alex Certify Latest News | Kannada Dunia | Kannada News | Karnataka News | India News - Part 3945
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸಿಎಂ ಸೇರಿ 5 ಸಚಿವರಿಗೆ ಕೊರೋನಾ ಟೆಸ್ಟ್, ಕ್ವಾರಂಟೈನ್ ನಲ್ಲಿ ಮೂವರು

ಬೆಂಗಳೂರು: ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಸೇರಿದಂತೆ ಐವರು ಸಚಿವರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ಇವರಲ್ಲಿ ನಾಲ್ವರ ವರದಿ ನೆಗೆಟಿವ್ ಬಂದಿದೆ. ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸಚಿವರಾದ Read more…

ಜೂನ್ ನಲ್ಲಿ ಬೇಸಿಗೆ ರಜೆ, ಜುಲೈನಲ್ಲಿ ಪರೀಕ್ಷೆ: ಸೆಪ್ಟೆಂಬರ್ ನಿಂದ ಶೈಕ್ಷಣಿಕ ವರ್ಷ ಆರಂಭ

ನವದೆಹಲಿ: ದೇಶಾದ್ಯಂತ ವಿಶ್ವವಿದ್ಯಾಲಯಗಳಿಗೆ ಹೊಸದಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ನಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಈಗಾಗಲೇ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಆಗಸ್ಟ್ ನಿಂದ ತರಗತಿಗಳು ಆರಂಭವಾಗಲಿವೆ. ವಿಶ್ವವಿದ್ಯಾಲಯ Read more…

BIG NEWS: ‘ಲಾಕ್ ಡೌನ್’ ಬಳಿಕ ಭಾರತದಲ್ಲಿ 2.5 ಕೋಟಿ ಮೊಬೈಲ್ ಫೋನ್ ಗಳು ಸ್ತಬ್ಧ…!

ಭಾರತದಲ್ಲಿ ಕರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. 30 ಸಾವಿರಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು, ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ Read more…

ಜಿಯೋ ಗ್ರಾಹಕರಿಗೆ ಭರ್ಜರಿ ಕೊಡುಗೆ: ಲಾಕ್ ಡೌನ್ ಸಮಯ ಕಳೆಯಲು ಉಚಿತ ಡೇಟಾ ‘ಗಿಫ್ಟ್’

ಕೊರೋನಾ ಸೋಂಕು ತಡೆಗೆ ಲಾಕ್ಡೌನ್ ಜಾರಿಗೊಳಿಸಿದ್ದು ಜಿಯೋ ಗ್ರಾಹಕರಿಗೆ ಲಾಕ್ಡೌನ್ ಜೀವನವನ್ನು ಸುಲಭಗೊಳಿಸಲು ವಿವಿಧ ಕೊಡುಗೆಗಳನ್ನು ನೀಡುತ್ತಿದೆ. ಕೆಲವು ಪ್ರಿಪೇಯ್ಡ್ ಯೋಜನೆಗಳಲ್ಲಿ 4 ಜಿ ಡೇಟಾವನ್ನು ಹೊಸ ವರ್ಕ್ Read more…

ಮದ್ಯ ಮಾರಾಟ ಯಾವಾಗ ಎಂದು ಕಾಯುತ್ತಿದ್ದವರಿಗೆ ಇಲ್ಲಿದೆ ʼಮುಖ್ಯ ಮಾಹಿತಿʼ

ಬೆಂಗಳೂರು: ಲಾಕ್ಡೌನ್ ಜಾರಿಯಾದ ಬಳಿಕ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದ್ದು ಹೆಚ್ಚು ಕಡಿಮೆ ಒಂದೂವರೆ ತಿಂಗಳಿನಿಂದ ಕಾಯುತ್ತಿರುವ ಮದ್ಯ ಪ್ರಿಯರಿಗೆ ನಾಳೆ ಸಿಹಿ ಸುದ್ದಿ ಸಿಗುತ್ತೆ ಇಲ್ಲವೇ ಎಂಬುದನ್ನು Read more…

ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್

ಬೆಂಗಳೂರು: ವಿದ್ಯಾರ್ಥಿಗಳ ಶಾಲಾ ಶುಲ್ಕ ಹೆಚ್ಚಳ ಮಾಡದಂತೆ ಖಾಸಗಿ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಮುಂದಿನ ಶೈಕ್ಷಣಿಕ ವರ್ಷದ ಶುಲ್ಕವನ್ನು ಹೆಚ್ಚಳ ಮಾಡದಂತೆ ಶಿಕ್ಷಣ ಇಲಾಖೆ Read more…

ಮತ್ತೆ ಶಾಕಿಂಗ್ ನ್ಯೂಸ್: ರಾಜ್ಯದಲ್ಲಿ ಕೊರೋನಾಗೆ ಮತ್ತೊಂದು ಬಲಿ, ಸಾವಿನ ಸಂಖ್ಯೆ 21 ಕ್ಕೆ ಏರಿಕೆ

ತುಮಕೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 74 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ವ್ಯಕ್ತಿ ಮೃತಪಟ್ಟ ನಂತರ ವೈದ್ಯಕೀಯ ವರದಿ ಬಂದಿದ್ದು, ಅವರು ಕೊರೋನಾ Read more…

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೇರಳಿಗರು ಮಾಡಿದ್ದಾರೆ ಈ ಉಪಾಯ

ತಿರುವನಂತಪುರಂ: ಸಾಮಾಜಿಕ ಅಂತರ ಕಾಪಾಡಲು ಕೇರಳ ಅಲಪ್ಪುಜ ಜಿಲ್ಲೆಯ ತನ್ನೀರಮುಕ್ಕೋಂ ಗ್ರಾಮದ ಜನರು ಕೊಡೆ ಬಳಕೆ ಪ್ರಾರಂಭಿಸಿದ್ದಾರೆ.‌ ರಾಜ್ಯ ಹಣಕಾಸು ಸಚಿವ ಥಾಮಸ್ ಐಸಾಕ್ ಪರಸ್ಪರ 1 ಮೀಟರ್ Read more…

ಲಾಕ್ಡೌನ್ ನಡುವೆ ಊರಿಗೆ ಹೋಗಲು ರೆಡಿಯಾದವರಿಗೆ ಸರ್ಕಾರದಿಂದ ಭರ್ಜರಿ ‘ಗುಡ್ ನ್ಯೂಸ್’

ನವದೆಹಲಿ: ಲಾಕ್ ಡೌನ್ ಸಂತ್ರಸ್ತರಿಗೆ ಊರಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಲಾಕ್ಡೌನ್ ಜಾರಿಯಾದ ನಂತರ ಅಲ್ಲಲ್ಲಿ ಉಳಿದುಕೊಂಡಿರುವ ಕಾರ್ಮಿಕರು, ಭಕ್ತರು, Read more…

CBSE 10, 12 ನೇ ತರಗತಿ ಪರೀಕ್ಷೆ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

ನವದೆಹಲಿ: ಲಾಕ್ಡೌನ್ ಜಾರಿಯಲ್ಲಿರುವುದರಿಂದ ಅನೇಕ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಮತ್ತೆ ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೀಗೆ ಮುಂದೂಡಲಾಗಿರುವ ಸಿಬಿಎಸ್ಇ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಲಾಕ್ಡೌನ್ ಮುಗಿದ ನಂತರ Read more…

ಕೊನೆಗೂ ʼಹಾರುವ ತಟ್ಟೆʼಯ ಗುಟ್ಟು ಬಿಚ್ಚಿಟ್ಟ ಅಮೆರಿಕಾ

ನ್ಯೂಯಾರ್ಕ್‌: ಅಮೆರಿಕಾದ ನೌಕಾ ಪಡೆ ಪೈಲಟ್ ಗಳಿಗೆ ಕಂಡ ಹಾರುವ ವಸ್ತುಗಳು ಯಾವವು ಎಂಬುದು ಇನ್ನೂ ಪತ್ತೆಯಾಗಿಲ್ಲ. ಇಂಜಿನ್ ಅಥವಾ ಹೊಗೆ ಹೊರ ಹಾಕುವ ವ್ಯವಸ್ಥೆ ಇಲ್ಲದ ವಸ್ತುಗಳನ್ನು Read more…

ಲಾಕ್ಡೌನ್ ಲೈಂಗಿಕ ಕ್ರಿಯೆ: ಗರ್ಭ ನಿರೋಧಕ ಕೊರತೆ ನಡುವೆ ಎದುರಾಯ್ತು ಹೊಸ ಆತಂಕ

ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿಯಾಗಿದ್ದರಿಂದ ಮನೆಯಲ್ಲೇ ಉಳಿದುಕೊಳ್ಳುವಂತಾಗಿದೆ. ಈ ನಡುವೆ ದಂಪತಿ, ಸಂಗಾತಿಗಳ ನಡುವೆ ದೈಹಿಕ ಸಂಬಂಧ ಜಾಸ್ತಿಯಾಗಿದೆ. ಲಾಕ್ಡೌನ್ ಬಿಡುವಿನ ವೇಳೆಯಲ್ಲಿ ಲೈಂಗಿಕ ಕ್ರಿಯೆ Read more…

ಲಾಕ್ ಡೌನ್ ನಡುವೆ ಮಗನ ಮದುವೆ ಮಾಡಿದ ಹೆಚ್.ಡಿ. ಕುಮಾರಸ್ವಾಮಿ: ಸರ್ಕಾರಕ್ಕೆ ಮತ್ತೆ ಮಾಹಿತಿ ಕೇಳಿದ ಹೈ ಕೋರ್ಟ್

 ಬೆಂಗಳೂರು: ಲಾಕ್ ಡೌನ್ ನಡುವೆಯೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ವಿವಾಹ ಹಿನ್ನೆಲೆಯಲ್ಲಿ ಇದುವರೆಗೂ ಸರ್ಕಾರ ವರದಿ ನೀಡದ ಬಗ್ಗೆ ಹೈಕೋರ್ಟ್ ಪ್ರಶ್ನೆ ಮಾಡಿದೆ. Read more…

ರೈಲ್ವೆ ನಿಲ್ದಾಣದ ಅಂಗಡಿ ವ್ಯಾಪಾರಸ್ಥರಿಗೆ ಸಿಗಲಿದ್ಯಾ ನೆಮ್ಮದಿ ಸುದ್ದಿ…?

ರೈಲ್ವೆ ನಿಲ್ದಾಣಗಳಲ್ಲಿ ಅಂಗಡಿಯಿಟ್ಟು ಜೀವನ ನಡೆಸುವವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ. ಸಂಪೂರ್ಣ ಲಾಕ್‌ಡೌನ್ ಸಮಯದಲ್ಲಿ ಪರವಾನಗಿ ಶುಲ್ಕವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಆಹಾರ, Read more…

ಗಮನಿಸಿ: ಅಂಗಡಿಗಳಲ್ಲಿ ಹಾಕಬೇಕು ಆಹಾರ ಧಾನ್ಯದ ದರ ಫಲಕ

ಹಾವೇರಿ: ದಿನಸಿ ಅಂಗಡಿಗಳಲ್ಲಿ ಆಹಾರ ಧಾನ್ಯಗಳ ಫಲಕ ಹಾಕಬೇಕೆಂದು ಆಹಾರ ಇಲಾಖೆ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ದಿನಸಿ ಅಂಗಡಿಗಳಲ್ಲಿ ಆಹಾರ ಧಾನ್ಯ ದುಬಾರಿ Read more…

ರಾಜ್ಯದಲ್ಲಿಂದು 11 ಹೊಸ ಪ್ರಕರಣ ಪತ್ತೆ

ಕರ್ನಾಟಕದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಂತೆ ಕಾಣ್ತಿಲ್ಲ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಇಂದು ಒಂದು ಪ್ರಕರಣ ಕೂಡ ಬೆಳಕಿಗೆ ಬಂದಿಲ್ಲ. ರಾಜ್ಯದಲ್ಲಿ ಒಟ್ಟೂ 11 Read more…

ಶಾಕಿಂಗ್…! ಹಸಿರು ವಲಯ ದಾವಣಗೆರೆಯಲ್ಲಿ ಕೊರೊನಾ ಸೋಂಕು ಪತ್ತೆ

ಕೊರೊನಾ ಸೋಂಕು ಎಲ್ಲಿ ಬೇಕಾದ್ರೂ ಬರಬಹುದು. ಇದಕ್ಕೆ ದಾವಣಗೆರೆ ಉತ್ತಮ ನಿದರ್ಶನ. ಹಸಿರು ವಲಯದಲ್ಲಿ ಕೊರೊನಾ ಸೋಂಕಿಲ್ಲವೆಂಬ ನಿರ್ಲಕ್ಷ್ಯ ದೊಡ್ಟ ಸಮಸ್ಯೆಗೆ ಕಾರಣವಾಗಬಹುದು. ದಾವಣಗೆರೆಯಲ್ಲಿ ನರ್ಸ್ ಒಬ್ಬರಿಗೆ ಸೋಂಕು Read more…

ಬಟ್ಟೆ ಅಂಗಡಿ ತೆರೆಸಲು ಪ್ರಧಾನಿ ಮೋದಿಗೆ ಗೋಗರೆದ ಮಹಿಳೆ

ನವದೆಹಲಿ: ದೇಶದಲ್ಲಿ ಲಾಕ್ ಡೌನ್ ಇರುವುದರಿಂದ ಆಹಾರ, ಔಷಧಿ ಮುಂತಾದ ಅತಿ ಅವಶ್ಯಕ ವಸ್ತುಗಳು ಮಾತ್ರ ದೊರೆಯುತ್ತಿವೆ. ಇಲ್ಲೊಬ್ಬಳು ಅಮ್ಮ ಬಟ್ಟೆ ಅಂಗಡಿ ತೆರೆಸಿ ಎಂದು ಮೋದಿಯವರಿಗೆ ಟಿಕ್ Read more…

ಸಾಯುವ ಕೊನೆ ಕ್ಷಣದಲ್ಲಿ ನಟ ಇರ್ಫಾನ್ ನೆನಪು ಮಾಡಿಕೊಂಡಿದ್ದು ಯಾರನ್ನ ಗೊತ್ತಾ…?

ಬಾಲಿವುಡ್ ನ ಪ್ರತಿಭಾವಂತ ನಟ ಇರ್ಫಾನ್ ಖಾನ್ ಇಹಲೋಕ ತ್ಯಜಿಸಿದ್ದಾರೆ. ಇರ್ಫಾನ್ ಖಾನ್ ಬುಧವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 53 ವರ್ಷದ ಇರ್ಫಾನ್ ಖಾನ್ ಕ್ಯಾನ್ಸರ್ ಗೆದ್ದು ಬಂದಿದ್ದರು. ಕ್ಯಾನ್ಸರ್ Read more…

ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಉತ್ತರ ಪ್ರದೇಶದ ಬರಾಬಂಕಿಯ ಸೂರತ್‌ಗಂಜ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಮಹಿಳೆಯೊಬ್ಬಳು  ಐದು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದು ವೈದ್ಯರನ್ನು ಅಚ್ಚರಿಗೊಳಿಸಿದೆ. ಮಹಿಳೆಗೆ ಏಳನೇ ತಿಂಗಳೇ Read more…

ಸಾಕ್ಸ್ ನಲ್ಲಿ ಮಾಸ್ಕ್ ಮಾಡಿ ಭೇಷ್ ಎನ್ನಿಸಿಕೊಂಡ ಮಹಿಳೆ

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ. ಮಾರುಕಟ್ಟೆಯಲ್ಲಿ ಮಾಸ್ಕ್ ಸಿಗ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಮನೆಯಲ್ಲಿರುವ ಬಟ್ಟೆ ಬಳಸಿ ಮಾಸ್ಕ್ ತಯಾರಿಸಬಹುದು. ಟವೆಲ್, ವೇಲ್, Read more…

ಕೊರೊನಾ ನಿಯಂತ್ರಣಕ್ಕೆ ಅಮುಲ್ ತಂದಿದೆ ವಿಶೇಷ ಹಾಲು

ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್  ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮುಲ್, ಕೊರೊನಾ ಸಾಂಕ್ರಾಮಿಕದ ಮಧ್ಯೆ ಒಳ್ಳೆಯ ಸುದ್ದಿ ನೀಡಿದೆ. ಕೊರೊನಾದಿಂದ ಜನರನ್ನು ರಕ್ಷಿಸಲು ಅಮುಲ್ ಅರಿಶಿನ ಹಾಲನ್ನು Read more…

ಹೆಚ್ಚಾಗ್ತಿದೆ ಎಚ್ -1ಬಿ ವೀಸಾ ಹೊಂದಿದವರ ಸಮಸ್ಯೆ

ಎಚ್ -1 ಬಿ ವೀಸಾ ಮೂಲಕ ಅಮೆರಿಕಾದಲ್ಲಿ ಕೆಲಸ ಮಾಡ್ತಿರುವ ಭಾರತೀಯರ ತೊಂದರೆ ಹೆಚ್ಚಾಗುವ ಸಾಧ್ಯತೆಯಿದೆ.  ಈ ವೀಸಾ ಪಡೆದು ಅಮೆರಿಕದಲ್ಲಿ ಲಕ್ಷಾಂತರ ಭಾರತೀಯರು ಕೆಲಸ ಮಾಡ್ತಿದ್ದಾರೆ. ಕೊರೊನಾ Read more…

ಯುವತಿ ಕಿಡ್ನಾಪ್ ಮಾಡಲು ಬಂದಿದ್ದೇ ದುಬಾರಿಯಾಯ್ತು

ಉತ್ತರ ಪ್ರದೇಶ ಬಾಗಪತ್ ನಲ್ಲಿ ಪ್ರೇಮಿ ಅಪಹರಿಸಲು ಬಂದಿದ್ದೇ ಯುವಕನಿಗೆ ದುಬಾರಿಯಾಗಿ ಪರಿಣಮಿಸಿದೆ. ಗ್ರಾಮಸ್ಥರು ಯುವಕನನ್ನು ಹತ್ಯೆಗೈದಿದ್ದಾರೆ. ಯುವಕ ಸ್ನೇಹಿತರ ಜೊತೆ ಯುವತಿ ಮನೆಗೆ ಬಂದಿದ್ದ.‌ ಯುವತಿ ಅಪಹರಿಸುವ Read more…

ʼಲಾಕ್ ಡೌನ್ʼ ವೇಳೆ ಗೂಗಲ್ ನಲ್ಲಿ ಸರ್ಚ್ ಆಗ್ತಿದೆ ಈ ವಿಷಯ

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಹೊಟೇಲ್ ಗೆ ಹೋಗಿ ತಿಂಡಿ ತಿನ್ನುವ, ಬೀದಿ ಬದಿಯಲ್ಲಿ ಫಾಸ್ಟ್ ಫುಡ್ ಸೇವಿಸುವ ಅವಕಾಶ ಸಿಗ್ತಿಲ್ಲ. ಹಾಗಾಗಿ Read more…

ಬೆಕ್ಕಸಬೆರಗಾಗಿಸುತ್ತೆ ಮಣಿಪುರದ ಈ ವಿಡಿಯೋ

ಇಂಪಾಲ್: ಕರೋನಾ ವೈರಸ್ ಇಡೀ ದೇಶವನ್ನು ತನ್ನ ಮುಷ್ಟಿಯಲ್ಲಿ ಬಂಧಿಸಿದೆ. ಮಾರ್ಚ್ 23 ರಿಂದ ಇಡೀ ದೇಶ ಸ್ತಬ್ಧವಾಗಿದ್ದು ಅವಶ್ಯಕ ವಸ್ತುಗಳಿಗಾಗಿ ಕೆಲವರು ಪರದಾಡುವ ಪರಿಸ್ಥಿತಿ ಎದುರಾಗಿದೆ. ದುಡಿದು Read more…

ಔಷಧಿ ಸಿಗ್ತಿದ್ದಂತೆ ಪ್ರಧಾನಿ ಮೋದಿ ಟ್ವಿಟ್ಟರ್‌ ಖಾತೆ ಅನ್‌ ಫಾಲೋ ಮಾಡಿದ ಅಮೆರಿಕಾ

ಚೀನಾದಿಂದ ಹರಡಿದ ಕೊರೊನಾ ವೈರಸ್ ಇಡೀ ವಿಶ್ವವನ್ನೇ ದಂಗಾಗಿಸಿದೆ. ಕೊರೊನಾ ನಿಯಂತ್ರಣಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಬೆಸ್ಟ್ ಎಂಬ ಮಾಹಿತಿ ಸಿಗ್ತಿದ್ದಂತೆ ಅಮೆರಿಕಾ, ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ನೀಡುವಂತೆ ಭಾರತಕ್ಕೆ ಮನವಿ Read more…

ಪೊಲೀಸರ ಕಾರ್ಯ ಕಂಡು ಭಾವುಕರಾದ ಹಿರಿಯ ಜೀವ

ಹರ್ಯಾಣ: ಲಾಕ್ ಡೌನ್ ನಿಂದಾಗಿ ಒಬ್ಬರೇ ಮನೆಯಲ್ಲಿದ್ದ ಕಿರಣ್ ಪುರಿ ಎಂಬ ಹಿರಿಯ ವ್ಯಕ್ತಿಯ ಹುಟ್ಟಿದ ದಿನವನ್ನು ಪಂಚಕುಲಾ ಪೊಲೀಸ್ ಠಾಣೆ ಸಿಬ್ಬಂದಿ ಆಚರಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಕೇಕ್ Read more…

21 ಸಾವಿರಕ್ಕಿಂತ ಕಡಿಮೆ ಸಂಬಳವಿರುವ ಉದ್ಯೋಗಿಗಳಿಗೆ ‘ಖುಷಿ ಸುದ್ದಿ’

ಲಾಕ್ ಡೌನ್ ಜಾರಿಯಲ್ಲಿರುವ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗಲು ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಇಎಸ್ಐ ಯೋಜನೆಯನ್ನು ಪಡೆಯುವ ನೌಕರರಿಗೆ ಜೂನ್ 30 ರವರೆಗೆ ಎಲ್ಲಾ ವೈದ್ಯಕೀಯ ಸೇವೆಗಳನ್ನು ನೀಡಲಾಗುವುದು Read more…

BIG NEWS: ಸಿಬಿಎಸ್‌ಇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಸಿಬಿಎಸ್ಇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಸಿಬಿಎಸ್ಇ 10 ನೇ ತರಗತಿ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳು ರದ್ದಾಗಲಿವೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...