alex Certify ಡ್ರೆಸ್ಸಿಂಗ್ ರೂಂನಲ್ಲಿಯೇ ರಾಜಸ್ತಾನ ರಾಯಲ್ಸ್ ತಂಡದ ಆಟಗಾರರ ಸಖತ್ ಸ್ಟೆಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರೆಸ್ಸಿಂಗ್ ರೂಂನಲ್ಲಿಯೇ ರಾಜಸ್ತಾನ ರಾಯಲ್ಸ್ ತಂಡದ ಆಟಗಾರರ ಸಖತ್ ಸ್ಟೆಪ್ಸ್

ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಪಂದ್ಯ ಈಗಾಗಲೇ ಶುರುವಾಗಿದೆ. ಈ ನಡುವೆ, ರಾಜಸ್ಥಾನ ರಾಯಲ್ಸ್ ತಂಡದ ಕಾರ್ತಿಕ್ ತ್ಯಾಗಿ ಮತ್ತು ಚೇತನ್ ಸಕಾರಿಯಾ ಡ್ರೆಸ್ಸಿಂಗ್ ರೂಂನಲ್ಲಿ ತಮ್ಮ ನೃತ್ಯ ಪ್ರದರ್ಶಿಸಿದ್ದಾರೆ.

ಪಂಜಾಬ್‌ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ರೋಮಾಂಚಕ 2 ರನ್ ಗಳ ಗೆಲುವನ್ನು ದಾಖಲಿಸಿದೆ. ಆರ್‌ಆರ್ ಡ್ರೆಸ್ಸಿಂಗ್ ರೂಂನಲ್ಲಿ ವೇಗಿಗಳಾದ ಚೇತನ್ ಮತ್ತು ಕಾರ್ತಿಕ್ ಈ ಸ್ಮರಣೀಯ ಗೆಲುವನ್ನು ಸಂಭ್ರಮಿಸಿದ್ದಾರೆ.

ಖಾಲಿ ಖುರ್ಚಿಗಳ ನಡುವೆ ಒಬ್ಬಂಟಿಯಾಗಿ ಕುಳಿತು ಮ್ಯಾಚ್‌ ವೀಕ್ಷಿಸುತ್ತಿದ್ದ ಆರ್.‌ ಅಶ್ವಿನ್‌ ಫೋಟೋ ವೈರಲ್…!

ಅಲ್ಲದೆ ಶರ್ಟ್ ಇಲ್ಲದೆ ನೃತ್ಯ ಮಾಡಿದ್ದಾರೆ. 2008 ರ ಐಪಿಎಲ್ ಚಾಂಪಿಯನ್‌ಗಳ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್, ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಫ್ರಾಂಚೈಸಿ ಆಟಗಾರರು ಸಂಭ್ರಮದಿಂದ ನೃತ್ಯ ಮಾಡುವುದನ್ನು ಹಂಚಿಕೊಂಡಿದೆ.

ಇನ್ನು ರಾಜಸ್ತಾನ ರಾಯಲ್ಸ್ ಕ್ರಿಕೆಟ್ ನಿರ್ದೇಶಕರಾಗಿರುವ ಶ್ರೀಲಂಕಾದ ಪ್ರಸಿದ್ಧ ಕ್ರಿಕೆಟಿಗ ಕುಮಾರ್ ಸಂಗಕ್ಕರ ಕೂಡ ಡ್ರೆಸ್ಸಿಂಗ್ ರೂಂನಲ್ಲಿರುವ ಫ್ರಾಂಚೈಸಿ ಆಟಗಾರರೊಂದಿಗೆ ಕೆಲ ಮಾತುಗಳನ್ನಾಡಿದ್ದಾರೆ.

— Rajasthan Royals (@rajasthanroyals) September 22, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...