alex Certify ರೋಹಿತ್‌ ಮತ್ತು ಮಗಳ ಫೋಟೋ ಜಾಲತಾಣಗಳಲ್ಲಿ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಹಿತ್‌ ಮತ್ತು ಮಗಳ ಫೋಟೋ ಜಾಲತಾಣಗಳಲ್ಲಿ ವೈರಲ್

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್‌ ಶರ್ಮಾ ತಾವು ಹಾಗೂ ತಂಡದ ಇನ್ನಿಬ್ಬರು ಆಟಗಾರರು ತಂತಮ್ಮ ಹೆಣ್ಣುಮಕ್ಕಳೊಂದಿಗೆ ಇರುವ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ರೋಹಿತ್‌ ಹಾಗೂ ಮಗಳು ಸಮೈರಾ, ಆದಿತ್ಯ & ಮಗಳು ರಬ್ಬಾನಿ ಹಾಗೂ ಧವಳ್‌ ಕುಲಕರ್ಣಿ & ಮಗಳು ನಿತಾರಾ ಜೊತೆಯಲ್ಲಿ ನಿಂತಿದ್ದು ಅವರ ಮುಂದೆ ಕೇಕ್ ಒಂದನ್ನು ಇಟ್ಟಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ.

ಮೊದಲ ತಂಡವಾಗಿ ಐಪಿಎಲ್‌ ಫೈನಲ್ ಪ್ರವೇಶಿಸಿರುವ ಮುಂಬೈ ಇಂಡಿಯನ್ಸ್‌, ಬಿಡುವಿನ ಅವಧಿಯಲ್ಲಿ ತನ್ನ ಆಟಗಾರರಿಗೆ ಹೀಗೆ ಕುಟುಂಬಗಳೊಂದಿಗೆ ಜಾಲಿ ಮಾಡಲು ಅವಕಾಶ ಕೊಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...