alex Certify Sports | Kannada Dunia | Kannada News | Karnataka News | India News - Part 123
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಆಸ್ಟ್ರೇಲಿಯಾ ಪ್ರವಾಸಕ್ಕೆ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಕಟ, ಕನ್ನಡಿಗ KL ರಾಹುಲ್ ಉಪ ನಾಯಕ

ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತೀಯ ತಂಡದ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಟೆಸ್ಟ್ ತಂಡದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ. ವಿರಾಟ್ ಕೊಹ್ಲಿ(ನಾಯಕ, ಮಯಾಂಕ್ ಅಗರವಾಲ್, ಪೃಥ್ವಿ ಶಾ, ಕೆಎಲ್ ರಾಹುಲ್, Read more…

BIG BREAKING: ಆಸೀಸ್ ಪ್ರವಾಸಕ್ಕೆ ಭಾರತದ ಟೆಸ್ಟ್, ಏಕದಿನ, ಟಿ20 ತಂಡಗಳ ಆಯ್ಕೆ – ಇಲ್ಲಿದೆ ಡಿಟೇಲ್ಸ್

ನವೆಂಬರ್ 17 ರಿಂದ ಏಕದಿನ ಸರಣಿಯೊಂದಿಗೆ ಆರಂಭವಾಗಲಿರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದ ಟೆಸ್ಟ್ ತಂಡ, ಏಕದಿನ ತಂಡ ಮತ್ತು Read more…

ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ ಜಯ

ಅಬುಧಾಬಿಯಲ್ಲಿ ಭಾನುವಾರದಂದು ನಡೆದ ಐಪಿಎಲ್ ನ 45ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಕೈರನ್ ಪೊಲಾರ್ಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ Read more…

ದಾಖಲೆಯ 92ನೇ F1 ಗೆಲುವು ಸಾಧಿಸಿ ಶೂಮಾಕರ್‌ ದಾಖಲೆ ಮುರಿದ ಲೆವಿಸ್ ಹ್ಯಾಮಿಲ್ಟನ್

ಮೋಟರ್‌ ರೇಸ್ ವೃತ್ತಿ ಜೀವನದ 92ನೇ ಗೆಲುವು ಸಾಧಿಸಿದ ಆರು ಬಾರಿಯ ವಿಶ್ವ ಚಾಂಪಿಯನ್ ಲೆವಿಸ್ ಹ್ಯಾಮಿಲ್ಟನ್ ಫಾರ್ಮುಲಾ ಒನ್ ಇತಿಹಾಸದ ಅತ್ಯಂತ ಯಶಸ್ವಿ ಚಾಲಕ ಎನ್ನುವ ಶ್ರೇಯಕ್ಕೆ Read more…

RCB ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ ಭರ್ಜರಿ ಜಯ

ಇಂದು ದುಬೈನಲ್ಲಿ ನಡೆದ ಐಪಿಎಲ್ ನ 44ನೇ ಪಂದ್ಯದಲ್ಲಿ RCB ತಂಡದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ RCB Read more…

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕಪಿಲ್ ದೇವ್

ಆಂಜಿಯೋಪ್ಲಾಸ್ಟಿ ಸರ್ಜರಿಗೆ ಒಳಗಾಗಿದ್ದ ವಿಶ್ವಕಪ್‌ ವಿಜೇತ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಪಿಲ್ ದೇವ್‌ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಎದೆ ನೋವು ಕಾಣಿಸಿಕೊಂಡ ಬಳಿಕ ದೆಹಲಿಯ Read more…

ಚೆನ್ನೈ ವಿರುದ್ಧದ ಪಂದ್ಯದಲ್ಲಿ ’Go Green’ ಆಗ್ತಿದೆ ಆರ್‌ಸಿಬಿ

ಈ ವರ್ಷದ ಐಪಿಎಲ್‌ನಲ್ಲಿ ಚೆನ್ನಾಗಿ ಆಡಿ, ಅಂಕಗಳ ಪಟ್ಟಿಯಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿರುದ್ಧ ಭಾನುವಾರ ಆಡಲಿದೆ. ಈ Read more…

ಗಾಯಗೊಂಡಿದ್ದರೂ ಒಂದೇ ಸ್ಪೆಲ್ ‌ನಲ್ಲಿ 16.4 ಓವರ್‌ ಬೌಲ್ ಮಾಡಿ 5 ವಿಕೆಟ್‌ ಪಡೆದಿದ್ದ ಕಪಿಲ್‌

ಫಿಟ್ನೆಸ್ ಮತ್ತು ಆಟದ ಮೇಲಿನ ಬದ್ಧತೆಗೆ ಅನ್ವರ್ಥರಾಗಿದ್ದ ಕಪಿಲ್ ದೇವ್‌‌, ಈ ವಿಚಾರದಲ್ಲಿ ಇವತ್ತಿನ ಯೋ-ಯೋ ಟೆಸ್ಟ್‌ ಯುಗದ ಆಟಗಾರರನ್ನೂ ಮೀರಿಸುವಂಥ ಬಲಾಢ್ಯರು ಅಂದರೆ ಅತಿಶಯೋಕ್ತಿಯಲ್ಲ. 1980-81ರ ಆಸ್ಟ್ರೇಲಿಯಾ Read more…

ಕಪಿಲ್ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಯಶಸ್ವಿ: ಹಿತೈಷಿಗಳಿಗೆ ಧನ್ಯವಾದ ಸಲ್ಲಿಸಿದ ವಿಶ್ವಕಪ್ ವಿಜೇತ ನಾಯಕ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗು ಲೆಜೆಂಡರಿ ಆಲ್‌ರೌಂಡರ್‌ ಕಪಿಲ್ ದೇವ್‌ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಹೃದಯ ಸಂಬಂಧಿ ಚಿಕಿತ್ಸೆಯನ್ನು ನವದೆಹಲಿಯ ಆಸ್ಪತ್ರೆಯೊಂದರಲ್ಲಿ ಯಶಸ್ವಿಯಾಗಿ ಮುಗಿಸಿದ ಬಳಿಕ Read more…

ಚಹಲ್​ ಗೆ ಬಿಗ್​ ಸಪ್ರೈಸ್​ ನೀಡಿದ ಗೆಳತಿ ಧನಶ್ರೀ

ರಾಯಲ್​ ಚಾಲೆಂಜರ್ಸ್ ತಂಡದ ಆಟಗಾರ ಯಜುವೇಂದ್ರ ಚಹಲ್​​ ಅಕ್ಟೋಬರ್​ 17ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ತಮ್ಮ ಸಂಗಾತಿಯಿಂದ ಸಪ್ರ್ರೈಸ್​ ಒಂದನ್ನ ಪಡೆದಿದ್ದಾರೆ. ತಮ್ಮ ಗೆಳೆಯನನ್ನ ಮೀಟ್​ Read more…

ಸೋಲುವ ತಂಡವಾಗಿ ಬದಲಾದ CSK ಈಗ ಸೀನಿಯರ್ ಸಿಟಿಜನ್ಸ್ ಕ್ಲಬ್: ಸೋಲಿನಿಂದ ಕಂಗೆಟ್ಟ ಧೋನಿ ತಂಡದ ಕಾಲೆಳೆದ ಸೆಹ್ವಾಗ್

ಈ ಬಾರಿ ಐಪಿಎಲ್ ನಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಎಂ.ಎಸ್. ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದರ್ ಸೆಹ್ವಾಗ್ Read more…

ನಾನು ಈ ಕ್ರಿಕೆಟಿಗನ ಅಭಿಮಾನಿ ಎಂದ ರೆಸ್ಲರ್ ರಿತು ಫೋಗಟ್

ನವದೆಹಲಿ: ಪ್ರಸಿದ್ಧ ರೆಸ್ಲರ್ ರಿತು ಫೋಗಟ್ ತಾವು ಆರ್.ಸಿ.ಬಿ. ಹಾಗೂ ವಿರಾಟ್ ಕೊಹ್ಲಿ ಅವರ ದೊಡ್ಡ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ತರಬೇತಿಯ ನಡುವೆ ಬಿಡುವು ಸಿಕ್ಕಾಗಲೆಲ್ಲ ಕೊಹ್ಲಿ ಆಟ Read more…

BREAKING: ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಗೆ ಹೃದಯಾಘಾತವಾಗಿದೆ. ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆನೋವಿನ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ Read more…

ಪರಿಣಿತಿಯಂತೆ ತಮಗಿರುವ ಸಮಸ್ಯೆಯನ್ನು ಬಿಚ್ಚಿಟ್ಟ ಸೈನಾ

ಬಾಲಿವುಡ್​ ನಟಿ ಪರಿಣಿತಿ ಛೋಪ್ರಾ ಜನ್ಮದಿನದ ಪ್ರಯುಕ್ತ ಶುಭಾಶಯ ಕೋರಿರುವ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್ ಇವರಿಬ್ಬರ ನಡುವೆ ಈ ಹಿಂದೆ ನಡೆದಿದ್ದ ಸಂಭಾಷಣೆಯೊಂದರ ವಿಡಿಯೋವೊಂದನ್ನ ಶೇರ್​ ಮಾಡಿದ್ದಾರೆ Read more…

ಐಪಿಎಲ್​ ಆಟಗಾರರು ಎರಡೆರೆಡು ಕ್ಯಾಪ್‌ ಹಾಕುವುದರ ಹಿಂದಿದೆ ಈ ಕಾರಣ

ಕರೊನಾ ವೈರಸ್​​ನಿಂದಾಗಿ ಜನರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಸಾಮಾಜಿಕ ಅಂತರ , ಮಾಸ್ಕ್​ ಅಂತಾ ಜನರು ಹೊಸ ಜೀವನಕ್ಕೆ ಒಗ್ಗಿಕೊಂಡಿದ್ದಾರೆ. ಈ ಕೋವಿಡ್​ ಭಯದ ನಡುವೆಯೇ 13ನೇ Read more…

ಟ್ರೋಲಿಗರಿಗೆ ಆಹಾರವಾಯ್ತು ಕೆಕೆಆರ್​ ಕೋಚ್​​ ನೋಟ್ಸ್..!

ಬುಧವಾರ ನಡೆದ ಆರ್​ಸಿಬಿ ಹಾಗೂ ಕೊಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧದ ಮ್ಯಾಚ್​ನಲ್ಲಿ ಆರ್​ಸಿಬಿ ಗೆಲುವಿನ ನಗೆ ಬೀರಿದೆ. ಟಾಸ್​ ಗೆದ್ದು ಬ್ಯಾಟ್​ ಆರಂಭಿಸಿದ ಕೆಕೆಆರ್​ ತಂಡಕ್ಕೆ ಬೌಲರ್​ ಮೊಹಮ್ಮದ್​ Read more…

ದಾಖಲೆ ಬರೆದ RCB ಸ್ಟಾರ್ ಮೊಹಮ್ಮದ್ ಸಿರಾಜ್, ಭರ್ಜರಿ ಗೆಲುವಿನೊಂದಿಗೆ ಪ್ಲೇಆಫ್ ನತ್ತ ಕೊಹ್ಲಿ ಬಳಗ

ಅಬುಧಾಬಿ: ಮಧ್ಯಮ ವೇಗಿ ಮೊಹಮ್ಮದ್ ಸಿರಾಜ್ ದಾಖಲೆಯ ಪ್ರದರ್ಶನದೊಂದಿಗೆ ಸಂಘಟಿತ ಪ್ರಯತ್ನ ನಡೆಸಿದ ವಿರಾಟ್ ಕೊಹ್ಲಿ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ಅಬುಧಾಬಿಯ ಶೇಖ್ ಜಾಯೇದ್ ಕ್ರೀಡಾಂಗಣದಲ್ಲಿ ಕೊಲ್ಕತ್ತಾ Read more…

ಕ್ರಿಕೆಟ್​ ಆಟಗಾರ್ತಿಯ ವೆಡ್ಡಿಂಗ್​ ಫೋಟೋಶೂಟ್​ ವೈರಲ್​​

ವೆಡ್ಡಿಂಗ್​ ಫೋಟೋಶೂಟ್​ಗಳು ಈಗ ಸರ್ವೇ ಸಾಮಾನ್ಯವಾಗಿವೆ. ಫೋಟೋ ಶೂಟ್​ ಮಾಡಿಸಿಕೊಳ್ಳುವ ದಂಪತಿ ತರಹೇವಾರಿ ಐಡಿಯಾ ಮಾಡಿ ಫೋಟೋ ತೆಗೆಸಿಕೊಳ್ತಾರೆ. ಬಾಂಗ್ಲಾದೇಶದ ಮಹಿಳಾ ಕ್ರಿಕೆಟರ್​​ ಸಂಜಿದಾ ಇಸ್ಲಾಮ್​ ಕೂಡ ಕ್ರಿಕೆಟ್​ Read more…

‘ತಲ’ ಬಿರುದನ್ನ ನಯವಾಗೇ ನಿರಾಕರಿಸಿದ ಕೆ.ಎಲ್. ರಾಹುಲ್​

ಚುಟುಕು ಕದನ ಐಪಿಎಲ್​ನ ವಿವಿಧ ಆವೃತ್ತಿಗಳಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡವನ್ನ ಮುನ್ನೆಡಿಸಿರೋ ಮಹೇಂದ್ರ ಸಿಂಗ್​ ಧೋನಿ ಚೆನ್ನೈ ಅಭಿಮಾನಿಗಳಿಂದ ತಲ( ನಾಯಕ) ಎಂಬ ಬಿರುದನ್ನ ಪಡೆದುಕೊಂಡಿರೋದು ಎಲ್ಲರಿಗೂ Read more…

ಮನಕಲಕುತ್ತೆ ರಾಷ್ಟ್ರೀಯ ಕರಾಟೆ ಚಾಂಪಿಯನ್ ಕರುಣಾಜನಕ ಕಥೆ

ದೇಶದಲ್ಲಿ ಕ್ರಿಕೆಟ್ ಒಂದನ್ನು ಬಿಟ್ಟರೆ ಮಿಕ್ಕ ಕ್ರೀಡೆಗಳಲ್ಲಿ ಸಾಧನೆ ಮಾಡಿರುವವರ ಬದುಕುಗಳು ಹೇಗೆಲ್ಲಾ ಸಾಗುತ್ತಿವೆ ಎಂದು ನಮಗೆಲ್ಲಾ ಚೆನ್ನಾಗಿ ಗೊತ್ತಿರುವ ವಿಚಾರವೇ ಬಿಡಿ. ಜಾರ್ಖಂಡ್‌ನ ರಾಂಚಿಯಲ್ಲಿರುವ ರಾಷ್ಟ್ರಮಟ್ಟದ ಕರಾಟೆ Read more…

ಸಂಭ್ರಮದಲ್ಲಿ ಮೈಮರೆತು ʼಕೊರೊನಾʼ ವಾರ್ನಿಂಗ್ ಗಾಳಿಗೆ ತೂರಿದ ಅಭಿಮಾನಿಗಳು

2019-20ರ ಐ-ಲೀಗ್‌ ಟ್ರೋಫಿಯನ್ನು ಕೋಲ್ಕತ್ತದ ಮೋಹನ್‌ ಬಗಾನ್‌ ತಂಡಕ್ಕೆ ಹಸ್ತಾಂತರ ಮಾಡಲಾಗಿದೆ. ಟೂರ್ನಿಯ ನಾಲ್ಕು ಸುತ್ತಿನ ಪಂದ್ಯಗಳು ಬಾಕಿ ಇರುವಂತೆಯೇ ಟ್ರೋಫಿ ಬುಟ್ಟಿಗೆ ಹಾಕಿಕೊಂಡ ಮೋಹನ್ ಬಗಾನ್‌ ಕಳೆದ Read more…

BIG NEWS: IPL ನಲ್ಲಿ ಮಹತ್ವದ ದಾಖಲೆ ಬರೆದ CSK ತಂಡದ ನಾಯಕ ಧೋನಿ

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಹೊಸ ದಾಖಲೆ ಬರೆದಿದ್ದು, 200 ಐಪಿಎಲ್ ಪಂದ್ಯಗಳಲ್ಲಿ ಆಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Read more…

ಡಕ್ ಔಟ್ ಆದ ನಂತರ ಊಟ ಮಾಡುತ್ತಿದ್ದ ಪೃಥ್ವಿ ಷಾ ಗೆ ನೆಟ್ಟಿಗರಿಂದ ಕ್ಲಾಸ್

ಷಾರ್ಜಾ: ಶನಿವಾರದ ಚೆನ್ನೈ ಸೂಪರ್ ಕಿಂಗ್ಸ್ ಜತೆ ನಡೆದ ಐಪಿಎಲ್ ಮ್ಯಾಚ್ ನಲ್ಲಿ ಡಕ್ ಔಟ್ ಆದ ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಷಾ ಫುಲ್ ಟ್ರೋಲ್ ಗೆ Read more…

ಸಮುದ್ರದ ಮಧ್ಯೆ ವಿರುಷ್ಕಾ ಜೋಡಿಯ ಸುಂದರ ಫೋಟೋ

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ನಲ್ಲಿ ಆರ್ ಸಿ ಬಿ ಉತ್ತಮ ಪ್ರದರ್ಶನ ತೋರುತ್ತಿದೆ. ಐಪಿಎಲ್ ಪಂದ್ಯದ ಮಧ್ಯೆಯೇ ನಾಯಕ ವಿರಾಟ್ ಕೊಹ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಪತ್ನಿ ಅನುಷ್ಕಾ Read more…

ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಮಿಸ್ಟರ್ 360 ಡಿಗ್ರಿ ಖ್ಯಾತಿಯ RCB ಆಟಗಾರ

ದುಬೈ: ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ Read more…

ಆಕಸ್ಮಿಕವಾಗಿ ಸೆರೆಯಾಯ್ತು ಅತ್ಯಪರೂಪದ ಫೋಟೋ…!

ಬಾಳಸಂಗಾತಿಗೆ ಪ್ರಪೋಸ್​ ಮಾಡೋದು ಎಲ್ಲರ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲೊಂದು. ಆದರೆ ಕ್ಯಾಲಿಫೋರ್ನಿಯಾದ ಈ ಜೋಡಿಯ ಈ ಅತ್ಯಮೂಲ್ಯ ಕ್ಷಣವನ್ನ ಸ್ಟಾರ್​ ಅಥ್ಲೀಟ್​ ಹಾಗೂ ಮಾಜಿ ಎನ್​ಬಿಎ ಆಟಗಾರ ಡ್ವ್ಯಾನೆ Read more…

2009 ರಲ್ಲಿ ಆಡಿದ್ದ ಮಾತಿಗೆ ಈಗ ಸ್ಪಷ್ಟನೆ ಕೊಟ್ಟ ಮುತ್ತಯ್ಯ ಮುರಳೀಧರನ್

ತಮ್ಮ ಜೀವನ ಚರಿತ್ರೆ ಆಧಾರಿತ ಸಿನಿಮಾ ಸಂಬಂಧ ಉಂಟಾಗಿರೋ ವಿವಾದಕ್ಕೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್​ ಸ್ಪಷ್ಟನೆ ನೀಡಿದ್ದಾರೆ. ತಮಿಳು ಭಾಷೆಯಲ್ಲಿ ಮೂಡಿ ಬರುತ್ತಿರುವ ಸಿನಿಮಾ 800 Read more…

ಹೇಗಿದೆ ಗೊತ್ತಾ ಮಹಿಳಾ ಕ್ರಿಕೆಟಿಗರ ಕ್ವಾರಂಟೈನ್​ ಲೈಫ್​…?

ನವೆಂಬರ್​ನಲ್ಲಿ ನಡೆಯಲಿರುವ ಮಹಿಳಾ ಟಿ 20 ಕ್ರಿಕೆಟ್​ಗಾಗಿ ಕ್ವಾರಂಟೈನ್​ನಲ್ಲಿರುವ ಆಟಗಾರ್ತಿ ಜೆಮಿಮಾ ರೊಡ್ರಿಗಸ್​ ತಮ್ಮ ಕ್ವಾರಂಟೈನ್​ ಮೊದಲ ದಿನದ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ವಿಡಿಯೋದಲ್ಲಿ ಗೋಡೆಗೆ ಬಾಲ್​ನ್ನ ಎಸೆಯೋ Read more…

ಪ್ರವಾಹದಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ ಒಲಂಪಿಕ್ ಪದಕ ವಿಜೇತ

ಹೈದರಾಬಾದ್​ನಲ್ಲಿ ಸುರಿಯುತ್ತಿರೋ ಭಾರೀ ಮಳೆ ಜನಜೀವನವನ್ನೇ ಅಸ್ತವ್ಯಸ್ತ ಮಾಡಿಬಿಟ್ಟಿದೆ. ಇದೀಗ ವರುಣನ ಆರ್ಭಟದ ಬಿಸಿ ಒಲಿಂಪಿಕ್​ ಮೆಡಲಿಸ್ಟ್ ಗಗನ್​ ನಾರಂಗ್​ಗೂ ತಟ್ಟಿದೆ. ತಿರುಮಲಗಿರಿಯಲ್ಲಿ ಶೂಟಿಂಗ್​ ಅಕಾಡಮಿ ನಡೆಸುತ್ತಿದ್ದ ಗಗನ್​ Read more…

ಕೆಕೆಆರ್ ನಾಯಕತ್ವ ಕುರಿತಂತೆ ಅಚ್ಚರಿಯ ನಿರ್ಧಾರ ಕೈಗೊಂಡ ದಿನೇಶ್ ಕಾರ್ತಿಕ್

ಕ್ರಿಕೆಟರ್ ದಿನೇಶ್ ಕಾರ್ತಿಕ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ದಿನೇಶ್ ಕಾರ್ತಿಕ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ತಂಡದ ನಿರ್ವಾಹಕರಿಗೆ ದಿನೇಶ್ ಕಾರ್ತಿಕ್ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...