಲಿ 800 ರ ಸನಿಹಕ್ಕೆ ಕೊರೋನಾ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದ್ದು, 794 ಕ್ಕೆ ತಲುಪಿದೆ. ಇಂದು ಹೊಸದಾಗಿ 41 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು 12, ಉತ್ತರಕನ್ನಡ 8, Read more…

ಗಮನ ಸೆಳೆಯುತ್ತಿದೆ ಹಾಲು ಮಾರುವವನ ‘ಲಾಕ್ ಡೌನ್’ ಸಂದರ್ಭದ ಸೃಜನಶೀಲತೆ

ಕೊರೊನಾ ಕಾರಣದಿಂದ ಸಾಮಾಜಿಕ ಅಂತರ ಕಾಪಾಡುವ ವಿಚಾರ ಈಗ ಎಲ್ಲ ಕ್ಷೇತ್ರದಲ್ಲೂ ಚರ್ಚೆಯಲ್ಲಿದೆ. ಈ ನಡುವೆ ವೈಯಕ್ತಿಕ ಅಂತರವನ್ನು ಕಾಪಾಡಬೇಕೆಂಬ ಮಾನದಂಡವೂ ಸರ್ಕಾರದಿಂದ ಹೊರಬಿದ್ದಿದೆ. ಹೀಗಿರುವಾಗ ಹಾಲು ಮಾರುವವರೊಬ್ಬರು Read more…

ಖಾಸಗಿ ಬಸ್ ಚಾಲಕರು, ನಿರ್ವಾಹಕರು, ಕ್ಲೀನರ್ ಗಳಿಗೆ ವಿಶೇಷ ಪ್ಯಾಕೇಜ್ ನೀಡಲು ಆಗ್ರಹ

ಮಂಗಳೂರು: ರಾಜ್ಯ ಸರ್ಕಾರ ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಆಟೋ, ಟ್ಯಾಕ್ಸಿ ಚಾಲಕರು, ನೇಕಾರರು, ಹೂವು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಿರುವಂತೆ ಖಾಸಗಿ ಬಸ್ ನೌಕರರಿಗೂ ಸಹಾಯಧನ ನೀಡಬೇಕೆಂದು ವಿಧಾನಪರಿಷತ್ Read more…

ನಿಮ್ಮನ್ನು ಅಚ್ಚರಿಗೊಳ್ಳುವಂತೆ ಮಾಡುತ್ತದೆ ಪುಟ್ಟ ಬಾಲಕಿಯ ಈ ವಿಡಿಯೋ

ಲಾಕ್ ಡೌನ್ ಸಂದರ್ಭದಲ್ಲಿ ವಿಶ್ವಾದ್ಯಂತ ಎಲ್ಲರೂ ನಾಲ್ಕು ಗೋಡೆಗಳ ನಡುವೆ ಅಕ್ಷರಶಃ ಬಂಧಿಯಾಗಿದ್ದಾರೆ. ರಸ್ತೆಗಿಳಿಯಲು ಸಾಧ್ಯವಾಗದೇ ಸಮಯ ಕಳೆಯಲು ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆ, ಕರಕುಶಲ, Read more…

ಬಳಸುವಾಗಲೇ ಸ್ಫೋಟವಾಯ್ತು ಕೈಯಲ್ಲಿದ್ದ ಮೊಬೈಲ್

ಶಿವಮೊಗ್ಗ: ಕೈಯಲ್ಲಿದ್ದ ಮೊಬೈಲ್ ಸ್ಪೋಟಗೊಂಡು ಬಾಲಕನಿಗೆ ಗಾಯಗಳಾಗಿರುವ ಘಟನೆ ಶಿವಮೊಗ್ಗ ಸಮೀಪದ ಸೂಗುರು ಗ್ರಾಮದಲ್ಲಿ ನಡೆದಿದೆ. ರಾಕೇಶ್ ಎಂಬ ಬಾಲಕ ಕೀಪ್ಯಾಡ್ ಮೊಬೈಲ್ ಬಳಸುವ ಸಂದರ್ಭದಲ್ಲಿ ಏಕಾಏಕಿ ಮೊಬೈಲ್ Read more…

ಪದವಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಮೇ 30ರೊಳಗೆ ಪದವಿ ಪಠ್ಯಕ್ರಮ ಪೂರ್ಣಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಎಲ್ಲ ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣ ಸಚಿವರಾದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಈ Read more…

ಕಾರ್ಡ್‌ ಬೋರ್ಡ್‌ ಕಾರು ಏರಿ ಬಂದ ಅಮ್ಮ – ಮಗಳು…!

ಕೊರೊನಾ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಹಲವು ನಿಯಮಗಳು ಜಾರಿಗೆ ಬಂದಿವೆ. ಮೆಕ್ ಡೊನಾಲ್ಡ್ ಬೆಲ್ಜಿಯಂನಲ್ಲಿ ಡ್ರೈವ್ ಥ್ರೂ ಗ್ರಾಹಕರಿಗೆ ಮಾತ್ರ ಸೇವೆ ನೀಡುವುದಾಗಿ ಘೋಷಿಸಿತು. ಇದರಿಂದ ಕಾರು Read more…

ಬಿಗ್‌ ನ್ಯೂಸ್: ಅನಾರೋಗ್ಯದ ವದಂತಿಗೆ ತೆರೆ ಎಳೆದ ಅಮಿತ್ ಶಾ

ಕೇಂದ್ರ ಸಚಿವ ಅಮಿತ್ ಶಾ ಅನಾರೋಗ್ಯದ ಬಗ್ಗೆ ಅನೇಕ ದಿನಗಳಿಂದ ಸಾಕಷ್ಟು ಸುದ್ದಿಗಳು ಕೇಳಿ ಬಂದಿದ್ದವು. ಈ ಎಲ್ಲ ಸುದ್ದಿಗಳಿಗೆ ಅಮಿತ್ ಶಾ ತೆರೆ ಎಳೆದಿದ್ದಾರೆ. ತಮ್ಮ ಆರೋಗ್ಯದ Read more…

ಈ ಬ್ಯುಸಿನೆಸ್ ಶುರು ಮಾಡಿ ಕೈತುಂಬ ಗಳಿಸಿ

ಊಟಕ್ಕೆ ಉಪ್ಪಿನಕಾಯಿ ಬೇಕು. ಪ್ರತಿಯೊಬ್ಬರೂ ಊಟದ ಜೊತೆ ಉಪ್ಪಿನಕಾಯಿ ಇಷ್ಟಪಡ್ತಾರೆ. ಉಪ್ಪಿನಕಾಯಿ ತಿನ್ನೋಕೆ ಯಾವುದೇ ಋತು ಆಗ್ಬೇಕಿಲ್ಲ. ಹೊಸ ಬ್ಯುಸಿನೆಸ್ ಆಲೋಚನೆಯಲ್ಲಿದ್ದರೆ ನೀವು ಉಪ್ಪಿನಕಾಯಿ ಬ್ಯುಸಿನೆಸ್ ಶುರು ಮಾಡಬಹುದು. Read more…

ಬಿಗ್ ಬ್ರೇಕಿಂಗ್ ನ್ಯೂಸ್: ಸರ್ಕಾರ ರದ್ದು ಮಾಡಿದೆ 3 ಕೋಟಿ ರೇಷನ್ ಕಾರ್ಡ್

ಕೇಂದ್ರ ಸರ್ಕಾರ ಮಹತ್ವದ ಸೂಚನೆಯೊಂದನ್ನು ನೀಡಿದೆ. ಕೇಂದ್ರ ಸರ್ಕಾರ 3 ಕೋಟಿ ಪಡಿತರ ಚೀಟಿಗಳನ್ನು ರದ್ದು ಮಾಡಿದೆ. ಈ ಬಗ್ಗೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಾಹಿತಿ Read more…

ಗುಡ್‌ ನ್ಯೂಸ್: ಕೊರೊನಾ ಮಧ್ಯೆ ಅಗ್ಗವಾಗಿದೆ ಮನೆ ಖರೀದಿ

ಕೊರೊನಾ ವೈರಸ್  ಬಿಕ್ಕಟ್ಟಿನ ಮಧ್ಯೆ  ಮನೆ ಖರೀದಿಸುವುದು ಮೊದಲಿಗಿಂತಲೂ ಅಗ್ಗವಾಗಿದೆ. ಅನೇಕ ಬ್ಯಾಂಕ್ ಗಳು ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಲು ಮುಂದಾಗಿವೆ. ಪಿಎನ್‌ಬಿ ಹೌಸಿಂಗ್ ಫೈನಾನ್ಸ್ Read more…

ಮಲಗಿದ್ದ ಪಪ್ಪಿಯನ್ನು ತಟ್ಟಿ ತಟ್ಟಿ ಎಬ್ಬಿಸಿದ ಬೆಕ್ಕು…!

ಗಾಢ ನಿದ್ರೆಯಲ್ಲಿರುವ ನಾಯಿಮರಿಯನ್ನು ಬೆಕ್ಕೊಂದು ಸಾವಧಾನವಾಗಿ ಎಚ್ಚರಿಸಲು ಪ್ರಯತ್ನಿಸಿರುವ ವಿಡಿಯೋ ಅಂತರ್ಜಾಲದಲ್ಲಿ ಹವಾ ಸೃಷ್ಟಿಸಿದೆ. ಬೆಕ್ಕು ಮತ್ತು ನಾಯಿ ಮರಿ ಆಗಿಬರುವುದಿಲ್ಲ. ಅವು ಶತ್ರುಗಳು ಎಂಬ ಸಾಮಾನ್ಯ ನಂಬಿಕೆ Read more…

ಸ್ಟಾರ್ ನಟರನ್ನು ಹಿಂದಿಕ್ಕಿದ ನಟಿಯರು

ಲಾಕ್ ಡೌನ್ ಸಮಯದಲ್ಲಿ ಜನರು ಇಂಟರ್ನೆಟ್ ಮೊರೆ ಹೋಗಿದ್ದಾರೆ. ಮನೆಯಲ್ಲಿರುವ ಅನೇಕರು ಇಂಟರ್ನೆಟ್ ಮೂಲಕ ಮನರಂಜನೆ ಪಡೆಯುತ್ತಿದ್ದಾರೆ. ಹೊಸ ಚಿತ್ರಗಳ ಮೂಲಕ ನಟರು ತಮ್ಮ ಅಭಿಮಾನಿಗಳನ್ನು ತಲುಪಲು ಸಾಧ್ಯವಾಗದಿದ್ದರೂ, Read more…

ವೀಕೆಂಡ್ ಗೆ ಪ್ಲಾನ್ ಮಾಡಿ..! ಅದಕ್ಕೂ ಮೊದಲು ಲೆಕ್ಕ ಕ್ಲಿಯರ್ ಮಾಡಿ..!

ಲಾಕ್‌ಡೌನ್‌ನಿಂದಾಗಿ ಸಿಲಿಕಾನ್ ಸಿಟಿ ಮಂದಿ ಬೇಸತ್ತು ಹೋಗಿದ್ದಾರೆ. ಕೊರೊನಾ ಹರಡುವ ಭಯದಿಂದ ಮನೆಯಲ್ಲಿಯೇ ಉಳಿಯುವಂತಾಗಿದೆ. ಯಾವಾಗಪ್ಪಾ ಮುಗಿಯುತ್ತೆ ಈ ಲಾಕ್‌ಡೌನ್, ಕೊರೊನಾದಿಂದಾಗಿ ನಾವು ಯಾವಾಗ ಮುಕ್ತ ಆಗುತ್ತೇವೆ ಅಂತಾ Read more…

ಸೇತುವೆ ಅಲುಗಾಟಕ್ಕೆ ವಾಹನ ಸವಾರರು ಕಂಗಾಲು…!

ಬಲವಾಗಿ ಬೀಸಿದ ಗಾಳಿಯಿಂದ ಸೇತುವೆಯೊಂದು ಅಲುಗಾಡಿದ್ದು, ತಾತ್ಕಾಲಿಕವಾಗಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಅದನ್ನು ಮುಚ್ಚಿದ ಪ್ರಸಂಗ ಚೀನಾದಲ್ಲಿ ನಡೆದಿದೆ. ಸಿಸಿ ಟಿವಿ ದೃಶ್ಯಾವಳಿಯಲ್ಲಿ ಸೇತುವೆ ಅಲುಗಾಡಿದ ದೃಶ್ಯಗಳು ಕಾಣಿಸುತ್ತದೆ. Read more…

ಸಲ್ಮಾನ್ ಖಾನ್ ತೋಟದಲ್ಲಿ ಮರ ಏರಿದ ನಟಿ…!

ನಟಿ ಜಾಕ್ವೇಲಿನ್ ಫರ್ನಾಂಡೀಸ್ ಕುದುರೆ ಸವಾರಿ ಮಾಡಿ, ಮರಗಳನ್ನು ಹತ್ತಿ ಕಳೆದ ಸುಂದರ ಕ್ಷಣಗಳ ವಿಡಿಯೋ ಮಾಡಿ ಅಭಿಮಾನಿಗಳೊಂದಿಗೆ ಲಾಕ್ ಡೌನ್ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ನಟ ಸಲ್ಮಾನ್ ಖಾನ್ Read more…

ಖಾಸಗಿ ಕಂಪನಿ ಉದ್ಯೋಗಿಗಳಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಲಾಕ್‌ಡೌನ್‌ನಿಂದಾಗಿ ಕಂಪನಿಗಳು ಮುಚ್ಚಿವೆ. ಆದರೆ ಷರತ್ತು ಬದ್ದವಾಗಿ ಕಂಪನಿಗಳನ್ನು, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. 50 ವರ್ಷ ಮೇಲ್ಪಟ್ಟವರು ಅಥವಾ ಆರೋಗ್ಯ ಸಮಸ್ಯೆ ಇದ್ದವರು ಕೆಲಸಕ್ಕೆ ಹೋಗುವಂತಿಲ್ಲ Read more…

ವ್ಯಕ್ತಿ ಮಾಡಿದ ಕಿತಾಪತಿಗೆ ಬೆಸ್ತುಬಿದ್ದ ನಾಯಿ

ನಾಯಿಗಳು ಸ್ಮಾರ್ಟ್ ನೆಸ್ ತೋರಿಸುವುದಕ್ಕೆ ಹಲವು ಉದಾಹರಣೆ ನೋಡಿರುತ್ತೇವೆ, ಕೇಳಿರುತ್ತೇವೆ. ಇಲ್ಲೊಂದು ನಾಯಿ ಪ್ರಾಂಕ್ ನಂಬಿ ಸ್ಥಳ ಬಿಟ್ಟು ಕದಲಿದ ವಿಡಿಯೋ ಟಿಕ್ ಟಾಕ್ ನಲ್ಲಿ ಸದ್ದು ಮಾಡಿದೆ. Read more…

NRI ಗಳಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಲಾಕ್‌ ಡೌನ್‌ ಕಾರಣಕ್ಕೆ ಭಾರತದಲ್ಲಿ ಸಿಕ್ಕಿ ಬಿದ್ದಿರುವ ಅನಿವಾಸಿ ಭಾರತೀಯರಿಗೆ ಕೇಂದ್ರ ಸರ್ಕಾರ ನೆಮ್ಮದಿ ಸುದ್ದಿ ನೀಡಿದೆ. ದೇಶದಲ್ಲಿ ಸಿಲುಕಿರುವ ಅನಿವಾಸಿ ಭಾರತೀಯರ ತೆರಿಗೆ ನಿಯಮಗಳನ್ನು ಸಡಿಲಿಸಲು ಕೇಂದ್ರ Read more…

ಕ್ಷುಲ್ಲಕ ಕಾರಣಕ್ಕೆ ನೈಜೀರಿಯಾದ ಸ್ನೇಹಿತನನ್ನು ಹತ್ಯೆ ಮಾಡಿದ ಯುವಕ..!

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬಾಣಸವಾಡಿಯ ಕಾಚರಕನಹಳ್ಳಿ ನಡೆದಿದೆ. ಮನೋಜ್ ಎಂಬಾತ ನೈಜೀರಿಯ ಮೂಲದ ಜಾನ್ ಸಂಡೇ ಎಂಬಾತನನ್ನು ಕೊಲೆ ಮಾಡಿದ್ದಾನೆ. ಅಸಲಿಗೆ ಈ Read more…

ಬಿಗ್ ನ್ಯೂಸ್: ಮೇ 17ರ ನಂತರ ಲಾಕ್‌ ಡೌನ್ ಮುಂದುವರಿಕೆ ಇಲ್ಲ…? ಕೇಂದ್ರದ ಸುಳಿವು…!

ಕೊರೊನಾ ವೈರಸ್ ಇಡೀ ಪ್ರಪಂಚವನ್ನೇ ಬಿಟ್ಟು ಬಿಡದೇ ಕಾಡುತ್ತಿದೆ. ಒಂದಿಷ್ಟು ದೇಶಗಳನ್ನು ಹೊರತುಪಡಿಸಿದರೆ ಬಹುತೇಕ ದೇಶಗಳು ಕೊರೊನಾದಿಂದ ಕಷ್ಟಪಡುತ್ತಿವೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಲಾಗಿದ್ದು, ಜನ, ಸರ್ಕಾರ ಪರದಾಡುವಂತಾಗಿದೆ. Read more…

ಸ್ನೇಹಿತರ ಜೊತೆ ಮಲಗಲು ಒತ್ತಾಯ ಮಾಡ್ತಿದ್ದ ಪತಿ…!

ಗ್ವಾಲಿಯರ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪತ್ನಿ ಅಶ್ಲೀಲ ಫೋಟೋ ಹೊಡೆದು ಅದನ್ನು ಸ್ನೇಹಿತರಿಗೆ ಕಳುಹಿಸಿದ್ದ ಪತಿ, ಸ್ನೇಹಿತರ ಜೊತೆ ಮಲಗುವಂತೆ ಒತ್ತಡ ಹೇರಿದ್ದ. ಪತಿ ಕಾಟಕ್ಕೆ ಬೇಸತ್ತ Read more…

ಅಪ್ಪ – ಮಗಳ ಹೃದಯಸ್ಪರ್ಶಿ ಸನ್ನಿವೇಶದ ಫೋಟೋ ವೈರಲ್

ಸಾಮಾನ್ಯವಾಗಿ ಪ್ರತಿ ತಂದೆಗೂ ತಮ್ಮ ಮಕ್ಕಳು ಹೆಮ್ಮೆ ಪಡುವಂತೆ ಸಾಧನೆ ಮಾಡಿ ಎದುರಿಗೆ ಬಂದು ನಿಲ್ಲುವುದು ವಿಶೇಷ ಸಂದರ್ಭ. ಇಂಥದ್ದೇ ಒಂದು ಘಳಿಗೆಯ ಅಪ್ಪ – ಮಗಳ ಫೋಟೋ Read more…

ಬಾಟಲಿ ಹಿಡಿದು ರಸ್ತೆಗೆ ಬಂದ ನಟಿಗೆ ನೆಟ್ಟಿಗರು ಕೇಳುತ್ತಿದ್ದಾರೆ ಈ ಪ್ರಶ್ನೆ

ಲಾಕ್ ಡೌನ್ ಸಮಯದಲ್ಲಿ ಕ್ರೀಡಾಪಟುಗಳು, ಸಿನಿಮಾ ತಾರೆಯರು, ರಾಜಕಾರಣಿಗಳು ಏನು‌ ಮಾಡುತ್ತಿರುತ್ತಾರೆಂಬ ಕುತೂಹಲ ಜನ ಸಾಮಾನ್ಯರಿಗಿರುತ್ತದೆ. ಅವರ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಹೀಗಾಗಿ ಅವರೆಲ್ಲ ತಮ್ಮ ಎಚ್ಚರಿಕೆಯಲ್ಲಿ ತಾವಿರುತ್ತಾರೆ. Read more…

ನೀರಿನ ಬಾಟಲಿಯನ್ನೇ ಚಪ್ಪಲಿ ಮಾಡಿಕೊಂಡು ಊರಿಗೆ ಹೊರಟ ಕಾರ್ಮಿಕ

ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಅನೇಕರು ಕಾಲ್ನಡಿಗೆಯಲ್ಲಿ ಊರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ದಾರಿ ಮಧ್ಯೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಕೆಲ ಕಾರ್ಮಿಕರು ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಈ ಎಲ್ಲದರ Read more…

ಶಾಲಾ – ಕಾಲೇಜು ಆರಂಭ ಮಾಡುವ ವೇಳೆ ಪಾಲಿಸಬೇಕಿದೆ ಈ ‘ಶಿಸ್ತು’

ಕರೋನಾ ಮಹಾಮಾರಿ ಕಾರಣಕ್ಕೆ ಲಾಕ್ ಡೌನ್ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಹೀಗಾಗಿ ಕಳೆದ ನಲವತ್ತು ದಿನಗಳಿಗೂ ಅಧಿಕ ಕಾಲದಿಂದ ಶೈಕ್ಷಣಿಕ ಚಟುವಟಿಕೆಗಳು Read more…

ಲಾಕ್ ಡೌನ್ ವೇಳೆ ಧೋನಿಯ ಹೊಸ ಲುಕ್ ವೈರಲ್

ದೇಶದಲ್ಲಿ ಸತತ 2 ತಿಂಗಳಿಂದ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲ ಪಾರ್ಲರ್, ಕ್ಷೌರದಂಗಡಿಗಳು ಬಾಗಿಲು ಮುಚ್ಚಿವೆ. ಇದ್ರಿಂದಾಗಿ ಅನೇಕರ ತಲೆಗೂದಲು, ಗಡ್ಡ ಉದ್ದುದ್ದವಾಗಿ ಬೆಳೆಯುತ್ತಿದೆ. Read more…

ಬಿಗ್‌ ಬ್ರೇಕಿಂಗ್:‌ ರಾಜ್ಯದಲ್ಲಿಂದು ಮತ್ತೆ ಅಬ್ಬರಿಸಿದ ಕರೋನಾ – ಸೋಂಕಿತರ ಸಂಖ್ಯೆ 789 ಕ್ಕೆ ಏರಿಕೆ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 789 ಕ್ಕೆ ಏರಿಕೆಯಾಗಿದೆ. ಇದರಲ್ಲಿ 379 ಮಂದಿ ಗುಣಮುಖರಾಗಿದ್ದಾರೆ. ಇಂದು ರಾಜ್ಯದಲ್ಲಿ 36 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ನಿನ್ನೆ ದಾಖಲೆ ಮಟ್ಟದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...