alex Certify ನಟನೆಯಲ್ಲೂ ನೀರಜ್​ ಚೋಪ್ರಾ ಕಮಾಲ್​..! ಚಿನ್ನದ ಹುಡುಗನ ಮೊದಲ ಜಾಹೀರಾತು ಸಖತ್​ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟನೆಯಲ್ಲೂ ನೀರಜ್​ ಚೋಪ್ರಾ ಕಮಾಲ್​..! ಚಿನ್ನದ ಹುಡುಗನ ಮೊದಲ ಜಾಹೀರಾತು ಸಖತ್​ ವೈರಲ್​

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜ್ಯಾವೆಲಿನ್​ ಥ್ರೋ ವಿಭಾಗದಲ್ಲಿ ಸ್ವರ್ಣ ಸಂಪಾದನೆ ಮಾಡಿದಾಗಿನಿಂದ ನೀರಜ್​ ಚೋಪ್ರಾ ಮನೆ ಮಾತಾಗಿದ್ದಾರೆ.

ಚಿನ್ನದ ಹುಡುಗ ನೀರಜ್​ ಚೋಪ್ರಾ ಮತ್ತೊಮ್ಮೆ ಜನರನ್ನು ಇಂಪ್ರೆಸ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಬಾರಿ ನೀರಜ್​ ಜ್ಯಾವೆಲಿನ್​ ಬದಲು ನಟನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಅರೆ..! ನೀರಜ್​ ಹಾಗೂ ನಟನೆ..? ಎಂದು ಯೋಚನೆ ಮಾಡುತ್ತಿದ್ದೀರಾ..? ಹೌದು, ನೀರಜ್​ ಇದೇ ಮೊದಲ ಬಾರಿಗೆ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ನೀರಜ್​ ಚೋಪ್ರಾ ಮೊಟ್ಟ ಮೊದಲ ಬಾರಿಗೆ ಕ್ರೆಡ್​ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನ ದೃಶ್ಯಾವಳಿಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ನೀರಜ್​ ಶೇರ್​ ಮಾಡಿದ್ದು ಗಲ್ಲಾಪೆಟ್ಟಿಗೆ ಸದ್ದು ಮಾಡ್ತಿದೆ.

ಈ ಜಾಹಿಹೀರಾತಿನಲ್ಲಿ ನೀರಜ್​​ರ ನಟನೆ ಕಮಾಲ್​ ಮಾಡುವಂತಿದೆ. ಇದನ್ನು ನೋಡಿದ ಹರ್ಷ್​ ಬೆನಿವಾಲ್, ನಟನೆಯಲ್ಲೂ ನಿಮಗೆ ಬಂಗಾರದ ಪದಕವೇ ಸಿಗಬೇಕು ಎಂದಿದ್ದಾರೆ. ಇದು ಮಾತ್ರವಲ್ಲದೇ ನೀರಜ್​ರ ನಟನೆಯನ್ನು ಹೊಗಳುವಂತಹ ಸಾಕಷ್ಟು ಕಮೆಂಟ್​ಗಳು ಹರಿದಾಡುತ್ತಿವೆ.

View this post on Instagram

A post shared by Neeraj Chopra (@neeraj____chopra)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...