alex Certify 20 ವರ್ಷದ ಮಲಮಗನನ್ನು ವರಿಸಿದ 35 ವರ್ಷದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ವರ್ಷದ ಮಲಮಗನನ್ನು ವರಿಸಿದ 35 ವರ್ಷದ ಮಹಿಳೆ…!

ಈ ಮಾನವರಲ್ಲಿ ಕೆಲ ಚಿತ್ರವಿಚಿತ್ರ ಜನ ಇದ್ದಾರೆ ಎಂದು ಮನಸ್ಸಿನಲ್ಲಿ ಫಿಕ್ಸ್ ಆಗಿದ್ದರೂ ಸಹ ಪರಮಾಶ್ಚರ್ಯ ಮೂಡುವಷ್ಟರ ಮಟ್ಟಿಗೆ ಇನ್ನೂ ವಿಚಿತ್ರವಾದ ಘಟನೆಗಳು ನಡೆಯುತ್ತಲೇ ಇರುತ್ತವೆ.

ಸೋಷಿಯಲ್ ಮೀಡಿಯಾ ಸ್ಟಾರ್‌ ಆಗಿರುವ 35 ವರ್ಷದ ಮಹಿಳೆಯೊಬ್ಬರು ತಮ್ಮ 45 ವರ್ಷದ ಪತಿಯಿಂದ ವಿಚ್ಛೇದನ ಪಡೆದುಕೊಂಡು, ಆತನ 20 ವರ್ಷದ ಮಗನೊಂದಿಗೆ, ಅಂದರೆ ತನ್ನ ಮಲಮಗನೊಂದಿಗೆ ವಿವಾಹವಾಗಿದ್ದಾರೆ.

ರಷ್ಯಾದ ಕ್ರಸ್ನೋಡರ್‌ ಕ್ರಾಯ್ ಎಂಬ ಪ್ರದೇಶದವರಾದ ಮಾರಿನಾ ಬಾಲ್ಮಶೇವಾ ಎಂಬ ಈಕೆ, ತನ್ನ ಮಾಜಿ ಪತಿ ಹಾಗೂ ಮಲಮಗನೊಂದಿಗೆ ಹತ್ತು ವರ್ಷಕ್ಕೂ ಹೆಚ್ಚು ಸಮಯ ಸಂಸಾರ ಮಾಡಿಕೊಂಡಿದ್ದಳು. ದಶಕದ ವೈವಾಹಿಕ ಜೀವನದ ಬಳಿಕ ತನ್ನ ಹಳೆಯ ಗಂಡನೊಂದಿಗೆ ಬೇರ್ಪಟ್ಟ ಈಕೆ, ಈ ಹುಡುಗನೊಂದಿಗೆ ಮದುವೆಯಾಗಲು ವರ್ಷಾರಂಭದಲ್ಲೇ ನಿರ್ಧರಿಸಿದ್ದಳು. ಆದರೆ ಆಕೆಯ ಈ ಪ್ಲಾನ್‌ಗೆ ಅಡ್ಡಗಾಲಾದ ಕೊರೋನಾ, ಮದುವೆ ಪ್ಲಾನ್‌ ಅನ್ನು ಪೋಸ್ಟ್ ಪೋನ್ ಮಾಡುವಂತೆ ಮಾಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...