alex Certify ಬೃಹತ್‌ ಜೇಡ ನೋಡಿ ಬೆಚ್ಚಿಬಿದ್ಲು ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೃಹತ್‌ ಜೇಡ ನೋಡಿ ಬೆಚ್ಚಿಬಿದ್ಲು ಮಹಿಳೆ

ಅಂಗೈಯಷ್ಟು ದೊಡ್ಡದಾದ ಬೃಹತ್ ಜೇಡವೊಂದನ್ನುಕಂಡ ಮಹಿಳೆಯೊಬ್ಬರು ಬೆಚ್ಚಿಬಿದ್ದಿದ್ದು, ಇದರ ಫೋಟೋವೊಂದನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

“ಇದು ಗೊಂಬೆಯಲ್ಲ ಸ್ನೇಹಿತರೇ. ನನಗೆ ಇನ್ನೂ ನಡಕವಿದೆ. ದಯವಿಟ್ಟು ಇದು ಏನೆಂದು ನನಗೆ ತಿಳಿಸಿ” ಎಂದು ಕೇಳಿಕೊಂಡು, ಆ ಬೃಹತ್‌ ಜೇಡದ ಚಿತ್ರದೊಂದಿಗೆ ಪೋಸ್ಟ್ ಮಾಡಿದ್ದಾರೆ ಟಿಯೋನಾ ಥಾಮಸ್.

ಜೇಡದ ಜಾತಿಗೆ ಸೇರಿದ ಟರಾಂಟುಲಾ ಇದು ಎಂದು ಬಳಿಕ ತಿಳಿದುಬಂದಿದೆ.

THIS IS NOT A TOY GUYS…I PROMISE I'M STILL SHAKING. Someone please tell me what this is?

Posted by Teouna Thomas on Friday, June 19, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...