alex Certify ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ ಈ ವಿಡಿಯೋ

ಬ್ಯಾಲೆನ್ಸಿಂಗ್​ ಗೇಮ್​ಗಳು ಅಂತಾ ನೀವು ಗೂಗಲ್​ನಲ್ಲಿ ಸರ್ಚ್ ಕೊಟ್ಟರೆ ಸಾವಿರಾರು ವಿಡಿಯೋಗಳು ಸಿಗಬಹುದು. ಆದರೆ ಆಟಗಾರ ಆಂಡ್ರಿ ರಾಗೆಟ್ಲಿಯವರ ಈ ವಿಡಿಯೋ ನೋಡಿದ್ರೆ ನೀವು ಮೂಗಿನ ಮೇಲೆ ಬೆರಳಿಡೋದು ಪಕ್ಕಾ.

ವ್ಯಾಯಾಮದ ಚೆಂಡು, ಹಲಗೆಯ ಮೇಲೆ ಸೈಕಲ್​ ಸವಾರಿ, ಟೈರ್​ನಿಂದ ಬ್ಯಾಕ್​ಫ್ಲಿಪ್​, ಹಗ್ಗದ ಮೇಲಿನ ನಡಿಗೆ ಸೇರಿದಂತೆ ವಿವಿಧ ಸಾಹಸಗಳನ್ನ ಪ್ರದರ್ಶಿಸಿದ್ದಾರೆ ಆಂಡ್ರಿ ರಾಗೆಟ್ಲಿ.

ಮುಖಕ್ಕೆ ಮಾಸ್ಕ್​ ಹಾಕಿಕೊಂಡೇ ಈ ಆಟವನ್ನ ಆಡಿನ ಆಂಡ್ರಿ ಆಟ ಮುಗಿಯೋವರೆಗೂ ಮಧ್ಯದಲ್ಲಿ ಎಲ್ಲಿಯೂ ವಿಶ್ರಾಂತಿ ಪಡೆಯೋದಿಲ್ಲ. ಈ ವಿಡಿಯೋವನ್ನ ಪೋಸ್ಟ್ ಮಾಡಿರುವ ರಾಗೆಟ್ಲಿ 148 ಪ್ರಯತ್ನಗಳ ಬಳಿಕ ಈ ಸಾಧನೆ ಮಾಡಿದ್ದೇನೆ ಅಂತಾ ಬರೆದುಕೊಂಡಿದ್ದಾರೆ.

ಒಲಿಂಪಿಕ್​ ಕೂಡ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಿದೆ. ಈ ವಿಡಿಯೋ ಸಾಮಾನ್ಯ ಜನರನ್ನ ಆಕರ್ಷಿಸೋದು ಹಾಗಿರಲಿ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್​ ಅಬ್ದುಲ್ಲಾ ಕೂಡ ಈ ವಿಡಿಯೋ ಕಂಡು ಹುಬ್ಬೇರಿಸಿದ್ದಾರೆ .

— Olympics (@Olympics) November 11, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...