alex Certify ಪ್ರತಿಮೆಗಳೊಂದಿಗೆ ಜಗಳವಾಡುತ್ತಾ ‘ಟ್ರೆಂಡ್’ ಆಗುತ್ತಿದ್ದಾರೆ ಮಂದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಮೆಗಳೊಂದಿಗೆ ಜಗಳವಾಡುತ್ತಾ ‘ಟ್ರೆಂಡ್’ ಆಗುತ್ತಿದ್ದಾರೆ ಮಂದಿ…!

These Bizarre Images of Statues 'Fighting' People Going Viral on ...

ಸಾಮಾಜಿಕ ಜಾಲತಾಣದಲ್ಲಿ ಜನರು ಪರಸ್ಪರ ಮತ್ತಷ್ಟು ಹತ್ತಿರವಾಗಿರುವ ಕಾರಣ, ವಿಶಿಷ್ಟ ಪ್ರತಿಭೆಗಳಿಂದ ತಮ್ಮ ಕ್ರಿಯೇಟಿವಿಟಿಯ ದರ್ಶನ ಮಾಡಿಸಲು ಏನೇನೋ ಹೊಸದನ್ನು ಮಾಡುತ್ತಲೇ ಇರುತ್ತಾರೆ.

ಸಾರ್ವಜನಿಕ ಪ್ರದೇಶಗಳಲ್ಲಿ ಇಡಲಾಗುವ ವ್ಯಕ್ತಿಗಳ ಲೈಫ್ ಸೈಝ್ ಪ್ರತಿಮೆಗಳೊಂದಿಗೆ ಹೊಸ ಕ್ರಿಯೇಟಿವಿಟಿಯೊಂದಿಗೆ #worldsgonemad ಟ್ಯಾಗ್‌ ಅಡಿ ಹೊಸ ಟ್ರೆಂಡ್ ಸೃಷ್ಟಿಯಾಗಿದೆ.

ಜಗತ್ತಿನ ವಿವಿಧೆಡೆಗಳಲ್ಲಿರುವ ಅನೇಕ ಪ್ರತಿಮೆಗಳೊಂದಿಗೆ ಜನರು ಸಂವಹನ ನಡೆಸುತ್ತಿರುವಂತೆ ಅಥವಾ ಜಗಳವಾಡುತ್ತಿರುವಂತೆ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಟ್ರೆಂಡ್ ಸದ್ದಿನಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...