alex Certify ಲಾಕ್ ಡೌನ್ ವೇಳೆ ಧೋನಿಯ ಹೊಸ ಲುಕ್ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ವೇಳೆ ಧೋನಿಯ ಹೊಸ ಲುಕ್ ವೈರಲ್

ದೇಶದಲ್ಲಿ ಸತತ 2 ತಿಂಗಳಿಂದ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲ ಪಾರ್ಲರ್, ಕ್ಷೌರದಂಗಡಿಗಳು ಬಾಗಿಲು ಮುಚ್ಚಿವೆ. ಇದ್ರಿಂದಾಗಿ ಅನೇಕರ ತಲೆಗೂದಲು, ಗಡ್ಡ ಉದ್ದುದ್ದವಾಗಿ ಬೆಳೆಯುತ್ತಿದೆ. ಇದ್ರಲ್ಲಿ ಟೀಮ್‌ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಹೊರತಾಗಿಲ್ಲ.

ಲಾಕ್ ಡೌನ್ ನಲ್ಲಿ ಧೋನಿ ಲುಕ್ ಬಹಿರಂಗವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಧೋನಿ ಫೋಟೋ, ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದ್ರಲ್ಲಿ ಧೋನಿ ನೋಡಿದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಇದು ಧೋನಿಯಾ ಎಂದು ಪ್ರಶ್ನೆ ಮಾಡಿದ್ದಾರೆ.

ಧೋನಿ ಈ ವಿಡಿಯೋಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಧೋನಿ, ಮಗಳು ಜೀವಾ ಜೊತೆ ಓಡ್ತಿದ್ದಾರೆ. ರಾಂಚಿಯಲ್ಲಿರುವ ಮನೆಯಲ್ಲಿ ಧೋನಿ, ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಈ ಹಿಂದೆ ಮನೆಯಲ್ಲಿ ಬೈಕ್ ಓಡಿಸಿದ್ದ ಧೋನಿ ವಿಡಿಯೋ ವೈರಲ್ ಆಗಿತ್ತು.

View this post on Instagram

❤️

A post shared by Sakshi Singh Dhoni (@sakshisingh_r) on

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...