alex Certify ಶಾರುಖ್‌ @ 55: ಕೋವಿಡ್-19 ಸೋಂಕಿತರಿಗೆ 5555 ಕಿಟ್‌ ವಿತರಿಸಿದ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರುಖ್‌ @ 55: ಕೋವಿಡ್-19 ಸೋಂಕಿತರಿಗೆ 5555 ಕಿಟ್‌ ವಿತರಿಸಿದ ಅಭಿಮಾನಿಗಳು

Shah Rukh Khan Fans Donate Over 5,000 PPE Kits and Meals to Mark Actor's 55th Birthday

ಬಾಲಿವುಡ್‌ನ ಖ್ಯಾತ ನಟ ಶಾರುಖ್‌ ಖಾನ್‌ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಕೋವಿಡ್-19 ಸೋಂಕಿತರ ನೆರವಿಗೆ ನಿಲ್ಲುವ ಒಳ್ಳೆಯ ಕೆಲಸವೊಂದನ್ನು ಮಾಡಿದ್ದಾರೆ.

ಖಾನ್‌ರ 55ನೇ ಹುಟ್ಟುಹಬ್ಬದ ದಿನವಾದ ನವೆಂಬರ್‌ 2ರಂದು 5,555 ಮಂದಿಗೆ ಕೋವಿಡ್‌-19 ಕಿಟ್‌ಗಳು, ಸ್ಯಾನಿಟೈಸರ್‌ಗಳು, ಮುಖದ ಮಾಸ್ಕ್‌ಗಳು ಹಾಗೂ ಆಹಾರದ ವ್ಯವಸ್ಥೆ ಮಾಡಿದ್ದಾರೆ ಅವರ ಅಭಿಮಾನಿಗಳು.

ಶಾರುಖ್ ಅಭಿಮಾನಿಗಳ ಟ್ವಿಟರ್‌ ಪೇಜ್ ಆಗಿರುವ SRKUniverseನಲ್ಲಿ ಈ ವಿಚಾರವಾಗಿ ಪೋಸ್ಟ್‌ ಒಂದನ್ನು ಮಾಡಲಾಗಿದ್ದು, ನಟನ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆಗಳು ಬರುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...