alex Certify ಮೂರು ದಿನಗಳ ನಂತ್ರ ಇಳಿಕೆ ಕಂಡ ಚಿನ್ನದ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರು ದಿನಗಳ ನಂತ್ರ ಇಳಿಕೆ ಕಂಡ ಚಿನ್ನದ ಬೆಲೆ

ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳು ಕುಸಿಯುತ್ತಿರುವ ಕಾರಣ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಅಗ್ಗವಾಗಿದೆ. ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಹತ್ತು ಗ್ರಾಂಗೆ 312 ರೂಪಾಯಿ ಇಳಿದಿದೆ. ಅದೇ ಸಮಯದಲ್ಲಿ, ಬೆಳ್ಳಿ ಬೆಲೆಯೂ ಕಡಿಮೆಯಾಗಿದೆ. ಗುರುವಾರ ಪ್ರತಿ ಕೆ.ಜಿ.ಗೆ 655 ರೂಪಾಯಿ ಅಗ್ಗವಾಗಿದೆ.

ಶೇಕಡಾ 99.9 ಶುದ್ಧತೆ ಚಿನ್ನ 10 ಗ್ರಾಂಗೆ 47,298 ರೂಪಾಯಿಗಳಿಂದ 46,986 ರೂಪಾಯಿಗೆ ಇಳಿದಿದೆ. ಈಗಾಗಲೇ ಅನೇಕ ಆಭರಣದಂಗಡಿಗಳು ಬಾಗಿಲು ತೆರೆದಿವೆ. ಜೂನ್ 1ರ ವೇಳೆಗೆ ಎಲ್ಲ ಅಂಗಡಿಗಳು ಬಾಗಿಲು ತೆರೆಯಲಿವೆ.

ಮೇ 15 ರಂದು ಚಿನ್ನ 47067 ರೂಪಾಯಿ ತಲುಪಿ ಹೊಸ ದಾಖಲೆ ಮಾಡಿತ್ತು. ಮೇ 18 ರಂದು ಈ ದಾಖಲೆ ಮುರಿದಿತ್ತು. ಚಿನ್ನ 10 ಗ್ರಾಂಗೆ 47861 ರೂಪಾಯಿಯಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...