alex Certify ಮತ್ತೆ ವೈರಲ್‌ ಆಯ್ತು ಪುಟ್ಟ ಹುಡುಗನ ಹಳೆ ವಿಡಿಯೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ವೈರಲ್‌ ಆಯ್ತು ಪುಟ್ಟ ಹುಡುಗನ ಹಳೆ ವಿಡಿಯೋ….!

ಲಿವರ್‌ಪೂಲ್ ಅಕಾಡೆಮಿಯ ಫುಟ್ಬಾಲರ್‌ ಅರಾತ್‌ ಹೊಸೇನಿ ಸ್ಥಂಭವೊಂದನ್ನು ಏರಲು ಯತ್ನಿಸುತ್ತಿರುವ ಹಳೆಯ ವಿಡಿಯೋವೊಂದು ಮತ್ತೊಮ್ಮೆ ವೈರಲ್‌ ಆಗಿದೆ.

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಎಂ.ವಿ. ರಾವ್‌ ಪೋಸ್ಟ್ ಮಾಡಿದ್ದು, ಏಳು ವರ್ಷದ ಈ ಪುಟಾಣಿ ಫುಟ್ಬಾಲರ್‌‌ ಬಹಳ ಪ್ರಯಾಸಪಟ್ಟು, ಮರಳಿ ಯತ್ನ ಮಾಡುತ್ತಾ ಸ್ಥಂಭದ ಮೇಲೇರುವುದನ್ನು ನೋಡಬಹುದಾಗಿದೆ.

“ಈ ಮಗು ನನ್ನ ಗುರು” ಎಂದು ರಾವ್‌ ಬರೆದಿದ್ದು, ವಿಡಿಯೋವನ್ನು ಮೈಕ್ರೋಬ್ಲಾಗಿಂಗ್ ತಾಣದಲ್ಲಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...