alex Certify ʼಬಿಗ್ ಬಾಸ್‌ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಾಖಿ ಸಾವಂತ್‌ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಿಗ್ ಬಾಸ್‌ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಾಖಿ ಸಾವಂತ್‌ ಪತಿ

ಹಿಂದಿ ವರ್ಶನ್‌ನ ಬಿಗ್‌ ಬಾಸ್‌ನ 15ನೇ ಸೀಸನ್‌ಗೆ ಕಾಲಿಟ್ಟ ಮೂವರು ವೈಲ್ಡ್‌ ಕಾರ್ಡ್ ಅಭ್ಯರ್ಥಿಗಳು ಭಾರೀ ಸದ್ದು ಮಾಡುತ್ತಿದ್ದಾರೆ. ರಶಾಮಿ ದೇಸಾಯಿ, ದೆವೊಲೀನಾ ಭಟ್ಟಾಚಾರ್ಜೀ ಹಾಗೂ ರಾಖಿ ಸಾವಂತ್‌ ಈ ಮೂವರು ಅಭ್ಯರ್ಥಿಗಳು.

ಈ ಶೋನಲ್ಲಿ ರಾಖಿ ಪತಿ ರಿತೇಶ್ ಕಾಣಿಸಿಕೊಳ್ಳಲಿದ್ದು, ವೀಕ್ಷಕರಿಗೆ ಭಾರೀ ಕುತೂಹಲ ಮೂಡಿಸಿದ್ದಾರೆ. ಈ ಮುನ್ನ ತನ್ನ ಗಂಡನ ಬಗ್ಗೆ ಪ್ರಶ್ನೆ ಕೇಳುವ ಮಂದಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು ರಾಖಿ. ರಾಖಿ ಬಿಗ್‌ ಬಾಸ್‌ನ ಹಿಂದಿನ ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದರು.

ಗಮನಿಸಿ…! ಗೊತ್ತಿಲ್ಲದೇ ಕೈ ಸೇರಬಹುದು ನಕಲಿ ನೋಟು; ಇಬ್ಬರು ಅರೆಸ್ಟ್: 182 ನಕಲಿ ನೋಟು, ಪ್ರಿಂಟರ್ ವಶಕ್ಕೆ

’ಟ್ರೂ ಖಬರಿ’ ಹೆಸರಿನಲ್ಲಿ ಟ್ವಿಟರ್‌ನಲ್ಲಿರುವ ಹ್ಯಾಂಡಲ್ ಒಂದು ಶೇರ್‌ ಮಾಡಿರುವ ವಿಡಿಯೋ ಕ್ಲಿಪ್‌ನಲ್ಲಿ ರಾಖಿಯ ಪತಿಯ ಶೋಗೆ ಬರುವ ಸುಳಿವು ನೀಡಲಾಗಿದೆ. ಇದೇ ಮೊದಲ ಬಾರಿಗೆ ರಾಖಿ ಪತಿಯನ್ನು ಪಬ್ಲಿಕ್ ಆಗಿ ತೋರಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...