alex Certify ಕ್ರಿಕೆಟ್‌ ಪ್ರಿಯರಿಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್‌ ಪ್ರಿಯರಿಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ

2021ರ ಟಿ 20 ವಿಶ್ವಕಪ್​ ಭಾರತದಲ್ಲೇ ನಡೆಯಲಿದೆ ಅಂತಾ ಐಸಿಸಿ ಸ್ಪಷ್ಟೀಕರಣ ನೀಡಿದೆ. ವಿಶ್ವದ 16 ರಾಷ್ಟ್ರಗಳ ನಡುವಿನ ಈ ಚುಟುಕು ಕದನ ಮುಂದಿನ ವರ್ಷದ ಅಕ್ಟೋಬರ್ ಹಾಗೂ ನವೆಂಬರ್​ನಲ್ಲಿ ನಡೆಯಲಿದೆ.

ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್​, ಪಾಕಿಸ್ತಾನ , ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್​, ನಮೀಬಿಯಾ, ನೆದರ್​ಲೆಂಡ್, ಓಮನ್​ ಹಾಗೂ ಪಪುವಾ ನ್ಯೂಗಿನಿಯಾ ಮತ್ತು ಸ್ಕಾಟ್ಲೆಂಡ್​ ತಂಡಗಳು ಈ ಹಣಾಹಣಿಯಲ್ಲಿವೆ ಅಂತಾ ಐಸಿಸಿ ಮಾಹಿತಿ ನೀಡಿದೆ,

ಟಿ 20 ವಿಶ್ವಕಪ್​ 2020ನೇ ಆವೃತ್ತಿ ಆಸ್ಟ್ರೇಲಿಯಾ ಹಾಗೂ 2021ರ ಆವೃತ್ತಿ ಭಾರತದಲ್ಲಿ ನಡೆಯಬೇಕಿತ್ತು. ಕೊರೊನಾ ಹಿನ್ನೆಲೆ ಈ ವರ್ಷದ ಪಂದ್ಯ ರದ್ದಾದ್ದರಿಂದ 2022ರಲ್ಲಿ ಆಸ್ಟ್ರೇಲಿಯಾ ಟಿ 20 ವಿಶ್ವಕಪ್​ ಆತಿಥ್ಯ ವಹಿಸಲಿದೆ. ಆದರೆ ಭಾರತ ಮೊದಲಿನಂತೆ 2021ರ ಟಿ 20 ಮ್ಯಾಚ್​​ ಆತಿಥ್ಯ ವಹಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...