alex Certify Social media | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನ ಶೂ ಹಾಕಿಕೊಂಡು ಸಂಭ್ರಮಿಸಿದ ಸೋನಾಲಿ ಬೇಂದ್ರೆ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಖ್ಯಾತ ನಟಿ ಸೋನಾಲಿ ಬೇಂದ್ರೆ, ತಮ್ಮ ಮಗನ ಶೂ ಹಾಕಿಕೊಂಡು ಫೋಟೋ ಶೂಟ್ ಮಾಡಿಸಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನನ್ನ Read more…

ಆನೆಗಳನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡೋಣವೆಂದ ಡಿ ಬಾಸ್

ಮಾಸ್ ಗೆ ಬಾಸ್ ಆಗಿರುವ ಚಾಲೆಂಜಿಂಗ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಪಂಚ ಪ್ರಾಣ. ಆಗಾಗ ತಮ್ಮ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾರೆ. ಇಂದು ವಿಶ್ವ ಆನೆ Read more…

ನೂರಾರು ಶೂಗಳ ಜೊತೆ ಫೋಟೋ ಹಂಚಿಕೊಂಡ ಶ್ರೇಯಸ್ ಅಯ್ಯರ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಭಾರತದ ಯುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್, ತಮ್ಮ ಸುತ್ತಲೂ ಸಾಕಷ್ಟು ಬೂಟುಗಳನ್ನು ಇಟ್ಟು ಕುಳಿತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಏಕೈಕ ಹುಡುಕಾಟ Read more…

ಕುರಿ ಮರಿಯೊಂದಿಗಿರುವ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟ ನಿಖಿಲ್ ಕುಮಾರಸ್ವಾಮಿ ಕುರಿಮರಿ ಎತ್ತಿಕೊಂಡಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೀವನದಲ್ಲಿ ಯಾವುದು ಶಾಶ್ವತವಲ್ಲ. ಚಿಂತೆ ಇಲ್ಲದಿರೋ ವ್ಯಕ್ತಿಯೇ ಇಲ್ಲ. Read more…

OMG: ಹಾಲು ಕರೆಯಲು ಟ್ರಾಕ್ಟರ್‌ ಬಳಕೆ…!

ಉದ್ಯಮಿ ಆನಂದ್ ಮಹಿಂದ್ರಾ ಯಾವಾಗಲೂ ಆಸಕ್ತಿಕರ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಟ್ರಾಕ್ಟರ್‌‌ ಬಳಸಿ ಹಸುವೊಂದರಿಂದ ಹಾಲು ಹಿಂಡುವ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. “ಗ್ರಾಮಾಂತರ ಪ್ರದೇಶಗಳಲ್ಲಿ ಟ್ರಾಕ್ಟರ್‌ಗಳನ್ನು Read more…

ಈ ಹೆಸರು ಕೇಳಿದ್ರೆ ಬೆಚ್ಚಿಬೀಳುತ್ತೆ ಚಿತ್ರರಂಗ…!

ದೇಶದಲ್ಲಿ ಅಬ್ಬರಿಸುತ್ತಿರುವ ಕೊರೊನಾ ಕಾರಣದಿಂದ ಚಿತ್ರಮಂದಿರಗಳು ಹಲವು ತಿಂಗಳಿನಿಂದ ಬಂದ್‌ ಆಗಿವೆ. ಹೀಗಾಗಿ ಬಿಡುಗಡೆಗೆ ಸಿದ್ದವಾಗಿದ್ದ ಕೆಲವು ಚಿತ್ರಗಳನ್ನು ಓಟಿಟಿ ಫ್ಲಾಟ್‌ ಫಾರ್ಮ್‌ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ Read more…

ರಫೇಲ್ ಜೆಟ್‌ ಸದ್ದಿನ ಮಧ್ಯೆ ವೈರಲ್ ಆಯ್ತು ರಫೇಲ್ ಪಾನ್ ಮಸಾಲಾ

ರಫೇಲ್ ಜೆಟ್‌ಗಳು ಭಾರತಕ್ಕೆ ಆಗಮಿಸುತ್ತಲೇ, ದೇಶವಾಸಿಗಳ ಮನದಲ್ಲಿ ಅವುಗಳದ್ದೇ ಭಜನೆಯಾಗಿಬಿಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ರಫೇಲ್ ಜೆಟ್‌ಗಳು ಸೆಲೆಬ್ರಿಟಿಗಳಾಗಿಬಿಟ್ಟಿವೆ. ಇದೇ ವೇಳೆ, ಉತ್ತರ ಪ್ರದೇಶದ ಕಾನ್ಪುರದಲ್ಲಿ ರಫೇಲ್ ಹೆಸರಿನಲ್ಲಿ ಪಾನ್ Read more…

ಮರದ ಮೇಲೆ ಕುಳಿತಿರುವ ಫೋಟೋ ಹಂಚಿಕೊಂಡ ವಿರಾಟ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮರದ ಮೇಲೆ ಕುಳಿತಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನೀವು ಮರದ ಮೇಲೆ ಹತ್ತಲು ಮತ್ತು Read more…

ಫೇಸ್ ಬುಕ್ ನಲ್ಲಿದ್ದ ಫೋಟೋ ಪೋರ್ನ್ ಸೈಟ್ ನಲ್ಲಿ: ಬೆಚ್ಚಿಬಿದ್ದ ಪ್ರತಿಷ್ಠಿತ ಕಾಲೇಜು ಹುಡುಗಿಯರು

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾದ ವೈಯಕ್ತಿಕ ಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು, ಕೆಲವು ವಿದ್ಯಾರ್ಥಿನಿಯರ ಫೋಟೋಗಳನ್ನು ಅಶ್ಲೀಲ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಿರುವುದಾಗಿ ದೂರಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಖಾಸಗಿ Read more…

1950 ರಲ್ಲೇ ನೀಡಲಾಗಿತ್ತು ಈ ಮುನ್ಸೂಚನೆ….!

ಜಾಲತಾಣ ಹಾಗೂ ವಿಡಿಯೋ ಗೇಮ್ ಗಳ ದುಷ್ಪರಿಣಾಮಗಳ ಬಗ್ಗೆ 1950 ರಲ್ಲೇ ವಿಜ್ಞಾನ ಬರಹಗಾರರು ಎಚ್ಚರಿಕೆ ನೀಡಿದರೂ ಅಮೆರಿಕ ಮಾತ್ರ ಎಚ್ಚರಿಕೆ ತೆಗೆದುಕೊಳ್ಳಲೇ ಇಲ್ಲ‌. ಮುಂದೊಂದು ದಿನ ಜಾಲತಾಣಗಳು Read more…

ಬೆರಗಾಗಿಸುತ್ತೆ ಪ್ರಧಾನಿ ಮೋದಿ ‘ಟ್ವಿಟರ್’ ಫಾಲೋವರ್ಸ್ ಸಂಖ್ಯೆ…!

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಮೂಲಕ ದೇಶವಾಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮುಡಿಗೆ ಮತ್ತೊಂದು ಗರಿ ಸೇರಿದೆ. ಟ್ವಿಟ್ಟರ್ನಲ್ಲಿ ಮೋದಿ ಫಾಲೋವರ್ಸ್ ಸಂಖ್ಯೆ 6 Read more…

ಇದು ತೆಂಗಿನಕಾಯಿ ಅಂದರೆ ನೀವು ನಂಬಲೇಬೇಕು….!

ಸಾಮಾನ್ಯವಾಗಿ ತೆಂಗಿನಕಾಯಿ ಎಂದರೆ ನಮಗೆಲ್ಲಾ ಮೊದಲು ನೆನಪಾಗುವುದು ತರಿ ತರಿಯಾದ ಅದರ ಮೇಲ್ಮೈ. ಆದರೆ, ಚೆನ್ನಾಗಿ ಪಾಲಿಶ್ ಮಾಡಿ ನುಣುಪಾದ ಮೇಲ್ಮೈ ಇರುವ ತೆಂಗಿನ ಕಾಯಿಯೊಂದರ ಚಿತ್ರವೊಂದನ್ನು ರೆಡ್ಡಿಟ್ Read more…

20 ವರ್ಷದ ಮಲಮಗನನ್ನು ವರಿಸಿದ 35 ವರ್ಷದ ಮಹಿಳೆ…!

ಈ ಮಾನವರಲ್ಲಿ ಕೆಲ ಚಿತ್ರವಿಚಿತ್ರ ಜನ ಇದ್ದಾರೆ ಎಂದು ಮನಸ್ಸಿನಲ್ಲಿ ಫಿಕ್ಸ್ ಆಗಿದ್ದರೂ ಸಹ ಪರಮಾಶ್ಚರ್ಯ ಮೂಡುವಷ್ಟರ ಮಟ್ಟಿಗೆ ಇನ್ನೂ ವಿಚಿತ್ರವಾದ ಘಟನೆಗಳು ನಡೆಯುತ್ತಲೇ ಇರುತ್ತವೆ. ಸೋಷಿಯಲ್ ಮೀಡಿಯಾ Read more…

ಗಮನಿಸಿ: ‘ಸಕಾಲ’ದಲ್ಲಿ ಸಿಗಲಿವೆ ಸಮಾಜ ಕಲ್ಯಾಣ ಇಲಾಖೆಯ ಈ ಸೇವೆ

ಸಮಾಜ ಕಲ್ಯಾಣ ಇಲಾಖೆಯ ಕೆಲವು ಸೇವೆಗಳು ಇನ್ನು ಮುಂದೆ ‘ಸಕಾಲ’ ಸೇವಾ ಯೋಜನೆಯಡಿ ಲಭ್ಯವಾಗಲಿದ್ದು, ಪರಿಶಿಷ್ಟ ಜಾತಿಯ ಫಲಾಪೇಕ್ಷಿಗಳಿಗೆ ಸೇವಾ ಸಿಂಧು / ಸಮಾಜ ಕಲ್ಯಾಣ ಇಲಾಖೆಯ ವೆಬ್ Read more…

ಮತ್ತೆ ಸದ್ದು ಮಾಡುತ್ತಿದೆ ಆರ್ಕುಟ್‌: ಯಾಕೆ ಗೊತ್ತಾ…?

ಈ ಫೇಸ್ಬುಕ್‌ ಎಲ್ಲಾ ಬರುವ ಮುನ್ನ ಸಾಮಾಜಿಕ ಜಾಲತಾಣಗಳ ಕಲ್ಪನೆ ಇನ್ನೂ ಆಗಷ್ಟೇ ಅಲ್ಲಲ್ಲಿ ಕೇಳಿ ಬರುತ್ತಿತ್ತು. ಆ ದಿನಗಳಲ್ಲಿ ಇಂಟರ್ನೆಟ್ ಬ್ರೌಸ್ ಮಾಡಲು ನಗರಗಳಲ್ಲಿರುವ ಹುಡುಗರು ಸೈಬರ್‌ Read more…

ನಾಯಿ ಮೂತಿಯ ಬಾವಲಿ ನೋಡಿ ದಂಗಾದ ಜನ…!

ನಾಯಿಯಂತೆ ಮುಖ ಇರುವ ಬಾವಲಿಯ ಚಿತ್ರವೊಂದು ವೈರಲ್ ಆಗಿದ್ದು, ನೆಟ್ಟಿಗರು ಇದು ನಾಯಿಯೋ ಅಥವಾ ಬಾವಲಿಯೋ ಎಂದು ಹೌಹಾರಿದ್ದಾರೆ. ಬಟ್ಟೆಕೈಫರ್‌‌ ಬಾವಲಿಗಳು ಎಂದು ಕರೆಯಲಾಗುವ ಇವು ದೊಡ್ಡ ಬಾವಲಿಗಳ Read more…

ನನಗೆ ತಲೆಗೂದಲು ಬಂದಿದೆ ಎಂದು ಹೇಳಿದ ಶಿಖರ್ ಧವನ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಭಾರತದ ಓಪನಿಂಗ್ ಬ್ಯಾಟ್ಸ್ ಮನ್ ಶಿಖರ್ ಧವನ್, ತಮ್ಮ ಎಲ್ಲ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಶಿಖರ್ ಧವನ್ ಇದೀಗ ತಮ್ಮ ತಲೆಗೆ ಬ್ಯಾಂಡ್ Read more…

2020 ರ ಮೂಡ್‌ ಪ್ರತಿಬಿಂಬಿಸುತ್ತಿದೆ ಈ ಸ್ಯಾಡ್ ಪಾಂಡಾ…!

2020ರ ವರ್ಷ ಯಾಕೋ ಜಗತ್ತಿನ ಮೇಲೆ ಕಾರ್ಮೋಡದ ಛಾಯೆ ಮೂಡಿಸಿದ್ದು, ಜನರಲ್ಲಿ ಪಾಸಿಟಿವ್ ಮೂಡ್‌ ಅನ್ನೋದೇ ಇಲ್ಲವೆಂಬಂತೆ ಮಾಡಿಬಿಟ್ಟಿದೆ. ಕೋವಿಡ್-19ನಿಂದ ಜನರೆಲ್ಲಾ ಲಾಕ್‌ ಡೌನ್ ಆಗಿರುವ ಈ ಟೈಮಲ್ಲಿ, Read more…

ಬೃಹತ್‌ ಜೇಡ ನೋಡಿ ಬೆಚ್ಚಿಬಿದ್ಲು ಮಹಿಳೆ

ಅಂಗೈಯಷ್ಟು ದೊಡ್ಡದಾದ ಬೃಹತ್ ಜೇಡವೊಂದನ್ನುಕಂಡ ಮಹಿಳೆಯೊಬ್ಬರು ಬೆಚ್ಚಿಬಿದ್ದಿದ್ದು, ಇದರ ಫೋಟೋವೊಂದನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. “ಇದು ಗೊಂಬೆಯಲ್ಲ ಸ್ನೇಹಿತರೇ. ನನಗೆ ಇನ್ನೂ ನಡಕವಿದೆ. ದಯವಿಟ್ಟು ಇದು ಏನೆಂದು ನನಗೆ ತಿಳಿಸಿ” Read more…

ತದ್ರೂಪಿಗಳ ಫೋಟೋ ನೋಡಿ ಬೆರಗಾದ ಜನ….!

ಥೇಟ್ ನಿಮ್ಮಂತೆಯೇ ಇರುವ ವ್ಯಕ್ತಿಯನ್ನು ಭೇಟಿ ಮಾಡಿರುವ ಅನುಭವ ಯಾವತ್ತಾದ್ರು ನಿಮಗೆ ಆಗಿದೆಯೇ? ಇಲ್ಲಿಬ್ಬರು ಮಹಿಳೆಯರು ಏಳು ವರ್ಷದ ಅಂತರವಿದ್ದರೂ ಸಹ ನೋಡಲು ಥೇಟ್ ಒಬ್ಬರಂತೆ ಮತ್ತೊಬ್ಬರು ಇದ್ದಾರೆ. Read more…

ಅಪ್ಪಿತಪ್ಪಿಯೂ ಕೊರೊನಾ ಸೋಂಕಿತರ ಫೋಟೋ ತೆಗೆದೀರಿ ಜೋಕೆ…!

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಸೋಂಕಿತರ ಫೋಟೋ ಹಾಗೂ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಇದು ಸೋಂಕಿತರ ಖಾಸಗಿತನಕ್ಕೆ ಧಕ್ಕೆ Read more…

ಇನ್ಸ್ಟಾಗ್ರಾಮ್ ಮೂಲಕ ಮುಂಬೈ ಪೊಲೀಸರಿಂದ ಜನಜಾಗೃತಿ

ಜಗತ್ತಿನಾದ್ಯಂತ ನಾವೆಲ್ ಕೊರೋನಾ ವೈರಸ್ ಮಾರಣಹೋಮ ಎಗ್ಗಿಲ್ಲದೇ ಸಾಗುತ್ತಿದ್ದು, ಇದಕ್ಕೆ ಇನ್ನೂ ಮದ್ದು ಕಂಡುಹಿಡಿಯದ ಕಾರಣ ಸಾಮಾಜಿಕ ಅಂತರವೊಂದೇ ಈಗಿರುವ ಏಕೈಕ ಮಾರ್ಗವಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ Read more…

ಈ ಕಾರಣಕ್ಕೆ ಏಕಾಏಕಿ ಇಳಿಕೆಯಾಗಿದೆ ಅಲಿಯಾ ಭಟ್ ಫಾಲೋವರ್ಸ್‌ ಸಂಖ್ಯೆ…!

ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಬಾಲಿವುಡ್ ನ ಸ್ವಜನಪಕ್ಷಪಾತದ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆಯುತ್ತಿದೆ. ಇದೇ ವೇಳೆ ಈ ಬೆಳವಣಿಗೆ ನಟ-ನಟಿಯರ ಫಾಲೋವರ್ ಗಳ ಮೇಲೆ Read more…

ಪ್ರತಿಮೆಗಳೊಂದಿಗೆ ಜಗಳವಾಡುತ್ತಾ ‘ಟ್ರೆಂಡ್’ ಆಗುತ್ತಿದ್ದಾರೆ ಮಂದಿ…!

ಸಾಮಾಜಿಕ ಜಾಲತಾಣದಲ್ಲಿ ಜನರು ಪರಸ್ಪರ ಮತ್ತಷ್ಟು ಹತ್ತಿರವಾಗಿರುವ ಕಾರಣ, ವಿಶಿಷ್ಟ ಪ್ರತಿಭೆಗಳಿಂದ ತಮ್ಮ ಕ್ರಿಯೇಟಿವಿಟಿಯ ದರ್ಶನ ಮಾಡಿಸಲು ಏನೇನೋ ಹೊಸದನ್ನು ಮಾಡುತ್ತಲೇ ಇರುತ್ತಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಇಡಲಾಗುವ ವ್ಯಕ್ತಿಗಳ Read more…

ಗಮನಿಸಿ..! ಜಾಲತಾಣಗಳಲ್ಲಿ ಇ -ಪೇಪರ್ ಪೋಸ್ಟ್ ಮಾಡಿದರೆ ಕೇಸ್, ಪರಿಹಾರ ವಸೂಲಿ

ನವದೆಹಲಿ: ಜನರ ಅನುಕೂಲಕ್ಕಾಗಿ ಇ –ಪೇಪರ್ ಗಳನ್ನು ಪಿಡಿಎಫ್ ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಇದರಿಂದಲೇ ಸಂಕಷ್ಟ ಎದುರಾಗಿದೆ ಎಂದು ಭಾರತೀಯ ದಿನಪತ್ರಿಕೆ ಸೊಸೈಟಿ ಹೇಳಿದೆ. ದಿನಪತ್ರಿಕೆಗಳ ಇ -ಪೇಪರ್ Read more…

ಮೈ ಜುಮ್ಮೆನಿಸುತ್ತೆ ಪುಟ್ಟ ಬಾಲಕನ ಈ ವಿಡಿಯೋ

ಪುಟ್ಟ ಬಾಲಕನೊಬ್ಬ ಹೆಡೆಯೆತ್ತಿ ನಿಂತಿದ್ದ ಭಾರಿ ಗಾತ್ರದ ನಾಗರ ಹಾವನ್ನು ಮುಟ್ಟಿದರೂ ಸಹ ಅದು ಕಚ್ಚದೆ ಹಾಗೆ ಸುಮ್ಮನೆ ಹೋಗಿದ್ದು, ಪವಾಡ ಸದೃಶ್ಯ ರೀತಿಯಲ್ಲಿ ಅಪಾಯದಿಂದ ಬಾಲಕ ಪಾರಾಗಿದ್ದಾನೆ. Read more…

ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಯುವತಿಯ ಅಶ್ಲೀಲ ಫೋಟೋ ಹರಿಬಿಟ್ಟ ಕಿಡಿಗೇಡಿ

ಲಖ್ನೋ: ಉತ್ತರಪ್ರದೇಶ ಮೀರತ್ ಪೊಲೀಸರು ಲೈಂಗಿಕಕ್ರಿಯೆಗೆ ನಿರಾಕರಿಸಿದ ಯುವತಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಾಮುಕನನ್ನು ಬಂಧಿಸಿದ್ದಾರೆ. ಆರೋಪಿ ತನ್ನ ಹೆಸರನ್ನು ಸುಳ್ಳು ಹೇಳಿದ್ದಲ್ಲದೇ, ನಕಲಿ Read more…

ನಿನ್ನೆಯಷ್ಟೇ ಫೋಟೋ ಪೋಸ್ಟ್ ಮಾಡಿ ಸಂಭ್ರಮಿಸಿದ್ದ ಚಿರು ಇಂದು ಇಲ್ಲ: ಫೋಟೋ ವಿಶೇಷತೆ ಏನು ಗೊತ್ತಾ…?

ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ನಿಧನರಾಗಿದ್ದಾರೆ. ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅಂದ ಹಾಗೆ, ಚಿರಂಜೀವಿ ಸರ್ಜಾ ನಿನ್ನೆಯಷ್ಟೇ ತಮ್ಮ ಬಾಲ್ಯದ Read more…

ಆಸ್ಪತ್ರೆಗೆ ಬಂದು ಗಾಯಕ್ಕೆ ಚಿಕಿತ್ಸೆ ಪಡೆದುಕೊಂಡ ಮಂಗ…!

ಕಾಲಿಗೆ ಗಾಯ ಮಾಡಿಕೊಂಡಿದ್ದ ಮಂಗವೊಂದು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ. ಶುಕ್ರವಾರದಂದು ಈ ಘಟನೆ ನಡೆದಿದ್ದು, ದಾಂಡೇಲಿ ನಗರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...