alex Certify ‘ಗಜರಾಮ’ ಚಿತ್ರಕ್ಕೆ ಸೇರ್ಪಡೆಯಾದ ತಪಸ್ವಿನಿ ಪೂಣಚ್ಚ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗಜರಾಮ’ ಚಿತ್ರಕ್ಕೆ ಸೇರ್ಪಡೆಯಾದ ತಪಸ್ವಿನಿ ಪೂಣಚ್ಚ

ಸುನಿಲ್ ಕುಮಾರ್ ನಿರ್ದೇಶನದ ರಾಜವರ್ಧನ್ ನಟನೆಯ ಬಹುನಿರೀಕ್ಷಿತ ‘ಗಜರಾಮ’ ಚಿತ್ರಕ್ಕೆ ‘ಹರಿಕಥೆ ಅಲ್ಲ ಗಿರಿಕಥೆ’ ಖ್ಯಾತಿಯ ನಟಿ ತಪಸ್ವಿನಿ ಪೂಣಚ್ಚ ಸೇರ್ಪಡೆಯಾಗಿದ್ದಾರೆ.

ʼಗಜರಾಮʼ ಚಿತ್ರತಂಡ ತಪಸ್ವಿನಿ ಪೂಣಚ್ಚ ಅವರ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಸ್ವಾಗತ ಕೋರಿದ್ದಾರೆ. ಈ ಸಿನಿಮಾ ನಾಯಕಿ ಇವರೇ ಇರಬಹುದು ಎಂಬ ಕುತೂಹಲ ಸಿನಿಪ್ರೇಕ್ಷಕರಲ್ಲಿ ಮೂಡಿದೆ.

ಆಕ್ಷನ್ ಲವ್ ಸ್ಟೋರಿ ಕಥಾಧರಿತ ಈ ಚಿತ್ರಕ್ಕೆ ಲೈಫ್ ಲೈನ್ ಫಿಲ್ಮ್ಸ್ ಬ್ಯಾನರ್ ನಡಿ ನರಸಿಂಹಮೂರ್ತಿ ಬಂಡವಾಳ ಹೂಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಫರ್ನಾಂಡಿಸ್ ಸಹ ನಿರ್ಮಾಪಕರಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತ ಸಂಯೋಜನೆ ನೀಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...