alex Certify ಇಂದು ರೋಹಿತ್ ಶರ್ಮಾ ಪಾಲಿಗೆ ಮರೆಯಲಾಗದ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ರೋಹಿತ್ ಶರ್ಮಾ ಪಾಲಿಗೆ ಮರೆಯಲಾಗದ ದಿನ

ಟೀಮ್ ಇಂಡಿಯಾ ಆಟಗಾರ ಹಿಟ್ ಮ್ಯಾನ್‌ ರೋಹಿತ್ ಶರ್ಮಾ 2014 ನವೆಂಬರ್ 13ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಣ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ‘264’ ರನ್ ಗಳ ದೊಡ್ಡ ಮೊತ್ತ ಬಾರಿಸಿದ್ದರು.

ಇವರ ಈ ಸ್ಫೋಟಕ ಇನಿಂಗ್ಸ್ ನಲ್ಲಿ 33 ಫೋರ್ ಹಾಗೂ 9 ಸಿಕ್ಸರ್ ಗಳಿದ್ದವು. ಇಂದಿಗೆ ಈ ಪಂದ್ಯ ನಡೆದು 6 ವರ್ಷ ಪೂರೈಸಿದೆ. ರೋಹಿತ್ ಶರ್ಮಾ ಒಟ್ಟಾರೆ 3 ದ್ವಿಶತಕಗಳನ್ನು ಸಿಡಿಸಿದ್ದು ಅದರಲ್ಲಿ ಇದು ಅತ್ಯಧಿಕ ರನ್ ಆಗಿದೆ.

ರೋಹಿತ್ ಶರ್ಮ ಗಳಿಸಿದ್ದ ಈ 264 ರನ್ ದಾಖಲೆಯನ್ನು ಯಾವ ಬ್ಯಾಟ್ಸ್‌ಮನ್‌ ಗಳು ಇನ್ನೂ ಮುರಿದಿಲ್ಲ. ರೋಹಿತ್ ಶರ್ಮಾ ಅವರಿಗೆ ಇಂದು ಮರೆಯಲಾಗದ ದಿನವಾಗಿದೆ. ಇತ್ತೀಚೆಗಷ್ಟೇ ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...