alex Certify ಇನ್ಸ್ಟಾಗ್ರಾಮ್ ಮೂಲಕ ಮುಂಬೈ ಪೊಲೀಸರಿಂದ ಜನಜಾಗೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಸ್ಟಾಗ್ರಾಮ್ ಮೂಲಕ ಮುಂಬೈ ಪೊಲೀಸರಿಂದ ಜನಜಾಗೃತಿ

ಜಗತ್ತಿನಾದ್ಯಂತ ನಾವೆಲ್ ಕೊರೋನಾ ವೈರಸ್ ಮಾರಣಹೋಮ ಎಗ್ಗಿಲ್ಲದೇ ಸಾಗುತ್ತಿದ್ದು, ಇದಕ್ಕೆ ಇನ್ನೂ ಮದ್ದು ಕಂಡುಹಿಡಿಯದ ಕಾರಣ ಸಾಮಾಜಿಕ ಅಂತರವೊಂದೇ ಈಗಿರುವ ಏಕೈಕ ಮಾರ್ಗವಾಗಿದೆ.

ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಸಾಮಾಜಿಕ ಅಂತರದೊಂದಿಗೆ ಮಾಸ್ಕ್ ಧರಿಸುವ ಅಗತ್ಯತೆಯನ್ನು ಸಾರಿ ಹೇಳಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವ ಮುಂಬೈ ಪೊಲೀಸ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಶೇಷ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ.

“Let’s social distance” ಎಂದು ಹೇಳಿರುವ ಮುಂಬೈ ಪೊಲೀಸ್, ಇದರೊಂದಿಗೆ “Say no to drugs” ಎಂದೂ ಸಹ ಇದೇ ವಿಡಿಯೋದಲ್ಲಿ ಹೇಳಿದೆ.

View this post on Instagram

Let's Social Distance from long 'trips' #SayNoToDrugs

A post shared by Mumbai Police (@mumbaipolice) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...