alex Certify 2020 ರ ಮೂಡ್‌ ಪ್ರತಿಬಿಂಬಿಸುತ್ತಿದೆ ಈ ಸ್ಯಾಡ್ ಪಾಂಡಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2020 ರ ಮೂಡ್‌ ಪ್ರತಿಬಿಂಬಿಸುತ್ತಿದೆ ಈ ಸ್ಯಾಡ್ ಪಾಂಡಾ…!

2020ರ ವರ್ಷ ಯಾಕೋ ಜಗತ್ತಿನ ಮೇಲೆ ಕಾರ್ಮೋಡದ ಛಾಯೆ ಮೂಡಿಸಿದ್ದು, ಜನರಲ್ಲಿ ಪಾಸಿಟಿವ್ ಮೂಡ್‌ ಅನ್ನೋದೇ ಇಲ್ಲವೆಂಬಂತೆ ಮಾಡಿಬಿಟ್ಟಿದೆ. ಕೋವಿಡ್-19ನಿಂದ ಜನರೆಲ್ಲಾ ಲಾಕ್‌ ಡೌನ್ ಆಗಿರುವ ಈ ಟೈಮಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ಜನರು ಮುಖದಲ್ಲಿ ನಗು ಕಂಡುಕೊಳ್ಳಲು ನೋಡುತ್ತಿದ್ದಾರೆ.

ಇದೇ ವೇಳೆ ಟಿಕ್‌ಟಾಕ್‌ ಬಳಕೆದಾರರೊಬ್ಬರು ನಿರಾಶೆಗೊಂಡಿರುವ ಪಾಂಡಾ ವೇಷಧಾರಿಯೊಬ್ಬರ ಚಿತ್ರವೊಂದನ್ನು ಹಾಕಿದ್ದು, ಪ್ರಸಕ್ತ ಸನ್ನಿವೇಶದ ಮೂಡ್ ಹೇಗಿದೆ ಎಂದು ಪರೋಕ್ಷವಾಗಿ ತೋರಿದ್ದಾರೆ.

ಈ ಚಿತ್ರವು ಟಿಕ್ ‌ಟಾಕ್‌ನಲ್ಲಿ ಮಾತ್ರವಲ್ಲದೇ ಟ್ವಿಟರ್‌ನಲ್ಲೂ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಜನರು 2020ರಲ್ಲಿ ತಮ್ಮ ಪರಿಸ್ಥಿತಿಯೂ ಹೀಗೇ ಆಗೋಗಿದೆ ಎಂದು ಕಾಮೆಂಟ್ ಸೆಕ್ಷನ್‌ನಲ್ಲಿ ಹೇಳಿಕೊಳ್ಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...