alex Certify Featured News | Kannada Dunia | Kannada News | Karnataka News | India News - Part 340
ಕನ್ನಡ ದುನಿಯಾ
    Dailyhunt JioNews

Kannada Duniya

ಐಷಾರಾಮಿ ಕಾರು ಖರೀದಿಸಿದ ನಟ ಅರ್ಜುನ್​ ಕಪೂರ್

ಸೆಲೆಬ್ರಿಟಿಗಳು ಅಂದಮೇಲೆ ಅವರ ಬಳಿ ಕಾರು ಕಲೆಕ್ಷನ್​ ಕೂಡ ಅದೇ ರೀತಿ ಇರುತ್ತದೆ. ದುಬಾರಿ ಬೆಲೆಯ ಕಾರುಗಳನ್ನು ಖರೀದಿಸುವುದು ಸೆಲೆಬ್ರಿಟಿಗಳ ಕ್ರೇಜ್​ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ಜರ್ಮನ್​ ಕಾರು Read more…

‘ಅಶ್ವತ್ಥಾಮ’ನಿಗಾಗಿ ಒಂದಾದ್ರು ಅನೂಪ್ ಭಂಡಾರಿ – ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ‘ಅಶ್ವತ್ಥಾಮ’ನ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಮುಂಬರುವ ಬಹಳ ಮಹತ್ವಕಾಂಕ್ಷೆಯ ಚಿತ್ರ ʼವಿಕ್ರಾಂತ್ ರೋಣʼ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ Read more…

ಕಂಠಪೂರ್ತಿ ಕುಡಿದು ವಿಮಾನದೊಳಗೆ ಗಲಾಟೆ ಮಾಡಿದ ವ್ಯಕ್ತಿ ಅರೆಸ್ಟ್

ಬಸ್, ರೈಲು ಮಾತ್ರವಲ್ಲ ವಿಮಾನದಲ್ಲಿ ಪ್ರಯಾಣಿಸುವಾಗ ಕೂಡ ಕೆಲವು ಪ್ರಯಾಣಿಕರು ಕಿರಿಕ್ ಮಾಡುತ್ತಾರೆ. ಹೆಚ್ಚಿನ ಘಟನೆಗಳನ್ನು ಪರಿಚಾರಕರು ನಿಯಂತ್ರಿಸಿದರೆ, ಇನ್ನು ಕೆಲವು ಗಂಭೀರವಾದರೆ ಪೊಲೀಸ್ ಮಧ್ಯಸ್ಥಿಕೆಯ ಅಗತ್ಯವಿರುತ್ತದೆ. ಹೀಗೆ Read more…

ಇಂದು ‘ಸೀಟಿಮಾರ್’ ಚಿತ್ರದ ಪ್ರೀ ರಿಲೀಸ್ ಇವೆಂಟ್

ಗೋಪಿಚಂದ್ ಅಭಿನಯದ ಸಂಪತ್ ನಂದಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸೀಟಿಮಾರ್’ ಸಿನಿಮಾ ಸೆಪ್ಟೆಂಬರ್ 10ರಂದು ತೆರೆಮೇಲೆ ಬರಲು ಸಜ್ಜಾಗಿದ್ದು, ಇಂದು ಸಂಜೆ 6 ಗಂಟೆಗೆ ಈ ಚಿತ್ರದ ಪ್ರಿ ಇವೆಂಟ್ Read more…

ಈ ಬಾರಿ ಸಲ್ಮಾನ್​​ ಮನೆಯಲ್ಲಿ ಕಳೆಗುಂದಲಿದೆ ಗಣೇಶ ಚತುರ್ಥಿ ಸಂಭ್ರಮ..!

ಪ್ರತಿ ವರ್ಷ ಬಾಲಿವುಡ್​ ನಟ ಸಲ್ಮಾನ್​ ಖಾನ್​ ತಮ್ಮ ಕುಟುಂಬಸ್ಥರ ಜೊತೆಯಲ್ಲಿ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಮುಂಬೈ ಉಪನಗರದಲ್ಲಿರುವ ಗ್ಯಾಲಕ್ಸಿ ಅಪಾರ್ಟ್​ಮೆಂಟ್​​ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳಿಂದಲೇ Read more…

ಇಂದು ಧನ್ವೀರ್ ಹುಟ್ಟುಹಬ್ಬಕ್ಕೆ ‘ಬೈ 2 ಲವ್’ ಚಿತ್ರ‌ ತಂಡದಿಂದ ವಿಶೇಷ ಉಡುಗೊರೆ

ಇಂದು ನಟ ಧನ್ವೀರ್ ಗೌಡ 26ನೇ ವಸಂತಕ್ಕೆ ಕಾಲಿಟ್ಟಿದ್ದು ಅವರ ನಟನೆಯ ಬಹುನಿರೀಕ್ಷೆಯ ‘ಬೈ2 ಲವ್’ ಚಿತ್ರದ ಟೀಸರ್ ವೊಂದನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಸಂಜೆ Read more…

BIG NEWS: ಕಳಚಿದ ಅನುಶ್ರೀ ಮುಖವಾಡ; ಅರೆಸ್ಟ್ ಆಗೋದು ಪಕ್ಕಾ; ಶೀಘ್ರದಲ್ಲೇ ‘ಶುಗರ್ ಡ್ಯಾಡಿ’ ಆಡಿಯೋ ರಿಲೀಸ್ ಎಂದ ಸಂಬರಗಿ

ಬೆಂಗಳೂರು: ಡ್ರಗ್ಸ್ ಪ್ರಕರಣದ ಚಾರ್ಜ್ ಶೀಟ್ ನಲ್ಲಿ ಆಂಕರ್ ಅನುಶ್ರೀ ಹೆಸರು ಉಲ್ಲೇಖ ವಿಚಾರವಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, ಅನುಶ್ರೀ ಮುಖವಾಡ ಕಳಚಿದೆ. ಜೈಲಿಗೆ ಹೋಗುವುದು Read more…

BIG NEWS: ಟಾಲಿವುಡ್ ನಲ್ಲೂ ಡ್ರಗ್ಸ್ ಘಾಟು; ಚಾರ್ಜ್ ಶೀಟ್ ನಲ್ಲಿ ರವಿತೇಜಾ, ಚಾರ್ಮಿ ಕೌರ್, ಪೂರಿ ಜಗನ್ನಾಥ್ ಹೆಸರು ಉಲ್ಲೇಖ

ಹೈದರಾಬಾದ್: ಬಾಲಿವುಡ್, ಸ್ಯಾಂಡಲ್ ವುಡ್ ಬಳಿಕ ಇದೀಗ ಟಾಲಿವುಡ್ ನಲ್ಲೂ ನಶೆಯ ನಂಟಿನ ಪ್ರಕರಣ ಮುನ್ನೆಲೆಗೆ ಬಂದಿದೆ. ಡ್ರಗ್ಸ್ ಸೇವನೆ ಹಾಗೂ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಚಾರ್ಜ್ Read more…

‘ಲಂಕೆ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಎಮ್.ಡಿ. ರಾಂಪ್ರಸಾದ್ ನಿರ್ದೇಶನದ ಲೂಸ್ ಮಾದ ಯೋಗಿ ಅಭಿನಯದ ಬಹುನಿರೀಕ್ಷಿತ ‘ಲಂಕೆ’ ಚಿತ್ರದ ‘ಪಿಪಿಪಿ’ ಎಂಬ ವಿಡಿಯೋ ಹಾಡನ್ನು ನಿನ್ನೆ ಆನಂದ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಧನ್ವೀರ್

ಸ್ಯಾಂಡಲ್ ವುಡ್ ನಟ ಧನ್ವೀರ್ ಗೌಡ ಇಂದು ತಮ್ಮ 26ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿರುವ ಇವರು ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ Read more…

ಯಾರಿದು ಮುಲ್ಲಾ ಮೊಹಮ್ಮದ್ ಹಸನ್..? ಇಲ್ಲಿದೆ ತಾಲಿಬಾನ್‌ ಸರ್ಕಾರದ ಮುಖ್ಯಸ್ಥನ ಕುರಿತು ಒಂದಿಷ್ಟು ಮಾಹಿತಿ

ಕಾಬೂಲ್: ಅಫ್ಘಾನಿಸ್ತಾನ ತಾಲಿಬಾನ್ ವಶವಾದ ಬಳಿಕ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿಯಲ್ಲಿರುವ ತಾಲಿಬಾನ್ ನಾಯಕ ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್, ಹೊಸ ಸರಕಾರವನ್ನು ಮುನ್ನಡೆಸಲಿದ್ದಾನೆ. ಕಳೆದ Read more…

ಕನಿಷ್ಠ ಬೆಂಬಲ ಬೆಲೆ ಖಾತ್ರಿಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದಿಂದ ದೇಶಾದ್ಯಂತ ಧರಣಿ

ಎಲ್ಲಾ ಬೆಳೆಗಳನ್ನು ಕನಿಷ್ಠ ಬೆಂಬಲ ಕೊಟ್ಟು ಖರೀದಿ ಮಾಡುವುದಾಗಿ ಖಾತ್ರಿ ನೀಡಲು ಆಗ್ರಹಿಸಿ ಆರ್‌ಎಸ್‌ಎಸ್‌ನ ರೈತರ ಸಂಘಟನೆಯಾದ ಭಾರತೀಯ ಕಿಸಾಸ್ ಸಂಘವು ಬುಧವಾರದಂದು ದೇಶಾದ್ಯಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ Read more…

ಜನಸಾಮಾನ್ಯನೊಬ್ಬ 1 ದಿನದ ಮಟ್ಟಿಗೆ ಸಿಎಂ ಆದ ಕಥೆ ಹೊಂದಿರುವ ʼನಾಯಕ್‌‌ʼ ಬಿಡುಗಡೆಯಾಗಿ ಈಗ 20 ವರ್ಷ

ಎಸ್‌. ಶಂಕರ್‌‌ ನಿರ್ಮಾಣದ ’ನಾಯಕ್’ ಚಿತ್ರ 20 ವರ್ಷಗಳ ಹಿಂದೆ ಇದೇ ದಿನದಂದು ಬೆಳ್ಳಿ ತೆರೆಗೆ ಅಪ್ಪಳಿಸಿದಾಗ ಚಿತ್ರಕಥೆಯ ಉದ್ದ, ಸ್ಟಂಟ್‌ಗಳು ಹಾಗೂ ವಿಶೇಷ ಎಫೆಕ್ಟ್‌ಗಳ ಅತಿಯಾದ ಬಳಕೆ Read more…

ಸಿನಿಮಾ ಮಂದಿರಗಳನ್ನು ತೆರೆಯುವಂತೆ ಸರ್ಕಾರಕ್ಕೆ ಬೇಡಿಕೆಯಿಟ್ಟ ‘ಥಲೈವಿ’

ಕಂಗನಾ ರಣಾವತ್​ ತಮ್ಮ ಮುಂಬರುವ ಸಿನಿಮಾ ಥಲೈವಿ ರಿಲೀಸ್​ಗೂ ಮುನ್ನ ಚಿತ್ರಮಂದಿರಗಳನ್ನು ತೆರೆಯುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಚಿತ್ರ ಮಂದಿರಗಳನ್ನು ತೆರೆಯುವ ಮೂಲಕ ಸಾಯುತ್ತಿರುವ ಸಿನಿಮಾ ಇಂಡಸ್ಟ್ರಿಯನ್ನು Read more…

ನ್ಯೂಯಾರ್ಕ್​ ನಗರದ ಅತ್ಯಂತ ಸುಂದರ ನೋಟವನ್ನು ಶೇರ್​ ಮಾಡಿದ ಸುಹಾನಾ ಖಾನ್​…..!

ಪೋರ್ಚುಗಲ್​​ನಲ್ಲಿ ರಜಾ ದಿನಗಳನ್ನು ಕಳೆಯುತ್ತಿರುವ ಸುಹಾನಾ ಖಾನ್​, ನ್ಯೂಯಾರ್ಕ್​ ಸಿಟಿಗೆ ಮರಳಿದ್ದಾರೆ. ನ್ಯೂಯಾರ್ಕ್​ನಲ್ಲೇ ಸುಹಾನಾ ತಮ್ಮ ವ್ಯಾಸಂಗವನ್ನು ಮಾಡ್ತಿದ್ದಾರೆ. ನ್ಯೂಯಾರ್ಕ್​ನಲ್ಲಿ ತಾವು ನೆಲೆಸಿರುವ ಅಪಾರ್ಟ್​ಮೆಂಟ್​​​ನಿಂದ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ. Read more…

BIG NEWS: ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೀನಾಮೆ

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಸೋಲಿನ ಹೊಣೆಹೊತ್ತು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎನ್.ಹೆಚ್. ಕೋನರೆಡ್ಡಿ ರಾಜೀನಾಮೆ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 25ನೇ Read more…

ಡೆಂಗ್ಯೂ ಹತ್ತಿಕ್ಕಲು ಗ್ಯಾಂಬುಸಿಯಾ ಮೀನುಗಳ ಮೊರೆ ಹೋದ ಫಿರೋಜಾಬಾದ್ ಆಡಳಿತ

ಕೊರೊನಾ ಸಾಂಕ್ರಾಮಿಕದ ಹಾವಳಿ ನಡುವೆ ಉತ್ತರಪ್ರದೇಶದ ಫಿರೋಜಾಬಾದ್‍ನಲ್ಲಿ ಡೆಂಗ್ಯೂ, ವೈರಲ್ ಜ್ವರದ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಈಗಾಗಲೇ 51 ಜನರು ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಭಾರಿ ಆತಂಕದ Read more…

ನಟಿ ರಾಧಿಕಾ ಆಪ್ಟೆ ಬಳಿ ಇದೆ 3 ಐಷಾರಾಮಿ ಕಾರು…!

ರಾಧಿಕಾ ಆಪ್ಟೆ, 2005 ರಲ್ಲಿ “ವಾಹ್, ಲೈಫ್ ಹೊ ತೊ ಐಸಿ ” ಎಂಬ ಚಿತ್ರದ ಮೂಲಕ ಬಾಲಿವುಡ್ ‌ಗೆ ಪಾದಾರ್ಪಣೆ ಮಾಡಿದ ಈಕೆ ಬಾಲಿವುಡ್‌ನಲ್ಲಿ ಸಾಕಷ್ಟು ಸದ್ದು Read more…

ಇಂದು ‘ಲಂಕೆ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಸೆಪ್ಟೆಂಬರ್ 10ರಂದು ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿರುವ ಲೂಸ್ ಮಾದ ಯೋಗಿ ನಟನೆಯ ‘ಲಂಕೆ’ ಚಿತ್ರದ ಮತ್ತೊಂದು ಹಾಡು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಸಂಜೆ Read more…

ಅಭಿಮಾನಿಯನ್ನು ನಿರ್ಲಕ್ಷಿಸಿದ ನಟ ಅಕ್ಷಯ್ ಕುಮಾರ್ ವಿರುದ್ಧ ನೆಟ್ಟಿಗರು ಗರಂ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಏರ್ ಪೋರ್ಟ್ ನಲ್ಲಿ ಅಭಿಮಾನಿಯೊಬ್ಬರನ್ನು ನಿರ್ಲಕ್ಷಿಸಿದ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ. ಚಿತ್ರೀಕರಣದ ಬ್ಯುಸಿಯಲ್ಲಿರುವ ಅಕ್ಷಯ್ Read more…

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ವಿಷ್ಣುಪ್ರಿಯ’ ಚಿತ್ರದ ಮೊದಲ ಹಾಡು

ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಅಭಿನಯದ ‘ವಿಷ್ಣುಪ್ರಿಯ’ ಚಿತ್ರದ ಮೊದಲನೇ ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ Read more…

ನೈರ್ಮಲ್ಯ ಕಾರ್ಮಿಕನ ಸಮಯಪ್ರಜ್ಞೆಯಿಂದ ತಪ್ಪಿದೆ ದೊಡ್ಡ ದುರಂತ

ಕಾರು ಡಿಕ್ಕಿ ಹೊಡೆಯುವುದರಿಂದ ಬಾಲಕನನ್ನು ನೈರ್ಮಲ್ಯ ಕಾರ್ಮಿಕನೊಬ್ಬ ರಕ್ಷಿಸಿರುವ ಘಟನೆ ನಡೆದಿದೆ. ಸದ್ಯ ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಅಲ್ಲದೆ ಅಪಾರ ಪ್ರಶಂಸೆಗೂ ಪಾತ್ರವಾಗಿದೆ. Read more…

ಅಭಿಮಾನಿಗೆ ಕೊಟ್ಟಮಾತು ಉಳಿಸಿಕೊಂಡ ವಿಜಯ್ ದೇವರಕೊಂಡ

ಇಂಡಿಯನ್ ಐಡಲ್ 12ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ತಮ್ಮನ್ನು ಭಾರಿ ಪ್ರೀತಿಸುವ ಸ್ಪರ್ಧಿ ಷಣ್ಮುಖಪ್ರಿಯಗೆ ತೆಲುಗು ಸೂಪರ್‌ಸ್ಟಾರ್ ಶುಭಾಶಯ ಕೋರುವ ವಿಡಿಯೊ ಸಂದೇಶ ಕಳುಹಿಸಿದ್ದರು. ಕಾರ್ಯಕ್ರಮದ ಫೈನಲ್ ಹಂತದಲ್ಲಿ ಆಕೆಗೆ Read more…

ಬಟ್ಟೆ ಬದಲಿಸುವ ಕೋಣೆಯಲ್ಲಿ ತುಂಡುಡುಗೆಯ ವಿಡಿಯೋ ಹಂಚಿಕೊಂಡ ನಟಿ ಊರ್ವಶಿ

ಬಾಲಿವುಡ್ ನಟಿ ಊರ್ವಶಿ ರೌಟೆಲಾ ಸೌಂದರ್ಯ ಎಷ್ಟು ಚರ್ಚೆ ಆಗುತ್ತದೆಯೋ, ಅಷ್ಟೇ ಚರ್ಚೆ ಅವರು ಧರಿಸುವ ಬಿಗಿಯಾದ ಉಡುಪುಗಳು ಮತ್ತು ತುಂಡು ಉಡುಗೆಗಳ ಬಗ್ಗೆಯೂ ಆಗುತ್ತದೆ. ಇನ್‍ಸ್ಟ್ರಾಗ್ರಾಂನಲ್ಲಿ ಸಕ್ರಿಯವಾಗಿರುವ Read more…

ಬಯಲಾಯ್ತು ರೈಲಿನಲ್ಲಿ ಒಳ ಉಡುಪಿನಲ್ಲೇ ಅಡ್ಡಾಡಿದ್ದ ಶಾಸಕನ ಬಣ್ಣ

ಜೆಡಿ(ಯು) ಪಕ್ಷದ ಸಂಸದ ಅಜಯ್​ ಮಂಡಲ್​ ರೈಲಿನಲ್ಲಿ ಅಂಡರ್​ವೇರ್​ನಲ್ಲಿ ತಿರುಗಿದ ಸಂಸದ ಗೋಪಾಲ್ ಮಂಡಲ್​ ವರ್ತನೆ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಸೆಪ್ಟೆಂಬರ್​ 2ರಂದು ಪಾಟ್ನಾ – ದೆಹಲಿ Read more…

ಬೆಳಗಾವಿಯಲ್ಲಿ ಅನಿರಿಕ್ಷಿತ ಫಲಿತಾಂಶ; ಪಾಲಿಕೆ ರಿಸಲ್ಟ್ ಮುಂಬರುವ ಚುನಾವಣೆ ದಿಕ್ಸೂಚಿಯಲ್ಲ ಎಂದ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ನಮಗಿಂತ ಹೆಚ್ಚಾಗಿ ಸಂಪನ್ಮೂಲಗಳೂ ಬಿಜೆಪಿಯವರಿಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂಬ ಮಾತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ Read more…

ಕೆಲವೊಂದು ‘ಆರೋಗ್ಯ’ದ ಪಾಠ ಹೇಳಿದೆ ಸಿದ್ಧಾರ್ಥ್ ಶುಕ್ಲಾ ಹಠಾತ್ ಸಾವು

‘ಬಿಗ್ ಬಾಸ್’ ಖ್ಯಾತಿಯ ನಟ ಸಿದ್ಧಾರ್ಥ್ ಶುಕ್ಲಾ, ಕೋಟ್ಯಾಂತರ ಅಭಿಮಾನಿಗಳನ್ನು ತೊರೆದು ಹೋಗಿದ್ದಾರೆ. ಸೆಪ್ಟೆಂಬರ್ 2 ರಂದು ಹೃದಯಾಘಾತವಾಗಿದೆ.  ಸಿದ್ಧಾರ್ಥ್ ಶುಕ್ಲಾ ಹೋಗುವ ಮೊದಲು ಜನರಿಗೆ ಅನೇಕ ವಿಷ್ಯವನ್ನು Read more…

‘ಪರಮ ಸುಂದರಿ’ ಹಾಡಿಗೆ ಹೆಜ್ಜೆ ಹಾಕಿದ ಅದ್ವಿತಿ ಶೆಟ್ಟಿ

ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಕರಾವಳಿ ಬೆಡಗಿ ಅದ್ವಿತಿ ಶೆಟ್ಟಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿರುವ ತಮ್ಮ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಇದೀಗ Read more…

ʼಡಿ ಬಾಸ್ʼ ಅಭಿಮಾನಿಗಳಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ 10ರಂದು ದರ್ಶನ್ 55ನೇ ಸಿನಿಮಾದ ಟೈಟಲ್ ರಿವೀಲ್

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಅಂದಮೇಲೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿರುತ್ತದೆ. ಇದೀಗ ದರ್ಶನ್ ಅವರ 55ನೇ ಸಿನಿಮಾದ ಶೀರ್ಷಿಕೆಯನ್ನು ಇದೇ Read more…

15 ಮಿಲಿಯನ್ ವೀಕ್ಷಣೆ ಪಡೆದ ‘ಭೀಮ್ಲಾ ನಾಯಕ್’ ಚಿತ್ರದ ಟೈಟಲ್ ಸಾಂಗ್

ಸೆಪ್ಟೆಂಬರ್ 2ರಂದು ಪವರ್ ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದ ‘ಭೀಮ್ಲಾ ನಾಯಕ್’ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯಾದ 40 ನಿಮಿಷಗಳಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...