alex Certify ರಫೇಲ್ ಜೆಟ್‌ ಸದ್ದಿನ ಮಧ್ಯೆ ವೈರಲ್ ಆಯ್ತು ರಫೇಲ್ ಪಾನ್ ಮಸಾಲಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಫೇಲ್ ಜೆಟ್‌ ಸದ್ದಿನ ಮಧ್ಯೆ ವೈರಲ್ ಆಯ್ತು ರಫೇಲ್ ಪಾನ್ ಮಸಾಲಾ

Old Video of 'Rafale Pan Masala' Goes Viral and Twitter Can't Keep ...

ರಫೇಲ್ ಜೆಟ್‌ಗಳು ಭಾರತಕ್ಕೆ ಆಗಮಿಸುತ್ತಲೇ, ದೇಶವಾಸಿಗಳ ಮನದಲ್ಲಿ ಅವುಗಳದ್ದೇ ಭಜನೆಯಾಗಿಬಿಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ರಫೇಲ್ ಜೆಟ್‌ಗಳು ಸೆಲೆಬ್ರಿಟಿಗಳಾಗಿಬಿಟ್ಟಿವೆ.

ಇದೇ ವೇಳೆ, ಉತ್ತರ ಪ್ರದೇಶದ ಕಾನ್ಪುರದಲ್ಲಿ ರಫೇಲ್ ಹೆಸರಿನಲ್ಲಿ ಪಾನ್ ಮಸಾಲಾ ಒಂದನ್ನು ತಯಾರಿಸಲಾಗುತ್ತಿದ್ದು, ಅದೀಗ ರಫೇಲ್ ಜೆಟ್‌ಗಳ ಜಪದ ನಡುವೆ ಕೇಳಿಸತೊಡಗಿದೆ. ಈ ಪಾನ್ ಮಸಾಲಾದ 11 ಸೆಕೆಂಡ್‌ಗಳ ಜಾಹೀರಾತಿನ ವಿಡಿಯೋವೊಂದು ವೈರಲ್ ಆಗಿದೆ.

ದೇಶವು ’’ಆತ್ಮನಿರ್ಭರವಾಗುತ್ತಿದ್ದು, ಕಾನ್ಪುರದಲ್ಲಿ ರಫೇಲ್‌ಗಳ ನಿರ್ಮಾಣವಾಗುತ್ತಿದೆ” ಎಂದು ತಮಾಷೆಯಾಗಿ ಪೋಸ್ಟ್ ‌ಗಳನ್ನು ಹಾಕುತ್ತಿರುವ ನೆಟ್ಟಿಗರು, ಈ ರಫೇಲ್ ಪಾನ್ ಮಸಾಲಾದ ಉಲ್ಲೇಖ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...