alex Certify ಟಿಕ್‌ ಟಾಕ್ ಬಳಕೆದಾರರೇ ಎಚ್ಚರ….ಎಚ್ಚರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಕ್‌ ಟಾಕ್ ಬಳಕೆದಾರರೇ ಎಚ್ಚರ….ಎಚ್ಚರ…..!

ನೀವು ಟಿಕ್‌ಟಾಕ್ ಬಳಸುತ್ತೀರಾ..? ಹಾಗಾದರೆ ಈ ಸುದ್ದಿ ಓದಲೇಬೇಕು. ನಿಮಗೊಂದು ಮಹತ್ವದ ಸುದ್ದಿ ಇಲ್ಲಿದೆ. ಯಾಮಾರಿದ್ರೆ ಪೊಲೀಸ್ ಕೇಸ್ ಬೀಳೋದು ಗ್ಯಾರಂಟಿ. ಯಾಕೆ ಅಂತೀರಾ ಈ ಸ್ಟೋರಿ ನೋಡಿ.

ಇತ್ತೀಚಿನ ದಿನಗಳಲ್ಲಿ ಟಿಕ್‌ಟಾಕ್ ವಿಡಿಯೋಗಳು ಅಪರಾಧವನ್ನು ಉತ್ತೇಜಿಸುವ ಕೆಲಸ ಮಾಡುತ್ತಿವೆ ಅಂತಾ ಅನೇಕ ಮಂದಿ ಇಂತಹ ವಿಡಿಯೋಗಳ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೆ ಅನೇಕ ಮಂದಿಯ ಮೇಲೆ ಕೇಸ್ ಕೂಡ ದಾಖಲಾಗಿದೆ. ಹೀಗಾಗಿ ಟಿಕ್ ‌ಟಾಕ್ ಕಂಪನಿಯು ಹೊಸ ಮಾರ್ಗಸೂಚಿಗಳನ್ನು ನೀಡಿದೆ.

ಈ ಮಾರ್ಗಸೂಚಿಯ ಪ್ರಕಾರ, ಅಪಾಯಕಾರಿ ಚಟುವಟಿಕೆ, ದೈಹಿಕ ಹಿಂಸೆ ಅಥವಾ ದೈಹಿಕ ಕಿರುಕುಳ, ಯಾವುದೇ ಒಂದು ಸಮುದಾಯ ಟಾರ್ಗೆಟ್ ಸೇರಿದಂತೆ ಇತರ ಕೃತ್ಯಗಳ ಬಗ್ಗೆ ಮಾಡುವಂತಹ ವಿಡಿಯೋಗಳು ಸ್ವೀಕಾರಾರ್ಹವಲ್ಲ ಎಂದು ಸ್ಪಷ್ಟಪಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...