alex Certify ಕೋವಿಡ್-19 ನಡುವೆಯೇ ಕೆಲಸ ಮಾಡಲು ಕ್ಯಾಪ್ಸೂಲ್ ಕ್ಯಾಬಿನ್‌ ರೆಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19 ನಡುವೆಯೇ ಕೆಲಸ ಮಾಡಲು ಕ್ಯಾಪ್ಸೂಲ್ ಕ್ಯಾಬಿನ್‌ ರೆಡಿ

Tokyo Hotel Offers 'Capsule Offices' for Individual Workspace to Boost Pandemic-hit Business

ಕೋವಿಡ್-19ನಿಂದ ಕಳೆಗುಂದಿರುವ ಬ್ಯುಸಿನೆಸ್‌‌ಗೆ ಮರುಚೈತನ್ಯ ನೀಡಲು ಮುಂದಾದ ಟೋಕಿಯೋದ ಹೊಟೇಲ್‌ ಒಂದು ತನ್ನ ಒಂದು ಫ್ಲೋರ್‌ ಅನ್ನೇ ಕಾರ್ಯಾಲಯದ ಕೆಲಸ ಮಾಡುವ ಜಾಗವನ್ನಾಗಿ ಪರಿವರ್ತಿಸಿದ್ದಾರೆ.

ಈ ಜಾಗದಲ್ಲಿ ಕಚೇರಿಯಲ್ಲಿ ಕೆಲಸ ಮಾಡಲು ಡೆಸ್ಕ್‌, ಪವರ್‌ ಪ್ಲಗ್‌ಗಳು, ಎಲ್‌ಸಿಡಿ ಟಿವಿ, ಹೈ-ಸ್ಪೀಡ್ ಅಂತರ್ಜಾಲ, ಕಂಪ್ಯೂಟರ್‌, ಹೆಡ್‌ಫೋನ್‌ಗಳು ಸೇರಿದಂತೆ ಬೇಕಾದ ಮಿಕ್ಕೆಲ್ಲಾ ಸೇವೆಗಳು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿದೆ.

ಶಿಂಜಿಕು ಪ್ರದೇಶದಲ್ಲಿ ಇರುವ ಈ ಹೊಟೇಲ್‌ನ ಹೆಸರು ಅಂಶಿನ್ ಒಯಾಡೋ ಹೊಟೇಲ್ ಎಂದು. ವಿಮಾನದ ಫರ್ಸ್ಟ್ ಕ್ಲಾಸ್ ಕ್ಯಾಬಿನ್‌ ಮಾದರಿಯಲ್ಲಿ ಈ ಹೊಟೇಲ್‌ನ ಕೋಣೆಗಳನ್ನು ಸಿದ್ಧಪಡಿಸಲಾಗಿದ್ದು, ಬ್ಯಾಕ್ಟೀರಿಯಾ ನಿರೋಧಕ ಕೋಟಿಂಗ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...