alex Certify ಶ್ರೀಲಂಕನ್ ಹಾಡಿಗೆ ಭೋಜ್ಪುರಿ ಟಚ್…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಲಂಕನ್ ಹಾಡಿಗೆ ಭೋಜ್ಪುರಿ ಟಚ್…! ವಿಡಿಯೋ ವೈರಲ್

ನೀವು ಸಾಮಾಜಿಕ ಜಾಲತಾಣದ ಸಕ್ರಿಯ ಬಳಕೆದಾರರಾಗಿದ್ದರೆ ಶ್ರೀಲಂಕಾದ ಗಾಯಕರು ರಚಿಸಿರುವ ’ಮಾನಿಕೆ ಮಾಗೆ ಹಿಥೆ’ ಹಾಡನ್ನು ಪದೇ ಪದೇ ಕೇಳಿರಬೇಕು.

ಇತ್ತೀಚಿನ ದಿನಗಳಲ್ಲಿ ಭಾರತೀಯ ನೆಟ್ಟಿಗರ ಬಾಯಿಗಳಲ್ಲೂ ಗುನುಗಲ್ಪಡುತ್ತಿರುವ ಈ ಹಾಡಿಗೆ ಡ್ಯಾನ್ಸ್ ಮಾಡುತ್ತಾ ತಮ್ಮ ವಿಡಿಯೋಗಳನ್ನು ಅನೇಕ ಸೆಲೆಬ್ರಿಟಿಗಳು ಹಂಚಿಕೊಳ್ಳುತ್ತಿದ್ದಾರೆ.

ಭೋಜ್ಪುರಿ ನಟಿಯ ಬೆತ್ತಲೆ ವಿಡಿಯೋ ವೈರಲ್

ಹಾಡಿನ ಇಂಗ್ಲಿಷ್, ಹಿಂದಿ, ತಮಿಳು ಹಾಗೂ ಬಾಂಗ್ಲಾ ಅವತರಣಿಕೆಗಳು ಅದಾಗಲೇ ಸಖತ್‌ ಸದ್ದು ಮಾಡುತ್ತಿವೆ. ಇದೀಗ ಬಿಹಾರಿ ಕಲಾವಿದರು ಸೇರಿಕೊಂಡು ಶ್ರೀಲಂಕನ್ ಗಾಯಕ ಯೊಹಾನಿ ಡಿಲೋಕಾ ಡಿ ಸಿಲ್ವಾ ಹಾಗೂ ರ‍್ಯಾಪರ್‌ ಸತೀಶನ್ ರಚಿಸಿರುವ ಈ ಹಾಡಿಗೆ ಭೋಜ್ಪುರಿ ಟಚ್‌ ಕೊಟ್ಟು ಯೂಟ್ಯೂಬ್‌ನಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಹಾಡಿನ ಭೋಜ್ಪುರಿ ಅವತರಣಿಕೆಯು ನೆಟ್‌ನಲ್ಲಿ ವೈರಲ್ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...