alex Certify ಮಲಗಿದ್ದ ಪಪ್ಪಿಯನ್ನು ತಟ್ಟಿ ತಟ್ಟಿ ಎಬ್ಬಿಸಿದ ಬೆಕ್ಕು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲಗಿದ್ದ ಪಪ್ಪಿಯನ್ನು ತಟ್ಟಿ ತಟ್ಟಿ ಎಬ್ಬಿಸಿದ ಬೆಕ್ಕು…!

ಗಾಢ ನಿದ್ರೆಯಲ್ಲಿರುವ ನಾಯಿಮರಿಯನ್ನು ಬೆಕ್ಕೊಂದು ಸಾವಧಾನವಾಗಿ ಎಚ್ಚರಿಸಲು ಪ್ರಯತ್ನಿಸಿರುವ ವಿಡಿಯೋ ಅಂತರ್ಜಾಲದಲ್ಲಿ ಹವಾ ಸೃಷ್ಟಿಸಿದೆ.

ಬೆಕ್ಕು ಮತ್ತು ನಾಯಿ ಮರಿ ಆಗಿಬರುವುದಿಲ್ಲ. ಅವು ಶತ್ರುಗಳು ಎಂಬ ಸಾಮಾನ್ಯ ನಂಬಿಕೆ ಇದೆ. ಆದರೆ ಈ ಪ್ರಾಣಿಗಳು ಸಾರ್ವಕಾಲಿಕವಾಗಿ ಜಗಳವಾಡುವುದಿಲ್ಲ ಸೌಹಾರ್ದಯುತವಾಗಿ ಬದುಕುತ್ತವೆ ಎಂಬುದಕ್ಕೆ ಈ ವಿಡಿಯೋ ನಿದರ್ಶನ.

ಗೂಡಿನಲ್ಲಿ ಮಲಗಿರುವ ಪುಟ್ಟ ನಾಯಿಮರಿ ಗಾಢನಿದ್ರೆಯಲ್ಲಿ ಇರುತ್ತದೆ, ಅದನ್ನು ಬೆಕ್ಕು ನಿಧಾನವಾಗಿ ತಟ್ಟಿ ಎಚ್ಚರಿಸಲು ನಿರಂತರವಾಗಿ ಪ್ರಯತ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದು ರೆಡ್ ಹಿಟ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ಈ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬೆಕ್ಕಿನ ದೃಷ್ಟಿಕೋನದಿಂದಲೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...