alex Certify OMG: ಹಾಲು ಕರೆಯಲು ಟ್ರಾಕ್ಟರ್‌ ಬಳಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಹಾಲು ಕರೆಯಲು ಟ್ರಾಕ್ಟರ್‌ ಬಳಕೆ…!

ಉದ್ಯಮಿ ಆನಂದ್ ಮಹಿಂದ್ರಾ ಯಾವಾಗಲೂ ಆಸಕ್ತಿಕರ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ಟ್ರಾಕ್ಟರ್‌‌ ಬಳಸಿ ಹಸುವೊಂದರಿಂದ ಹಾಲು ಹಿಂಡುವ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

“ಗ್ರಾಮಾಂತರ ಪ್ರದೇಶಗಳಲ್ಲಿ ಟ್ರಾಕ್ಟರ್‌ಗಳನ್ನು ಬಹೋಪಯೋಗಿ ಯಂತ್ರಗಳನ್ನಾಗಿ ಉಪಯೋಗಿಸುವ ಸಾಕಷ್ಟು ವಿಡಿಯೋಗಳನ್ನು ಅದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಇದು ನನಗೆ ಹೊಸದು. ಇಲ್ಲಿ ಏನಾಗುತ್ತಿದೆ ಎಂದು ನಿಮ್ಮಲ್ಲಿರುವ ಇಂಜಿನಿಯರರೇತರರು ಹೇಳಬಲ್ಲಿರಾ?” ಎಂದು ಟ್ವಿಟ್ ಮೂಲಕ ತಮ್ಮ ಫಾಲೋವರ್‌ಗಳಿಗೆ ಸಂದೇಶ ಕಳುಹಿಸಿದ್ದಾರೆ ಮಹೀಂದ್ರಾ.

ವಿಡಿಯೋ ವೈರಲ್ ಆಗಿದ್ದು 2.76 ಲಕ್ಷ ವೀವ್ಸ್ ಹಾಗೂ 12,000 ಲೈಕ್ಸ್‌ ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...