alex Certify Live News | Kannada Dunia | Kannada News | Karnataka News | India News - Part 4039
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ʼಸ್ಮಾರ್ಟ್‌ ಫೋನ್‌ʼ ಹೊಂದಿರುವ ಉದ್ಯೋಗಿಗಳಿಗೆ ಇದೆ ಈ ಲಾಭ

ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪೈಕಿ 68%ರಷ್ಟು ಮಂದಿ ವೈಯಕ್ತಿಕ ಹಾಗೂ ಆಫೀಸ್‌ ಕೆಲಸಕ್ಕೆಂದು ಒಂದೇ ಸ್ಮಾರ್ಟ್‌ಫೋನ್ ಬಳಸುತ್ತಾರೆ; ಇದೇ ವೇಳೆ 32%ನಷ್ಟು ಮಂದಿ ವೈಯಕ್ತಿಕ ಉದ್ದೇಶಕ್ಕೆ Read more…

BREAKING NEWS: 10 ನೇ ತರಗತಿ ಪರೀಕ್ಷೆ ರದ್ದು, 12 ನೇ ತರಗತಿ ಎಕ್ಸಾಂ ಮುಂದೂಡಿದ ಉತ್ತರ ಪ್ರದೇಶ ಸರ್ಕಾರ

ಲಖ್ನೋ: ಉತ್ತರಪ್ರದೇಶದಲ್ಲಿ 10 ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಕೊರೊನಾ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಮಾಡಲು ತೀರ್ಮಾನಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಲು ಸರ್ಕಾರ Read more…

BIG NEWS: ಅಣ್ಣ ಕೋವಿಡ್ ಗೆ ಬಲಿ; ಸುದ್ದಿ ಕೇಳಿ ಶಾಕ್ ಆದ ತಂಗಿ ಆತ್ಮಹತ್ಯೆಗೆ ಯತ್ನ

ತುಮಕೂರು: ಸಹೋದರ ಕೊರೊನಾ ಸೋಂಕಿಗೆ ಬಲಿಯಾದ ಸುದ್ದಿ ತಿಳಿಯುತ್ತಿದ್ದಂತೆ ಮನನೊಂದ ಸಹೋದರಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರು ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ಕೋವಿಡ್ ಸೋಂಕಿನಿಂದ Read more…

ಕೋವಿಡ್​ನಿಂದ ತಾಯಿ ಕಳೆದುಕೊಂಡ ಕಂದನಿಗೆ ಹರಿದುಬಂತು ವಾತ್ಸಲ್ಯದ ಮಹಾಪೂರ

ಕೋವಿಡ್​ 19ನಿಂದ ಬಳಲುತ್ತಿದ್ದ ತಾಯಿ ಅವಧಿಗೂ ಮೊದಲೇ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದು, ಈ ತಾಯಿಯಿಲ್ಲದ ಕಂದಮ್ಮ ಇದೀಗ ಉಳಿದೆಲ್ಲ ತಾಯಿಯರಿಂದ ಆರೈಕೆ ಪಡೆಯುತ್ತಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ 32 Read more…

ʼಬಾಹ್ಯಾಕಾಶʼದಿಂದ ಹೀಗೆ ಕಾಣುತ್ತೆ ಇಸ್ತಾಂಬುಲ್

ಟರ್ಕಿ ರಾಜಧಾನಿ ಇಸ್ತಾಂಬುಲ್ ನಗರದ ಇರುಳುವೇಳೆಯ ಚಿತ್ರವೊಂದನ್ನು ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆ ಹಿಡಿಯಲಾಗಿದ್ದು, ಇದನ್ನು ಕಂಡ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ʼಲಾಕ್‌ ಡೌನ್‌ʼ ಒತ್ತಡದಿಂದ Read more…

ಸಮಾಧಿ ಮೇಲೆ ಮಿಠಾಯಿ ಮಾಡುವ ವಿಧಾನ ಕೆತ್ತನೆ..! ಫೋಟೋ ವೈರಲ್​

ನೀವು ಯಾವುದಾದರೂ ತಿನಿಸುಗಳನ್ನ ತಯಾರಿಸೋದ್ರಲ್ಲಿ ಫೇಮಸ್​ ಇದ್ದೀರಾ ಅಂದರೆ ಮನೆಗೆ ಅತಿಥಿಗಳು ಬಂದಾಗ ಆ ಖಾದ್ಯ ಖಾಯಂ ಸ್ಥಾನವನ್ನ ಪಡೆಯೋದ್ರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ತಾನು Read more…

ಮೆಚ್ಚುಗೆಗೆ ಪಾತ್ರವಾಗಿದೆ ಕೊರೊನಾ ಸಂಕಷ್ಟದ ವೇಳೆ ಈ ಶಿಕ್ಷಕಿ ಮಾಡಿರುವ ಕಾರ್ಯ

ಕೊರೋನಾ ವೈರಸ್ ಕಾಟದಿಂದ ಜಗತ್ತಿನಾದ್ಯಂತ ಅನೇಕ ಕಡೆಗಳಲ್ಲಿ ಸಾಕಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಅದರಲ್ಲೂ ಕೆಲಸ ಕಳೆದುಕೊಂಡವರ ಪೈಕಿ ಮಕ್ಕಳಿರುವ ಮಂದಿಯ ಪರದಾಟ ಹೇಳತೀರದು. ಇದೇ ವೇಳೆ, Read more…

ಬ್ಲಾಕ್ ಫಂಗಸ್ ಗೆ ಕಾರಣವಾಗಬಹುದು ಮನೆಯಲ್ಲಿರುವ ಫ್ರಿಜ್, ಈರುಳ್ಳಿ….! ತಜ್ಞರು ಹೇಳೋದೇನು…..?

ಕೊರೊನಾ ಮಧ್ಯೆ ಬ್ಲಾಕ್ ಫಂಗಸ್ ಹಾವಳಿ ಹೆಚ್ಚಾಗಿದೆ. ಬ್ಲಾಕ್ ಫಂಗಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಯಾಗ್ತಿದೆ. ಮನೆಯಲ್ಲಿರುವ ಫ್ರಿಜ್,‌ ಈರುಳ್ಳಿಯಿಂದಲೂ ಬ್ಲಾಕ್ ಫಂಗಸ್ ಬರುತ್ತೆ ಎಂಬ ಸುದ್ದಿ ಹರಡಿದೆ. Read more…

BIG NEWS: ರಾಜ್ಯದಲ್ಲಿ 1,100 ಜನರಲ್ಲಿ ಬ್ಲಾಕ್ ಫಂಗಸ್ ಪತ್ತೆ….!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟದ ನಡುವೆಯೇ ದಿನದಿಂದ ದಿನಕ್ಕೆ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚುತ್ತಿದ್ದು, 1,100 ಜನರಲ್ಲಿ ಕಪ್ಪು ಶಿಲೀಂದ್ರ ಸೋಂಕು ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ Read more…

BIG NEWS: ಲಾಕ್ ಡೌನ್ ನಡುವೆ ಡ್ರಗ್ಸ್ ಮಾರಾಟ; ಬಿಟ್ ಕಾಯಿನ್ ಮೂಲಕ ಖರೀದಿ; 6 ಆರೋಪಿಗಳ ಬಂಧನ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಡುವೆಯೂ ಡ್ರಗ್ಸ್ ಮಾರಾಟ ದಂಧೆ ಎಗ್ಗಿಲ್ಲದೇ ಸಾಗಿದೆ. ಡ್ರಗ್ಸ್ ದಂಧೆಕೋರರ ವಿರುದ್ಧ ಸಮರ ಮುಂದುವರೆಸಿರುವ ಸಿಸಿಬಿ ಪೊಲೀಸರು ಇದೀಗ 6 ಆರೋಪಿಗಳನ್ನು ಬಂಧಿಸಿದ್ದಾರೆ. Read more…

ಪೊಲೀಸರು ಬಂಧಿಸಿದ ವೇಳೆಯೂ ಚಹಾ ಕಪ್‌ ಬಿಡಲಿಲ್ಲ ಯುವಕರು…!

ನೀವೇನಾದರೂ ಚಹಾ ಪ್ರಿಯರಾಗಿದ್ದರೆ ದಿನವೊಂದಕ್ಕೆ ಎಷ್ಟು ಕಪ್ ಟೀ ಕುಡಿಯುತ್ತೀರಿ ಎಂದು ನೆನಪಿಟ್ಟುಕೊಳ್ಳುವುದೇ ಒಂದು ದೊಡ್ಡ ಸವಾಲಾಗಿಬಿಡುತ್ತದೆ. 3 ಸಾವಿರ ರೂ. ಪರಿಹಾರ ಧನಕ್ಕಾಗಿ ಅರ್ಜಿ ಆಹ್ವಾನ: ಆಟೋ, Read more…

ಮತ್ತೆ ವೈರಲ್‌ ಆಯ್ತು ಪುಟ್ಟ ಹುಡುಗನ ಹಳೆ ವಿಡಿಯೋ….!

ಲಿವರ್‌ಪೂಲ್ ಅಕಾಡೆಮಿಯ ಫುಟ್ಬಾಲರ್‌ ಅರಾತ್‌ ಹೊಸೇನಿ ಸ್ಥಂಭವೊಂದನ್ನು ಏರಲು ಯತ್ನಿಸುತ್ತಿರುವ ಹಳೆಯ ವಿಡಿಯೋವೊಂದು ಮತ್ತೊಮ್ಮೆ ವೈರಲ್‌ ಆಗಿದೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಎಂ.ವಿ. ರಾವ್‌ ಪೋಸ್ಟ್ ಮಾಡಿದ್ದು, Read more…

ನಗು ತರಿಸುತ್ತೆ ಈ ಹೊಸ ಜೀನ್ಸ್‌ ಪ್ಯಾಂಟ್….!

ಫ್ಯಾಶನ್ ಜಗತ್ತಿನಲ್ಲಿ ಚಿತ್ರವಿಚಿತ್ರಗಳು ಸಿಕ್ಕಾಪಟ್ಟೆ ಇವೆ. ಆದರೆ ಕೆಲವೊಮ್ಮೆ ಈ ವಿಚಿತ್ರಗಳು ವಿಪರೀತವಾಗಿ ಹರಕಲು ಬಟ್ಟೆಯ ಫ್ಯಾಶನ್‌ನಂಥ ಟ್ರೆಂಡ್‌ಗಳೂ ಚಾಲ್ತಿಯಲ್ಲಿವೆ. ಮುಂಬೈ ಪೊಲೀಸ್ ಸೋಶಿಯಲ್​ ಮೀಡಿಯಾ ಯಶಸ್ಸಿನ ಹಿಂದಿದ್ದಾರೆ Read more…

ವಾರಣಾಸಿಯಲ್ಲಿ ಗಂಗೆ ಹಸಿರಾಗಿ ಕಾಣುತ್ತಿರುವುದೇಕೆ…? ಇಲ್ಲಿದೆ ಇದರ ಹಿಂದಿನ ಕಾರಣ

ವಾರಣಾಸಿಯ ಘಾಟುಗಳಲ್ಲಿ ಗಂಗಾ ನದಿಯ ನೀರು ಹಸಿರಾಗಿ ಕಾಣಿಸಲು ಆರಂಭಗೊಂದು ದಿನಗಳು ಉರುಳಿವೆ. ನದಿ ನೀರಿನ ಬಣ್ಣದಲ್ಲಿ ಈ ಬದಲಾವಣೆ ಆಗಿರುವುದು ಸ್ಥಳೀಯರಿಗೆ ಚಿಂತೆ ಮಾಡುವ ವಿಚಾರವಾಗಿದೆ. ಕೋವಿಡ್ Read more…

Big News: ಕೊರೊನಾ 3ನೇ ಅಲೆ ಕುರಿತು ದೆಹಲಿ IITಯಿಂದ ಶಾಕಿಂಗ್‌ ಮಾಹಿತಿ

ಕೊರೊನಾ ಒಂದನೇ ಅಲೆಗಿಂತ ಕೊರೊನಾ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿತ್ತು. ಕೊರೊನಾ ಮೂರನೇ ಅಲೆ ಮತ್ತಷ್ಟು ಭಯಾನಕವಾಗಿರಲಿದೆ ಎಂದು ದೆಹಲಿ ಐಐಟಿ, ದೆಹಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಪ್ರತಿದಿನ Read more…

ಬೆಡ್‌ ಸಿಗದಕ್ಕೆ ಅಪ್ಪನನ್ನು 450 ಕಿ.ಮೀ. ದೂರದ ಆಸ್ಪತ್ರೆಗೆ ಕಾರಿನಲ್ಲೇ ಕರೆದೊಯ್ದ ವೈದ್ಯ

ತನ್ನ ತಂದೆಗೆ ತ್ವರಿತ ವೈದ್ಯಕೀಯ ನೆರವು ಸಿಗುವ ಯಾವುದೇ ಆಶಾಭಾವನೆ ಇಲ್ಲದೇ ಇದ್ದ ಕಾರಣ ಬಿಹಾರದ 25 ವರ್ಷ ವಯಸ್ಸಿನ ವೈದ್ಯರೊಬ್ಬರು ತಮ್ಮ ತಂದೆಯನ್ನು 450 ಕಿಮೀನಷ್ಟು ದೂರಕ್ಕೆ Read more…

ಕೋವ್ಯಾಕ್ಸಿನ್ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೊಂದು ಮಹತ್ವದ ಮಾಹಿತಿ

ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಲಸಿಕೆಯು ಉತ್ಪಾದನಾ ಹಂತದಿಂದ ಚುಚ್ಚಿಸಿಕೊಳ್ಳಲಿರುವ ವ್ಯಕ್ತಿ ತಲುಪಲು ನಾಲ್ಕು ತಿಂಗಳು ಹಿಡಿಯುತ್ತದೆ ಎಂದು ಲಸಿಕೆ ಉತ್ಪಾದಕ ಭಾರತ್‌ ಬಯೋಟೆಕ್ ತಿಳಿಸಿದೆ. BIG NEWS: ಸೋಂಕಿತ Read more…

ಕೊರೊನಾಗೆ ಔಷಧವೆಂದು ಹಾವನ್ನೇ ಕಚ್ಚಿ ತಿಂದ ಭೂಪ…!

ಕೋವಿಡ್-19ಗೆ ಮದ್ದು ಎಂದು ಹೇಳಿಕೊಂಡು ವಿಷಪೂರಿತ ಹಾವೊಂದನ್ನು ಕೊಂದು ತಿನ್ನಲು ಮುಂದಾದ ತಮಿಳುನಾಡಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ದಂಡ ವಿಧಿಸಿದ್ದಾರೆ. ತಿರುನೆಲ್ವೇಲಿ ಜಿಲ್ಲೆಯ ಪೆರುಮಾಳ್‌ಪಟ್ಟಿ ಎಂಬ ಊರಿನ ನಿವಾಸಿಯಾದ Read more…

BIG NEWS: ಜೂನ್ 7ರ ಬಳಿಕ ಲಾಕ್ ಡೌನ್ ಇರುತ್ತಾ…? ಇರಲ್ವಾ….? ಸಿಎಂ ಯಡಿಯೂರಪ್ಪ ಹೇಳಿದ್ದೇನು…?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಜಾರಿಯಲ್ಲಿರುವ ಲಾಕ್ ಡೌನ್ ವಿಸ್ತರಣೆ ಕುರಿತು ಸ್ಪಷ್ಟನೆ ನೀಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಧೋನಿ ವಿಡಿಯೋಕ್ಕೆ Read more…

ಏರ್‌ ಇಂಡಿಯಾ ವಿಮಾನದಲ್ಲಿತ್ತು ಸತ್ತ ಬಾವಲಿ….!

ದೆಹಲಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನವೊಂದರಲ್ಲಿ ಬಾವಲಿ ಕಂಡು ಬಂದ ಕಾರಣ ಅದರ ಪೈಲಟ್‌ ವಿಮಾನವನ್ನು ಅದೇ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದಾರೆ. ದಟ್ಟ ಕಣ್ಣು ಹುಬ್ಬು ಹೆಣ್ಣಿನ Read more…

ಬಾಬಾ ರಾಮದೇವ್​ ಜೊತೆ ಬಹಿರಂಗ ಚರ್ಚೆಗೆ IMA ರೆಡಿ

ಯೋಗ ಗುರು ಬಾಬಾ ರಾಮದೇವ್​ ಹಾಗೂ ಭಾರತೀಯ ವೈದ್ಯಕೀಯ ಸಂಘದ ನಡುವಿನ ವಿವಾದ ದಿನಕ್ಕೊಂದು ಟ್ವಿಸ್ಟ್​ ಪಡೀತಾನೇ ಇದೆ. ಪತಂಜಲಿ ಔಷಧಿಗಳನ್ನ ಅಲೋಪಥಿ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದೆ ಎಂಬ Read more…

GOOD NEWS: ಕೊರೊನಾ ಮಧ್ಯೆ ಬೆಂಗಳೂರಿಗೆ ಗುಡ್ ನ್ಯೂಸ್

ಬೆಂಗಳೂರು: ಕೊರಾನಾ ಅಟ್ಟಹಾಸ, ಲಾಕ್ ಡೌನ್ ನಡುವೆಯೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದೆ. ರಾಜಧಾನಿ ಬೆಂಗಳೂರಿನ ವಾಯುಮಾಲಿನ್ಯದಲ್ಲಿ ಭಾರಿ ಇಳಿಕೆಯಾಗಿದ್ದು ವಾತಾವರಣ ತಿಳಿಯಾಗಿದೆ. ತೆರಿಗೆ ಪಾವತಿದಾರರಿಗೆ Read more…

12ರಿಂದ 15 ವಯಸ್ಸಿನವರಿಗೆ ಫೈಜರ್​ ಲಸಿಕೆ ನೀಡಲು​ ಅನುಮತಿ

12 ರಿಂದ 15 ವಯಸ್ಸಿನ ಮಕ್ಕಳಲ್ಲಿ ಫೈಜರ್​ ಲಸಿಕೆಯನ್ನ ಬಳಕೆ ಮಾಡಲು ಯುರೋಪಿಯನ್​ ಕಮಿಷನ್​ ಅಧಿಕೃತ ಅನುಮತಿ ನೀಡಿದೆ. ಅಮೆರಿಕ ಹಾಗೂ ಕೆನಡಾದಲ್ಲೂ ಕೆಲ ದಿನಗಳ ಹಿಂದಷ್ಟೇ 12 Read more…

ಡಿಜಿಟಲೀಕರಣಗೊಳ್ಳಲಿದೆ ಶ್ರೀರಂಗಂ ದೇವಸ್ಥಾನದ ತಾಳೆ ಗರಿ

ಭಗವಂತ ಮಹಾವಿಷ್ಣುವಿನ ಸ್ವಯಂ ಅವತಾರಿ ಎಂಟು ದೇಗುಲಗಳಲ್ಲಿ ಒಂದಾದ ಶ್ರೀರಂಗಂನ ರಂಗನಾಥಸ್ವಾಮಿ ದೇಗುಲವು ಮಹಾವಿಷ್ಣುವಿನ 108 ದೇಗುಲಗಳಲ್ಲಿ ಅತ್ಯಂತ ಪ್ರಮುಖವಾದದ್ದು ಎಂದು ನಂಬಲಾಗಿದೆ. ದೇವಸ್ಥಾನದ ಸಂಗ್ರಹಾಲಯದಲ್ಲಿರುವ ತಾಳೆಗರಿಗಳು 200-300 Read more…

BIG NEWS: ಕೊರೊನಾ ಸಂಕಷ್ಟದ ನಡುವೆ ಮತ್ತೊಂದು ಶಾಕ್‌ – ಏರಿಕೆಯಾಗ್ತಿದೆ ಧೂಮಪಾನಿಗಳ ಸಂಖ್ಯೆ

ಇಡೀ ವಿಶ್ವವು ಕೊರೊನಾ ವಿರುದ್ಧ ಹೋರಾಟವನ್ನ ನಡೆಸುತ್ತಿರುವಾಗಲೇ ಸದ್ದಿಲ್ಲದೇ ಇನ್ನೊಂದು ಅಪಾಯವೊಂದು ಕಂಟಕಪ್ರಾಯವಾಗುತ್ತಿದೆ. ಹೊಸ ಅಧ್ಯಯನವೊಂದರ ಪ್ರಕಾರ 2019ರಲ್ಲಿ ಬರೋಬ್ಬರಿ 8 ಮಿಲಿಯನ್​ ಮಂದಿ ಧೂಮಪಾನದ ಚಟದಿಂದಾಗಿಯೇ ಅಸುನೀಗಿದ್ದಾರೆ. Read more…

ಜೂಮ್ ಕಾನ್ಫರೆನ್ಸ್ ವೇಳೆ ಮೂತ್ರ ವಿಸರ್ಜನೆ ಮಾಡಿದ ಎಂಪಿ..!

ಜೂಮ್ ಕಾನ್ಫರೆನ್ಸ್ ವೇಳೆ ಬೆತ್ತಲಾಗಿ ನಿಂತಿದ್ದ ಕೆನಡಾದ ಲಿಬರಲ್ ಸಂಸದ ವಿಲಿಯಂ ಅಮೋಸ್ ಮತ್ತೊಮ್ಮೆ ಮಿತಿ ಮೀರಿದ್ದಾರೆ. ಕ್ಯಾಮರಾ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಜೂಮ್ ಮೀಟಿಂಗ್ ವೇಳೆ Read more…

BIG NEWS: ರಮೇಶ್ ಜಾರಕಿಹೊಳಿ ಹೇಳಿಕೆ ಬೆನ್ನಲ್ಲೇ ಸಿಡಿ ಕೇಸ್ ಗೆ ಮತ್ತೊಂದು ಬಿಗ್ ಟ್ವಿಸ್ಟ್…!

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸ್ಐಟಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡ ಬೆನ್ನಲ್ಲೇ ಇಡೀ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಯುವತಿ ಹಾಗೂ ಆರೋಪಿಗಳಿಗೆ Read more…

ಮದುವೆ ಮೆರವಣಿಗೆಗೆ ನಿಮಿಷಗಳಿದ್ದಾಗ ಬಂದ ಕೋವಿಡ್ ವರದಿ: ಕ್ವಾರಂಟೈನ್ ಕೇಂದ್ರಕ್ಕೆ ಮದುಮಗ

ಮದುವೆಯ ಸಿರಿಯಲ್ಲಿದ್ದ ಮದುಮಗನೊಬ್ಬ ಇನ್ನೇನು ಪಲ್ಲಂಗವನ್ನೇರುವ ಕೆಲವೇ ಕ್ಷಣಗಳ ಮುನ್ನ ಕೋವಿಡ್-19ಗೆ ಪಾಸಿಟಿವ್‌ ಇರುವ ಸುದ್ದಿ ತಿಳಿದ ಕೂಡಲೇ ಎಲ್ಲಾ ಕಾರ್ಯಕ್ರಮವೂ ರದ್ದಾದ ಘಟನೆ ಉತ್ತರ ಪ್ರದೇಶದ ಹಮೀರ್ಪುರ Read more…

BIG NEWS: ವ್ಯಾಕ್ಸಿನ್ ಗೆ ಕಮಿಷನ್ ಪಡೆದ ಆರೋಪ; ಇದು ನನ್ನ ವಿರುದ್ಧ ಷಡ್ಯಂತ್ರ; ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ ಎಂದ ಶಾಸಕ ರವಿ ಸುಬ್ರಹ್ಮಣ್ಯ

ಬೆಂಗಳೂರು: ಸರ್ಕಾರದ ಉಚಿತ ವ್ಯಾಕ್ಸಿನ್ ನನ್ನು ಕಮಿಷನ್ ಪಡೆದು ಶಾಸಕ ರವಿ ಸುಬ್ರಹ್ಮಣ್ಯ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕರು, Read more…

ತಾಯಿ ಅಂತ್ಯಸಂಸ್ಕಾರ ಮುಗಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಅಧಿಕಾರಿ

ತಾಯಿಯ ಅಂತ್ಯಕ್ರಿಯೆ ಮುಗಿಸಿದ ಕೆಲವೇ ಗಂಟೆಗಳ ಒಳಗೆ ಕರ್ತವ್ಯಕ್ಕೆ ಹಾಜರಾದ ಒಡಿಶಾದ ಕೇಂದ್ರಪಾಡ ಜಿಲ್ಲೆಯ ಪೊಲೀಸ್‌ ಪೇದೆಯೊಬ್ಬರು ಚಂಡಮಾರುತಕ್ಕೆ ಸಿಲುಕಿರುವ ಸಾರ್ವಜನಿಕರ ರಕ್ಷಣೆಯ ಕೆಲಸವನ್ನು ಮುಂದುವರೆಸಿದ್ದಾರೆ. 2019 ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...