alex Certify BIG BREAKING: ಖ್ಯಾತ ಕಮೆಡಿಯನ್‌ ರಾಜು ಶ್ರೀವಾತ್ಸವ್‌ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಖ್ಯಾತ ಕಮೆಡಿಯನ್‌ ರಾಜು ಶ್ರೀವಾತ್ಸವ್‌ ಇನ್ನಿಲ್ಲ

ಹೃದಯಾಘಾತಕ್ಕೊಳಗಾಗಿ ಕಳೆದ ಆಗಸ್ಟ್‌ 10 ರಿಂದ ನವದೆಹಲಿಯ ಅಖಿಲಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದ ಖ್ಯಾತ ಕಮೆಡಿಯನ್‌ ರಾಜು ಶ್ರೀವಾತ್ಸವ್‌ ವಿಧಿವಶರಾಗಿದ್ದಾರೆ.

58 ವರ್ಷದ ರಾಜು ಶ್ರೀವಾತ್ಸವ್‌ ಗುಣಮುಖರಾಗಿ ಹಿಂದಿರುಗಲೆಂಬ ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳು ಹಾರೈಸುತ್ತಿದ್ದು, ಆದರೆ ಕೊನೆಗೂ ರಾಜು ಶ್ರೀ ವಾತ್ಸವ್‌ ಬಾರದ ಲೋಕಕ್ಕೆ ತೆರಳಿದ್ದಾರೆ.

ರಾಜು ಶ್ರೀವಾತ್ಸವ್‌ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲೇ ಈ ಹಿಂದೆ ಹಲವು ಬಾರಿ ಸಾವಿನ ಸುದ್ದಿ ಹಬ್ಬಿಸಲಾಗಿತ್ತು. ಆದರೆ ಅದು ಸುಳ್ಳು ಎಂದು ಕುಟುಂಬ ಸದಸ್ಯರು ಹೇಳಿದ್ದರು. ಇದೀಗ ರಾಜು ಶ್ರೀವಾತ್ಸವ್‌ ಇಂದು ಸಾವನ್ನಪ್ಪಿರುವ  ವಿಚಾರವನ್ನು ಕುಟುಂಬ ಸದಸ್ಯರು ಖಚಿತಪಡಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...