alex Certify Featured News | Kannada Dunia | Kannada News | Karnataka News | India News - Part 319
ಕನ್ನಡ ದುನಿಯಾ
    Dailyhunt JioNews

Kannada Duniya

ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಸ್ನೇಹಿತೆ ಜೊತೆ ಡಾನ್ಸ್: ಹೃದಯಸ್ಪರ್ಶಿ ವಿಡಿಯೋ ವೈರಲ್

ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಸ್ನೇಹಿತೆಯೊಂದಿಗೆ ಗೆಳೆಯ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವರ ಮನಗೆದ್ದಿದೆ. ಯುಎಸ್‌ನ ಇಲಿನಾಯ್ಸ್‌ನಲ್ಲಿರುವ ಸೆರೆಬ್ರಲ್ ಪಾಲ್ಸಿ ಹೊಂದಿರುವ ಅರೌಜೊ ಹಾಗೂ Read more…

ಐಷಾರಾಮಿ ಕಾರಿನ ಬಾನೆಟ್‌ ಮೇಲೆ ಬೀದಿ ಆಹಾರ ಸವಿದ ನಟ…!

ಸೆಲೆಬ್ರೆಟಿಗಳೆಂದ್ರೆ ಕೇವಲ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಮಾತ್ರ ಊಟ ಮಾಡುವುದಿಲ್ಲ. ಅವರೂ ಕೂಡ ನಮ್ಮಂತೆ ಸ್ಟ್ರೀಟ್ ಫುಡ್ ಅನ್ನು ಬಹಳ ಇಷ್ಟಪಡುತ್ತಾರೆ. ನಟ ಕಾರ್ತಿಕ್ ಆರ್ಯನ್ ಜುಹುವಿನಲ್ಲಿ Read more…

ಪ್ರೇಕ್ಷಕರ ಗಮನ ಸೆಳೆದ ‘ಪೃಥ್ವಿರಾಜ್’ ಟೀಸರ್

ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಅಕ್ಷಯ್ ಕುಮಾರ್ ಅಭಿನಯದ ‘ಪೃಥ್ವಿರಾಜ್’ ಟೀಸರ್ ಇಂದು yrf ಯುಟ್ಯೂಬ್ ಚಾನೆಲ್ ರಿಲೀಸ್ ಮಾಡಿದ್ದು ಈ ಟೀಸರ್ 1 ಗಂಟೆಗಳಲ್ಲಿ 1 ಮಿಲಿಯನ್ ವೀವ್ಸ್ Read more…

‘ಗನಿ’ ಚಿತ್ರದ ಟೀಸರ್ ರಿಲೀಸ್

ವರುಣ್ ತೇಜ್ ನಟನೆಯ ಕಿರಣ್ ನಿರ್ದೇಶನದ ಬಹುನಿರೀಕ್ಷೆಯ ‘ಗನಿ’ ಸಿನಿಮಾ ಟೀಸರ್ ಅನ್ನು ಇಂದು ಗೀತಾ ಆರ್ಟ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ಈ ಟೀಸರ್ ರಿಲೀಸ್ Read more…

ಹಸುವಿನ ಸಗಣಿ, ಗೋಮೂತ್ರದ ನೆರವಿನಿಂದ ದೇಶದ ಆರ್ಥಿಕತೆ ಸದೃಢ: ಮಧ್ಯಪ್ರದೇಶ ಮುಖ್ಯಮಂತ್ರಿ ಹೇಳಿಕೆ

ಧಾರ್ಮಿಕ ವಿಚಾರಗಳು, ಸನಾತನ ಆಚರಣೆಗಳಿಗೆ ವೈಜ್ಞಾನಿಕ ಮಹತ್ವವನ್ನು ಅರಿತುಕೊಂಡು ಆಚರಿಸಿದರೆ, ಖಂಡಿತವಾಗಿಯೂ ಮಾನವ ವಿಕಾಸಕ್ಕೆ ಸಹಕಾರಿ. ಅದರಲ್ಲೂ ಗೋವಿನ ಪಾಲನೆ ಜತೆಗೆ ಹೈನುಗಾರಿಕೆ ಉದ್ಯಮವನ್ನು ಗಂಭೀರವಾಗಿ ಪರಿಗಣಿಸಿದವರು ಹಾಲಿನ Read more…

ಸಿನಿಪ್ರಿಯರಿಗೆ ಬಂಪರ್‌ ಆಫರ್..! ಈ ಬ್ಯಾಂಕ್ ನೀಡ್ತಿದೆ ಕಡಿಮೆ ದರದಲ್ಲಿ ಸಿನಿಮಾ ನೋಡುವ ಅವಕಾಶ

ಕೊರೊನಾ ಮಧ್ಯೆಯೇ ದೇಶದಲ್ಲಿ ಸಿನಿಮಾ ಥಿಯೇಟರ್ ಗಳು ತೆರೆಯಲು ಶುರುವಾಗಿವೆ. ಶೇಕಡಾ 100ರಷ್ಟು ಹಾಜರಾತಿಗೆ ಅವಕಾಶ ನೀಡಲಾಗಿದೆ. ಹೊಸ ಹೊಸ ಚಿತ್ರಗಳು ತೆರೆಗೆ ಬರ್ತಿದ್ದು,‌ ಭಯದ ಮಧ್ಯೆಯೇ ಜನರು Read more…

ಮತ್ತೊಂದು ರೂಪದಲ್ಲಿ ವಿಶ್ವವಿಖ್ಯಾತ ʼಮನಿಕೆ ಮಗೆ ಹಿತೆʼ ಹಾಡು

ಶ್ರೀಲಂಕಾದ ಯುವ ಗಾಯಕಿ ಯೊಹಾನಿ ದಿಲೊಕಾ ಡಿಸಿಲ್ವಾ ಹಾಡಿದ ಮನಿಕೆ ಮಗೆ ಹಿಥೇ ಹಾಡು ವಿಶ್ವವಿಖ್ಯಾತ ಆಗಿದೆ. ಇಂಪಾದ ಗಾಯನ, ತಲೆದೂಗಿಸುವಂಥ ತಾಳ, ಸುಶ್ರಾವ್ಯ ರಾಗಕ್ಕೆ ಮನಸೋಲದವರೇ ಇಲ್ಲ. Read more…

ಅವಹೇಳನಕಾರಿ ಮಾತಿಗೆ ಆಕ್ರೋಶ: ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆಯಾಚನೆ

ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಲೇ ಕ್ಷಮೆಯಾಚಿಸಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ಅವರು, ಪೇಜಾವರಶ್ರೀಗಳು, Read more…

13,175 ಅಡಿ ಎತ್ತರದಲ್ಲಿ ಏರ್ ಬಲೂನ್‌ ನಲ್ಲಿ ನಿಂತು ಫ್ರೆಂಚ್ ವ್ಯಕ್ತಿಯಿಂದ ವಿಶ್ವದಾಖಲೆ

ಚಾಟೆಲೆರಾಲ್ಟ್: ಫ್ರೆಂಚ್ ವ್ಯಕ್ತಿಯೊಬ್ಬರು 13,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಏರ್ ಬಲೂನ್ ಮೇಲೆ ನಿಂತು ವಿಶ್ವದಾಖಲೆ ಬರೆದಿದ್ದಾರೆ. ಅವರು ದೇಣಿಗೆಗಾಗಿ ಹಣವನ್ನು ಸಂಗ್ರಹಿಸುವುದಕ್ಕಾಗಿ ಈ ಸಾಹಸ ಮಾಡಿದ್ದಾರೆ. 28 Read more…

ಮಗುವನ್ನು ಸ್ಟ್ರಾಲರ್‌ ನಲ್ಲಿ ತಳ್ಳುತ್ತಾ 10 ಕಿ.ಮೀ. ಓಡಿ ಮಹಿಳೆಯಿಂದ ಗಿನ್ನಿಸ್ ದಾಖಲೆ

ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗನನ್ನು ಸ್ಟ್ರಾಲರ್‌ನಲ್ಲಿ ತಳ್ಳುತ್ತಾ 10 ಕಿ.ಮೀ. ಓಡುವ ಮೂಲಕ ನೂತನ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡಿನ ಹೀದರ್ ಹಾನ್ ಎಂಬ ಮಹಿಳೆ, Read more…

ಯುವಕನ ಜೊತೆ ನಾಯಿಮರಿ ಸಕತ್ ಸ್ಟೆಪ್ಸ್: ವಿಡಿಯೋ ವೈರಲ್

ನಾಯಿಮರಿಗಳ ಕ್ಯೂಟ್ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಇದೀಗ ನಾಯಿಮರಿ ಹಾಗೂ ಯುವಕ ಮಾಡಿರುವ ಡ್ಯಾನ್ಯ್ ವಿಡಿಯೋ ನೋಡಿದ್ರೆ, ಖಂಡಿತಾ ನಿಮಗೆ ಖುಷಿ ತರಿಸುತ್ತೆ. ಸದ್ಯ ಈ ವಿಡಿಯೋ ಭಾರಿ Read more…

ಮಾಲ್ಡೀವ್ಸ್‌ನಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಮೋಜು-ಮಸ್ತಿ

ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಬಾಲಿವುಡ್‌ ತಾರೆಯರ ನೆಚ್ಚಿನ ವಿಹಾರ ತಾಣವಾಗಿದೆ ಅಂತಾನೇ ಹೇಳಬಹುದು. ಯಾಕೆಂದ್ರೆ ಬಾಲಿವುಡ್ ನ ಪ್ರಸಿದ್ಧ  ನಟ-ನಟಿಯರು ಮಾಲ್ಡೀವ್ಸ್ ನಲ್ಲಿ ಆಗಾಗ್ಗೆ ಮೋಜು-ಮಸ್ತಿ ಮಾಡುತ್ತಿರುತ್ತಾರೆ. ಇದೀಗ Read more…

ತನ್ನ ನಿತಂಬಕ್ಕೆ ಬರೋಬ್ಬರಿ 13 ಕೋಟಿ ರೂ. ವಿಮೆ ಮಾಡಿಸಿದ ಮಾಡೆಲ್…!

ನಿಮ್ಮ ಜೀವಕ್ಕೆ, ಮನೆಗೆ, ಕಾರಿಗೆ ವಿಮೆ ಮಾಡಿಸಿರುತ್ತೀರಿ. ಯಾಕೆಂದರೆ ಅದು ಹಾಳಾದರೆ, ರಿಪೇರಿ ವೆಚ್ಚಕ್ಕೆ ಬೇಕಾಗುತ್ತದೆ ಎಂಬ ಮುಂಜಾಗ್ರತೆ. ಆದರೆ ಪೃಷ್ಠಕ್ಕೆ ಅಥವಾ ನಿತಂಬಕ್ಕೆ ವಿಮೆ ಮಾಡಿಸಿದ್ದೀರಾ..?! ಅಚ್ಚರಿ, Read more…

ಇಂದು ಟಿ ಟ್ವೆಂಟಿ ವಿಶ್ವಕಪ್ ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ಹಣಾಹಣಿ

ಟಿ ಟ್ವೆಂಟಿ ವಿಶ್ವಕಪ್ ಸೂಪರ್‌ 12ನಲ್ಲಿ ಸಾಕಷ್ಟು ಪಂದ್ಯಗಳನ್ನು ಗೆದ್ದು ಬಲಿಷ್ಠ ತಂಡಗಳಾಗಿದ್ದ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳನ್ನು ಬಗ್ಗುಬಡಿದು ಫೈನಲ್ ಗೆ ಎಂಟ್ರಿ ಕೊಟ್ಟಿರುವ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ Read more…

‘ಸಖತ್’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್

ಸಿಂಪಲ್ ಸುನಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷೆಯ ‘ಸಖತ್’ ಚಿತ್ರದ ಟೈಟಲ್ ಟ್ರ್ಯಾಕ್ ವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. Read more…

ಉಯ್ಯಾಲೆಯಲ್ಲಿ ತೂಗುತ್ತಾ ನದಿ ಮೇಲೆ ಫೋಟೋಶೂಟ್ ಮಾಡುವ ವೇಳೆ ಆಯ್ತು ಎಡವಟ್ಟು…!

ನಟ ಸುದೀಪ್ ಅಭಿನಯದ ಸ್ಪರ್ಶ ಚಿತ್ರದ ಚಂದಕ್ಕಿಂತ ಚಂದ ಹಾಡು ನೀವು ನೋಡಿರಬಹುದು. ಇದರಲ್ಲಿ ನದಿಯ ಮಧ್ಯದಲ್ಲಿ ಉಯ್ಯಾಲೆ ಕಟ್ಟಿ ನಟಿಯನ್ನು ಕೂರಿಸಿ ನೃತ್ಯ ಮಾಡಿರುವ ದೃಶ್ಯವಿದೆ. ಇದ್ಯಾಕೆ Read more…

ಇಂದು ಸೇರಲಿದೆ 1.47 ಲಕ್ಷ ಫಲಾನುಭವಿಗಳ ಖಾತೆಗೆ ಹಣ

ದೇಶದ ಪ್ರತಿಯೊಬ್ಬ ನಾಗರಿಕರು ಕೂಡ ಸ್ವಂತ ವಾಸಕ್ಕಾಗಿ ಮನೆಯೊಂದನ್ನು ಹೊಂದಿರಬೇಕು ಎನ್ನುವ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ’’ ಹೌಸಿಂಗ್‌ ಫಾರ್‌ ಆಲ್‌ ಬೈ 2022’’ ಯೋಜನೆ Read more…

ಕಂಗನಾಗೆ ಸಂಗೀತ ನಿರ್ದೇಶಕ ವಿಶಾಲ್‌ ಖಡಕ್‌ ತಿರುಗೇಟು

1947ರಲ್ಲಿ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ ಕೇವಲ ’ಭಿಕ್ಷೆ’ಯ ರೂಪದಲ್ಲಿ ದಕ್ಕಿದ್ದು. ನೈಜ ಸ್ವಾತಂತ್ರ್ಯಹೋರಾಟದ ಮೂಲಕ ಗಿಟ್ಟಿಸಿಕೊಳ್ಳಲಾಗಿದ್ದು 2014ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಚನೆಯಾದ ಮೇಲೆ ಎಂದು ಬಾಲಿವುಡ್‌ನ Read more…

ಮರವೇರಿದ ಬೃಹತ್ ಹೆಬ್ಬಾವು: ಹಳೆ ವಿಡಿಯೋ ಮತ್ತೆ ವೈರಲ್

ಹೆಬ್ಬಾವೊಂದು ಮರ ಏರುವ ಹಳೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಮತ್ತೆ ವೈರಲ್ ಆಗಿದೆ. ಉದ್ದವಾದ ಭಾರಿ ತೂಕದ ಹೆಬ್ಬಾವು ಅಡಿಕೆ ಮರದ ಮೇಲೆ ಏರಲು ಆಕರ್ಷಕ ತಂತ್ರವನ್ನು ಬಳಸಿರುವುದು ನೆಟ್ಟಿಗರನ್ನು Read more…

ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ನಟಿ ಸಾರಾ ಅಲಿ ಖಾನ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮಾಲ್ಡೀವ್ಸ್ ನಲ್ಲಿ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ನೀಲಿ ಬಣ್ಣದ ಈಜುಡುಗೆ ತೊಟ್ಟು ಪ್ರಕಾಶಮಾನವಾಗಿ ಕಾಣುತ್ತಿರುವ ಫೋಟೋವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ Read more…

ಟಿಕ್ಕಿ ರಸಗುಲ್ಲಾ ಸವಿದು ಮುಖ ಕಿವುಚಿದ ಫುಡ್‌ ಬ್ಲಾಗರ್‌…!

ಇತ್ತೀಚೆಗೆ ರಸಗುಲ್ಲಾ ಚಾಟ್‌ವೊಂದನ್ನು ಸೇವ್‌ ಬಳಸಿ ಮಾಡಿದ್ದ ವ್ಯಕ್ತಿಯೊಬ್ಬನ ವಿಡಿಯೊ ವೈರಲ್‌ ಆಗಿತ್ತು. ಪುಣ್ಯಾತ್ಮ ಸಿಹಿಯಾದ ರಸಗುಲ್ಲಾಗೆ ಮೊಸರು, ಚಟ್ನಿಗಳನ್ನು ಬೆರೆಸಿ ವಿಶಿಷ್ಟ ಚಾಟ್‌ ತಯಾರಿಸಿದ್ದ. ಈತನ ಅಂಗಡಿಯನ್ನು Read more…

ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಯ್ತು ಮಹಿಳೆಯ ಬೆಲ್ಲಿ ಡಾನ್ಸ್

ಪ್ರತಿಭೆಗಳಿಗೆ ಖ್ಯಾತಿ ಪಡೆಯಲು ಸೂಕ್ತ ವೇದಿಕೆಯೆಂದೇ ಹೇಳಬಹುದಾದ ಅಂತರ್ಜಾಲದಲ್ಲಿ ಎಲೆಮರೆಕಾಯೊಂದರ ಸುಪ್ತ ಪ್ರತಿಭೆ ಅನಾವರಣಗೊಂಡಿದೆ. ಮಹಿಳೆಯೊಬ್ಬರು ’ಡೂಬ್ ಜಾ ಮೇರೇ ಪ್ಯಾರ್‌ ಮೇ’ ಎಂಬ ಹಾಡಿಗೆ ಬೆಲ್ಲಿ ನೃತ್ಯ Read more…

ಬೆಚ್ಚಿಬೀಳಿಸುವಂತಿದೆ ಏಕಾಏಕಿ ಯುವತಿ ಮಾಡಿದ ಕಾರ್ಯ

ರೆಸ್ಟೋರೆಂಟ್‍ನಿಂದ ಏನಾದರೂ ಪಾರ್ಸೆಲ್ ತೆಗೆದುಕೊಂಡರೆ ಎಡವಟ್ಟುಗಳು ಸಂಭವಿಸೋದು ಸಹಜ. ಹಾಗಂತ ಕೋಪದಲ್ಲಿ ಸಿಬ್ಬಂದಿಗೆ ತೊಂದರೆ ಮಾಡುವುದು ಸರಿಯಲ್ಲ. ಆದರೆ, ಇಲ್ಲೊಂದೆಡೆ ಅಮಾನವೀಯ ಘಟನೆ ನಡೆದಿದ್ದು, ಗ್ರಾಹಕಿ ತೋರಿದ ವರ್ತನೆಗೆ Read more…

ಆಹಾರ ಪ್ರಿಯರ ಚರ್ಚೆಗೆ ಕಾರಣವಾಗಿದೆ ಈ ವಿಚಿತ್ರ ಕಾಂಬಿನೇಷನ್‌ ಖಾದ್ಯ

ಇತ್ತೀಚಿನ ದಿನಗಳಲ್ಲಿ ಭಕ್ಷ್ಯ, ತಿನಿಸು ತಯಾರಿಕೆಯಲ್ಲಿ ಹೊಸ ಪ್ರಯೋಗ ವಿಲಕ್ಷಣವಾಗಿ ಕಾಣಿಸುತ್ತಿದ್ದು ಟೀಕೆಗೂ ಗುರಿಯಾಗುತ್ತಿದೆ. ಕೆಲವರಿಗೂ ಇಷ್ಟವೂ ಆಗಬಹುದು. ಸದ್ಯ ಅಹಮದಾಬಾದ್‌ನ ಆಹಾರ ಮಳಿಗೆಯ ಒಂದು ಪ್ರಯೋಗದ ಬಗ್ಗೆ Read more…

ತಾನು ಅಳುವಾಗ ಮೇಕಪ್‌ ಹಾಳಾಗುವುದಿಲ್ಲ ತಾನೇ ಎಂದು ಪ್ರಶ್ನಿಸಿದ ವಧು….!

ಮದುವೆ ಎಂಬ ಅತ್ಯಂತ ವಿಶೇಷ ಮತ್ತು ಸಡಗರದ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳನ್ನು ಹಿಡಿಯುವವರೇ ಇರಲ್ಲ. ಅವರ ಪಾಲಿಗೆ ಅದು ಜೀವನದ ಹೊಸ ಕಾಲಘಟ್ಟಕ್ಕೆ ಪ್ರವೇಶಿಸುವ ಸಮಾರಂಭ. ಹುಡುಗರಿಗೂ ಕೂಡ ಹೊಸ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಮೊದಲ ಬಾರಿಗೆ ಜಗತ್ತನ್ನು ಸ್ಪಷ್ಟವಾಗಿ ನೋಡಿದ ಎರಡು ವರ್ಷದ ಬಾಲಕಿಯ ಹೃದಯಸ್ಪರ್ಶಿ ವಿಡಿಯೋ

ಎರಡು ವರ್ಷದ ಬಾಲಕಿಯೊಬ್ಬಳಿಗೆ ದೃಷ್ಟಿ ಸಮಸ್ಯೆ ಇರುವುದರಿಂದ ಆಕೆಗೆ ಏನನ್ನೂ ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಆದರೆ, ತನ್ನ ಜೀವನದಲ್ಲಿ ಮೊದಲ ಬಾರಿಗೆ ಆಕೆ ಕನ್ನಡಕ ಧರಿಸಿದಾಗ ಜಗತ್ತನ್ನು ಸ್ಪಷ್ಟವಾಗಿ Read more…

‘ಸತ್ಯಮೇವ ಜಯತೇ-2’ ಚಿತ್ರದ ಹಾಡಿಗೆ ಬಾಲಕಿಯರ ಬಿಂದಾಸ್ ಸ್ಟೆಪ್ಸ್: ನಿಬ್ಬೆರಗಾದ ನೆಟ್ಟಿಗರು

ನಮ್ಮ ದೇಶದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ ಎಂಬುದಕ್ಕೆ ಈ ವೈರಲ್ ಆಗಿರುವ ವಿಡಿಯೋ ಸಾಕ್ಷಿಯಾಗಿದೆ. ಸತ್ಯಮೇವ ಜಯತೆ-2 ಚಿತ್ರದ ಕುಸು ಕುಸು ಹಾಡಿಗೆ ಮೂವರು ಬಾಲಕಿಯರು ನೃತ್ಯ ಮಾಡಿದ್ದು, ಈ Read more…

ಶೌಚಾಲಯದಲ್ಲಿದ್ದ ನಾಲ್ಕು ಅಡಿ ಉದ್ದದ ನಾಗರಹಾವು ರಕ್ಷಣೆ

ಭುವನೇಶ್ವರದ ಪೋಖಾರಿಪುಟ್ ಪ್ರದೇಶದ ಶೌಚಾಲಯದಲ್ಲಿದ್ದ 4 ಅಡಿ ಉದ್ದದ ನಾಗರಹಾವನ್ನು ರಕ್ಷಿಸಲಾಗಿದೆ. ವಿಷಕಾರಿ ಸರೀಸೃಪವು ವಸತಿ ಗೃಹದಲ್ಲಿನ ಸ್ನಾನಗೃಹದೊಳಗೆ ಕಂಡು ಬಂದಿತ್ತು. ಶೌಚಾಲಯದಲ್ಲಿದ್ದ ಹಾವನ್ನು ನೋಡಿದ ಅಜಯ್ ಮುಖರ್ಜಿ Read more…

ಆರ್ಯನ್ ಖಾನ್ ಜನ್ಮದಿನಕ್ಕೆ ಶುಭ ಹಾರೈಸಿದ ಸಹೋದರಿ ಸುಹಾನಾ

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರ ಆರ್ಯನ್ ಖಾನ್ ಶುಕ್ರವಾರ 24 ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಸಹೋದರಿ ಸುಹಾನಾ Read more…

ಆರ್ಯ-2 ಫಸ್ಟ್ ಲುಕ್ ಔಟ್: ಉಗ್ರವಾಗಿ ಕಾಣಿಸಿಕೊಂಡ ನಟಿ ಸುಶ್ಮಿತಾ ಸೇನ್……!

ಬಾಲಿವುಡ್ ನಟಿ ಸುಶ್ಮಿತಾ ಸೇನ್‌ ಮತ್ತೆ ಹಿಂತಿರುಗಿದ್ದಾರೆ. ತಮ್ಮ ಅಭಿಮಾನಿಗಳಿಗೆ ಅವರು ಸಿಹಿ ಸುದ್ದಿ ನೀಡಿದ್ದಾರೆ. ಹೌದು, ಸುಶ್ಮಿತಾ ಸೇನ್ ಅಭಿನಯದ ಬಹು ನಿರೀಕ್ಷಿತ ವೆಬ್-ಸರಣಿ ಆರ್ಯ 2 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...