alex Certify ಬೆರಗಾಗಿಸುತ್ತೆ ಪ್ರಧಾನಿ ಮೋದಿ ‘ಟ್ವಿಟರ್’ ಫಾಲೋವರ್ಸ್ ಸಂಖ್ಯೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಪ್ರಧಾನಿ ಮೋದಿ ‘ಟ್ವಿಟರ್’ ಫಾಲೋವರ್ಸ್ ಸಂಖ್ಯೆ…!

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಮೂಲಕ ದೇಶವಾಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮುಡಿಗೆ ಮತ್ತೊಂದು ಗರಿ ಸೇರಿದೆ.

ಟ್ವಿಟ್ಟರ್ನಲ್ಲಿ ಮೋದಿ ಫಾಲೋವರ್ಸ್ ಸಂಖ್ಯೆ 6 ಕೋಟಿ ತಲುಪಿದ್ದು, ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಭಾರತೀಯ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ.

2009 ರಿಂದ ಟ್ವಿಟ್ಟರ್ ಬಳಸುತ್ತಿರುವ ನರೇಂದ್ರ ಮೋದಿಯವರಿಗೆ ಈಗ ಆರು ಕೋಟಿ ಮಂದಿ ಹಿಂಬಾಲಕರಿದ್ದು, ಅತ್ಯಧಿಕ ಹಿಂಬಾಲಕರನ್ನು ಹೊಂದಿರುವ ಜಗತ್ತಿನ ಮೂರನೆಯ ರಾಜಕೀಯ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಮೋದಿಯವರಿಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...