alex Certify ಮಾಲ್ಡೀವ್ಸ್​ನಲ್ಲಿ ಜಾಲಿ ಮೂಡ್​​ನಲ್ಲಿ ಅನನ್ಯಾ ಪಾಂಡೆ..! ಬಿಕಿನಿ ತೊಟ್ಟ ಫೋಟೋ ಶೇರ್​ ಮಾಡಿ ಪಡ್ಡೆಹುಡುಗರ ನಿದ್ದೆ ಕದ್ದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲ್ಡೀವ್ಸ್​ನಲ್ಲಿ ಜಾಲಿ ಮೂಡ್​​ನಲ್ಲಿ ಅನನ್ಯಾ ಪಾಂಡೆ..! ಬಿಕಿನಿ ತೊಟ್ಟ ಫೋಟೋ ಶೇರ್​ ಮಾಡಿ ಪಡ್ಡೆಹುಡುಗರ ನಿದ್ದೆ ಕದ್ದ ನಟಿ

ಬಾಲಿವುಡ್​ ನಟಿ ಅನನ್ಯಾ ಪಾಂಡೆ ಪ್ರಸ್ತುತ ಮಾಲ್ಡೀವ್ಸ್​​ನಲ್ಲಿ ಜಾಲಿ ಮೂಡ್​ನಲ್ಲಿದ್ದಾರೆ. ಈಗಾಗಲೇ ಸಾಕಷ್ಟು ಫೋಟೋಗಳನ್ನು ನಟಿ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ತಮ್ಮ ಪೋಸ್ಟ್​ಗಳ ಸರಣಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಬಿಕನಿ ಫೋಟೋವನ್ನು ನಟಿ ಶೇರ್​ ಮಾಡಿದ್ದು ಈ ಫೋಟೋ ಪಡ್ಡೆ ಹುಡುಗರ ನಿದ್ದೆ ಕದಿಯುವಲ್ಲಿ ಯಶಸ್ವಿಯಾಗಿದೆ.

ಸ್ವಿಮ್ಮಿಂಗ್​ ಪೂಲ್​ನಲ್ಲಿ ಫ್ಲೆಮಿಂಗೋ ಗೊಂಬೆಯ ಮೇಲೆ ಕೇಸರಿ ಹಾಗೂ ಬಿಳಿ ಬಣ್ಣದ ಬಿಕನಿ ತೊಟ್ಟು ನಟಿ ಕ್ಯಾಮರಾ ಕಣ್ಣಿಗೆ ಪೋಸ್​ ನೀಡಿದ್ದಾರೆ. ಬಿಕನಿಗೆ ಮ್ಯಾಚ್​ ಆಗುವಂತಹ ಶ್ರಗ್​ನ್ನೂ ನಟಿ ಧರಿಸಿದ್ದಾರೆ. ಹಾಗೂ ಸನ್​ಗ್ಲಾಸ್​ಗಳು 22 ವರ್ಷದ ನಟಿ ಅನನ್ಯಾ ಪಾಂಡೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ.

Big News: ಶಾಲೆ ಶುರು ಮಾಡುವಂತೆ ಸಲ್ಲಿಸಿದ್ದ ಅರ್ಜಿ ವಜಾ

ಸಖತ್​ ಗ್ಲಾಮರಸ್​ ಆಗಿ ಕಾಣುತ್ತಿರುವ ನಟಿ ಅನನ್ಯಾ ಈ ಫೋಟೋಗಳಿಗೆ ಗ್ಯಾಮಿಂಗೋ ಎಂದು ಶೀರ್ಷಿಕೆ ನೀಡಿದ್ದಾರೆ. ಇಶಾನ್ ಖಟ್ಟರ್​, ಆಲಿಯಾ ಭಟ್​, ವರುಣ್​ ಧವನ್​, ಟೈಗರ್​ ಶ್ರಾಫ್​, ಶನಾಯಾ ಕಪೂರ್​, ಅರ್ಜುನ್​ ಕಪೂರ್​, ಕತ್ರೀನಾ ಕೈಫ್​, ಕಾರ್ತಿಕ್​ ಆರ್ಯನ್​ ಹಾಗೂ ನವೇಲಿ ನವೇಲಿ ಸೇರಿದಂತೆ ಅನೇಕರು ಈ ಫೋಟೋಗೆ ಲೈಕ್​ ಒತ್ತಿದ್ದಾರೆ.

View this post on Instagram

A post shared by Ananya ?? (@ananyapanday)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...