alex Certify ʼಬಾಹ್ಯಾಕಾಶʼದಿಂದ ಹೀಗೆ ಕಾಣುತ್ತೆ ಇಸ್ತಾಂಬುಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಾಹ್ಯಾಕಾಶʼದಿಂದ ಹೀಗೆ ಕಾಣುತ್ತೆ ಇಸ್ತಾಂಬುಲ್

ಟರ್ಕಿ ರಾಜಧಾನಿ ಇಸ್ತಾಂಬುಲ್ ನಗರದ ಇರುಳುವೇಳೆಯ ಚಿತ್ರವೊಂದನ್ನು ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆ ಹಿಡಿಯಲಾಗಿದ್ದು, ಇದನ್ನು ಕಂಡ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ʼಲಾಕ್‌ ಡೌನ್‌ʼ ಒತ್ತಡದಿಂದ ಹೊರ ಬರಲು ಹೊಸ ಉಪಾಯ: ಹಸ್ತಮೈಥುನ ಮಾಡಿಕೊಳ್ಳಲು ಉದ್ಯೋಗಿಗಳಿಗೆ ಅರ್ಧ ಗಂಟೆ ಬಿಡುವು ಕೊಟ್ಟ ಲೇಡಿ ಬಾಸ್‌

ಇನ್‌ಸ್ಟಾಗ್ರಾಂನಲ್ಲಿ ಈ ಚಿತ್ರವನ್ನು ಹಂಚಿಕೊಂಡಿರುವ ಬಾಹ್ಯಾಕಾಶದ ಏಜೆನ್ಸಿ, “ಹೇ ಇಸ್ತಾಂಬುಲ್. ನೀನು ಹೊಳೆಯುತ್ತಿರುವೆ…!” ಎಂದು ತಿಳಿಸಿದೆ. ಬೋಸ್ಫೋರಸ್‌ ಹಾಗೂ ಗೋಲ್ಡನ್ ಹಾರ್ನ್‌ಗಳು ನಗರವನ್ನು ಪ್ರತ್ಯೇಕಿಸಿರುವುದನ್ನು ಈ ಚಿತ್ರದಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ.

ಸಂಭ್ರಮದ ಮದುವೆ ಮನೆಯಲ್ಲಿ ಸೂತಕದ ಛಾಯೆ: ವಿವಾಹವಾದ ನಾಲ್ಕೇ ದಿನಕ್ಕೆ ಕೊರೋನಾಗೆ ಮದುಮಗಳು ಬಲಿ

ಈ ಚಿತ್ರವನ್ನು ಮೇ 10, 2021 ರಂದು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆ ಹಿಡಿಯಲಾಗಿದೆ. ಕಪ್ಪು ಸಮುದ್ರದ ಮೇಲೆ 263 ಮೈಲಿಗಳಷ್ಟು ಅಂತರದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತೇಲಾಡುತ್ತಿದ್ದ ವೇಳೆ ಈ ಚಿತ್ರವನ್ನು ಸೆರೆ ಹಿಡಿಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...