alex Certify Entertainment | Kannada Dunia | Kannada News | Karnataka News | India News - Part 146
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ಹಳೆ ಹಾಡಿಗೆ ಲಿಪ್ ಸಿಂಕ್ ಮಾಡಿದ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪಾಲ್: ವಿಡಿಯೋ ವೀಕ್ಷಿಸಿದ್ದು ಒಂದು ಮಿಲಿಯನ್ ಮಂದಿ..!

ಇನ್ಸ್ಟಾಗ್ರಾಂ ಸೆನ್ಸೇಷನ್ ಕಿಲಿ ಪಾಲ್ ಬಗ್ಗೆ ಬಹುಶಃ ನಿಮಗೆ ತಿಳಿದಿರಬಹುದು. ಪ್ರಸಿದ್ಧ ಭಾರತೀಯ ಹಾಡುಗಳಿಗೆ ಲಿಪ್ ಸಿಂಕ್, ಡ್ಯಾನ್ಸ್ ಮಾಡುವ ವಿಡಿಯೋಗಳನ್ನು ಇವರು ಆಗಾಗ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹೀಗಾಗಿ Read more…

ಹಿರಿಯ ಬಾಲಿವುಡ್ ನಟ ಮಿಥಿಲೇಶ್ ಚತುರ್ವೇದಿ ಇನ್ನಿಲ್ಲ

ಹಿರಿಯ ಬಾಲಿವುಡ್ ನಟ ಮಿಥಿಲೇಶ್ ಚತುರ್ವೇದಿ ವಿಧಿವಶರಾಗಿದ್ದಾರೆ. ಅವರು ಆಗಸ್ಟ್ 3ರ ರಾತ್ರಿ ಹೃದಯ ಸಂಬಂಧಿ ಕಾಯಿಲೆಗಳ ಕಾರಣಕ್ಕೆ ಲಕ್ನೋದಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೃದಯಾಘಾತಕ್ಕೊಳಗಾಗಿದ್ದ ಅವರನ್ನು Read more…

ಸಿದ್ದರಾಮಯ್ಯ ‘ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಮೊಬೈಲ್ ಟಾರ್ಚ್ ಬೆಳಗಿ ನಮನ

ಮಂಗಳವಾರದಂದು ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಇದನ್ನು ಆಯೋಜಿಸಿದ್ದು, ಇದಕ್ಕೆ Read more…

ನಟಿ ರಮ್ಯಾ ಹಳೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ‘ವೈರಲ್’

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗದಿಂದ ದೂರವಾಗಿದ್ದರೂ ಸಹ ತಮ್ಮ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಸಾಮಾಜಿಕ ಜಾಲತಾಣಗಳಲ್ಲಿ ನಟಿ ಹಾಕುವ ಪೋಸ್ಟ್ ಗಾಗಿ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಇದೀಗ ರಮ್ಯಾ Read more…

ಇಂಗ್ಲೆಂಡ್‌ ಬೀದಿಗಳಲ್ಲಿ DDLJ ಹಾಡಿಗೆ ಕುಣಿದ ಧನಶ್ರೀ

ಬಾಲಿವುಡ್‌ನ ಎವರ್ ಗ್ರೀನ್ ಚಿತ್ರಗಳ ಪೈಕಿ ʼದಿಲ್ ವಾಲೇ ದುನಿಯಾ ಲೇ ಜಾಯೇಂಗೆʼ ಕೂಡ ಒಂದು. ಶಾರುಕ್- ಕಾಜೋಲ್ ಜೋಡಿ ಮಾಡಿದ ಮೋಡಿ ಸಿನಿ‌ಪ್ರಿಯರು ಮರೆತಿಲ್ಲ. ಆ ಚಿತ್ರದ Read more…

‘ಸಿದ್ದರಾಮಯ್ಯ’ ಜೀವನಾಧಾರಿತ ಚಲನಚಿತ್ರ ನಿರ್ಮಿಸಲು ಮುಂದಾದ ಉದ್ಯಮಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ದಾವಣಗೆರೆಯಲ್ಲಿ ಇಂದು ಅದ್ದೂರಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇದರಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದು, Read more…

exclusive: ಬ್ರೇಕಪ್‌ ಮಾಡಿಕೊಂಡಿದ್ದಾರಾ ರಶ್ಮಿಕಾ-ವಿಜಯ್‌ ದೇವರಕೊಂಡ….? ಇಲ್ಲಿದೆ ಸ್ಟಾರ್‌ ಜೋಡಿಯ ಡೇಟಿಂಗ್‌ ಕುರಿತ ಸತ್ಯ….!  

ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಕ್ಷಿಣದ ಸ್ಟಾರ್‌ ಕಪಲ್‌ ಅಂತಾನೇ ಗುರುತಿಸಿಕೊಂಡಿದ್ರು. ಇಬ್ಬರ ನಡುವಿನ ಕೆಮೆಸ್ಟ್ರಿ, ಡೇಟಿಂಗ್‌ ಇವೆಲ್ಲವೂ ಸಾಕಷ್ಟು ಸುದ್ದಿಯಾಗಿತ್ತು. ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ Read more…

BREAKING NEWS: ದುರ್ವರ್ತನೆ ಆರೋಪ, ನಟ ಚಂದನ್ ಗೆ ಶಾಶ್ವತ ಬಹಿಷ್ಕಾರ

ಕಿರುತೆರೆ ನಟ ಚಂದನ್ ವಿರುದ್ಧ ದುರ್ವರ್ತನೆ ಆರೋಪದ ಹಿನ್ನೆಲೆಯಲ್ಲಿ ತೆಲುಗು ಟಿವಿ ಫೆಡರೇಶನ್ ವತಿಯಿಂದ ಚಂದನ್ ಗೆ ಶಾಶ್ವತ ಬಹಿಷ್ಕಾರ ಹಾಕಲಾಗಿದೆ. ತೆಲುಗು ಟೆಲಿವಿಜನ್, ಡಿಜಿಟಲ್ ಮೀಡಿಯಾದಿಂದ ಚಂದನ್ Read more…

ಆಗಸ್ಟ್ 12 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ ‘ಗಾಳಿಪಟ-2’

ಬಹುನಿರೀಕ್ಷಿತ ‘ಗಾಳಿಪಟ-2’ ಚಿತ್ರ ಆಗಸ್ಟ್ 12 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ ಎಂದು ಸಿನಿಮಾ ಪ್ರಚಾರ ತಂಡದ ಕಲಾವಿದರಾದ ನಯನಾ ಶರತ್ ಮತ್ತು ಮಡೇನೂರು ಮನು ತಿಳಿಸಿದರು. ಅವರು Read more…

BIG NEWS: ನಿರ್ಮಾಪಕನ ಮನೆ ಮೇಲೆ IT ಅಧಿಕಾರಿಗಳ ದಾಳಿ; ಚಿತ್ರರಂಗಕ್ಕೂ ಶುರುವಾಯ್ತು ಭೀತಿ

ಚೆನ್ನೈ: ಕಾಲಿವುಡ್ ನ ಖ್ಯಾತ ನಿರ್ಮಾಪಕ ಅನ್ಬು ಚೆಳಿಯನ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಇದರ ಬೆನ್ನಲ್ಲೇ ತಮಿಳು ಚಿತ್ರರಂಗದ ಹಲವು ನಟ, Read more…

ಹೈ ಹೀಲ್ಸ್ ಧರಿಸಿ ಬಾಂಗ್ರಾ ಡಾನ್ಸ್ ಮಾಡುತ್ತಾ ವರನಿಗೆ ಸವಾಲೆಸೆದ ವಧು….!

ಇತ್ತೀಚೆಗಿನ ದೇಸಿ ವಿವಾಹ ಅಂದ್ರೆ ಅಲ್ಲಿ ಹಾಡು, ನೃತ್ಯ, ಮನೋರಂಜನೆ ಕಾಮನ್. ವಿವಾಹ ಪೂರ್ವ ಕಾರ್ಯಕ್ರಮದಲ್ಲೂ ಕೂಡ ವಧು-ವರ ಜೊತೆಗೇ ನೃತ್ಯ ಮಾಡುವುದು ಇತ್ತೀಚೆಗೆ ಟ್ರೆಂಡಿಂಗ್ ಆಗಿದೆ. ಇದೀಗ Read more…

ದಯವಿಟ್ಟು ನನ್ನ ಚಿತ್ರ ಬಹಿಷ್ಕರಿಸಬೇಡಿ; ಚಿತ್ರ ಪ್ರೇಮಿಗಳಲ್ಲಿ ಅಮೀರ್ ಖಾನ್ ಕಳಕಳಿಯ ಮನವಿ

ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಅಭಿನಯದ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ಇದೇ ತಿಂಗಳ 11ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ನಾಲ್ಕು ವರ್ಷಗಳ Read more…

ಸಿಧು ಮೂಸೆವಾಲಾ ಹಾಡಿಗೆ ಯುವಕ – ಯುವತಿಯರಿಂದ ಬೊಂಬಾಟ್ ಸ್ಟೆಪ್ಸ್

ಗಾಯಕ ಸಿದ್ದು ಮೂಸೆವಾಲಾ ನಿಧನರಾಗಿರಬಹುದು, ಆದರೆ ಅವರ ಹವಾ ಇನ್ನೂ ಜೀವಂತವಾಗಿದೆ. ಮೇ 29ರಂದು ಪಂಜಾಬ್​ನ ಮಾನ್ಸಾ ಜಿಲ್ಲೆಯಲ್ಲಿ ಶಾರ್ಪ್​ಶೂಟರ್​ಗಳಿಂದ ಅವರು ಹತರಾಗಿದ್ದರು. ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯ Read more…

ಗಲ್ಲಾಪೆಟ್ಟಿಗೆ ಲೂಟಿ ಮಾಡಿದ ಸುದೀಪ್ ‘ವಿಕ್ರಾಂತ್ ರೋಣ’ ನಾಲ್ಕೇ ದಿನದಲ್ಲಿ 100 ಕೋಟಿ ಕ್ಲಬ್ ಸೇರ್ಪಡೆ

ಈ ವರ್ಷ ದಕ್ಷಿಣ ಭಾರತದ ಚಿತ್ರಗಳು ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡಿದಿದ್ದು, ಅದನ್ನು ‘ವಿಕ್ರಾಂತ್ ರೋಣ’ ಮೂಲಕ ಸುದೀಪ್ ಮುಂದುವರೆಸಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಬಿಡುಗಡೆಯಾದಲ್ಲೆಲ್ಲಾ ಯಶಸ್ವಿ Read more…

ಚಿತ್ರೀಕರಣದ ವೇಳೆಯಲ್ಲೇ ‘ಬಿಗ್ ಬಾಸ್’ ಖ್ಯಾತಿಯ ನಟ ಚಂದನ್ ಮೇಲೆ ಹಲ್ಲೆ

ಹೈದರಾಬಾದ್ ನಲ್ಲಿ ಕಿರುತೆರೆ ನಟ ಚಂದನ್ ಕುಮಾರ್ ಮೇಲೆ ಹಲ್ಲೆ ನಡೆಸಲಾಗಿದೆ. ‘ಸಾವಿತ್ರಮ್ಮಗಾರು’ ಧಾರಾವಾಹಿ ಚಿತ್ರೀಕರಣದ ವೇಳೆ ಘಟನೆ ನಡೆದಿದೆ. ಕಿರುತರೆ ನಟ ಚಂದನ್ ಅವರಿಗೆ ತಂತ್ರಜ್ಞರು ಕಪಾಳಮೋಕ್ಷ Read more…

BIG NEWS: ಮನೆಯಲ್ಲೇ ಶವವಾಗಿ ಪತ್ತೆಯಾದ ನಟ ಶರತ್ ಚಂದ್ರನ್

ಮಲಯಾಳಿ ನಟ ಶರತ್ ಚಂದ್ರ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆನ್ನಲಾಗಿದ್ದು, ಇದಕ್ಕೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್ನಲ್ಲಿ ತಮ್ಮ ಸಾವಿಗೆ ಯಾರೂ Read more…

ಅನು ಕಪೂರ್ ಹಳೆ ಜಾಹೀರಾತು ನೋಡಿ ಬೇಸ್ತುಬಿದ್ದ ಜನ…!

ನಾವು ಜೀವನದಲ್ಲಿ ಅನೇಕ ಬಗೆಯ ಜಾಹೀರಾತುಗಳನ್ನು ನೋಡಿದ್ದೇವೆ. ಕೆಲವೊಂದು ಅರ್ಥಗರ್ಭಿತವಾಗಿರುತ್ತವೆ. ಇನ್ನೂ ಕೆಲವು ಹೃದಯಸ್ಪರ್ಶಿಯಾಗಿರುತ್ತವೆ. ಮತ್ತೆ ಕೆಲವು ನಿಮ್ಮನ್ನು ಆಶ್ಚರ್ಯಗೊಳ್ಳುವಂತೆ ಮಾಡುತ್ತವೆ. ಇದೇ ರೀತಿಯ ಹಳೆಯ ಜಾಹೀರಾತೊಂದು ಇಂಟರ್ನೆಟ್ Read more…

‘ಮಹಾಭಾರತ’ ನಟ ರಸಿಕ್ ದವೆ ಇನ್ನಿಲ್ಲ

ಟಿವಿ ಧಾರವಾಹಿ ‘ಮಹಾಭಾರತ’ ದಲ್ಲಿ ನಂದ್ ಪಾತ್ರ ನಿರ್ವಹಿಸಿದ್ದ ರಸಿಕ್ ದವೆ ವಿಧಿವಶರಾಗಿದ್ದಾರೆ. ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. 65 ವರ್ಷದ ರಸಿಕ್ ದವೆ ಪತ್ನಿ ಕೇತ್ಕಿ Read more…

‘ರಾಮಸೇತು’ ಬಿಡುಗಡೆಗೂ ಮುನ್ನವೇ ನಟ ಅಕ್ಷಯ್ ಕುಮಾರ್ ಗೆ ಎದುರಾಯ್ತು ಸಂಕಷ್ಟ

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ‘ರಾಮ ಸೇತು’ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಈ ಚಿತ್ರದ ಕುರಿತು ಕುತೂಹಲಗಳಿರುವ ಮಧ್ಯೆ ಇದರ ಬಿಡುಗಡೆಗೂ ಮುನ್ನವೇ ನಟ ಅಕ್ಷಯ್ Read more…

ನಟಿ ಮನೆಯಲ್ಲಿ ಸೆಕ್ಸ್ ಟಾಯ್ಸ್: ರಾಶಿಗಟ್ಟಲೇ ಹಣ ಪತ್ತೆಯಾಗಿದ್ದ ಅರ್ಪಿತಾ ಮನೆಯಲ್ಲಿ ಸೆಕ್ಸ್ ಟಾಯ್ಸ್ ಪತ್ತೆ

ಕೊಲ್ಕೊತ್ತಾ: ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳಿಂದ ಬಂಧಿತರಾಗಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಆಪ್ತೆ, ನಟಿ ಅರ್ಪಿತಾ ಮುಖರ್ಜಿ ಮನೆಯಲ್ಲಿ ರಾಶಿಗಟ್ಟಲೇ ಹಣದ Read more…

‘ಅಪರೂಪ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಮಹೇಶ್ ಬಾಬು ನಿರ್ದೇಶನದ ಬಹುನಿರೀಕ್ಷಿತ ‘ಅಪರೂಪ’ ಚಿತ್ರದ ‘ಅನಿಸಿದೆ ಏಕೋ’ ಎಂಬ ರೋಮ್ಯಾಂಟಿಕ್ ಮೆಲೋಡಿ ಹಾಡೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅರ್ಮನ್ Read more…

ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದಾಖಲೆ ಬರೆದ ಸುದೀಪ್ ‘ವಿಕ್ರಾಂತ್ ರೋಣ’ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ…?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಕಮಾಲ್ ಮಾಡಿದೆ. ಬಿಡುಗಡೆಯಾದಲ್ಲೆಲ್ಲಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಪ್ಯಾನ್ Read more…

ʼಅಂಕಲ್ʼ​ ಗಳ ಪಾರ್ಟಿಯಲ್ಲಿ ನಾಗಿನ್​ ಡ್ಯಾನ್ಸ್; ಹಿರಿಯರ ಉತ್ಸಾಹ ಮೆಚ್ಚಿಕೊಂಡ ನೆಟ್ಟಿಗರು

ಮನೆಯೊಂದರಲ್ಲಿ 50-60 ಮೇಲ್ಪಟ್ಟ ಅಂಕಲ್​ಗಳೆಲ್ಲ ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ದು, ಈ ವೇಳೆ ನಾಗಿನ್​ ಡ್ಯಾನ್ಸ್​ ಮಾಡಿದ್ದಾರೆ. ಅವರೆಲ್ಲ ಮೈಚಳಿ ಬಿಟ್ಟು ಖುಷಿಯಿಂದ ಸ್ಟೆಪ್​ ಹಾಕಿರುವ ವಿಡಿಯೋ ಸಾಮಾಜಿಕ Read more…

ಮೊದಲ ದಿನದ ಗಳಿಕೆಯಲ್ಲೇ ಹೊಸ ದಾಖಲೆ ಬರೆದ ಸುದೀಪ್ ‘ವಿಕ್ರಾಂತ್ ರೋಣ’

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಬಿಡುಗಡೆಯಾದಲ್ಲೆಲ್ಲ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳು, ಸಿನಿರಸಿಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಮೊದಲ ದಿನದ ಗಳಿಕೆಯಲ್ಲಿ ‘ವಿಕ್ರಾಂತ್ Read more…

BIG BREAKING: ವಿಕ್ರಾಂತ್ ರೋಣ ಚಿತ್ರ ಪ್ರದರ್ಶನ ವೇಳೆ ಮಾರಾಮಾರಿ; ಯುವಕನನ್ನು ಮನಬಂದಂತೆ ಥಳಿಸಿದ ಹುಡುಗರ ಗುಂಪು

ಚಿಕ್ಕಮಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಇಂದು ತೆರೆಗೆ ಅಬ್ಬರಿಸಿದ್ದು, ಸಿನಿಮಾ ಪ್ರದರ್ಶನದ ವೇಳೆಯೇ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ Read more…

ʼಗಲ್ಲಾನ್​ ಗುಡಿಯನ್ʼ ​ಗೆ ಆಫ್ರಿಕನ್​ ಮಕ್ಕಳಿಂದ ಬೊಂಬಾಟ್‌ ಸ್ಟೆಪ್ಸ್‌

ಆಫ್ರಿಕನ್​ ಮಕ್ಕಳ ಗುಂಪು ಗಲ್ಲಾನ್​ ಗುಡಿಯಾನ್​ ಎಂಬ ಪ್ರಸಿದ್ಧ ಗೀತೆಗೆ ಸ್ಟೆಪ್​ ಹಾಕಿ ಗಮನ ಸೆಳೆದಿದ್ದಾರೆ. ಈ ಡ್ಯಾನ್ಸ್​ನ ವಿಡಿಯೋ ಕ್ಲಿಪ್​ 5 ಮಿಲಿಯನ್​ ವೀಕ್ಷಣೆ ಪಡೆದುಕೊಂಡಿದೆ. ಎನ್​ಜಿಒ Read more…

ಡಚ್​ ಗಾಯಕಿಯ ದನಿಯಲ್ಲಿ ‘ಲವ್​ ಸ್ಟೋರಿಯಾ’ ಹಾಡು ಕೇಳಿದಿರಾ ?

ಬಾಲಿವುಡ್​ನ ‘ಬ್ರಹ್ಮಾಸ್ತ್ರ’ ಚಲನಚಿತ್ರ ಹಾಡು ಕೇಸರಿಯಾ ಹಾಡು ಟ್ರೆಂಡ್​ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಾಕಷ್ಟು ಸಂಚಲನ ಮೂಡಿಸಿದೆ. ಹಲವಾರು ಮ್ಯೂಸಿಷಿಯನ್​ಗಳು ತಮ್ಮ ಯೂಟ್ಯೂಬ್​ ಚಾನೆಲ್​ ಮತ್ತು Read more…

‘ಏ ಜವಾನಿ ಹೇ ದಿವಾನಿ’ ಹಾಡಿಗೆ ಕುಣಿದು ಕುಪ್ಪಳಿಸಿದ ಕೊರಿಯನ್​ ಮಕ್ಕಳು

ಬಾಲಿವುಡ್​ ಚಿತ್ರಗಳ ಅನೇಕ ಹಾಡುಗಳು ದೇಶದ ಎಲ್ಲೆ ಮೀರಿದ್ದಿದೆ, ಹೆಚ್ಚಿನ ಜನರಿಂದ ಪ್ರೀತಿಸಲ್ಪಟ್ಟಿದೆ. ಹತ್ತು ಹಲವು ದೇಶಗಳಲ್ಲಿ ಜನಪ್ರಿಯವಾಗಿದ್ದಿದೆ. ಆಕರ್ಷಕವಾದ ಬೀಟ್​ಗಳು ಎಂತವರನ್ನು ಸಹ ಡ್ಯಾನ್ಸ್​ ಮಾಡಲು ಪ್ರೇರೇಪಿಸುತ್ತದೆ. Read more…

ಹಿರಿಯ ನಟ ಪ್ರೇಮ್‌ ಛೋಪ್ರಾ ಸಾವಿನ ವದಂತಿ; ಇಲ್ಲಿದೆ ಅಸಲಿ ಸತ್ಯ

ಬಾಲಿವುಡ್‌ನ ಹಿರಿಯ ನಟ ಪ್ರೇಮ್‌ ಛೋಪ್ರಾ ನಿಧನದ ಬಗ್ಗೆ ವದಂತಿಗಳು ಹಬ್ಬಿವೆ. ರಾಕೇಶ್‌ ರೋಶನ್‌, ಅಮೋದ್‌ ಮೆಹ್ರಾ ಸೇರಿದಂತೆ ಚಿತ್ರರಂಗದ ದಿಗ್ಗಜರೆಲ್ಲ ಕರೆ ಮಾಡಿ, ಪ್ರೇಮ್‌ ಛೋಪ್ರಾ ಬದುಕಿದ್ದಾರೋ Read more…

ವಿಶ್ವದಾದ್ಯಂತ ‘ವಿಕ್ರಾಂತ್ ರೋಣ’ ಅಬ್ಬರ: ಮುಗಿಲು ಮುಟ್ಟಿದ ಸುದೀಪ್ ಅಭಿಮಾನಿಗಳ ಸಂಭ್ರಮ

ಬೆಂಗಳೂರು: ಜಗತ್ತಿನಾದ್ಯಂತ ಇಂದು ಕಿಚ್ಚ ಸುದೀಪ್ ಅಭಿನಯದ‘ವಿಕ್ರಾಂತ್ ರೋಣ’ ಬಿಡುಗಡೆಯಾಗಲಿದೆ. 2500 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ತೆರೆ ಕಾಣಲಿದೆ. ವಿಶ್ವದಾತ್ಯಂತ ಮೊದಲ ದಿನ 9 ಸಾವಿರಕ್ಕೂ ಹೆಚ್ಚು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...