alex Certify ಸಾಂಕ್ರಮಿಕ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ಹಿಂದಿಕ್ಕಿ 2 ನೇ ಸ್ಥಾನಕ್ಕೇರಿದ ಭಾರತ

ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್‌-19ಗೆ ಹೊಸದಾಗಿ 1,68,912 ಮಂದಿ ಸೋಂಕಿತರಾಗುವ ಮೂಲಕ ಭಾರತವು ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ‌ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ಇದೇ ಅವಧಿಯಲ್ಲಿ 904 Read more…

ಕೋವಿಡ್-19 ಲಸಿಕೆ ಹೇಗೆ ಕೆಲಸ ಮಾಡುತ್ತದೆಂಬುದನ್ನು ಥ್ರಿಲ್ಲಿಂಗ್ ಆಗಿ ವಿವರಿಸಿದ ಟಿಕ್ ‌ಟಾಕರ್‌

ಕೊರೊನಾ ವೈರಸ್‌ ಹಬ್ಬುವಿಕೆಯನ್ನು ನಿಯಂತ್ರಣದಲ್ಲಿ ಇಡುವುದು ಕಷ್ಟವಾಗುತ್ತಿರುವ ನಡುವೆ ಜನರಲ್ಲಿ ತಮ್ಮ ಹಾಗೂ ತಮ್ಮ ಕುಟುಂಬಗಳ ಆರೋಗ್ಯದ ಕುರಿತಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಕಳಕಳಿ ಸೃಷ್ಟಿಯಾಗಿದೆ. ಕೋವಿಡ್-19 ಲಸಿಕೆಗಳು ಹೇಗೆ Read more…

45 ವರ್ಷ ಮೇಲ್ಪಟ್ಟವರಿಗೆ ʼಕೊರೊನಾʼ ಲಸಿಕೆ ನೀಡುವುದರ ಹಿಂದಿದೆ ಈ ಕಾರಣ

ಭಾರತದಲ್ಲಿ ಕೋವಿಡ್-19ನಿಂದ ಸಂಭವಿಸಿದ ಸಾವುಗಳ ಪೈಕಿ 88% ಮಂದಿ 45 ವರ್ಷ ಮೇಲ್ಪಟ್ಟವರಾಗಿದ್ದು, ಈ ಸೋಂಕಿಗೆ ಈ ವಯೋಮಾನದ ಮಂದಿ ಸಿಲುಕುವ ಸಾಧ್ಯತೆ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ Read more…

’ಜನತಾ ಕರ್ಫ್ಯೂಗೆ’ ವರ್ಷ: ಚಪ್ಪಾಳೆ, ತಟ್ಟೆ-ಜಾಗಟೆಗಳ ಭರಾಟೆ ನೆನೆದು ನಗೆಗಡಲಲ್ಲಿ ತೇಲಿದ ನೆಟ್ಟಿಗ ಸಮುದಾಯ

ಕೋವಿಡ್-19 ನಿಯಂತ್ರಣಕ್ಕೆಂದು ದೇಶವಾಸಿಗಳಿಗೆ ಜನತಾ ಕರ್ಫ್ಯೂ ಆಚರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿ ಒಂದು ವರ್ಷ ಕಳೆದಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಏರಿಕೆ ಕಾಣುವ Read more…

‌ʼಆರ್ಥಿಕʼ ಸಂಕಷ್ಟಕ್ಕೊಳಗಾದರೂ ಎದೆಗುಂದದೆ ಯಶಸ್ಸು ಸಾಧಿಸಿದ ಶೆಫ್

ಕೊರೊನಾ ವೈರಸ್ ಲಾಕ್‌ಡೌನ್‌ ತಂದಿಟ್ಟ ಸಂಕಷ್ಟದಲ್ಲಿ ಅನೇಕ ಮಂದಿ ತಮ್ಮ ಜೀವನೋಪಾಯವನ್ನೇ ಕಳೆದುಕೊಂಡಿರುವ ಸಾಕಷ್ಟು ನಿದರ್ಶನಗಳಿವೆ. ಮುಂಬೈನ ಪಂಕಜ್ ನೆರುರ್ಕರ್‌ ಇಂಥವರಲ್ಲಿ ಒಬ್ಬರು. ಮುಂಬೈನ ಪ್ರಭಾದೇವಿ ಪ್ರದೇಶದಲ್ಲಿ ರೆಸ್ಟೋರೆಂಟ್‌ Read more…

ಬೆಚ್ಚಿಬೀಳಿಸುವಂತಿದೆ ಮಹಿಳೆಯರ ದುರ್ವರ್ತನೆಯ ವಿಡಿಯೋ

ಮಾಸ್ಕ್ ಧರಿಸದೇ ಇದ್ದ ಕಾರಣಕ್ಕೆ ತನಗೆ ಸರ್ವಿಸ್ ಕೊಡುವುದಿಲ್ಲವೆಂದ ಊಬರ್‌ ಕ್ಯಾಬ್‌ ಚಾಲಕನ ಮೇಲೆ ಹಲ್ಲೆ ಮಾಡಲು ಮುಂದಾದ ಮಹಿಳೆಯೊಬ್ಬರು ಆತನ ಮೇಲೆ ಕೆಮ್ಮಿ, ಪೆಪ್ಪರ್‌ ಸ್ಪ್ರೇ ಹಾಕಿ Read more…

ಕೋವಿಡ್ ಎಂದು ಆಸ್ಪತ್ರೆಗೆ ದಾಖಲಾದ ಒಂದೇ ದಿನಕ್ಕೆ ಕೊನೆಯುಸಿರೆಳೆದ ಮಹಿಳೆ: ಬಿಲ್ ಎಷ್ಟಾಗಿತ್ತು ಗೊತ್ತಾ….?

ಕೋವಿಡ್-19 ಸೋಂಕಿಗೆ ತುತ್ತಾದ 38 ವರ್ಷದ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮಾರನೇ ದಿನವೇ ಮೃತಪಟ್ಟಿದ್ದಾರೆ. ಆಕೆಯ ಅಗಲಿಕೆಯ ನೋವಿನಲ್ಲಿದ್ದ ಕುಟುಂಬಕ್ಕೆ ಮತ್ತೊಂದು ಬರೆಯ ರೂಪದಲ್ಲಿ ಮೂರು ಲಕ್ಷಗಳ Read more…

ಕೋವಿಡ್ ಸೋಂಕಿನ ವಿರುದ್ಧ ಗೆದ್ದು ಬಂದ 105‌ ರ ಜೀವ

ಕೋವಿಡ್-19 ಸೋಂಕಿಗೆ ಜನರು ಭಯಬೀಳುತ್ತಿದ್ದರೆ ಮತ್ತೊಂದೆಡೆ ಸಾಂಕ್ರಮಿಕದ ವಿರುದ್ಧ ಹಿರಿಯ ನಾಗರಿಕರು ಹೋರಾಡಿ ಗೆದ್ದು ಬಂದ ಅನೇಕ ನಿದರ್ಶನಗಳು ವರದಿಯಾಗುತ್ತಲೇ ಇವೆ. ಇದರಿಂದ ಸೋಂಕಿನ ಕುರಿತಾಗಿ ಇದ್ದ ಜೀವಭಯಗಳೆಲ್ಲಾ Read more…

ʼಅಮ್ಮʼನಿಗೆ ಏನು ಬೇಕೆಂದು ನಿಮಗೆ ಗೊತ್ತಾ….? ಮುಂಬೈ ಪೊಲೀಸರ ಭಾವಪೂರ್ಣ ಸಂದೇಶ

ತಮ್ಮ ಟ್ವೀಟ್‌ಗಳು ಹಾಗೂ ಪೋಸ್ಟ್‌ಗಳಿಂದ ಜನಪ್ರಿಯವಾಗಿರುವ ಮುಂಬೈ ಪೊಲೀಸ್‌ನ ಸಾಮಾಜಿಕ ಜಾಲತಾಣ ಘಟಕ ’ಅಗ್ನಿ ಪಥ್’ ಚಿತ್ರದ ದೃಶ್ಯವೊಂದನ್ನು ಬಳಸಿಕೊಂಡು, ಸಾಂಕ್ರಮಿಕದ ವೇಳೆ ಕೈ ತೊಳೆದುಕೊಳ್ಳುವ ಮಹತ್ವದ ಬಗ್ಗೆ Read more…

ಸಂದರ್ಶನದ ವೇಳೆ ಯೂಸರ್‌ ನೇಮ್‌ ಕಾರಣಕ್ಕೆ ಪೇಚಿಗೆ ಸಿಲುಕಿದ ಉದ್ಯೋಗಾಕಾಂಕ್ಷಿ

ಕೋವಿಡ್-19 ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ಮಾಡುವುದು, ಸಂದರ್ಶನ ನಡೆಸುವುದಂಥ ಕೆಲಸಗಳು ಬಲು ಸವಾಲಿನ ಕೆಲಸ. ಜೂಮ್‌ ಕಾಲ್, ಗೂಗಲ್ ಮೀಟ್ಸ್‌ನಂಥ ಹೊಸ ಅಪ್ಲಿಕೇಶನ್‌ಗಳಿಗೆ ಒಗ್ಗುವುದು ಕೆಲವರಿಗೆ ಇನ್ನೂ ಆಗಿಲ್ಲವಾದ Read more…

ಕೊರೊನಾ ಕಾಲಿಟ್ಟು ಒಂದು ವರ್ಷ: ತಜ್ಞರು ಹೇಳುವುದೇನು…?

ಕೋವಿಡ್-19 ಸೋಂಕಿನ ಮೊದಲ ಪ್ರಕರಣ ದಾಖಲಾದ ಒಂದು ವರ್ಷದ ಬಳಿಕ ಭಾರತವು ಸಾಂಕ್ರಮಿಕದ ಕಪಿಮುಷ್ಠಿಯಿಂದ ಹೊರಬರುವ ಸಾಧ್ಯತೆ ತೋರುತ್ತಿದೆ. ಒಂದೂವರೆ ಲಕ್ಷ ಜೀವಗಳನ್ನು ಬಲಿ ತೆಗೆದುಕೊಂಡ ಈ ಸೋಂಕಿನ Read more…

ಕೋವಿಡ್-19 ನಡುವೆಯೇ ಕೆಲಸ ಮಾಡಲು ಕ್ಯಾಪ್ಸೂಲ್ ಕ್ಯಾಬಿನ್‌ ರೆಡಿ

ಕೋವಿಡ್-19ನಿಂದ ಕಳೆಗುಂದಿರುವ ಬ್ಯುಸಿನೆಸ್‌‌ಗೆ ಮರುಚೈತನ್ಯ ನೀಡಲು ಮುಂದಾದ ಟೋಕಿಯೋದ ಹೊಟೇಲ್‌ ಒಂದು ತನ್ನ ಒಂದು ಫ್ಲೋರ್‌ ಅನ್ನೇ ಕಾರ್ಯಾಲಯದ ಕೆಲಸ ಮಾಡುವ ಜಾಗವನ್ನಾಗಿ ಪರಿವರ್ತಿಸಿದ್ದಾರೆ. ಈ ಜಾಗದಲ್ಲಿ ಕಚೇರಿಯಲ್ಲಿ Read more…

ಬಿದಿರಿನ ಕೊರತೆ: ಕೆನಡಾದಿಂದ ಚೀನಾಗೆ ವಾಪಸಾದ ಪಾಂಡಾ…!

ಬಿದಿರಿನ ಕೊರತೆಯ ಕಾರಣ ಕೆನಡಾದ ಮೃಗಾಲಯದಲ್ಲಿದ್ದ ಎರಡು ದೈತ್ಯ ಪಾಂಡಾಗಳನ್ನು ಚೀನಾಗೆ ಮರಳಿ ಕಳುಹಿಸಲಾಗಿದೆ. ಕೆನಡಾದ ಕ್ಯಾಲ್ಗರಿ ಮೃಗಾಲಯದಲ್ಲಿ ಪಾಂಡಾಗಳಾದ ಎರ್‌ ಶುನ್ ಹಾಗೂ ಡಾ ಮಾವೋ ಹೆಸರಿನ Read more…

ಆರೋಗ್ಯವಂತ ವಯಸ್ಕರಿಗೆ 2022 ರ ವರೆಗೆ ಸಿಗೋಲ್ಲ ಕೊರೊನಾ ಲಸಿಕೆ…!

ಕೋವಿಡ್-19 ಸಾಂಕ್ರಮಿಕದ ವಿರುದ್ಧ ಲಸಿಕೆಯ ಸಂಶೋಧನೆಯ ಅಂತಿಮ ಹಂತ ಚಾಲನೆಯಲ್ಲಿ ಇರುವಂತೆಯೇ ಎಲ್ಲೆಡೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ದೇಶದ ಪ್ರತಿಯೊಬ್ಬನಿಗೂ ಈ ಲಸಿಕೆ ಕೊಡಿಸಲು 80 ಸಾವಿರ ಕೋಟಿ Read more…

‘ಕೊರೋನಾ’ ಹೆಸರಿನ ಕಾರಣಕ್ಕೆ ಭರ್ಜರಿ ಬಿಜಿನೆಸ್…!

ಕೇರಳದ ಕೊಟ್ಟಾಯಂನಲ್ಲಿ ವರ್ಷಗಳ ಹಿಂದೆ ಆರಂಭಗೊಂಡ ’ಕೊರೋನಾ’ ಹೆಸರಿನ ಸ್ಟೋರ್‌ ಒಂದು ಕೋವಿಡ್-19 ಸಾಂಕ್ರಮಿಕ ವ್ಯಾಪಿಸಿದ ಬಳಿಕ ಭಾರೀ ಬ್ಯುಸಿನೆಸ್ ಕಾಣುತ್ತಿದೆ. ಇಲ್ಲಿನ ಕಲತ್ತಿಪಾಡಿ ಪ್ರದೇಶದಲ್ಲಿರುವ ಈ ಸ್ಟೋರ್‌ನಲ್ಲಿ Read more…

ಶಾರುಖ್‌ @ 55: ಕೋವಿಡ್-19 ಸೋಂಕಿತರಿಗೆ 5555 ಕಿಟ್‌ ವಿತರಿಸಿದ ಅಭಿಮಾನಿಗಳು

ಬಾಲಿವುಡ್‌ನ ಖ್ಯಾತ ನಟ ಶಾರುಖ್‌ ಖಾನ್‌ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಕೋವಿಡ್-19 ಸೋಂಕಿತರ ನೆರವಿಗೆ ನಿಲ್ಲುವ ಒಳ್ಳೆಯ ಕೆಲಸವೊಂದನ್ನು ಮಾಡಿದ್ದಾರೆ. ಖಾನ್‌ರ 55ನೇ ಹುಟ್ಟುಹಬ್ಬದ ದಿನವಾದ ನವೆಂಬರ್‌ Read more…

ಅನ್‌ಲಾಕ್ 5: ಏನಿರುತ್ತೆ..? ಏನಿರಲ್ಲ….? ಇಲ್ಲಿದೆ ಮಾಹಿತಿ

ಕೋವಿಡ್-19 ಲಾಕ್‌ಡೌನ್‌ನಿಂದ ಹೊರಬರಲು ಘೋಷಣೆ ಮಾಡಲಾಗಿರುವ ಐದನೇ ಹಂತದ ಅನ್‌ಲಾಕ್ ಪ್ರಕ್ರಿಯೆಯು ನವೆಂಬರ್‌ 30ರ ವರೆಗೆ ವಿಸ್ತರಿಸಲಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಕಂಟೇನ್ಮೆಂಟ್‌ ವಲಯಗಳ Read more…

ಹೀಗೊಂದು ಹ್ಯಾಲೋವಿನ್ ಥೀಮ್

ಪ್ರತಿಯೊಬ್ಬರೂ ಭಯಭೀತರಾಗುವಂತೆ ಕಾಣುವ ಹಬ್ಬವೆಂದರೆ ಅದು ಹ್ಯಾಲೋವಿನ್. ಭಯ ಹುಟ್ಟಿಸುವ ಪಾತ್ರದಲ್ಲಿ ಡ್ರೆಸ್ ಆಗುವುದರಿಂದ ಹಿಡಿದು, ಸ್ಕೇರೀ ಥೀಮ್‌ನಲ್ಲಿ ಆಚರಣೆ ಮಾಡುವವರೆಗೂ ಈ ಹ್ಯಾಲೋವಿನ್‌ ಒಂಥರಾ ಹಾರರ್‌ ಹಬ್ಬವೆಂದೇ Read more…

ಕೊರೊನಾಸುರನ ಸಂಹಾರಗೈಯುತ್ತಿರುವ ದುರ್ಗೆ ಪ್ರತಿಮೆ ಫೋಟೋ ವೈರಲ್

ಹಬ್ಬದ ಸಂಭ್ರಮಕ್ಕೆ ಕೋವಿಡ್-19 ಸಾಂಕ್ರಮಿಕ ಮಂಕು ಬಡಿಸಿರುವ ಹಿನ್ನೆಲೆಯಲ್ಲೂ ಸಹ ದಸರಾ ಆಚರಣೆ ತಕ್ಕ ಮಟ್ಟಿಗೆ ಸಾಗಿದೆ. ಹೈದರಾಬಾದ್‌ನಲ್ಲಿ ಆಯೋಜಿಸಿರುವ ದುರ್ಗ ಪೂಜಾ ಪೆಂಡಾಲ್ ಒಂದರಲ್ಲಿ ದುರ್ಗಾ ಮಾತೆ Read more…

ಕೊರೊನಾ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಏರಿಕೆಯಾಗುತ್ತಿದೆ ಚೇತರಿಕೆ ಪ್ರಮಾಣ

ದಿನೇ ದಿನೇ ಏರಿಕೆಯಾಗುತ್ತಲೇ ಇರುವ ಕೋವಿಡ್-19 ಸೋಂಕು ಪೀಡಿತರ ಚೇತರಿಕೆ ಪ್ರಮಾಣವು 90% ಎಲ್ಲೆ ದಾಟಿದೆ. ಒಟ್ಟಾರೆ 70,78,123 ಮಂದಿ ಈ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಮತ್ತೊಂದು ಸ್ವಾಗತಾರ್ಹ ಬೆಳವಣಿಗೆಯೊಂದರಲ್ಲಿ, Read more…

ಶತಮಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಟೈಟಲ್ ಹೆಡ್ ಬದಲಿಸಿದ TIME ನಿಯತಕಾಲಿಕೆ

ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತವಾಗಿರುವ ’ಟೈಮ್’ ನಿಯಕಾಲಿಕೆ ತನ್ನ ಶತಮಾನದ ಇತಿಹಾದಲ್ಲಿ ಇದೇ ಮೊದಲ ಬಾರಿಗೆ ಲೋಗೋ ಬದಲಾವಣೆ ಮಾಡಿದೆ. ನವೆಂಬರ್‌ 2ಎ ದಿನಾಂಕಕ್ಕೆ ಡಬಲ್ ಇಶ್ಯೂ ಬಿಡುಗಡೆ ಮಾಡಿರುವ Read more…

‌ʼಕೊರೊನಾʼ ಆತಂಕದ ಮಧ್ಯೆಯೂ ಇಲ್ಲಿದೆ ಗುಡ್‌ ನ್ಯೂಸ್

ದೇಶದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ 78.14 ಲಕ್ಷ ಮುಟ್ಟಿದೆ. ಇದೇ ವೇಳೆ ಸಮಾಧಾನ ತರುವ ಸುದ್ದಿಯೊಂದರಲ್ಲಿ, 70.16 ಲಕ್ಷ ಸೋಂಕಿತರು ಚೇತರಿಕೆ ಕಂಡಿದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರದಂದು Read more…

ಸಾಲದ ಮೇಲಿನ ಬಡ್ಡಿ ಮನ್ನಾ ಕುರಿತು ಕೇಂದ್ರದಿಂದ ಮಹತ್ವದ ನಿರ್ಧಾರ

ಎರಡು ಕೋಟಿ ರೂ.ಗಳ ವರೆಗಿನ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ತನ್ನ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಸಾಲ ಮರುಪಾವತಿ ಮಾಡಲು ಇನ್ನಷ್ಟು ಸಮಯಾವಕಾಶ ಪಡೆದಿರುವ Read more…

ಗುಡ್‌ ನ್ಯೂಸ್: ಜೂನ್ 2021ಕ್ಕೆ ಹೊರಬರಲಿದೆ ಮೇಡ್‌ ಇನ್ ಇಂಡಿಯಾ ಕೋವಿಡ್‌ -19 ಲಸಿಕೆ

ಕೊರೋನಾ ವೈರಸ್ ವಿರುದ್ಧ ತಾನು ಅಭಿವೃದ್ಧಿಪಡಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆಯು ಜೂನ್ 2021ರ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇದೆ ಎಂದು ಭಾರತ್‌ ಬಯೋಟೆಕ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಕೋವ್ಯಾಕ್ಸಿನ್‌‌ನ ಮೂರನೇ ಹಂತದ Read more…

‘ಕೊರೊನಾ’ ಹೆಸರಿನಿಂದಾಗಿ ಬೇಡ ಇವನ ಫಜೀತಿ….!

ಹೆಸರಿನಲ್ಲೇನಿದೆ ಎಂದಿರಾ? ಕೊರೋನಾಗೆ ಬಹಳ ಹತ್ತಿರವಾದ ಹೆಸರಾಗಿದ್ದರೆ ಎಲ್ಲವೂ ಇದೆ ಅನ್ನಿ. ಬ್ರಿಟನ್‌ನ 38 ವರ್ಷದ ತಂದೆಯೊಬ್ಬರ ಹೆಸರು ನಾವೆಲ್ ಕೊರೋನಾ ವೈರಸ್ ಹಬ್ಬಲು ಶುರುವಾದಾಗಿನಿಂದ ಭಾರೀ ಸದ್ದು Read more…

ಕೊರೊನಾದಿಂದ ಕೆಲಸ ಕಳೆದುಕೊಂಡರೂ ಮರೆಯಾಗಿಲ್ಲ ಈತನ ಮಂದಹಾಸ

ಕೊರೋನಾ ವೈರಸ್‌ ಸಾಂಕ್ರಮಿಕವು ಎಲ್ಲರಿಗೂ ಬಹಳ ಸಂಕಷ್ಟ ತಂದಿತ್ತಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಕೆಲಸ ಕಳೆದುಕೊಂಡಿರುವ ಅನೇಕರಿಗೆ ಎರಡು ಹೊತ್ತಿನ ಊಟಕ್ಕೂ ತೀರಾ ಕಷ್ಟ ಪಡುವಂತಾಗಿಬಿಟ್ಟಿದೆ. ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ Read more…

ಕೋವಿಡ್-19 ಎದುರಿಸಲು ’ಫೇರೀ’ ಸಲಹೆ ಕೇಳುತ್ತಿರುವ ವರ್ಜೀನಿಯಾ ಮಕ್ಕಳು

ಒಂಬತ್ತು ವರ್ಷದ ಮಾಯಾ ಗೆಬ್ಲೆರ್‌ಗೆ ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗಿನ ಒಡನಾಟ ಕ್ಷೀಣಿಸಿಬಿಟ್ಟಿದೆ. ತನ್ನ ಮಾನವ ಬಂಧುಗಳು ಜೊತೆಗೆ ಸಂಪರ್ಕ ಕಡಿಮೆಯಾದ ಬಳಿಕ ಮಾರಾ ಫೇರೀಗಳಿಗೆ Read more…

ಕೋವಿಡ್ ಯೋಧರ ಸ್ಟ್ರೆಸ್ ನಿವಾರಣೆಗೆ ’ಡಾಂಕಿ ಥೆರಪಿ’

ಕೊರೋನಾ ವೈರಸ್ ವಿರುದ್ಧ ನಿರಂತರ ಹೋರಾಡುತ್ತಿರುವ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಸ್ಪೇನ್‌ನ ಎಲ್‌ ಬರ‍್ರಿಟೋ ಫೆಲಿಝ್‌ ಎಂಬ ಸಂಸ್ಥೆಯೊಂದು ಊರಿನಲ್ಲಿ ವಿಶೇಷ ಥೆರಪಿ ಮೂಲಕ ನೈತಿಕ ಸ್ಥೈರ್ಯ ಹೆಚ್ಚಿಸುವ Read more…

ಮನಕಲಕುತ್ತೆ ರಾಷ್ಟ್ರೀಯ ಕರಾಟೆ ಚಾಂಪಿಯನ್ ಕರುಣಾಜನಕ ಕಥೆ

ದೇಶದಲ್ಲಿ ಕ್ರಿಕೆಟ್ ಒಂದನ್ನು ಬಿಟ್ಟರೆ ಮಿಕ್ಕ ಕ್ರೀಡೆಗಳಲ್ಲಿ ಸಾಧನೆ ಮಾಡಿರುವವರ ಬದುಕುಗಳು ಹೇಗೆಲ್ಲಾ ಸಾಗುತ್ತಿವೆ ಎಂದು ನಮಗೆಲ್ಲಾ ಚೆನ್ನಾಗಿ ಗೊತ್ತಿರುವ ವಿಚಾರವೇ ಬಿಡಿ. ಜಾರ್ಖಂಡ್‌ನ ರಾಂಚಿಯಲ್ಲಿರುವ ರಾಷ್ಟ್ರಮಟ್ಟದ ಕರಾಟೆ Read more…

ಎಚ್ಚರ…! ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತೆ ಹಬ್ಬದ ಮಾಸದಲ್ಲಿನ ಅಜಾಗರೂಕತೆ

ಹಬ್ಬದ ಮಾಸದಲ್ಲಿ ಕೋವಿಡ್-19 ನಿಯಂತ್ರಣದ ಮಾರ್ಗಸೂಚಿಗಳ ಉಲ್ಲಂಘನೆ ಮಾಡಿದಲ್ಲಿ ಚಳಿಗಾಲದ ಒಂದೇ ಒಂದು ತಿಂಗಳಲ್ಲಿ ದೇಶದಲ್ಲಿ 26 ಲಕ್ಷ ಹೊಸ ಕೋವಿಡ್-19 ಸೋಂಕುಗಳು ದಾಖಲಾಗಲಿವೆ ಎಂಬ ವಾರ್ನಿಂಗ್ ಒಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...