alex Certify ಗಮನಿಸಿ..! ಜಾಲತಾಣಗಳಲ್ಲಿ ಇ -ಪೇಪರ್ ಪೋಸ್ಟ್ ಮಾಡಿದರೆ ಕೇಸ್, ಪರಿಹಾರ ವಸೂಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ..! ಜಾಲತಾಣಗಳಲ್ಲಿ ಇ -ಪೇಪರ್ ಪೋಸ್ಟ್ ಮಾಡಿದರೆ ಕೇಸ್, ಪರಿಹಾರ ವಸೂಲಿ

ನವದೆಹಲಿ: ಜನರ ಅನುಕೂಲಕ್ಕಾಗಿ ಇ –ಪೇಪರ್ ಗಳನ್ನು ಪಿಡಿಎಫ್ ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಇದರಿಂದಲೇ ಸಂಕಷ್ಟ ಎದುರಾಗಿದೆ ಎಂದು ಭಾರತೀಯ ದಿನಪತ್ರಿಕೆ ಸೊಸೈಟಿ ಹೇಳಿದೆ.

ದಿನಪತ್ರಿಕೆಗಳ ಇ -ಪೇಪರ್ ಪಿಡಿಎಫ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಕಾನೂನುಬಾಹಿರವಾಗಿದೆ ಎಂದು ಸುಪ್ರೀಂಕೋರ್ಟ್ ಹಿರಿಯ ವಕೀಲ ಪವನ್ ದುಗ್ಗಾಲ್ ಹೇಳಿದ್ದಾರೆ.

ಇ -ಪೇಪರ್ ಪಿಡಿಎಫ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವುದರಿಂದ ಪತ್ರಿಕೆಗೆ ಸಾಕಷ್ಟು ನಷ್ಟವಾಗುತ್ತದೆ. ಅಲ್ಲದೇ, ಇ -ಪೇಪರ್ ಪಿಡಿಎಫ್ ಗಳಲ್ಲಿ ತಿದ್ದುಪಡಿ ಮಾಡಿ ನಕಲಿ ಸುದ್ದಿಯನ್ನು ಹರಡುವ ಸಾಧ್ಯತೆ ಇರುತ್ತದೆ. ಈ ರೀತಿ ಮಾಡಿದಲ್ಲಿ ಪತ್ರಿಕೆ ಮಾಲೀಕ, ಪೋಸ್ಟ್ ಮಾಡುವವರಿಂದ ಪರಿಹಾರ ವಸೂಲಿ ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...