alex Certify Sports | Kannada Dunia | Kannada News | Karnataka News | India News - Part 121
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ಮಕ್ಕಳ ಸಂಕಷ್ಟಕ್ಕೆ ಮಿಡಿದ ವಿರಾಟ್ ಹೃದಯ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಾತ್ರ ಚಾಂಪಿಯನ್ ಅಲ್ಲ, ಇತ್ತೀಚೆಗೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಸಾಮಾಜಿಕ ಕಳಕಳಿಯನ್ನೂ ಮೆರೆಯುತ್ತಿದ್ದಾರೆ. ಬಡ ಮಕ್ಕಳಿಗಾಗಿ Read more…

ಜಾಸ್ ಬಟ್ಲರ್ ವಿಡಿಯೋದಲ್ಲಿ ಪುತ್ರಿಯ ಚೇಷ್ಟೆ

ಇಂಗ್ಲೆಂಡ್​​ ತಂಡದ ಕ್ರಿಕೆಟ್​ ಆಟಗಾರ  ಜಾಸ್​ ಬಟ್ಲರ್​  ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಸರಣಿ ವಿರುದ್ಧ ಮಾತನಾಡುತ್ತಿದ್ದ ವೇಳೆ ಅವರ 18 ತಿಂಗಳ ಮಗು ಅಡ್ಡ ಬಂದಿದ್ದು ವಿಡಿಯೋ Read more…

ವಾರದ ಅಂತರದಲ್ಲೇ 2 ಟ್ರೋಫಿ ಎತ್ತಿ ಹಿಡಿದ ಕ್ರಿಕೆಟರ್…!

ಮಂಗಳವಾರ ಮುಕ್ತಾಯಗೊಂಡ ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ಕರಾಚಿ ಕಿಂಗ್ಸ್​ ಚಾಂಪಿಯನ್​ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಾಹೋರ್​​ ಖಲಂದರ್ಸ್ ವಿರುದ್ಧ ಐದು ವಿಕೆಟ್​ಗಳಿಂದ ಗೆಲುವು ಸಾಧಿಸಿದ ಕರಾಚಿ ಕಿಂಗ್ಸ್​ ಟ್ರೋಫಿಗೆ Read more…

ಕೊನೆಗೂ ನನಸಾಯ್ತು ನೆಟ್ಫ್ಲಿಕ್ಸ್ ಕಂಪನಿಯ ಕನಸು..!

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಅನ್ನೋ ಆಸೆ ಯಾರಿಗ್​ ತಾನೆ ಇರಲ್ಲ ಹೇಳಿ..? ಅದರಲ್ಲೂ ನಮ್ಮ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನ ತಮ್ಮ Read more…

ನೈಕಿ ಜೊತೆಗೆ ಸಂಬಂಧ ಕಡಿದು ಹೊಸ ಪ್ರಾಯೋಜಕರ ಜೊತೆ ಕೈ ಜೋಡಿಸಿದ ಬಿಸಿಸಿಐ…!

ಕಳೆದ 15 ವರ್ಷಗಳಿಂದಲೂ ಟೀಮ್ ಇಂಡಿಯಾ ಕ್ರಿಕೆಟ್ ಟೀಮ್ ಗಳಿಗೆ ಅಮೆರಿಕಾ ಮೂಲಕ ಕ್ರೀಡಾ ಉಡುಪುಗಳ ಕಂಪನಿ ನೈಕಿಯ ಕಿಟ್‌ಗಳನ್ನು ನೀಡಲಾಗುತ್ತಿದೆ. ಈ ಸಂಬಂಧವನ್ನು ಇದೀಗ ಬಿಸಿಸಿಐ ಕಡಿದುಕೊಂಡಿದ್ದು, Read more…

ಟಿ 20 ತಂಡದಲ್ಲಿ ಸಿಗದ ಸ್ಥಾನ: ದುಡುಕಿದ ಮಾಜಿ ಕ್ರಿಕೆಟಿಗ ಆತ್ಮಹತ್ಯೆ

ಢಾಕಾ: ಬಾಂಗ್ಲಾದೇಶದ 19 ವರ್ಷದೊಳಗಿನ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಶಾಜಿಬ್ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ದುರ್ಗಾಪುರದ ತಮ್ಮ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು Read more…

ಟೀಂ ಇಂಡಿಯಾ ನಾಯಕ ಕೊಹ್ಲಿಯಿಂದ ದೀಪಾವಳಿ ಹಬ್ಬದ ಶುಭಾಶಯ

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸಜ್ಜಾಗಿರುವ ವಿರಾಟ್​ ಕೊಹ್ಲಿ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ಶೇರ್​ ಮಾಡಿರುವ ಕೊಹ್ಲಿ ಪರಿಸರದ ರಕ್ಷಣೆಗಾಗಿ ಪಟಾಕಿ ಸಿಡಿಸಬೇಡಿ. ಅದರ Read more…

ಆಸ್ಟ್ರೇಲಿಯಾ ತಂಡ ಬಲಿಷ್ಠವಾಗಿದೆ ಎಂದ ಜಸ್ಟೀನ್​ ಲ್ಯಾಂಗರ್

ಆಸ್ಟ್ರೇಲಿಯಾ ಕ್ರಿಕೆಟ್​ ತಂಡ 2018-19ಕ್ಕೆ ಹೋಲಿಸಿದ್ದರೆ ಮುಂದಿನ ತಿಂಗಳು ನಡೆಯಲಿರುವ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬೌಲಿಂಗ್​ ದಾಳಿ ಪರಾಕ್ರಮವಾಗಿರಲಿದೆ ಅಂತಾ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮುಖ್ಯ ಕೋಚ್​​ Read more…

ಕೊರೋನಾ ನೆಗೆಟಿವ್ ರಿಪೋರ್ಟ್ ಬರುತ್ತಿದ್ದಂತೆ ಕೊಹ್ಲಿ ಬಾಯ್ಸ್ ತಾಲೀಮು ಶುರು: ಏಕದಿನ ಸರಣಿಗೆ ತಯಾರಿ ಜೋರು

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಆಟಗಾರರಿಗೆ ಕೊರೋನಾ ನೆಗೆಟಿವ್ ವರದಿ ಬಂದಿದೆ. ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ರಿಪೋರ್ಟ್ ಬರುತ್ತಿದ್ದಂತೆ ಎಲ್ಲಾ ಆಟಗಾರರು ಆಸ್ಟ್ರೇಲಿಯಾದಲ್ಲಿ ಹೊರಾಂಗಣ Read more…

ಗಿನ್ನಿಸ್​ ದಾಖಲೆಗಾಗಿ ಮಾಜಿ ಕಬ್ಬಡಿ ಆಟಗಾರನಿಂದ ಕಠಿಣ ಶ್ರಮ

ಗಿನ್ನಿಸ್​ ವಿಶ್ವ ದಾಖಲೆ ಮಾಡೋದು ಅಂದ್ರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಅತಿ ಎತ್ತರದ ದೇಹ, ಭಾರವಾದ ವ್ಯಕ್ತಿ ಹೀಗೆ ದೇಹ ರಚನೆ ಮೂಲಕ ವಿಶ್ವ ದಾಖಲೆ ಮಾಡೋದು Read more…

ಆಸ್ಟ್ರೇಲಿಯಾ ಕ್ರಿಕೆಟಿಗರ ಹೊಸ ಜೆರ್ಸಿಯ ಹಿಂದಿದೆ ನಾನಾ ಅರ್ಥ…!

ಭಾರತದ ವಿರುದ್ಧ ಟಿ 20 ಸರಣಿಗೆ ಆಸ್ಟ್ರೇಲಿಯಾ ತನ್ನ ಜರ್ಸಿಯನ್ನ ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾದ ಕ್ರಿಕೆಟ್​ ಬೋರ್ಡ್​ ಹೊಸ ಜರ್ಸಿ ಧರಿಸಿರುವ ಮಿಶೆಲ್​ ಸ್ಟಾರ್ಕ್​ರ ಫೋಟೋವನ್ನ ತನ್ನ ಅಧಿಕೃತ Read more…

ಇಂದು ರೋಹಿತ್ ಶರ್ಮಾ ಪಾಲಿಗೆ ಮರೆಯಲಾಗದ ದಿನ

ಟೀಮ್ ಇಂಡಿಯಾ ಆಟಗಾರ ಹಿಟ್ ಮ್ಯಾನ್‌ ರೋಹಿತ್ ಶರ್ಮಾ 2014 ನವೆಂಬರ್ 13ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಣ ನಡೆದ ಏಕದಿನ ಕ್ರಿಕೆಟ್ Read more…

ಅಭಿಮಾನಿಗಳ ಖುಷಿಗೆ ಕಾರಣವಾಗಿದೆ ಕಪಿಲ್ ದೇವ್ ಅವರ ಈ ವಿಡಿಯೋ

ಕಳೆದ ತಿಂಗಳಷ್ಟೇ ಹೃದಯಾಘಾತದಿಂದ ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸಗೆ ಒಳಗಾಗಿದ್ದ ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ಇದೀಗ ಫುಲ್​ ಆಕ್ಟಿವ್​ ಆಗಿದ್ದು ಅಭಿಮಾನಿಗಳು ಖುಶ್​ ಆಗಿದ್ದಾರೆ. 61 ವರ್ಷದ ಕಪಿಲ್​ Read more…

ಖ್ಯಾತ ಕ್ರಿಕೆಟಿಗ ಪಾಂಡ್ಯ ಪೊಲೀಸ್ ವಶಕ್ಕೆ…. ಕಾರಣ ಗೊತ್ತಾ….?

ಮುಂಬೈ: ಕ್ರಿಕೆಟಿಗ ಕೃಣಾಲ್ ಪಾಂಡ್ಯ ಅವರನ್ನು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿ ಆರ್ ಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಪಾಂಡ್ಯ ವಿರುದ್ಧ ಅಕ್ರಮ ಚಿನ್ನ ಸಾಗಾಟ ಆರೋಪ Read more…

ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ ಈ ವಿಡಿಯೋ

ಬ್ಯಾಲೆನ್ಸಿಂಗ್​ ಗೇಮ್​ಗಳು ಅಂತಾ ನೀವು ಗೂಗಲ್​ನಲ್ಲಿ ಸರ್ಚ್ ಕೊಟ್ಟರೆ ಸಾವಿರಾರು ವಿಡಿಯೋಗಳು ಸಿಗಬಹುದು. ಆದರೆ ಆಟಗಾರ ಆಂಡ್ರಿ ರಾಗೆಟ್ಲಿಯವರ ಈ ವಿಡಿಯೋ ನೋಡಿದ್ರೆ ನೀವು ಮೂಗಿನ ಮೇಲೆ ಬೆರಳಿಡೋದು Read more…

ಕ್ರಿಕೆಟ್‌ ಪ್ರಿಯರಿಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ

2021ರ ಟಿ 20 ವಿಶ್ವಕಪ್​ ಭಾರತದಲ್ಲೇ ನಡೆಯಲಿದೆ ಅಂತಾ ಐಸಿಸಿ ಸ್ಪಷ್ಟೀಕರಣ ನೀಡಿದೆ. ವಿಶ್ವದ 16 ರಾಷ್ಟ್ರಗಳ ನಡುವಿನ ಈ ಚುಟುಕು ಕದನ ಮುಂದಿನ ವರ್ಷದ ಅಕ್ಟೋಬರ್ ಹಾಗೂ Read more…

ಮುಂಬೈ ಇಂಡಿಯನ್ಸ್ ಗೆ ಸೇರಿಕೊಳ್ಳಿ ಎಬಿಡಿ ಎಂದ ಅಭಿಮಾನಿಗಳು

ಈ ಬಾರಿಯ ಐಪಿಎಲ್ ನ ಫೈನಲ್‌ನಲ್ಲಿ ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಭೇರಿ ಸಾಧಿಸುವ ಮೂಲಕ 5 ಬಾರಿ ಟ್ರೋಫಿ ಗೆದ್ದಿರುವ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಬಿನ್ ಉತ್ತಪ್ಪ

ಭಾರತದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಇಂದು ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ‌. ರಾಬಿನ್ ಉತ್ತಪ್ಪ 2006ರಂದು ಇಂಗ್ಲೆಂಡ್ ವಿರುದ್ಧ ನಡೆದ ಅಂತರರಾಷ್ಟ್ರೀಯ ಏಕದಿನ ಪಂದ್ಯದ ಮೂಲಕ ಕ್ರಿಕೆಟ್ ಗೆ Read more…

ಕೊರೊನಾ ಮಧ್ಯೆಯೂ ಪ್ರೇಕ್ಷಕರನ್ನು ತರಲು ಕ್ರಿಕೆಟ್ ಆಸ್ಟ್ರೇಲಿಯಾ ಚಿಂತನೆ

ಕೋವಿಡ್-19 ಸೋಂಕು ಇನ್ನೂ ಸದ್ದು ಮಾಡುತ್ತಿರುವ ನಡುವೆಯೇ ಭಾರತ ಕ್ರಿಕೆಟ್ ತಂಡಕ್ಕೆ ಆತಿಥ್ಯ ಮಾಡಲಿರುವ ಆಸ್ಟ್ರೇಲಿಯಾ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕಳೆದ ಕೆಲವು ವಾರಗಳಿಂದ ಕೋವಿಡ್-19 ಸೋಂಕಿತರ ಸಂಖ್ಯೆ Read more…

IPL ಫೈನಲ್: ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ

ಇಂದು ದುಬೈನಲ್ಲಿ ನಡೆಯುವ ಐಪಿಎಲ್ ನ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗಲಿವೆ. ಮುಂಬೈ Read more…

ಜೂನಿಯರ್ ತೆಂಡುಲ್ಕರ್ ಗೆ ಯುವರಾಜ್ ಸಿಂಗ್ ತರಬೇತಿ

ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್‌ ತೆಂಡುಲ್ಕರ್ ಪುತ್ರ ಅರ್ಜುುನ್ ತೆಂಡುಲ್ಕರ್ ಗೆ ತಾವು ಸಲಹೆ‌ ನೀಡುತ್ತಿರುವ ಹಳೆಯ ಫೋಟೋವೊಂದನ್ನು‌ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಟ್ವಿಟ್ಟರ್ ನಲ್ಲಿ ಪೋಸ್ಟ್ Read more…

ರೋಹಿತ್‌ ಮತ್ತು ಮಗಳ ಫೋಟೋ ಜಾಲತಾಣಗಳಲ್ಲಿ ವೈರಲ್

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್‌ ಶರ್ಮಾ ತಾವು ಹಾಗೂ ತಂಡದ ಇನ್ನಿಬ್ಬರು ಆಟಗಾರರು ತಂತಮ್ಮ ಹೆಣ್ಣುಮಕ್ಕಳೊಂದಿಗೆ ಇರುವ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ರೋಹಿತ್‌ ಹಾಗೂ ಮಗಳು Read more…

ಅಸಭ್ಯ ಭಾಷೆಯಲ್ಲಿ ಮಾತನಾಡಿದ ಪಾಕ್‌ ಆಟಗಾರನಿಗೆ ದಂಡ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸರ್ಫರಾಜ್ ಅಹ್ಮದ್‌ ಪಂದ್ಯವೊಂದರ ವೇಳೆ ಅಸಭ್ಯ ಭಾಷೆಯಲ್ಲಿ ಮಾತನಾಡಿದ ಕಾರಣಕ್ಕೆ ಪಂದ್ಯದ ಶುಲ್ಕದ ಶೇ.35ರಷ್ಟನ್ನು ದಂಡದ ರೂಪದಲ್ಲಿ ಕಡಿತ ಮಾಡಲಾಗುತ್ತಿದೆ. ಇಲ್ಲಿನ Read more…

Big News: ಐಪಿಎಲ್ ಬೆಟ್ಟಿಂಗ್; ಮಾಜಿ ರಣಜಿ ಆಟಗಾರ ಸೇರಿ ಮೂವರು ಅರೆಸ್ಟ್

ಮುಂಬೈ: ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮಾಜಿ ರಣಜಿ ಆಟಗಾರ ರಾಬಿನ್ ಮೊರಿಸ್ ಸೇರಿದಂತೆ ಮೂವರನ್ನು ವರ್ಸೊವಾ ಪೊಲೀಸರು ಬಂಧಿಸಿದ್ದಾರೆ. ರಾಬಿನ್ ಮೊರಿಸ್ ತನ್ನ ಫ್ಲಾಟ್ ನಲ್ಲೇ ಬೆಟ್ಟಿಂಗ್ Read more…

ಕೆ.ಎಲ್. ರಾಹುಲ್‌ ರನ್ನು ಈ ಇಬ್ಬರಲ್ಲಿ ಯಾರು ಹಿಂದಿಕ್ಕಲಿದ್ದಾರೆ…?

ಈ ಬಾರಿಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ 14 ಪಂದ್ಯಗಳನ್ನಾಡಿದ್ದು 670 ರನ್ ಗಳಿಸಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ Read more…

ಜಸ್ಪ್ರಿತ್ ಬುಮ್ರಾ ಅವರನ್ನು ಹಿಂದಿಕ್ಕಲಿದ್ದರಾ ರಬಾಡ…?

ಪ್ರೇಕ್ಷಕರಿಗೆ ಮನರಂಜನೆ ನೀಡಿದ ಈ ಬಾರಿಯ ಐಪಿಎಲ್ ನಲ್ಲಿ ಇನ್ನೇನು ಎರಡು ಪಂದ್ಯಗಳು ಮಾತ್ರ ಬಾಕಿ ಇವೆ. ಈ ಬಾರಿಯ ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ Read more…

ಇಂದು 2 ನೇ ಕ್ವಾಲಿಫೈಯರ್: ಯಾರಿಗೆ ಒಲಿಯಲಿದೆ ವಿಜಯಮಾಲೆ…?

ಇಂದು ಅಬುಧಾಬಿಯಲ್ಲಿ ಐಪಿಎಲ್ ನ ಕ್ವಾಲಿಫೈಯರ್ 2 ನಡೆಯಲಿದ್ದು, ಡೇವಿಡ್ ವಾರ್ನರ್‌ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್‌ ಹಾಗೂ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗಲಿದೆ. Read more…

ವಿರಾಟ್​ ಕೊಹ್ಲಿಗೆ ಹರಿದುಬರುತ್ತಿದೆ ಬೆಂಬಲದ ಮಹಾಪೂರ

ಈ ಬಾರಿಯ ಐಪಿಎಲ್​ನಿಂದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹೊರಬಿದ್ದ ಬಳಿಕ ವಿರಾಟ್​ ಕೊಹ್ಲಿ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರ್ತಿವೆ. ಆದರೆ ಆರ್​ಸಿಬಿ ಸಿಬ್ಬಂದಿ ಮುಖ್ಯಸ್ಥರಾದ ಮೈಕ್​ Read more…

ವಿರಾಟ್​ ಕೊಹ್ಲಿ ಪರ ಬ್ಯಾಟ್​ ಬೀಸಿದ ವಿರೇಂದ್ರ ಸೆಹ್ವಾಗ್​

ಎಲಿಮಿನೇಟರ್​ ಪಂದ್ಯದಲ್ಲಿ ಸೋತು ಐಪಿಎಲ್​ ಆವೃತ್ತಿಯಿಂದ ಆರ್​ಸಿಬಿ ಹೊರಬಿದ್ದ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕೊಹ್ಲಿ ಆರ್​ಸಿಬಿ ತಂಡದ ನಾಯಕನಾಗಿ ಮುಂದುವರಿಯೋದು ಸರಿಯೇ ಎಂಬ ಪ್ರಶ್ನೆಯನ್ನ Read more…

ಜಸ್ಪ್ರೀತ್ ಬುಮ್ರಾ ಶೈಲಿಯಲ್ಲಿ ಬೌಲಿಂಗ್‌ ಮಾಡಿದ ಬಾಲಕ

ಬ್ಯಾಟ್ಸ್ ಮನ್ ಗಳಿಗೆ ನಡುಕ ಹುಟ್ಟಿಸುವಂತ ಬೌಲಿಂಗ್‌ ಮಾಡುವ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಹೆಚ್ಚು ವಿಕೆಟ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...