alex Certify ಮುಂಬೈ ಇಂಡಿಯನ್ಸ್ ಗೆ ಸೇರಿಕೊಳ್ಳಿ ಎಬಿಡಿ ಎಂದ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈ ಇಂಡಿಯನ್ಸ್ ಗೆ ಸೇರಿಕೊಳ್ಳಿ ಎಬಿಡಿ ಎಂದ ಅಭಿಮಾನಿಗಳು

ಈ ಬಾರಿಯ ಐಪಿಎಲ್ ನ ಫೈನಲ್‌ನಲ್ಲಿ ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಭೇರಿ ಸಾಧಿಸುವ ಮೂಲಕ 5 ಬಾರಿ ಟ್ರೋಫಿ ಗೆದ್ದಿರುವ ತಂಡವಾಗಿದೆ.

ಮುಂಬೈ ಇಂಡಿಯನ್ಸ್ ತಂಡಕ್ಕೆ ಆರ್.ಸಿ.ಬಿ. ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ ಈ ವರ್ಷದ ಅತ್ಯುತ್ತಮ ತಂಡವಾಗಿದೆ ಯಾವ ಸಂದೇಹವೇ ಇಲ್ಲ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಎಬಿ ಡಿವಿಲಿಯರ್ಸ್ ಅವರಿಗೆ ಆರ್.ಸಿ.ಬಿ. ತಂಡ ಬಿಟ್ಟು ಮುಂಬೈ ಇಂಡಿಯನ್ಸ್ ಗೆ ಸೇರಿಕೊಳ್ಳಿ ಎಂದು ಕೋರಿಕೊಂಡಿದ್ದಾರೆ.

ಕೆಲ ನೆಟ್ಟಿಗರು ಆರ್.ಸಿ.ಬಿ. ತಂಡಕ್ಕೆ ಕಾಲೆಳೆದಿದ್ದಾರೆ. ಆರ್.ಸಿ.ಬಿ. ತಂಡ ಇದುವರೆಗೂ ಕಪ್ ಗೆಲ್ಲದೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ ಸಾಕಷ್ಟು ಟ್ರೋಲ್ ಗಳಿಗೆ ಒಳಗಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...