alex Certify ಆಗ್ರಾ: ಮೊಘಲ್ ರಸ್ತೆಗೆ ’ಮಹಾರಾಜ ಅಗ್ರಸೇನ್ ರಸ್ತೆ’ ಎಂದು ಮರುನಾಮಕರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗ್ರಾ: ಮೊಘಲ್ ರಸ್ತೆಗೆ ’ಮಹಾರಾಜ ಅಗ್ರಸೇನ್ ರಸ್ತೆ’ ಎಂದು ಮರುನಾಮಕರಣ

ಆಗ್ರಾ: ಉತ್ತರ ಪ್ರದೇಶದಲ್ಲಿ ಹೆಸರು ಬದಲಾವಣೆಯ ಟ್ರೆಂಡ್ ಮುಂದುವರೆದಿದ್ದು, ಇದೀಗ ಆಗ್ರಾದ ಮೊಘಲ್ ರಸ್ತೆಯನ್ನು ಮಹಾರಾಜ ಅಗ್ರಸೇನ್ ಮಾರ್ಗ್ ಎಂದು ಮರುನಾಮಕರಣ ಮಾಡಲಾಗಿದೆ.

“ಮುಂದಿನ ಪೀಳಿಗೆಗಳು ಮಹನೀಯರ ವ್ಯಕ್ತಿತ್ವಗಳಿಂದ ಪ್ರೇರಿತರಾಗಬೇಕು,” ಎಂದ ಆಗ್ರಾದ ಮೇಯರ್‌ ನವೀನ್ ಜೈನ್, “ಆಗ್ರಾದ ಮೊಘಲ್ ರಸ್ತೆಯನ್ನು ಮಹಾರಾಜಾ ಅಗ್ರಸೇನ್ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ. ಅವರಿಗೆ ಕಮಲಾ ನಗರ, ಗಾಂಧಿನಗರ, ವಿಜಯನಗರ ಕಾಲೋನಿ, ಆಗ್ರಾ ನವ ವಲಯ, ಬಾಲ್ಕೇಶ್ವರ ಪ್ರದೇಶಗಳಲ್ಲಿ ಸಹಸ್ರಾರು ಅನುಯಾಯಿಗಳಿದ್ದಾರೆ. ರಸ್ತೆಯ ಮರುನಾಮಕರಣದ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿದ್ದ ಇವರು ಮಹಾರಾಜರಿಗೆ ನಮನ ಸಲ್ಲಿಸಿದ್ದಾರೆ,” ಎಂದು ತಿಳಿಸಿದ್ದಾರೆ.

ವರ್ತಕರ ನಗರವಾಗಿದ್ದ ಆಗ್ರಾದ ಐತಿಹಾಸಿಕ ದೊರೆಯಾಗಿದ್ದರು ಮಹಾರಾಜ ಅಗ್ರಸೇನ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...